Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಸಾವಿರ ಜನುಮದ ಪ್ರೀತಿಯ ಬಂಧನ
                ನನ್ನಯ ನಿನ್ನಯ ಸಂಬಂಧ
                ಪ್ರೇಮವು ತುಂಬಿದ ನಿನ್ನಾ ಹೃದಯದ
                ಮಲ್ಲಿಗೆ ಹರಡಿದೆ ಸೌಗಂಧ
 
ಗಂಡು : ಸಾವಿರ ಜನುಮದ ಪ್ರೀತಿಯ ಬಂಧನ
                ನನ್ನಯ ನಿನ್ನಯ ಸಂಬಂಧ
                ಪ್ರೇಮವು ತುಂಬಿದ ನಿನ್ನಾ ಹೃದಯದ
                ಮಲ್ಲಿಗೆ ಹರಡಿದೆ ಸೌಗಂಧ
ಹೆಣ್ಣು : ಹೃದಯದ ಮಂದಿರ ನಿನ್ನದಾಗಿದೆ
                ದೀಪ ಹಚ್ಚಿದೆ ನಿನಗಾಗಿ ಪ್ರೇಮ ಪೂಜೆಗೆ
                ಪ್ರಾಣ ಮೀಸಲು ಕಾದು ನಿಂತೆನು ವಧುವಾಗಿ

 
|| ಗಂಡು : ಸಾವಿರ ಜನುಮದ ಪ್ರೀತಿಯ ಬಂಧನ
              ನನ್ನಯ ನಿನ್ನಯ ಸಂಬಂಧ
             ಪ್ರೇಮವು ತುಂಬಿದ ನಿನ್ನಾ ಹೃದಯದ
             ಮಲ್ಲಿಗೆ ಹರಡಿದೆ ಸೌಗಂಧ....||

ಗಂಡು : ಬಯಸಲು ನೀ ತಾರೆಗಳ ಸಿಂಧೂರವನೇ ಹಣೆಗಿಡುವೆ
                ಜೀವನದಿ ಸುಖವನ್ನೇ ನಿನ್ನ ಹೆಸರಿಗೆ ಬರೆದಿಡುವೇ....
                ಲಲಲಲಾ
                ಬಯಸಲು ನೀ ತಾರೆಗಳ ಸಿಂಧೂರವನೇ ಹಣೆಗಿಡುವೆ
                ಜೀವನದಿ ಸುಖವನ್ನೇ ನಿನ್ನ ಹೆಸರಿಗೆ ಬರೆದಿಡುವೇ
ಹೆಣ್ಣು : ಬಾಳ ಸಿಂಧೂರ ನೀನೆ ಆಗಿರುವಾಗ
                 ಮೈಮನಕೆ ಸಂತೋಷ ತಂದಿತು ಶುಭಯೋಗ

 
|| ಗಂಡು : ಸಾವಿರ ಜನುಮದ ಪ್ರೀತಿಯ ಬಂಧನ
                 ನನ್ನಯ ನಿನ್ನಯ ಸಂಬಂಧ
                ಪ್ರೇಮವು ತುಂಬಿದ ನಿನ್ನಾ ಹೃದಯದ
                ಮಲ್ಲಿಗೆ ಹರಡಿದೆ ಸೌಗಂಧ
ಹೆಣ್ಣು : ಹೃದಯದ ಮಂದಿರ ನಿನ್ನದಾಗಿದೆ
                ದೀಪ ಹಚ್ಚಿದೆ ನಿನಗಾಗಿ ಪ್ರೇಮ ಪೂಜೆಗೆ
                ಪ್ರಾಣ ಮೀಸಲು ಕಾದು ನಿಂತೆನು ವಧುವಾಗಿ
ಗಂಡು : ಸಾವಿರ ಜನುಮದ ಪ್ರೀತಿಯ ಬಂಧನ
                ನನ್ನಯ ನಿನ್ನಯ ಸಂಬಂಧ
                ಪ್ರೇಮವು ತುಂಬಿದ ನಿನ್ನಾ ಹೃದಯದ
                ಮಲ್ಲಿಗೆ ಹರಡಿದೆ ಸೌಗಂಧ....||
 

