LYRIC

Song Details Page after Lyrice

-
ಓ ಯಾರ್‌ ಐ ಲವ್‌ ಯು ಮನಸ್ಸಾರೆ ಐ ಲವ್‌ ಯು
ಯಾರ್ ಯಾರ್‌ ಮೇರೆ ಯಾರ್‌
ಲೈಫೆಲ್ಲ ಐ ಲವ್‌ ಯು
ಪ್ರೇಮದಲ್ಲಿ ಹೆಣ್ಣು ಗಂಡು ಸಮಾನ ಕಣೊ
ಮಿಲೇನಿಯಂ ಲವ್ವು ಅಂದ್ರೆ ಇದೇನೆ ಕಣೊ
ಎರಡು ಮನಸ್ಸು ಒಂದಾಗೋದೆ ಲವ್ವು ಮಾಡೊ ಮ್ಯಾಜಿಕ್ಕು
ಲವ್ವು ಒಂದೇ ಲೈಫಿಗೆಲ್ಲ ಸುಖ ತರೊ ಟಾನಿಕ್ಕು
 
ಡಾರ್ಲಿಂಗ್‌ ಐ ಲವ್‌ ಯು ಎಂದೆಂದು ಐ ಲವ್‌ ಯು
ಆಜಾ ಮೇರೆ ಜಾನ್‌ ‌ಐ ಲವ್‌ ಯು ಐ ಲವ್‌ ಯು
ನಿನ್ನ ಹೃದಯ ಲವ್ವಿನ ಖಜಾನೆ ಕಣೆ
ನಿನ್ನ ಸವಿಮಾತುಗಳೆಲ್ಲ ನಿಜನೆ ಕಣೆ
ನೀ ಕೊಟ್ಟ ಸ್ವೀಟು ಮುತ್ತು ಆಹ ಎಂತ ಗಮ್ಮತ್ತು
ಅಮ್ಮಮ್ಮ ಈ ಚಳಿಯಲ್ಲು ಮೈಯೆಲ್ಲ ಬಿಸಿಯಾಯ್ತು
 
ಈ ಏಜು ಪ್ರೇಮಿಗಳಿಗೆ ಲಂಗು ಲಗಾಮು ಏನಿಲ್ಲ
ಹೆಣ್ಣು ಗಂಡು ಪ್ರೀತಿಯಲ್ಲಿ ಎಂದು ಯಾರ ಹಂಗಿಲ್ಲ
ಮನಸ್ಸೊಂದು ತಾಜ್‌ ಮಹಲು ಮುಚ್ಚುಮರೆಯು ನಮಗಿಲ್ಲ
ಮೈಸೂರು ಮಲ್ಲಿಗೆಯಂತೆ ಬಿಚ್ಚು ಮನಸ್ಸು ನಮಗೆಲ್ಲ
ಹಾಯಾಗಿ ಫ್ರೀಯಾಗಿ ಇನ್ನು ಹತ್ತಿರ ಬಾ ಬಾರೆ ಬಾ
ಬಿಗುಮಾನ ಬಿಟ್ಟಾಕಿ ನೀ ನನ್ನನ್ನು ತಬ್ಬಿಕೊ ಬಾ
ಹಾಯಾಗಿ ಫ್ರೀಯಾಗಿ ಇನ್ನು ಹತ್ತಿರ ಬಾ ಬಾರೆ ಬಾ
ಬಿಗುಮಾನ ಬಿಟ್ಟಾಕಿ ನೀ ನನ್ನನ್ನು ತಬ್ಬಿಕೊ ಬಾ
 
||ಡಾರ್ಲಿಂಗ್‌ ಐ ಲವ್‌ ಯು ಎಂದೆಂದು ಐ ಲವ್‌ ಯು
ಆಜಾ ಮೇರೆ ಜಾನ್‌ ‌ಐ ಲವ್‌ ಯು ಐ ಲವ್‌ ಯು
ಪ್ರೇಮದಲ್ಲಿ ಹೆಣ್ಣು ಗಂಡು ಸಮಾನ ಕಣೊ
ಮಿಲೇನಿಯಂ ಲವ್ವು ಅಂದ್ರೆ ಇದೇನೆ ಕಣೊ
ನೀ ಕೊಟ್ಟ ಸ್ವೀಟು ಮುತ್ತು ಆಹ ಎಂತ ಗಮ್ಮತ್ತು
ಅಮ್ಮಮ್ಮ ಈ ಚಳಿಯಲ್ಲು ಮೈಯೆಲ್ಲ ಬಿಸಿಯಾಯ್ತು||
 
