Siri Sampige Siri Sampige Lyrics

ಸಿರಿ ಸಂಪಿಗೆ ಸಿರಿ ಸಂಪಿಗೆ Lyrics

in Yardo Duddu Yellammana Jathre

in ಯಾರ್ದೋ ದುಡ್ಡು ಯಲ್ಲಮ್ಮನ ಜಾತ್ರೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸಿರಿ ಸಂಪಿಗೆ ಸಿರಿ ಸಂಪಿಗೆ
ಮುದುಡಿದೆ ನುಡಿ ಮಲ್ಲಿಗೆ…
ಸವಿಗಂಪಿಗೆ  ಕಿವಿಗಿಂಪಿಗೆ
ಅರಳಿದೆ ಮನ ಮೆಲ್ಲಗೆ…
ಕಸಿವಿಸಿಯೊ ಇದು ಹುಸಿಬಿಸಿಯೊ
ಇದು ಅಂತರಂಗದ  ತರಂಗವೋ… ಓ..ಓ..
 
||ಸಿರಿ ಸಂಪಿಗೆ ಸಿರಿ ಸಂಪಿಗೆ
ಮುದುಡಿದೆ ನುಡಿ ಮಲ್ಲಿಗೆ
ಸವಿಗಂಪಿಗೆ ಈ ಕಿವಿಗಿಂಪಿಗೆ
ಅರಳಿದೆ ಮನ ಮೆಲ್ಲಗೆ…||
 
ಅರುಣನ ಕಿರಣಕೆ
ಕಮಲವು ಅರಳುವುದೇಕೋ..
ವರುಣನ ಕರುಣೆಗೆ
ಧರಣಿಯು ತುಡಿಯುವುದೇಕೋ..
ತಿಳಿದರು ತಿಳಿಸುವ ದಾರಿಯ
ಅರಿಯನು  ಏಕೋ…
ಅರಿತರು ಮರೆತಿರೊ ತೆರದಲಿ
ಇರುವೆನು ಏಕೋ…
ನೀನಿಲ್ಲದೆ ನಾನಿಲ್ಲವೆ
ನಿನ್ನಿಂದಲೇ ನಾನಲ್ಲವೆ
ಎಂಬಂತ  ನೂರಾರು
ನುಡಿಮುತ್ತು ಏಕೋ… ಓ…
 
||ಸಿರಿ ಸಂಪಿಗೆ ಸಿರಿ ಸಂಪಿಗೆ
ಮುದುಡಿದೆ ನುಡಿ ಮಲ್ಲಿಗೆ
ಸವಿಗಂಪಿಗೆ ಈ ಕಿವಿಗಿಂಪಿಗೆ
ಅರಳಿದೆ ಮನ ಮೆಲ್ಲಗೆ…||
 
ಬಳಲಿದ ಬಳ್ಳಿಗೆ
ಆಸರೆ ನೆರಳಿರಬೇಕು..
ಹೃದಯಕೆ ಹೃದಯದ
ಪದಗಳು ಅರಿಯಲೆಬೇಕು..
ಹರಿಯುವ ನದಿ ಜಲ
ಕಡಲನು ಬೆರೆಯಲೆಬೇಕು…
ಇರುಳಿಗೆ ತಿಂಗಳ
ಬೆಳಕಿನ ಗೆಳೆತನಬೇಕು..
ನಾ ಹೇಳಲು ಇನ್ನೇನಿದೆ
ಆಂತರ್ಯವೇ ಕಣ್ಮುಂದಿದೆ
ಒಂದಾಗು ಒಂದಾಗು
ಎನುವುದು ತಿಳಿಯದೇ.. ಓಹ್…
 
ಸಿರಿ ಸಂಪಿಗೆ ಸಿರಿ ಸಂಪಿಗೆ
ಮುದುಡಿದೆ ನುಡಿ ಮಲ್ಲಿಗೆ
ಸವಿಗಂಪಿಗೆ ಈ ಕಿವಿಗಿಂಪಿಗೆ
ಅರಳಿದೆ ಮನ ಮೆಲ್ಲಗೆ…
 
ಕಸಿವಿಸಿಯೊ ಇದು ಹುಸಿಬಿಸಿಯೊ
ಇದು ಅಂತರಂಗದ  ತರಂಗವೋ…
 
||ಸಿರಿ ಸಂಪಿಗೆ ಸಿರಿ ಸಂಪಿಗೆ
ಮುದುಡಿದೆ ನುಡಿ ಮಲ್ಲಿಗೆ
ಸವಿಗಂಪಿಗೆ ಈ ಕಿವಿಗಿಂಪಿಗೆ
ಅರಳಿದೆ ಮನ ಮೆಲ್ಲಗೆ…||

