Nannannu Nee Seru Baa Lyrics

ನನ್ನನ್ನು ನೀ ಸೇರು ಬಾ Lyrics

in Vishnu Vijaya

in ವಿಷ್ಣು ವಿಜಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನನ್ನನ್ನು... ನೀ ಸೇರು ಬಾ
ನನ್ನಾಸೆ... ಪೂರೈಸು ಬಾ....
ನನ್ನನ್ನು... ನೀ ಸೇರು ಬಾ
ನನ್ನಾಸೆ... ಪೂರೈಸು ಬಾ....
ಪ್ರೇಮದ ಸರಸ ಸೇರಲಿ
ಕಾಣದ ಹರುಷ ಬಾಳಲ್ಲಿ ತಂದು

ನನ್ನನ್ನು... ನೀ ಸೇರು ಬಾ
ನನ್ನಾಸೆ... ಪೂರೈಸು ಬಾ....
ನನ್ನನ್ನು... ನೀ ಸೇರು ಬಾ
ನನ್ನಾಸೆ... ಪೂರೈಸು ಬಾ....
ಪ್ರೇಮದ ಸರಸ ಸೇರಲಿ
ಕಾಣದ ಹರುಷ ಬಾಳಲ್ಲಿ ತಂದು

|| ನನ್ನನ್ನು... ನೀ ಸೇರು ಬಾ
ನನ್ನಾಸೆ... ಪೂರೈಸು ಬಾ...
ಓ ನಲ್ಲಾ......||

ಹೂವಲ್ಲಿ ಶ್ರೀಗಂಧ ಒಂದಾದ ಹಾಗಿರುವೆನು
ನಿನ್ನಲ್ಲಿ ನಾನಾಗಿ ನನ್ನನ್ನೇ ನಾ ಮರೆವೆನು
ಹೂವಲ್ಲಿ ಶ್ರೀಗಂಧ ಒಂದಾದ ