Kannalli Dhim Dhim Lyrics

ಕಣ್ಣಲ್ಲಿ ಧೀಮ್ ಧೀಮ್ Lyrics

in Vishnu Vijaya

in ವಿಷ್ಣು ವಿಜಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಕಣ್ಣಲ್ಲಿ ಧೀಮ್ ಧೀಮ್ ಧೀಮ್   
ಕೋರಸ್ : ಪಾರಪ್‌ ಪಾರಪ್
ಗಂಡು : ಮೈಯಲ್ಲಿ ಜುಂ ಜುಂ ಜುಂ         
ಕೋರಸ್ : ಪಾರಪ್‌ ಪಾರಪ್
ಗಂಡು : ಕಣ್ಣಲ್ಲಿ ಧೀಮ್ ಧೀಮ್ ಧೀಮ್   
ಕೋರಸ್ : ಪಾರಪ್‌ ಪಾರಪ್
ಗಂಡು : ಮೈಯಲ್ಲಿ ಜುಂ ಜುಂ ಜುಂ         
ಕೋರಸ್ : ಪಾರಪ್‌ ಪಾರಪ್
 
ಗಂಡು : ಏಕೆ ವಿಷಾದ ಬೇಕೆ ವಿನೋದ
             ಮರೆವೆ ನನ್ನಾಣೆ ಚಿಂತೆ ನೋವ
                ಏಕೆ ವಿಷಾದ ಬೇಕೆ ವಿನೋದ
             ಮರೆವೆ ನನ್ನಾಣೆ ಚಿಂತೆ ನೋವ
             ಗುಂಡನ್ನು ನೀ ಹಾಕಿ ಹಾಡು
                ಆಗ ಲೋಕವ ನೋಡು
 
|| ಗಂಡು : ಕಣ್ಣಲ್ಲಿ ಧೀಮ್ ಧೀಮ್ ಧೀಮ್   
ಕೋರಸ್ : ಪಾರಪ್‌ ಪಾರಪ್
ಗಂಡು : ಮೈಯಲ್ಲಿ ಜುಂ ಜುಂ ಜುಂ         
ಕೋರಸ್ : ಪಾರಪ್‌ ಪಾರಪ್
ಗಂಡು : ಕಣ್ಣಲ್ಲಿ ಧೀಮ್ ಧೀಮ್ ಧೀಮ್ ...|| 

ಗಂಡು : ನಾವು ಕುಡಿವುದು ರಮ್ಮು ಬ್ರಾಂದಿ
                ಬೇರೆ ಏನೂ ಕುಡಿಯೊಲ್ಲಾ...
              ಎಲ್ಲರಾನಂದ ನುಂಗಿ ಮೀಸೆಯ ನಾವು ತಿರುವಲ್ಲ
              ನಾವು ಕುಡಿವುದು ರಮ್ಮು ಬ್ರಾಂದಿ
                 ಬೇರೆ ಏನೂ ಕುಡಿಯೊಲ್ಲಾ...
              ಎಲ್ಲರಾನಂದ ನುಂಗಿ ಮೀಸೆಯ ನಾವು ತಿರುವಲ್ಲ

|| ಗಂಡು : ಕಣ್ಣಲ್ಲಿ ಧೀಮ್ ಧೀಮ್ ಧೀಮ್   
ಕೋರಸ್ : ಪಾರಪ್‌ ಪಾರಪ್
ಗಂಡು : ಮೈಯಲ್ಲಿ ಜುಂ ಜುಂ ಜುಂ         
ಕೋರಸ್ : ಪಾರಪ್‌ ಪಾರಪ್
ಗಂಡು : ಕಣ್ಣಲ್ಲಿ ಧೀಮ್ ಧೀಮ್ ಧೀಮ್ ...
ಗಂಡು : ಮೈಯಲ್ಲಿ ಜುಂ ಜುಂ ಜುಂ 
ಕೋರಸ್ : ಪಾರಪ್‌ ಪಾರಪ್
ಗಂಡು : ಕಣ್ಣಲ್ಲಿ ಧೀಮ್ ಧೀಮ್ ಧೀಮ್ .....||
       
ಗಂಡು : ಯಾರ ಬಾಳನು ಕೆಡಿಸೋದಿಲ್ಲ
                ಯಾರ ಹಾಳು ಮಾಡಲ್ಲ
                ಮತ್ತಲಿ ಆನಂದ ಉಂಟು
                ಸುಳ್ಳನು ನಾವು ಆಡೋಲ್ಲ...
                ಹೇ…ಯಾರ ಬಾಳನು ಕೆಡಿಸೋದಿಲ್ಲ
                ಯಾರ ಹಾಳು ಮಾಡಲ್ಲ
                ಮತ್ತಲಿ ಆನಂದ ಉಂಟು
                ಸುಳ್ಳನು ನಾವು ಆಡೋಲ್ಲ...
 
