Paramashiva Parashiva Lyrics

ಪರಮಶಿವ ಪರಶಿವ Lyrics

in Yardo Duddu Yellammana Jathre

in ಯಾರ್ದೋ ದುಡ್ಡು ಯಲ್ಲಮ್ಮನ ಜಾತ್ರೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಪರಮಶಿವ ಪರಶಿವ ಮಡಗಿದಂಗೆ ಇರು ಶಿವ
ಶಕ್ತಿ ಐತೆ ಅಂತ ಗೋಡೆ ಗುದ್ದಬೇಡ
ಯುಕ್ತಿ ಐತೆ ಅಂತ ಮೋಸ ಮಾಡಬೇಡ
ಹಾಸಿಗೆ ಇರುವಷ್ಟೆ ಕಾಲು ಚಾಚಣ್ಣ
ಮುಗಿಲಿಗೆ ಏಣಿ ಹಾಕೊ ಆಸೆ ಬೇಡಣ್ಣ
 
||ಪರಮಶಿವ ಪರಶಿವ ಮಡಗಿದಂಗೆ ಇರು ಶಿವ
ಶಕ್ತಿ ಐತೆ ಅಂತ ಗೋಡೆ ಗುದ್ದಬೇಡ
ಯುಕ್ತಿ ಐತೆ ಅಂತ ಮೋಸ ಮಾಡಬೇಡ
ಹಾಸಿಗೆ ಇರುವಷ್ಟೆ ಕಾಲು ಚಾಚಣ್ಣ
ಮುಗಿಲಿಗೆ ಏಣಿ ಹಾಕೊ ಆಸೆ ಬೇಡಣ್ಣ||
 
ಹಣ ಇದ್ದು ಅನುಭವಿಸೋಕೆ ಋಣ ಬೇಕಣ್ಣ
ಅನ್ನ ಇದ್ರು ತಿನ್ನೋದಕ್ಕೆ ಪುಣ್ಯ ಬೇಕಣ್ಣ
ಬೆಟ್ಟದಂತ ಆನೆ ತಿನ್ನೋದ್‌ ಹುಲ್ಲು ಕಣಣ್ಣ
ಸಣ್ಣಗಿದ್ರು ಇರುವೆ ತಿನ್ನೋದ್‌ ಸಕ್ಕರೆ ಕಣಣ್ಣ
ಯೋಗಿ ಪಡೆದಿದ್‌ ಯೋಗಿಗೆ ಜೋಗಿ ಪಡೆದದ್‌ ಜೋಗಿಗೆ
ಯೋಗಿ ಪಡೆದಿದ್‌ ಯೋಗಿಗೆ ಜೋಗಿ ಪಡೆದದ್‌ ಜೋಗಿಗೆ
ಮುತ್ತಂತ ಮಾತಿದು ಹೌದಣ್ಣ ಈ ಮರ್ಮ ನೀ ತಿಳಿದು ಬಾಳಣ್ಣ
 
||ಪರಮಶಿವ ಪರಶಿವ ಮಡಗಿದಂಗೆ ಇರು ಶಿವ
ಶಕ್ತಿ ಐತೆ ಅಂತ ಗೋಡೆ ಗುದ್ದಬೇಡ
ಯುಕ್ತಿ ಐತೆ ಅಂತ ಮೋಸ ಮಾಡಬೇಡ
ಹಾಸಿಗೆ ಇರುವಷ್ಟೆ ಕಾಲು ಚಾಚಣ್ಣ
ಮುಗಿಲಿಗೆ ಏಣಿ ಹಾಕೊ ಆಸೆ ಬೇಡಣ್ಣ||
 
