Video:
ಸಂಗೀತ ವೀಡಿಯೊ:

LYRIC

ಹೆಣ್ಣು : ಲಾ ಲಾ ಲಾ ಲಾ.. ಲಾಲಾಲಾಲಾಲಾಲಾ
                ಎಂಥ ಸಂತೋಷ ಎಂಥ ಉಲ್ಲಾಸ
              ಚೆಲುವ ನಿನ್ನನ್ನು ಕಂಡಾಗ
                 ಎಂಥ ಸಂತೋಷ ಎಂಥ ಉಲ್ಲಾಸ
              ಚೆಲುವ ನಿನ್ನನ್ನು ಕಂಡಾಗ
                ಸುಮ್ಮನೆ ಏಕೆ ಓಡುವೇ ಆಗಸವೇಕೆ ನೋಡುವೆ
                ನನ್ನೆದೆ ತಾಳ ಕೇಳಿ ಒಮ್ಮೆ ಹೆಜ್ಜೆಯ ಹಾಕು ಸಿಂಹದಂತೆ
ಗಂಡು : ಎಂಥ ಸಂತೋಷ ಎಂಥ ಉಲ್ಲಾಸ
             ಹೆಣ್ಣೆ ನಿನ್ನನ್ನು ಕಂಡಾಗ
                ಎಂಥ ಸಂತೋಷ ಎಂಥ ಉಲ್ಲಾಸ
             ಹೆಣ್ಣೆ ನಿನ್ನನ್ನು ಕಂಡಾಗ
                ಸುಮ್ಮನೆ ಏಕೆ ಓಡುವೇ ಓಯ್ ಆಗಸವೇಕೆ ನೋಡುವೆ
                ನನ್ನೆದೆ ತಾಳ ಕೇಳಿ ಒಮ್ಮೆ ಹೆಜ್ಜೆಯ ಹಾಕು ಹಂಸದಂತೆ

 
|| ಗಂಡು : ಎಂಥ ಸಂತೋಷ ಎಂಥ ಉಲ್ಲಾಸ
             ಹೆಣ್ಣೆ ನಿನ್ನನ್ನು ಕಂಡಾಗ
                ಎಂಥ ಸಂತೋಷ ಎಂಥ ಉಲ್ಲಾಸ
             ಹೆಣ್ಣೆ ನಿನ್ನನ್ನು ಕಂಡಾಗ...||

ಗಂಡು : ಆಹ್ ಕಣ್ಣು ಕಣ್ಣು ಸೇರಲು ನೂರು ವೀಣೆ ಮೀಟಿದಂತೆ
                ನಾದ ಇಂಪಾಗಿ ಹೊಮ್ಮುತಿರೆ ನಲ್ಲೆ ಕೇಳದೇ..
                ಮೈಗೇ ಮೈಯಿ ಸೋಕಲು ಆಸೆ ನೂರು ಚಿಮ್ಮಿ ದಾಗ
                ಮಿಂಚು ನನ್ನಲ್ಲಿ ಓಡುತಿದೆ ಹೇಗೇ ತಾಳಲೇ
                ಮನದ ಹಕ್ಕಿ ಹಾರುತ ಬೇರೆ ಏನೋ ಬೇಕು ಎಂಬ
                ಆತುರ ಚಿನ್ನ ತಾಳಲಾರೇ...

|| ಗಂಡು : ಎಂಥ ಸಂತೋಷ ಎಂಥ ಉಲ್ಲಾಸ
             ಹೆಣ್ಣೆ ನಿನ್ನನ್ನು ಕಂಡಾಗ
                ಎಂಥ ಸಂತೋಷ ಎಂಥ ಉಲ್ಲಾಸ
             ಹೆಣ್ಣೆ ನಿನ್ನನ್ನು ಕಂಡಾಗ...||