-
ಸಿರಿ ಸಂಪಿಗೆ ಸಿರಿ ಸಂಪಿಗೆ
ಮುದುಡಿದೆ ನುಡಿ ಮಲ್ಲಿಗೆ…
ಸವಿಗಂಪಿಗೆ  ಕಿವಿಗಿಂಪಿಗೆ
ಅರಳಿದೆ ಮನ ಮೆಲ್ಲಗೆ…
ಕಸಿವಿಸಿಯೊ ಇದು ಹುಸಿಬಿಸಿಯೊ
ಇದು ಅಂತರಂಗದ  ತರಂಗವೋ… ಓ..ಓ..
 
||ಸಿರಿ ಸಂಪಿಗೆ ಸಿರಿ ಸಂಪಿಗೆ
ಮುದುಡಿದೆ ನುಡಿ ಮಲ್ಲಿಗೆ
ಸವಿಗಂಪಿಗೆ ಈ ಕಿವಿಗಿಂಪಿಗೆ
ಅರಳಿದೆ ಮನ ಮೆಲ್ಲಗೆ…||
 
ಅರುಣನ ಕಿರಣಕೆ
ಕಮಲವು ಅರಳುವುದೇಕೋ..
ವರುಣನ ಕರುಣೆಗೆ
ಧರಣಿಯು ತುಡಿಯುವುದೇಕೋ..
ತಿಳಿದರು ತಿಳಿಸುವ ದಾರಿಯ
ಅರಿಯನು  ಏಕೋ…
ಅರಿತರು ಮರೆತಿರೊ ತೆರದಲಿ
ಇರುವೆನು ಏಕೋ…
ನೀನಿಲ್ಲದೆ ನಾನಿಲ್ಲವೆ
ನಿನ್ನಿಂದಲೇ ನಾನಲ್ಲವೆ
ಎಂಬಂತ  ನೂರಾರು
ನುಡಿಮುತ್ತು ಏಕೋ… ಓ…
 
||ಸಿರಿ ಸಂಪಿಗೆ ಸಿರಿ ಸಂಪಿಗೆ
ಮುದುಡಿದೆ ನುಡಿ ಮಲ್ಲಿಗೆ
ಸವಿಗಂಪಿಗೆ ಈ ಕಿವಿಗಿಂಪಿಗೆ
ಅರಳಿದೆ ಮನ ಮೆಲ್ಲಗೆ…||
 
ಬಳಲಿದ ಬಳ್ಳಿಗೆ
ಆಸರೆ ನೆರಳಿರಬೇಕು..
ಹೃದಯಕೆ ಹೃದಯದ
ಪದಗಳು ಅರಿಯಲೆಬೇಕು..
ಹರಿಯುವ ನದಿ ಜಲ
ಕಡಲನು ಬೆರೆಯಲೆಬೇಕು…
ಇರುಳಿಗೆ ತಿಂಗಳ
ಬೆಳಕಿನ ಗೆಳೆತನಬೇಕು..
ನಾ ಹೇಳಲು ಇನ್ನೇನಿದೆ
ಆಂತರ್ಯವೇ ಕಣ್ಮುಂದಿದೆ
ಒಂದಾಗು ಒಂದಾಗು
ಎನುವುದು ತಿಳಿಯದೇ.. ಓಹ್…
 
ಸಿರಿ ಸಂಪಿಗೆ ಸಿರಿ ಸಂಪಿಗೆ
ಮುದುಡಿದೆ ನುಡಿ ಮಲ್ಲಿಗೆ
ಸವಿಗಂಪಿಗೆ ಈ ಕಿವಿಗಿಂಪಿಗೆ
ಅರಳಿದೆ ಮನ ಮೆಲ್ಲಗೆ…
 
ಕಸಿವಿಸಿಯೊ ಇದು ಹುಸಿಬಿಸಿಯೊ
ಇದು ಅಂತರಂಗದ  ತರಂಗವೋ…
 
||ಸಿರಿ ಸಂಪಿಗೆ ಸಿರಿ ಸಂಪಿಗೆ
ಮುದುಡಿದೆ ನುಡಿ ಮಲ್ಲಿಗೆ
ಸವಿಗಂಪಿಗೆ ಈ ಕಿವಿಗಿಂಪಿಗೆ
ಅರಳಿದೆ ಮನ ಮೆಲ್ಲಗೆ…||

Siri Sampige Siri Sampige song lyrics from Kannada Movie Yardo Duddu Yellammana Jathre starring Jaggesh, Devaraj, Amrutha, Lyrics penned by V Manohar Sung by Manu, Music Composed by V Manohar, film is Directed by A R Babu and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