-
ಹಸಿ ಹಸಿ ಮೈ ಬಿಸಿ ಏರಿದೆ ನಾ ತಾಳೆನು ಈ ಜ್ವಾಲೆಯ
ಹಸಿ ಹಸಿ ಮೈ ಬಿಸಿ ಏರಿದೆ ನಾ ತಾಳೆನು ಈ ಜ್ವಾಲೆಯ
ನೀ ಬಂದು ತಂಪು ನೀಡೆಯ….
ಹಸಿ ಹಸಿ ಮೈ ಬಿಸಿ ಏರಿದೆ ನಾ ತಾಳೆನು ಈ ಜ್ವಾಲೆಯ
ನೀ ಬಂದು ತಂಪು ನೀಡೆಯ….
ಹಸಿ ಹಸಿ ಮೈ ಬಿಸಿ ಏರಿದೆ
ರಂಭೆಯಂತ ಬೊಂಬೆಯಿಂದು ನಿನ್ನ ಕರೆದಿರೆ
ಕಣ್ಣಿನಲ್ಲಿ ಕೊಲ್ಲಬೇಡ ಸನಿಹ ಬಾರದೆ
ರಂಭೆಯಂತ ಬೊಂಬೆಯಿಂದು ನಿನ್ನ ಕರೆದಿರೆ
ಕಣ್ಣಿನಲ್ಲಿ ಕೊಲ್ಲಬೇಡ ಸನಿಹ ಬಾರದೆ
ನೀನಾಗು ಬಾ ಸಂಗಾತಿ ನಿಂದಾಗಿದೆ ಈ ಪ್ರೀತಿ
ಬಾ ಬಾ ಬಾ
||ಹಸಿ ಹಸಿ ಮೈ ಬಿಸಿ ಏರಿದೆ ನಾ ತಾಳೆನು ಈ ಜ್ವಾಲೆಯ
ನೀ ಬಂದು ತಂಪು ನೀಡೆಯ….
ಹಸಿ ಹಸಿ ಮೈ ಬಿಸಿ ಏರಿದೆ ||
ಇಂದು ರಾತ್ರಿ ನಾನು ನೀನು ಸೇರದಿದ್ದರೆ
ನಾಳೆ ಎಲ್ಲೊ ಹೇಗೊ ಏನೊ ಯಾರು ಬಲ್ಲರು
ಇಂದು ಸೇರದಿದ್ದರೆ ನಾವು ಇಬ್ಬರು
ನಾಳೆ ಎಲ್ಲೊ ಹೇಗೊ ಏನೊ ಯಾರು ಬಲ್ಲರು
ನೀ ಬಿಟ್ಟರೆ ಈ ಸಮಯ ಸಿಗಲಾರದು ಓ ಇನಿಯ
ಬಾ ಬಾ ಬಾ
||ಹಸಿ ಹಸಿ ಮೈ ಬಿಸಿ ಏರಿದೆ ನಾ ತಾಳೆನು ಈ ಜ್ವಾಲೆಯ
ಹಸಿ ಹಸಿ ಮೈ ಬಿಸಿ ಏರಿದೆ ನಾ ತಾಳೆನು ಈ ಜ್ವಾಲೆಯ
ನೀ ಬಂದು ತಂಪು ನೀಡೆಯ….
ಹಸಿ ಹಸಿ ಮೈ ಬಿಸಿ ಏರಿದೆ ನಾ ತಾಳೆನು ಈ ಜ್ವಾಲೆಯ
ನೀ ಬಂದು ತಂಪು ನೀಡೆಯ….
ಹಸಿ ಹಸಿ ಮೈ ಬಿಸಿ ಏರಿದೆ||

Hasi Hasi Mai Bisi Eride song lyrics from Kannada Movie Vishnu Vijaya starring Vishnuvardhan, Ashwini Bhave, Akshay Kumar, Lyrics penned by Chi Udayashankar,Geethapriya ,G V Atri,Manohar Sung by Manjula Gururaj, Music Composed by Jathin-Lalith, film is Directed by Keshav and film is released on 1993