ಹೆಣ್ಣನ್ನು ಜಯಿಸಿದವನೆ ನಿಜವಾದ ಸೂಪರ್‌ ಮ್ಯಾನ್‌
ಮೈ ಡಿಯರ್‌ ನೀನೆ ನನ್ನ ಜೋಕುಮಾರ ಜಾಕಿಚಾನ್‌
ಈ ಮೂರುಲೋಕದಲ್ಲು ಚೆಲುವೆ ನೀನೆ ಬ್ಯೂಟಿ ಕ್ವೀನ್‌
ಈ ನನ್ನ ಬಾಳ ಕಥೆಗೆ ನೀನೆ ಕಣೆ ಹೀರೊಯಿನ್
ಲೈಫೆಲ್ಲ ಒನ್‌ ಬೈ ಟು ಅಲ್ಲಿ ಅಬ್ಬಬ್ಬ ನಾವಿಬ್ಬರೆ
ಡೇ ನೈಟು ಬೊಂಬಾಟು ಹಾಯ್‌ ರಬ್ಬಬ್ಬರಬ್ಬಬ್ಬರೆ
ಲೈಫೆಲ್ಲ ಒನ್‌ ಬೈ ಟು ಅಲ್ಲಿ ಅಬ್ಬಬ್ಬ ನಾವಿಬ್ಬರೆ
ಡೇ ನೈಟು ಬೊಂಬಾಟು ಹಾಯ್‌ ರಬ್ಬಬ್ಬರಬ್ಬಬ್ಬರೆ
 
||ಡಾರ್ಲಿಂಗ್‌ ಐ ಲವ್‌ ಯು ಎಂದೆಂದು ಐ ಲವ್‌ ಯು
ಆಜಾ ಮೇರೆ ಜಾನ್‌ ‌ಐ ಲವ್‌ ಯು ಐ ಲವ್‌ ಯು
ಪ್ರೇಮದಲ್ಲಿ ಹೆಣ್ಣು ಗಂಡು ಸಮಾನ ಕಣೊ
ಮಿಲೇನಿಯಂ ಲವ್ವು ಅಂದ್ರೆ ಇದೇನೆ ಕಣೊ
ನೀ ಕೊಟ್ಟ ಸ್ವೀಟು ಮುತ್ತು ಆಹ ಎಂತ ಗಮ್ಮತ್ತು
ಅಮ್ಮಮ್ಮ ಈ ಚಳಿಯಲ್ಲು ಮೈಯೆಲ್ಲ ಬಿಸಿಯಾಯ್ತು||

-
ಓ ಯಾರ್‌ ಐ ಲವ್‌ ಯು ಮನಸ್ಸಾರೆ ಐ ಲವ್‌ ಯು
ಯಾರ್ ಯಾರ್‌ ಮೇರೆ ಯಾರ್‌
ಲೈಫೆಲ್ಲ ಐ ಲವ್‌ ಯು
ಪ್ರೇಮದಲ್ಲಿ ಹೆಣ್ಣು ಗಂಡು ಸಮಾನ ಕಣೊ
ಮಿಲೇನಿಯಂ ಲವ್ವು ಅಂದ್ರೆ ಇದೇನೆ ಕಣೊ
ಎರಡು ಮನಸ್ಸು ಒಂದಾಗೋದೆ ಲವ್ವು ಮಾಡೊ ಮ್ಯಾಜಿಕ್ಕು
ಲವ್ವು ಒಂದೇ ಲೈಫಿಗೆಲ್ಲ ಸುಖ ತರೊ ಟಾನಿಕ್ಕು
 
ಡಾರ್ಲಿಂಗ್‌ ಐ ಲವ್‌ ಯು ಎಂದೆಂದು ಐ ಲವ್‌ ಯು
ಆಜಾ ಮೇರೆ ಜಾನ್‌ ‌ಐ ಲವ್‌ ಯು ಐ ಲವ್‌ ಯು
ನಿನ್ನ ಹೃದಯ ಲವ್ವಿನ ಖಜಾನೆ ಕಣೆ
ನಿನ್ನ ಸವಿಮಾತುಗಳೆಲ್ಲ ನಿಜನೆ ಕಣೆ
ನೀ ಕೊಟ್ಟ ಸ್ವೀಟು ಮುತ್ತು ಆಹ ಎಂತ ಗಮ್ಮತ್ತು
ಅಮ್ಮಮ್ಮ ಈ ಚಳಿಯಲ್ಲು ಮೈಯೆಲ್ಲ ಬಿಸಿಯಾಯ್ತು
 