ಕೆಟ್ಟವಂಗೆ ದೇವ್ರು  ಎಲ್ಲ ಭಾಗ್ಯ ಕೊಡ್ತಾನೆ
ಕಟ್ಟಕಡೆಗೆ ಕೈ ಕೊಟ್ಟು ಬಿಟ್ಟೆ ಬಿಡ್ತಾನೆ
ಒಳ್ಳೆಯವ್ರಿಗೆ ಮೊದಲು ಸಾವಿರ ಕಷ್ಟ ಕೊಡ್ತಾನೆ
ಏನೆ ಆದ್ರು ಕೈಬಿಡದೆ ನಡೆಸ್ಕೊಂಡ್‌ ಹೋಗ್ತಾನೆ
ಇರ್ಬೇಕಣ್ಣ ನಿಯತ್ತು ಆಗ್ಲೆ ನೋಡು ಬರ್ಗತ್ತು
ಇರ್ಬೇಕಣ್ಣ ನಿಯತ್ತು ಆಗ್ಲೆ ನೋಡು ಬರ್ಗತ್ತು
ನಂಬ್ದೋರ್ನ ಕಾಪಾಡೊ ದೇವ್ರನ್ನ ಒತ್ತಾರೆ ನೀನೆದ್ದು ನೆನೆಯಣ್ಣ
 
||ಪರಮಶಿವ ಪರಶಿವ ಮಡಗಿದಂಗೆ ಇರು ಶಿವ
ಶಕ್ತಿ ಐತೆ ಅಂತ ಗೋಡೆ ಗುದ್ದಬೇಡ
ಯುಕ್ತಿ ಐತೆ ಅಂತ ಮೋಸ ಮಾಡಬೇಡ
ಹಾಸಿಗೆ ಇರುವಷ್ಟೆ ಕಾಲು ಚಾಚಣ್ಣ
ಮುಗಿಲಿಗೆ ಏಣಿ ಹಾಕೊ ಆಸೆ ಬೇಡಣ್ಣ||
 
||ಪರಮಶಿವ ಪರಶಿವ ಮಡಗಿದಂಗೆ ಇರು ಶಿವ
ಶಕ್ತಿ ಐತೆ ಅಂತ ಗೋಡೆ ಗುದ್ದಬೇಡ
ಯುಕ್ತಿ ಐತೆ ಅಂತ ಮೋಸ ಮಾಡಬೇಡ
ಹಾಸಿಗೆ ಇರುವಷ್ಟೆ ಕಾಲು ಚಾಚಣ್ಣ
ಮುಗಿಲಿಗೆ ಏಣಿ ಹಾಕೊ ಆಸೆ ಬೇಡಣ್ಣ||

-
ಪರಮಶಿವ ಪರಶಿವ ಮಡಗಿದಂಗೆ ಇರು ಶಿವ
ಶಕ್ತಿ ಐತೆ ಅಂತ ಗೋಡೆ ಗುದ್ದಬೇಡ
ಯುಕ್ತಿ ಐತೆ ಅಂತ ಮೋಸ ಮಾಡಬೇಡ
ಹಾಸಿಗೆ ಇರುವಷ್ಟೆ ಕಾಲು ಚಾಚಣ್ಣ
ಮುಗಿಲಿಗೆ ಏಣಿ ಹಾಕೊ ಆಸೆ ಬೇಡಣ್ಣ
 
||ಪರಮಶಿವ ಪರಶಿವ ಮಡಗಿದಂಗೆ ಇರು ಶಿವ
ಶಕ್ತಿ ಐತೆ ಅಂತ ಗೋಡೆ ಗುದ್ದಬೇಡ
ಯುಕ್ತಿ ಐತೆ ಅಂತ ಮೋಸ ಮಾಡಬೇಡ
ಹಾಸಿಗೆ ಇರುವಷ್ಟೆ ಕಾಲು ಚಾಚಣ್ಣ
ಮುಗಿಲಿಗೆ ಏಣಿ ಹಾಕೊ ಆಸೆ ಬೇಡಣ್ಣ||
 
ಹಣ ಇದ್ದು ಅನುಭವಿಸೋಕೆ ಋಣ ಬೇಕಣ್ಣ
ಅನ್ನ ಇದ್ರು ತಿನ್ನೋದಕ್ಕೆ ಪುಣ್ಯ ಬೇಕಣ್ಣ
ಬೆಟ್ಟದಂತ ಆನೆ ತಿನ್ನೋದ್‌ ಹುಲ್ಲು ಕಣಣ್ಣ
ಸಣ್ಣಗಿದ್ರು ಇರುವೆ ತಿನ್ನೋದ್‌ ಸಕ್ಕರೆ ಕಣಣ್ಣ
ಯೋಗಿ ಪಡೆದಿದ್‌ ಯೋಗಿಗೆ ಜೋಗಿ ಪಡೆದದ್‌ ಜೋಗಿಗೆ
ಯೋಗಿ ಪಡೆದಿದ್‌ ಯೋಗಿಗೆ ಜೋಗಿ ಪಡೆದದ್‌ ಜೋಗಿಗೆ
ಮುತ್ತಂತ ಮಾತಿದು ಹೌದಣ್ಣ ಈ ಮರ್ಮ ನೀ ತಿಳಿದು ಬಾಳಣ್ಣ
 
