-
ನೀನು ನನ್ನವನು ನನಗಾಗಿ ಬಂದವನು
ನೀನು ನನ್ನವನು ಒಲವನ್ನು ತಂದವನು
ಹೊಸ ಋತುಮಾನ ನೋಡಿ ಎದೆ ಕೊಗಿಲೆ
ನಿನ್ನ ಗುಣಗಾನ ಮಾಡಿ ಖುಷಿ ಈಗಲೆ
ಬದುಕೆಂಬ ಬಾಗಿಲಲ್ಲಿ ನಿನ್ನ ಪ್ರೇಮ ತೋರಣ
ಮನಸ್ಸಾರೆ ಮನಸ್ಸು ನಿಂದೆ ಇದೆ ಪ್ರೀತಿ ಕಾರಣ
ನೀನು ನನ್ನವಳು ನನಗಾಗಿ ಬಂದವಳು
ನೀನು ನನ್ನವಳು ತಂಗಾಳಿ ತಂದವಳು
ಹೊಸ ಚೈತ್ರ ಬಂತು ಈಗ ನನ್ನ ಜೀವಕ್ಕೆ
ಹೊಸ ತಿರುವು ತಂದೆ ನೀನೆ ನನ್ನ ಬಾಳಿಗೆ
ಆ ಬ್ರಹ್ಮ ಹಾಕಿದ ಗಂಟು ಏಳೇಳು ಜನ್ಮಕೆ
ಈ ನಮ್ಮ ಆತ್ಮದ ನಂಟು ಅಲಂಕಾರ ಪ್ರೇಮಕೆ
ಮಾತಲ್ಲೆ ಮೋಡಿ ಮಾಡೊ ಮಹಾಜಾದೂಗಾರನೆ
ನಾನಿಂದು ಸೋತುಹೋದೆ ಈ ನಿನ್ನ ಮಾತಿಗೆ
ಕಣ್ಣಲ್ಲೆ ಸನ್ನೆ ಮಾಡೊ ಸಖಿ ನಿನ್ನ ಕಂಡೆನೆ
ಬಾಳನ್ನೆ ಧಾರೆ ಎರೆದೆ ಈ ನಿನ್ನ ಪ್ರೀತಿಗೆ
ಪ್ರತಿನಿಮಿಷ ಹೊಸವರುಷ ಪ್ರಿಯ ಬಾಳಲ್ಲಿ ನೀ ಬಂದರೆ
ಪ್ರತಿದಿವಸ ಸವಿಸರಸ ರತಿ ಸಂಗಾತಿ ನೀನಾದರೆ
ಪ್ರತಿನಿಮಿಷ ಮಧುಮಾಸ ಪ್ರಿಯ ಶೃಂಗಾರ ಸಮ್ಮೇಳನ
ಪ್ರತಿದಿವಸ ಸುಖವಾಸ ರತಿ ಆನಂದವೆ ನಂದನ
||ನೀನು ನನ್ನವನು ನನಗಾಗಿ ಬಂದವನು
ನೀನು ನನ್ನವನು ಒಲವನ್ನು ತಂದವನು
ಹೊಸ ಚೈತ್ರ ಬಂತು ಈಗ ನನ್ನ ಜೀವಕ್ಕೆ
ಹೊಸ ತಿರುವು ತಂದೆ ನೀನೆ ನನ್ನ ಬಾಳಿಗೆ
ಬದುಕೆಂಬ ಬಾಗಿಲಲ್ಲಿ ನಿನ್ನ ಪ್ರೇಮ ತೋರಣ
ಮನಸ್ಸಾರೆ ಮನಸ್ಸು ನಿಂದೆ ಇದೆ ಪ್ರೀತಿ ಕಾರಣ||
ಆ ನಿನ್ನ ಒಂದು ನೋಟ ಹೂಬಾಣವಾಯಿತೊ
ಮಿಂಚಾಗಿ ಬಂದು ನನ್ನ ಮನಸ್ಸಲ್ಲಿ ನಾಟಿತೊ
ಆ ನಿನ್ನ ಒಂದು ಸ್ಪರ್ಶ ನಾಡಿಯನ್ನೆ ಮೀಟಿತೊ
ಈ ಬಾಳ ಹಾಡಿನಲ್ಲಿ ಹೊಸ ಸಾಲು ಮೂಡಿತೊ