ಗಂಡು : ಹೇ..ಹೇ..ಏಯ್.. ಚಿನ್ನ ರನ್ನ ಎನ್ನೆನು
              ಬೇರೆ ಏನು ಹೇಳಲಾರೆ ಇಲ್ಲೇ ತುಟಿಗೊಂದು
              ಮುತ್ತು ಕೊಡು ನನ್ನಾ ಪ್ರೇಯಸಿ..ಹೂಂ..ಆಹ..
                 ಮತ್ತೆ ಒಂದು ಕೇಳೆನು ನಂಬು ನೀನು ನನ್ನನೀಗ
                 ತನುವ ತೋಳಿಂದ ಬಳಸಿ ಬಿಡು ಸಾಕು ಊರ್ವಶಿ
                 ಹೂವ ಮೆತ್ತೆ ಹಾಸುವೆ ಒಲವ ಗೀತೆ ಹಾಡುವೇ
                 ಹಗಲು ರಾತ್ರಿ ಒಂದೆ ಎಂದು ಹೇಳುವಾ ಹಾಗೆ
                 ಮಾಡಿ ಬಿಡುವೆ

 
|| ಗಂಡು : ಎಂಥ ಸಂತೋಷ ಎಂಥ ಉಲ್ಲಾಸ
             ಹೆಣ್ಣೆ ನಿನ್ನನ್ನು ಕಂಡಾಗ
               ಎಂಥ ಸಂತೋಷ ಎಂಥ ಉಲ್ಲಾಸ
             ಹೆಣ್ಣೆ ನಿನ್ನನ್ನು ಕಂಡಾಗ
                ಸುಮ್ಮನೆ ಏಕೆ ಓಡುವೇ ಓಯ್ ಆಗಸವೇಕೆ ನೋಡುವೆ
                ನನ್ನೆದೆ ತಾಳ ಕೇಳಿ ಒಮ್ಮೆ ಹೆಜ್ಜೆಯ ಹಾಕು ಹಂಸದಂತೆ
             ಎಂಥ ಸಂತೋಷ ಎಂಥ ಉಲ್ಲಾಸ
             ಹೆಣ್ಣೆ ನಿನ್ನನ್ನು ಆ..ಆ...ಆ...
             ಎಂಥ ಸಂತೋಷ ಎಂಥ ಉಲ್ಲಾಸ
             ಹೆಣ್ಣೆ ನಿನ್ನನ್ನು ಆ..ಆ...ಆ......||
 

ಹೆಣ್ಣು : ಲಾ ಲಾ ಲಾ ಲಾ.. ಲಾಲಾಲಾಲಾಲಾಲಾ
                ಎಂಥ ಸಂತೋಷ ಎಂಥ ಉಲ್ಲಾಸ
              ಚೆಲುವ ನಿನ್ನನ್ನು ಕಂಡಾಗ
                 ಎಂಥ ಸಂತೋಷ ಎಂಥ ಉಲ್ಲಾಸ
              ಚೆಲುವ ನಿನ್ನನ್ನು ಕಂಡಾಗ
                ಸುಮ್ಮನೆ ಏಕೆ ಓಡುವೇ ಆಗಸವೇಕೆ ನೋಡುವೆ
                ನನ್ನೆದೆ ತಾಳ ಕೇಳಿ ಒಮ್ಮೆ ಹೆಜ್ಜೆಯ ಹಾಕು ಸಿಂಹದಂತೆ
ಗಂಡು : ಎಂಥ ಸಂತೋಷ ಎಂಥ ಉಲ್ಲಾಸ
             ಹೆಣ್ಣೆ ನಿನ್ನನ್ನು ಕಂಡಾಗ
                ಎಂಥ ಸಂತೋಷ ಎಂಥ ಉಲ್ಲಾಸ
             ಹೆಣ್ಣೆ ನಿನ್ನನ್ನು ಕಂಡಾಗ
                ಸುಮ್ಮನೆ ಏಕೆ ಓಡುವೇ ಓಯ್ ಆಗಸವೇಕೆ ನೋಡುವೆ
                ನನ್ನೆದೆ ತಾಳ ಕೇಳಿ ಒಮ್ಮೆ ಹೆಜ್ಜೆಯ ಹಾಕು ಹಂಸದಂತೆ

 
|| ಗಂಡು : ಎಂಥ ಸಂತೋಷ ಎಂಥ ಉಲ್ಲಾಸ
             ಹೆಣ್ಣೆ ನಿನ್ನನ್ನು ಕಂಡಾಗ
                ಎಂಥ ಸಂತೋಷ ಎಂಥ ಉಲ್ಲಾಸ
             ಹೆಣ್ಣೆ ನಿನ್ನನ್ನು ಕಂಡಾಗ...||

