Haavadru Kacchabarda Lyrics

in Yardo Duddu Yellammana Jathre

Video:

LYRIC

ಹಾವಾದ್ರು  ಕಚ್ಚಬಾರ್ದ
ಚೇಳಾದ್ರು ಕುಟ್ಕಬಾರ್ದ
ಹಾವಾದ್ರು  ಕಚ್ಚಬಾರ್ದ
ಚೇಳಾದ್ರು ಕುಟ್ಕಬಾರ್ದ
ಹೊಟ್ಟಿಯ ನೋವು ಬಂದು
ಹಟ್ಟಿಯ  ಹಿಡಿಯಬಾರ್ದ
ನಾಗ್ರಾವು ಜ್ವರ ಬಂದು
ನರಳಾಡಿ ಸಾಯಬಾರ್ದ
ಕಳ್ಳಿ ಇವ್ಳ್‌ ತಲೆ ಮ್ಯಾಲ್ ಬಡಿಯ
ತಂದನ ತಾನಾನ
ತಂದನ ತಾನಾನ
ತಂದನಾನ ತಾನನ
ತಂದನ ತಾನಾನ
ತಂದನಾನ ತಾನನ
 
ಮಾನ ಮರ್ಯಾದೆ ಬಿಟ್ಟೋರ್ಗೆ
ಸಂತೇಲಿದ್ರು ಚಿಂತೆ ಇಲ್ವಂತೆ
ಪರರ ಅನ್ನ ಕಿತ್ಕೊಂಡು ಉಣ್ಣೂರ್ಗೆ
ಯಾವ ರೋಗಾನು ಬಡಿಯಲ್ವಂತೆ
ಪರಿಯಾಗೆ ಯಾರ್ದೋ ದುಡ್ಡು
ಎಲ್ಲಮ್ಮನ ಜಾತ್ರೆ  ನೆಡೆಸೋ
  ಮನೆಹಾಳಿನ ..
 ಗುರು ಗುರು ಗೊಗಯ್ಯನ
ಒಂದಪ ಪ್ರೀತಿಯಿಂದ ಕ್ಯಾಕರ್ಸಿ ಉಗಿದು ಬಿಡ್ಲ
ಇಗ್ಲೂ ಸುಮ್ನೆ ಅವ್ರಲ್ಲ ಶಿವ
ಮಾತನಾಡೆ ಕಮಂಗಿ
ಮಾತನಾಡೆ ಕೋಡಂಗಿ
ಮಾತನಾಡೆ ಕಮಂಗಿ
ಮಾತನಾಡೆ ಕೋಡಂಗಿ
ಜಾಗ ಬಿಟ್ಟು ಓಡೆ ಬೇಗ 
ಪೀಡೆ ತೊಲಗೋಗೆ  ಕೋಮಲಾಂಗಿ
ಶಿವನೇ ತಿರ್ಪೆವ್ನ ತಂಗಿ
ಎದ್ದು ಬೀದಿಗೆ ಬಾರೆ ಬಿದ್ದು ಬೂದಿ ಮಾರೆ
 
ಅಕ್ಕ ಪಕ್ಕದವರ್ನೆಲ್ಲ
ಬುಟ್ಟಿಗೆ ಹಾಕ್ಕೊಂಡು
ಮೆರಿತ ಇರೊ ಮಾಟಗಾತಿ ಮಾಯಾಂಗನೆಗೆ
ಮಂಗಳಾರ್ತಿ ಮಾಡಿ ಮನೆಯಿಂದ ಆಚೆಗೆ ಕಳ್ಸಬೇಕಲ್ಲಪ್ಪ
ಶಿವನೇ  ಏಏಏಏ
ಇವಳ್ಗೆ ಜಲಮಾಲ ಕಟ್ಟಬಾರ್ದ
ಇಸ್ ರೋಗ ಬರಬಾರ್ದ
ಇವ್ರು  ವಂಶ  ನಿರವಂಶವಾಗಿ
ನೆಲ ಕಚ್ಚಿ ಹೋಗಬಾರ್ದ
ಮಾಯ್ ರೋಗ ಬಂದು ಇವ್ಳು
ಮಾಯ್ಪುರ ಸೇರಬಾರ್ದ
ಹಿಂತುರುಗಿ ಬರದಹಂಗೆ ನೆರಳೂನು ಸುಳಿದಂಗೆ
ತೊಲಗಿಸೋದು ಹೆಂಗೆ
ತಂದನ ತಾನಾನ
ತಂದನ ತಾನಾನ
ತಂದನಾನ ತಾನನ
ತಂದನ ತಾನಾನ
ತಂದನಾನ ತಾನನ
 
||ಹಾವಾದ್ರು  ಕಚ್ಚಬಾರ್ದ
ಚೇಳಾದ್ರು ಕುಟ್ಕಬಾರ್ದ
ಹಾವಾದ್ರು  ಕಚ್ಚಬಾರ್ದ
ಚೇಳಾದ್ರು ಕುಟ್ಕಬಾರ್ದ
ಹೊಟ್ಟಿಯ ನೋವು ಬಂದು
ಹಟ್ಟಿಯ  ಹಿಡಿಯಬಾರ್ದ
ನಾಗ್ರಾವು ಜ್ವರ ಬಂದು
ನರಳಾಡಿ ಸಾಯಬಾರ್ದ
ಕಳ್ಳಿ ಇವ್ಳ್‌ ತಲೆ ಮ್ಯಾಲ್ ಬಡಿಯ ||
ತಂದನ ತಾನಾನ
ತಂದನ ತಾನಾನ
ತಂದನಾನ ತಾನನ
ತಂದನ ತಾನಾನ
ತಂದನಾನ ತಾನನ

Haavadru Kacchabarda song lyrics from Kannada Movie Yardo Duddu Yellammana Jathre starring Jaggesh, Devaraj, Amrutha, Lyrics penned by V Manohar Sung by Jaggesh, Music Composed by V Manohar, film is Directed by A R Babu and film is released on 2003