ಅನುರಾಗ ಇರುವಾಗ ನಮ್ಮ ಬಾಳೆಲ್ಲ ಸಂತೋಷವೇ
ಮನಸ್ಸೋತು ಬಂದಾಗ ಪ್ರತಿಕನಸ್ಸಲ್ಲು ಉಲ್ಲಾಸವೇ
ಮನವೆರೆಡು ಬೆರೆತಾಗ ಪ್ರತಿಹೆಜ್ಜೆ ರೋಮಾಂಚನ
ಕೈಯೆರೆಡು ಬೆಸೆದಾಗ ನಮ್ಮ ತನುವಲ್ಲಿ ಹೊಸಕಂಪನ
||ನೀನು ನನ್ನವನು ನನಗಾಗಿ ಬಂದವನು
ನೀನು ನನ್ನವನು ಒಲವನ್ನು ತಂದವನು
ಹೊಸ ಚೈತ್ರ ಬಂತು ಈಗ ನನ್ನ ಜೀವಕ್ಕೆ
ಹೊಸ ತಿರುವು ತಂದೆ ನೀನೆ ನನ್ನ ಬಾಳಿಗೆ
ಬದುಕೆಂಬ ಬಾಗಿಲಲ್ಲಿ ನಿನ್ನ ಪ್ರೇಮ ತೋರಣ
ಮನಸ್ಸಾರೆ ಮನಸ್ಸು ನಿಂದೆ ಇದೆ ಪ್ರೀತಿ ಕಾರಣ||
-
ನೀನು ನನ್ನವನು ನನಗಾಗಿ ಬಂದವನು
ನೀನು ನನ್ನವನು ಒಲವನ್ನು ತಂದವನು
ಹೊಸ ಋತುಮಾನ ನೋಡಿ ಎದೆ ಕೊಗಿಲೆ
ನಿನ್ನ ಗುಣಗಾನ ಮಾಡಿ ಖುಷಿ ಈಗಲೆ
ಬದುಕೆಂಬ ಬಾಗಿಲಲ್ಲಿ ನಿನ್ನ ಪ್ರೇಮ ತೋರಣ
ಮನಸ್ಸಾರೆ ಮನಸ್ಸು ನಿಂದೆ ಇದೆ ಪ್ರೀತಿ ಕಾರಣ
ನೀನು ನನ್ನವಳು ನನಗಾಗಿ ಬಂದವಳು
ನೀನು ನನ್ನವಳು ತಂಗಾಳಿ ತಂದವಳು
ಹೊಸ ಚೈತ್ರ ಬಂತು ಈಗ ನನ್ನ ಜೀವಕ್ಕೆ
ಹೊಸ ತಿರುವು ತಂದೆ ನೀನೆ ನನ್ನ ಬಾಳಿಗೆ
ಆ ಬ್ರಹ್ಮ ಹಾಕಿದ ಗಂಟು ಏಳೇಳು ಜನ್ಮಕೆ
ಈ ನಮ್ಮ ಆತ್ಮದ ನಂಟು ಅಲಂಕಾರ ಪ್ರೇಮಕೆ
ಮಾತಲ್ಲೆ ಮೋಡಿ ಮಾಡೊ ಮಹಾಜಾದೂಗಾರನೆ
ನಾನಿಂದು ಸೋತುಹೋದೆ ಈ ನಿನ್ನ ಮಾತಿಗೆ
ಕಣ್ಣಲ್ಲೆ ಸನ್ನೆ ಮಾಡೊ ಸಖಿ ನಿನ್ನ ಕಂಡೆನೆ
ಬಾಳನ್ನೆ ಧಾರೆ ಎರೆದೆ ಈ ನಿನ್ನ ಪ್ರೀತಿಗೆ
ಪ್ರತಿನಿಮಿಷ ಹೊಸವರುಷ ಪ್ರಿಯ ಬಾಳಲ್ಲಿ ನೀ ಬಂದರೆ
ಪ್ರತಿದಿವಸ ಸವಿಸರಸ ರತಿ ಸಂಗಾತಿ ನೀನಾದರೆ
ಪ್ರತಿನಿಮಿಷ ಮಧುಮಾಸ ಪ್ರಿಯ ಶೃಂಗಾರ ಸಮ್ಮೇಳನ