ಗಂಡು : ಆಹ್ ಕಣ್ಣು ಕಣ್ಣು ಸೇರಲು ನೂರು ವೀಣೆ ಮೀಟಿದಂತೆ
                ನಾದ ಇಂಪಾಗಿ ಹೊಮ್ಮುತಿರೆ ನಲ್ಲೆ ಕೇಳದೇ..
                ಮೈಗೇ ಮೈಯಿ ಸೋಕಲು ಆಸೆ ನೂರು ಚಿಮ್ಮಿ ದಾಗ
                ಮಿಂಚು ನನ್ನಲ್ಲಿ ಓಡುತಿದೆ ಹೇಗೇ ತಾಳಲೇ
                ಮನದ ಹಕ್ಕಿ ಹಾರುತ ಬೇರೆ ಏನೋ ಬೇಕು ಎಂಬ
                ಆತುರ ಚಿನ್ನ ತಾಳಲಾರೇ...

|| ಗಂಡು : ಎಂಥ ಸಂತೋಷ ಎಂಥ ಉಲ್ಲಾಸ
             ಹೆಣ್ಣೆ ನಿನ್ನನ್ನು ಕಂಡಾಗ
                ಎಂಥ ಸಂತೋಷ ಎಂಥ ಉಲ್ಲಾಸ
             ಹೆಣ್ಣೆ ನಿನ್ನನ್ನು ಕಂಡಾಗ...||

ಗಂಡು : ಹೇ..ಹೇ..ಏಯ್.. ಚಿನ್ನ ರನ್ನ ಎನ್ನೆನು
              ಬೇರೆ ಏನು ಹೇಳಲಾರೆ ಇಲ್ಲೇ ತುಟಿಗೊಂದು
              ಮುತ್ತು ಕೊಡು ನನ್ನಾ ಪ್ರೇಯಸಿ..ಹೂಂ..ಆಹ..
                 ಮತ್ತೆ ಒಂದು ಕೇಳೆನು ನಂಬು ನೀನು ನನ್ನನೀಗ
                 ತನುವ ತೋಳಿಂದ ಬಳಸಿ ಬಿಡು ಸಾಕು ಊರ್ವಶಿ
                 ಹೂವ ಮೆತ್ತೆ ಹಾಸುವೆ ಒಲವ ಗೀತೆ ಹಾಡುವೇ
                 ಹಗಲು ರಾತ್ರಿ ಒಂದೆ ಎಂದು ಹೇಳುವಾ ಹಾಗೆ
                 ಮಾಡಿ ಬಿಡುವೆ

 
|| ಗಂಡು : ಎಂಥ ಸಂತೋಷ ಎಂಥ ಉಲ್ಲಾಸ
             ಹೆಣ್ಣೆ ನಿನ್ನನ್ನು ಕಂಡಾಗ
               ಎಂಥ ಸಂತೋಷ ಎಂಥ ಉಲ್ಲಾಸ
             ಹೆಣ್ಣೆ ನಿನ್ನನ್ನು ಕಂಡಾಗ
                ಸುಮ್ಮನೆ ಏಕೆ ಓಡುವೇ ಓಯ್ ಆಗಸವೇಕೆ ನೋಡುವೆ
                ನನ್ನೆದೆ ತಾಳ ಕೇಳಿ ಒಮ್ಮೆ ಹೆಜ್ಜೆಯ ಹಾಕು ಹಂಸದಂತೆ
             ಎಂಥ ಸಂತೋಷ ಎಂಥ ಉಲ್ಲಾಸ
             ಹೆಣ್ಣೆ ನಿನ್ನನ್ನು ಆ..ಆ...ಆ...
             ಎಂಥ ಸಂತೋಷ ಎಂಥ ಉಲ್ಲಾಸ
             ಹೆಣ್ಣೆ ನಿನ್ನನ್ನು ಆ..ಆ...ಆ......||
 

Entha Santhosha song lyrics from Kannada Movie Vishnu Vijaya starring Vishnuvardhan, Ashwini Bhave, Akshay Kumar, Lyrics penned by Chi Udayashankar Sung by S P Balasubrahmanyam, Manjula Gururaj, Music Composed by Jathin-Lalith, film is Directed by Keshav and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