|| ಗಂಡು : ಕಣ್ಣಲ್ಲಿ ಧೀಮ್ ಧೀಮ್ ಧೀಮ್   
ಕೋರಸ್ : ಪಾರಪ್‌ ಪಾರಪ್
ಗಂಡು : ಮೈಯಲ್ಲಿ ಜುಂ ಜುಂ ಜುಂ         
ಕೋರಸ್ : ಪಾರಪ್‌ ಪಾರಪ್
ಗಂಡು : ಕಣ್ಣಲ್ಲಿ ಧೀಮ್ ಧೀಮ್ ಧೀಮ್   
ಕೋರಸ್ : ಪಾರಪ್‌ ಪಾರಪ್
ಗಂಡು : ಮೈಯಲ್ಲಿ ಜುಂ ಜುಂ ಜುಂ         
ಕೋರಸ್ : ಪಾರಪ್‌ ಪಾರಪ್
 
ಗಂಡು : ಏಕೆ ವಿಷಾದ ಬೇಕೆ ವಿನೋದ
             ಮರೆವೆ ನನ್ನಾಣೆ ಚಿಂತೆ ನೋವ
                ಏಕೆ ವಿಷಾದ ಬೇಕೆ ವಿನೋದ
             ಮರೆವೆ ನನ್ನಾಣೆ ಚಿಂತೆ ನೋವ
             ಗುಂಡನ್ನು ನೀ ಹಾಕಿ ಹಾಡು
                ಆಗ ಲೋಕವ ನೋಡು
 
ಗಂಡು : ಕಣ್ಣಲ್ಲಿ ಧೀಮ್ ಧೀಮ್ ಧೀಮ್   
ಕೋರಸ್ : ಪಾರಪ್‌ ಪಾರಪ್
ಗಂಡು : ಮೈಯಲ್ಲಿ ಜುಂ ಜುಂ ಜುಂ         
ಕೋರಸ್ : ಪಾರಪ್‌ ಪಾರಪ್
ಗಂಡು : ಕಣ್ಣಲ್ಲಿ ಧೀಮ್ ಧೀಮ್ ಧೀಮ್   
ಕೋರಸ್ : ಪಾರಪ್‌ ಪಾರಪ್
ಗಂಡು : ಮೈಯಲ್ಲಿ ಜುಂ ಜುಂ ಜುಂ         
ಕೋರಸ್ : ಪಾರಪ್‌ ಪಾರಪ್
ಗಂಡು : ಕಣ್ಣಲ್ಲಿ ಧೀಮ್ ಧೀಮ್ ಧೀಮ್ ...|| 
 

ಗಂಡು : ಕಣ್ಣಲ್ಲಿ ಧೀಮ್ ಧೀಮ್ ಧೀಮ್   
ಕೋರಸ್ : ಪಾರಪ್‌ ಪಾರಪ್
ಗಂಡು : ಮೈಯಲ್ಲಿ ಜುಂ ಜುಂ ಜುಂ         
ಕೋರಸ್ : ಪಾರಪ್‌ ಪಾರಪ್
ಗಂಡು : ಕಣ್ಣಲ್ಲಿ ಧೀಮ್ ಧೀಮ್ ಧೀಮ್   
ಕೋರಸ್ : ಪಾರಪ್‌ ಪಾರಪ್
ಗಂಡು : ಮೈಯಲ್ಲಿ ಜುಂ ಜುಂ ಜುಂ         
ಕೋರಸ್ : ಪಾರಪ್‌ ಪಾರಪ್
 
ಗಂಡು : ಏಕೆ ವಿಷಾದ ಬೇಕೆ ವಿನೋದ
             ಮರೆವೆ ನನ್ನಾಣೆ ಚಿಂತೆ ನೋವ
                ಏಕೆ ವಿಷಾದ ಬೇಕೆ ವಿನೋದ
             ಮರೆವೆ ನನ್ನಾಣೆ ಚಿಂತೆ ನೋವ
             ಗುಂಡನ್ನು ನೀ ಹಾಕಿ ಹಾಡು
                ಆಗ ಲೋಕವ ನೋಡು
 
|| ಗಂಡು : ಕಣ್ಣಲ್ಲಿ ಧೀಮ್ ಧೀಮ್ ಧೀಮ್   
ಕೋರಸ್ : ಪಾರಪ್‌ ಪಾರಪ್
ಗಂಡು : ಮೈಯಲ್ಲಿ ಜುಂ ಜುಂ ಜುಂ         
ಕೋರಸ್ : ಪಾರಪ್‌ ಪಾರಪ್
ಗಂಡು : ಕಣ್ಣಲ್ಲಿ ಧೀಮ್ ಧೀಮ್ ಧೀಮ್ ...|| 