ಪ್ರತಿದಿವಸ ಸುಖವಾಸ ರತಿ ಆನಂದವೆ ನಂದನ
||ನೀನು ನನ್ನವನು ನನಗಾಗಿ ಬಂದವನು
ನೀನು ನನ್ನವನು ಒಲವನ್ನು ತಂದವನು
ಹೊಸ ಚೈತ್ರ ಬಂತು ಈಗ ನನ್ನ ಜೀವಕ್ಕೆ
ಹೊಸ ತಿರುವು ತಂದೆ ನೀನೆ ನನ್ನ ಬಾಳಿಗೆ
ಬದುಕೆಂಬ ಬಾಗಿಲಲ್ಲಿ ನಿನ್ನ ಪ್ರೇಮ ತೋರಣ
ಮನಸ್ಸಾರೆ ಮನಸ್ಸು ನಿಂದೆ ಇದೆ ಪ್ರೀತಿ ಕಾರಣ||
ಆ ನಿನ್ನ ಒಂದು ನೋಟ ಹೂಬಾಣವಾಯಿತೊ
ಮಿಂಚಾಗಿ ಬಂದು ನನ್ನ ಮನಸ್ಸಲ್ಲಿ ನಾಟಿತೊ
ಆ ನಿನ್ನ ಒಂದು ಸ್ಪರ್ಶ ನಾಡಿಯನ್ನೆ ಮೀಟಿತೊ
ಈ ಬಾಳ ಹಾಡಿನಲ್ಲಿ ಹೊಸ ಸಾಲು ಮೂಡಿತೊ
ಅನುರಾಗ ಇರುವಾಗ ನಮ್ಮ ಬಾಳೆಲ್ಲ ಸಂತೋಷವೇ
ಮನಸ್ಸೋತು ಬಂದಾಗ ಪ್ರತಿಕನಸ್ಸಲ್ಲು ಉಲ್ಲಾಸವೇ
ಮನವೆರೆಡು ಬೆರೆತಾಗ ಪ್ರತಿಹೆಜ್ಜೆ ರೋಮಾಂಚನ
ಕೈಯೆರೆಡು ಬೆಸೆದಾಗ ನಮ್ಮ ತನುವಲ್ಲಿ ಹೊಸಕಂಪನ
||ನೀನು ನನ್ನವನು ನನಗಾಗಿ ಬಂದವನು
ನೀನು ನನ್ನವನು ಒಲವನ್ನು ತಂದವನು
ಹೊಸ ಚೈತ್ರ ಬಂತು ಈಗ ನನ್ನ ಜೀವಕ್ಕೆ
ಹೊಸ ತಿರುವು ತಂದೆ ನೀನೆ ನನ್ನ ಬಾಳಿಗೆ
ಬದುಕೆಂಬ ಬಾಗಿಲಲ್ಲಿ ನಿನ್ನ ಪ್ರೇಮ ತೋರಣ
ಮನಸ್ಸಾರೆ ಮನಸ್ಸು ನಿಂದೆ ಇದೆ ಪ್ರೀತಿ ಕಾರಣ||
Neenu Nannavanu song lyrics from Kannada Movie Yardo Duddu Yellammana Jathre starring Jaggesh, Devaraj, Amrutha, Lyrics penned by V Nagendra Prasad Sung by Hemanth Kumar, Nanditha, Music Composed by V Manohar, film is Directed by A R Babu and film is released on 2003