||ಪರಮಶಿವ ಪರಶಿವ ಮಡಗಿದಂಗೆ ಇರು ಶಿವ
ಶಕ್ತಿ ಐತೆ ಅಂತ ಗೋಡೆ ಗುದ್ದಬೇಡ
ಯುಕ್ತಿ ಐತೆ ಅಂತ ಮೋಸ ಮಾಡಬೇಡ
ಹಾಸಿಗೆ ಇರುವಷ್ಟೆ ಕಾಲು ಚಾಚಣ್ಣ
ಮುಗಿಲಿಗೆ ಏಣಿ ಹಾಕೊ ಆಸೆ ಬೇಡಣ್ಣ||
 
ಕೆಟ್ಟವಂಗೆ ದೇವ್ರು  ಎಲ್ಲ ಭಾಗ್ಯ ಕೊಡ್ತಾನೆ
ಕಟ್ಟಕಡೆಗೆ ಕೈ ಕೊಟ್ಟು ಬಿಟ್ಟೆ ಬಿಡ್ತಾನೆ
ಒಳ್ಳೆಯವ್ರಿಗೆ ಮೊದಲು ಸಾವಿರ ಕಷ್ಟ ಕೊಡ್ತಾನೆ
ಏನೆ ಆದ್ರು ಕೈಬಿಡದೆ ನಡೆಸ್ಕೊಂಡ್‌ ಹೋಗ್ತಾನೆ
ಇರ್ಬೇಕಣ್ಣ ನಿಯತ್ತು ಆಗ್ಲೆ ನೋಡು ಬರ್ಗತ್ತು
ಇರ್ಬೇಕಣ್ಣ ನಿಯತ್ತು ಆಗ್ಲೆ ನೋಡು ಬರ್ಗತ್ತು
ನಂಬ್ದೋರ್ನ ಕಾಪಾಡೊ ದೇವ್ರನ್ನ ಒತ್ತಾರೆ ನೀನೆದ್ದು ನೆನೆಯಣ್ಣ
 
||ಪರಮಶಿವ ಪರಶಿವ ಮಡಗಿದಂಗೆ ಇರು ಶಿವ
ಶಕ್ತಿ ಐತೆ ಅಂತ ಗೋಡೆ ಗುದ್ದಬೇಡ
ಯುಕ್ತಿ ಐತೆ ಅಂತ ಮೋಸ ಮಾಡಬೇಡ
ಹಾಸಿಗೆ ಇರುವಷ್ಟೆ ಕಾಲು ಚಾಚಣ್ಣ
ಮುಗಿಲಿಗೆ ಏಣಿ ಹಾಕೊ ಆಸೆ ಬೇಡಣ್ಣ||
 
||ಪರಮಶಿವ ಪರಶಿವ ಮಡಗಿದಂಗೆ ಇರು ಶಿವ
ಶಕ್ತಿ ಐತೆ ಅಂತ ಗೋಡೆ ಗುದ್ದಬೇಡ
ಯುಕ್ತಿ ಐತೆ ಅಂತ ಮೋಸ ಮಾಡಬೇಡ
ಹಾಸಿಗೆ ಇರುವಷ್ಟೆ ಕಾಲು ಚಾಚಣ್ಣ
ಮುಗಿಲಿಗೆ ಏಣಿ ಹಾಕೊ ಆಸೆ ಬೇಡಣ್ಣ||

Paramashiva Parashiva song lyrics from Kannada Movie Yardo Duddu Yellammana Jathre starring Jaggesh, Devaraj, Amrutha, Lyrics penned by Bangi Ranga Sung by Manu, Music Composed by V Manohar, film is Directed by A R Babu and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