ಗಂಡು : ನಾವು ಕುಡಿವುದು ರಮ್ಮು ಬ್ರಾಂದಿ
                ಬೇರೆ ಏನೂ ಕುಡಿಯೊಲ್ಲಾ...
              ಎಲ್ಲರಾನಂದ ನುಂಗಿ ಮೀಸೆಯ ನಾವು ತಿರುವಲ್ಲ
              ನಾವು ಕುಡಿವುದು ರಮ್ಮು ಬ್ರಾಂದಿ
                 ಬೇರೆ ಏನೂ ಕುಡಿಯೊಲ್ಲಾ...
              ಎಲ್ಲರಾನಂದ ನುಂಗಿ ಮೀಸೆಯ ನಾವು ತಿರುವಲ್ಲ

|| ಗಂಡು : ಕಣ್ಣಲ್ಲಿ ಧೀಮ್ ಧೀಮ್ ಧೀಮ್   
ಕೋರಸ್ : ಪಾರಪ್‌ ಪಾರಪ್
ಗಂಡು : ಮೈಯಲ್ಲಿ ಜುಂ ಜುಂ ಜುಂ         
ಕೋರಸ್ : ಪಾರಪ್‌ ಪಾರಪ್
ಗಂಡು : ಕಣ್ಣಲ್ಲಿ ಧೀಮ್ ಧೀಮ್ ಧೀಮ್ ...
ಗಂಡು : ಮೈಯಲ್ಲಿ ಜುಂ ಜುಂ ಜುಂ 
ಕೋರಸ್ : ಪಾರಪ್‌ ಪಾರಪ್
ಗಂಡು : ಕಣ್ಣಲ್ಲಿ ಧೀಮ್ ಧೀಮ್ ಧೀಮ್ .....||
       
ಗಂಡು : ಯಾರ ಬಾಳನು ಕೆಡಿಸೋದಿಲ್ಲ
                ಯಾರ ಹಾಳು ಮಾಡಲ್ಲ
                ಮತ್ತಲಿ ಆನಂದ ಉಂಟು
                ಸುಳ್ಳನು ನಾವು ಆಡೋಲ್ಲ...
                ಹೇ…ಯಾರ ಬಾಳನು ಕೆಡಿಸೋದಿಲ್ಲ
                ಯಾರ ಹಾಳು ಮಾಡಲ್ಲ
                ಮತ್ತಲಿ ಆನಂದ ಉಂಟು
                ಸುಳ್ಳನು ನಾವು ಆಡೋಲ್ಲ...
 
|| ಗಂಡು : ಕಣ್ಣಲ್ಲಿ ಧೀಮ್ ಧೀಮ್ ಧೀಮ್   
ಕೋರಸ್ : ಪಾರಪ್‌ ಪಾರಪ್
ಗಂಡು : ಮೈಯಲ್ಲಿ ಜುಂ ಜುಂ ಜುಂ         
ಕೋರಸ್ : ಪಾರಪ್‌ ಪಾರಪ್
ಗಂಡು : ಕಣ್ಣಲ್ಲಿ ಧೀಮ್ ಧೀಮ್ ಧೀಮ್   
ಕೋರಸ್ : ಪಾರಪ್‌ ಪಾರಪ್
ಗಂಡು : ಮೈಯಲ್ಲಿ ಜುಂ ಜುಂ ಜುಂ         
ಕೋರಸ್ : ಪಾರಪ್‌ ಪಾರಪ್
 
ಗಂಡು : ಏಕೆ ವಿಷಾದ ಬೇಕೆ ವಿನೋದ
             ಮರೆವೆ ನನ್ನಾಣೆ ಚಿಂತೆ ನೋವ
                ಏಕೆ ವಿಷಾದ ಬೇಕೆ ವಿನೋದ
             ಮರೆವೆ ನನ್ನಾಣೆ ಚಿಂತೆ ನೋವ
             ಗುಂಡನ್ನು ನೀ ಹಾಕಿ ಹಾಡು
                ಆಗ ಲೋಕವ ನೋಡು
 
ಗಂಡು : ಕಣ್ಣಲ್ಲಿ ಧೀಮ್ ಧೀಮ್ ಧೀಮ್   
ಕೋರಸ್ : ಪಾರಪ್‌ ಪಾರಪ್
ಗಂಡು : ಮೈಯಲ್ಲಿ ಜುಂ ಜುಂ ಜುಂ         
ಕೋರಸ್ : ಪಾರಪ್‌ ಪಾರಪ್
ಗಂಡು : ಕಣ್ಣಲ್ಲಿ ಧೀಮ್ ಧೀಮ್ ಧೀಮ್   
ಕೋರಸ್ : ಪಾರಪ್‌ ಪಾರಪ್
ಗಂಡು : ಮೈಯಲ್ಲಿ ಜುಂ ಜುಂ ಜುಂ         
ಕೋರಸ್ : ಪಾರಪ್‌ ಪಾರಪ್
ಗಂಡು : ಕಣ್ಣಲ್ಲಿ ಧೀಮ್ ಧೀಮ್ ಧೀಮ್ ...|| 
 

Kannalli Dhim Dhim song lyrics from Kannada Movie Vishnu Vijaya starring Vishnuvardhan, Ashwini Bhave, Akshay Kumar, Lyrics penned by Chi Udayashankar Sung by S P Balasubrahmanyam, Music Composed by Jathin-Lalith, film is Directed by Keshav and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