ಈ ಏಜು ಪ್ರೇಮಿಗಳಿಗೆ ಲಂಗು ಲಗಾಮು ಏನಿಲ್ಲ
ಹೆಣ್ಣು ಗಂಡು ಪ್ರೀತಿಯಲ್ಲಿ ಎಂದು ಯಾರ ಹಂಗಿಲ್ಲ
ಮನಸ್ಸೊಂದು ತಾಜ್‌ ಮಹಲು ಮುಚ್ಚುಮರೆಯು ನಮಗಿಲ್ಲ
ಮೈಸೂರು ಮಲ್ಲಿಗೆಯಂತೆ ಬಿಚ್ಚು ಮನಸ್ಸು ನಮಗೆಲ್ಲ
ಹಾಯಾಗಿ ಫ್ರೀಯಾಗಿ ಇನ್ನು ಹತ್ತಿರ ಬಾ ಬಾರೆ ಬಾ
ಬಿಗುಮಾನ ಬಿಟ್ಟಾಕಿ ನೀ ನನ್ನನ್ನು ತಬ್ಬಿಕೊ ಬಾ
ಹಾಯಾಗಿ ಫ್ರೀಯಾಗಿ ಇನ್ನು ಹತ್ತಿರ ಬಾ ಬಾರೆ ಬಾ
ಬಿಗುಮಾನ ಬಿಟ್ಟಾಕಿ ನೀ ನನ್ನನ್ನು ತಬ್ಬಿಕೊ ಬಾ
 
||ಡಾರ್ಲಿಂಗ್‌ ಐ ಲವ್‌ ಯು ಎಂದೆಂದು ಐ ಲವ್‌ ಯು
ಆಜಾ ಮೇರೆ ಜಾನ್‌ ‌ಐ ಲವ್‌ ಯು ಐ ಲವ್‌ ಯು
ಪ್ರೇಮದಲ್ಲಿ ಹೆಣ್ಣು ಗಂಡು ಸಮಾನ ಕಣೊ
ಮಿಲೇನಿಯಂ ಲವ್ವು ಅಂದ್ರೆ ಇದೇನೆ ಕಣೊ
ನೀ ಕೊಟ್ಟ ಸ್ವೀಟು ಮುತ್ತು ಆಹ ಎಂತ ಗಮ್ಮತ್ತು
ಅಮ್ಮಮ್ಮ ಈ ಚಳಿಯಲ್ಲು ಮೈಯೆಲ್ಲ ಬಿಸಿಯಾಯ್ತು||
 
ಹೆಣ್ಣನ್ನು ಜಯಿಸಿದವನೆ ನಿಜವಾದ ಸೂಪರ್‌ ಮ್ಯಾನ್‌
ಮೈ ಡಿಯರ್‌ ನೀನೆ ನನ್ನ ಜೋಕುಮಾರ ಜಾಕಿಚಾನ್‌
ಈ ಮೂರುಲೋಕದಲ್ಲು ಚೆಲುವೆ ನೀನೆ ಬ್ಯೂಟಿ ಕ್ವೀನ್‌
ಈ ನನ್ನ ಬಾಳ ಕಥೆಗೆ ನೀನೆ ಕಣೆ ಹೀರೊಯಿನ್
ಲೈಫೆಲ್ಲ ಒನ್‌ ಬೈ ಟು ಅಲ್ಲಿ ಅಬ್ಬಬ್ಬ ನಾವಿಬ್ಬರೆ
ಡೇ ನೈಟು ಬೊಂಬಾಟು ಹಾಯ್‌ ರಬ್ಬಬ್ಬರಬ್ಬಬ್ಬರೆ
ಲೈಫೆಲ್ಲ ಒನ್‌ ಬೈ ಟು ಅಲ್ಲಿ ಅಬ್ಬಬ್ಬ ನಾವಿಬ್ಬರೆ
ಡೇ ನೈಟು ಬೊಂಬಾಟು ಹಾಯ್‌ ರಬ್ಬಬ್ಬರಬ್ಬಬ್ಬರೆ
 
||ಡಾರ್ಲಿಂಗ್‌ ಐ ಲವ್‌ ಯು ಎಂದೆಂದು ಐ ಲವ್‌ ಯು
ಆಜಾ ಮೇರೆ ಜಾನ್‌ ‌ಐ ಲವ್‌ ಯು ಐ ಲವ್‌ ಯು
ಪ್ರೇಮದಲ್ಲಿ ಹೆಣ್ಣು ಗಂಡು ಸಮಾನ ಕಣೊ
ಮಿಲೇನಿಯಂ ಲವ್ವು ಅಂದ್ರೆ ಇದೇನೆ ಕಣೊ
ನೀ ಕೊಟ್ಟ ಸ್ವೀಟು ಮುತ್ತು ಆಹ ಎಂತ ಗಮ್ಮತ್ತು
ಅಮ್ಮಮ್ಮ ಈ ಚಳಿಯಲ್ಲು ಮೈಯೆಲ್ಲ ಬಿಸಿಯಾಯ್ತು||

O Yaar I Love You song lyrics from Kannada Movie Yardo Duddu Yellammana Jathre starring Jaggesh, Devaraj, Amrutha, Lyrics penned by Bangi Ranga Sung by Badri Prasad, Ramya, Music Composed by V Manohar, film is Directed by A R Babu and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