ಹೆಣ್ಣು : ನಿನ್ನೊಲುಮೆ ನೆರಳಲ್ಲಿ ಸಾಗುವ ಆಸೆ  ಬಾಳೆಲ್ಲ 
                ನೀ ಜೊತೆಗೆ ಇರುವಾಗ ಲೋಕದ ಚಿಂತೆ ನನಗಿಲ್ಲ
ಹೆಣ್ಣು : ಹೇ..ನಿನ್ನೊಲುಮೆ ನೆರಳಲ್ಲಿ ಸಾಗುವ ಆಸೆ  ಬಾಳೆಲ್ಲ 
                ನೀ ಜೊತೆಗೆ ಇರುವಾಗ ಲೋಕದ ಚಿಂತೆ ನನಗಿಲ್ಲ
ಗಂಡು : ನಮ್ಮ ಪ್ರೀತಿ ಆನಂದ ಇಲ್ಲವೇ ಇಲ್ಲ ಎಲ್ಲೆ
                 ಪ್ರೇಮ ದಿಗಂತ ಸೇರುವ ಬಾ ನಲ್ಲೇ
              
|| ಹೆಣ್ಣು : ಸಾವಿರ ಜನುಮದ ಪ್ರೀತಿಯ ಬಂಧನ
                ನನ್ನಯ ನಿನ್ನಯ ಸಂಬಂಧ
                ಪ್ರೇಮವು ತುಂಬಿದ ನಿನ್ನಾ ಹೃದಯದ
                ಮಲ್ಲಿಗೆ ಹರಡಿದೆ ಸೌಗಂಧ
ಗಂಡು : ಹೃದಯ ಮಂದಿರ ನಿನ್ನದಾಗಿದೆ ಮಧುರವಾಗಿದೆ
                ಅನುರಾಗ ಮನಸ್ಸು ಮಾಗಿದೆ ಕನಸ್ಸು ಕೂಗಿದೆ
                ಎದೆಯ ಭಾವನೆ ಮಿಡಿದಾಗ
ಇಬ್ಬರು : ಸಾವಿರ ಜನುಮದ ಪ್ರೀತಿಯ ಬಂಧನ
                  ನನ್ನಯ ನಿನ್ನಯ ಸಂಬಂಧ
               ಪ್ರೇಮವು ತುಂಬಿದ ನಿನ್ನಾ ಹೃದಯದ
                  ಮಲ್ಲಿಗೆ ಹರಡಿದೆ ಸೌಗಂಧ...||

ಗಂಡು : ಸಾವಿರ ಜನುಮದ ಪ್ರೀತಿಯ ಬಂಧನ
                ನನ್ನಯ ನಿನ್ನಯ ಸಂಬಂಧ
                ಪ್ರೇಮವು ತುಂಬಿದ ನಿನ್ನಾ ಹೃದಯದ
                ಮಲ್ಲಿಗೆ ಹರಡಿದೆ ಸೌಗಂಧ
 
ಗಂಡು : ಸಾವಿರ ಜನುಮದ ಪ್ರೀತಿಯ ಬಂಧನ
                ನನ್ನಯ ನಿನ್ನಯ ಸಂಬಂಧ
                ಪ್ರೇಮವು ತುಂಬಿದ ನಿನ್ನಾ ಹೃದಯದ
                ಮಲ್ಲಿಗೆ ಹರಡಿದೆ ಸೌಗಂಧ
ಹೆಣ್ಣು : ಹೃದಯದ ಮಂದಿರ ನಿನ್ನದಾಗಿದೆ
                ದೀಪ ಹಚ್ಚಿದೆ ನಿನಗಾಗಿ ಪ್ರೇಮ ಪೂಜೆಗೆ
                ಪ್ರಾಣ ಮೀಸಲು ಕಾದು ನಿಂತೆನು ವಧುವಾಗಿ

 
|| ಗಂಡು : ಸಾವಿರ ಜನುಮದ ಪ್ರೀತಿಯ ಬಂಧನ
              ನನ್ನಯ ನಿನ್ನಯ ಸಂಬಂಧ
             ಪ್ರೇಮವು ತುಂಬಿದ ನಿನ್ನಾ ಹೃದಯದ
             ಮಲ್ಲಿಗೆ ಹರಡಿದೆ ಸೌಗಂಧ....||

ಗಂಡು : ಬಯಸಲು ನೀ ತಾರೆಗಳ ಸಿಂಧೂರವನೇ ಹಣೆಗಿಡುವೆ
                ಜೀವನದಿ ಸುಖವನ್ನೇ ನಿನ್ನ ಹೆಸರಿಗೆ ಬರೆದಿಡುವೇ....
                ಲಲಲಲಾ
                ಬಯಸಲು ನೀ ತಾರೆಗಳ ಸಿಂಧೂರವನೇ ಹಣೆಗಿಡುವೆ
                ಜೀವನದಿ ಸುಖವನ್ನೇ ನಿನ್ನ ಹೆಸರಿಗೆ ಬರೆದಿಡುವೇ
ಹೆಣ್ಣು : ಬಾಳ ಸಿಂಧೂರ ನೀನೆ ಆಗಿರುವಾಗ
                 ಮೈಮನಕೆ ಸಂತೋಷ ತಂದಿತು ಶುಭಯೋಗ

 
|| ಗಂಡು : ಸಾವಿರ ಜನುಮದ ಪ್ರೀತಿಯ ಬಂಧನ
                 ನನ್ನಯ ನಿನ್ನಯ ಸಂಬಂಧ
                ಪ್ರೇಮವು ತುಂಬಿದ ನಿನ್ನಾ ಹೃದಯದ
                ಮಲ್ಲಿಗೆ ಹರಡಿದೆ ಸೌಗಂಧ
ಹೆಣ್ಣು : ಹೃದಯದ ಮಂದಿರ ನಿನ್ನದಾಗಿದೆ
                ದೀಪ ಹಚ್ಚಿದೆ ನಿನಗಾಗಿ ಪ್ರೇಮ ಪೂಜೆಗೆ
                ಪ್ರಾಣ ಮೀಸಲು ಕಾದು ನಿಂತೆನು ವಧುವಾಗಿ
ಗಂಡು : ಸಾವಿರ ಜನುಮದ ಪ್ರೀತಿಯ ಬಂಧನ
                ನನ್ನಯ ನಿನ್ನಯ ಸಂಬಂಧ
                ಪ್ರೇಮವು ತುಂಬಿದ ನಿನ್ನಾ ಹೃದಯದ
                ಮಲ್ಲಿಗೆ ಹರಡಿದೆ ಸೌಗಂಧ....||
 

ಹೆಣ್ಣು : ನಿನ್ನೊಲುಮೆ ನೆರಳಲ್ಲಿ ಸಾಗುವ ಆಸೆ  ಬಾಳೆಲ್ಲ 
                ನೀ ಜೊತೆಗೆ ಇರುವಾಗ ಲೋಕದ ಚಿಂತೆ ನನಗಿಲ್ಲ
ಹೆಣ್ಣು : ಹೇ..ನಿನ್ನೊಲುಮೆ ನೆರಳಲ್ಲಿ ಸಾಗುವ ಆಸೆ  ಬಾಳೆಲ್ಲ 
                ನೀ ಜೊತೆಗೆ ಇರುವಾಗ ಲೋಕದ ಚಿಂತೆ ನನಗಿಲ್ಲ
ಗಂಡು : ನಮ್ಮ ಪ್ರೀತಿ ಆನಂದ ಇಲ್ಲವೇ ಇಲ್ಲ ಎಲ್ಲೆ
                 ಪ್ರೇಮ ದಿಗಂತ ಸೇರುವ ಬಾ ನಲ್ಲೇ
              
|| ಹೆಣ್ಣು : ಸಾವಿರ ಜನುಮದ ಪ್ರೀತಿಯ ಬಂಧನ
                ನನ್ನಯ ನಿನ್ನಯ ಸಂಬಂಧ
                ಪ್ರೇಮವು ತುಂಬಿದ ನಿನ್ನಾ ಹೃದಯದ
                ಮಲ್ಲಿಗೆ ಹರಡಿದೆ ಸೌಗಂಧ
ಗಂಡು : ಹೃದಯ ಮಂದಿರ ನಿನ್ನದಾಗಿದೆ ಮಧುರವಾಗಿದೆ
                ಅನುರಾಗ ಮನಸ್ಸು ಮಾಗಿದೆ ಕನಸ್ಸು ಕೂಗಿದೆ
                ಎದೆಯ ಭಾವನೆ ಮಿಡಿದಾಗ
ಇಬ್ಬರು : ಸಾವಿರ ಜನುಮದ ಪ್ರೀತಿಯ ಬಂಧನ
                  ನನ್ನಯ ನಿನ್ನಯ ಸಂಬಂಧ
               ಪ್ರೇಮವು ತುಂಬಿದ ನಿನ್ನಾ ಹೃದಯದ
                  ಮಲ್ಲಿಗೆ ಹರಡಿದೆ ಸೌಗಂಧ...||

Saavira Januma song lyrics from Kannada Movie Vishnu Vijaya starring Vishnuvardhan, Ashwini Bhave, Akshay Kumar, Lyrics penned by Chi Udayashankar Sung by S P Balasubrahmanyam, Manjula Gururaj, Music Composed by Jathin-Lalith, film is Directed by Keshav and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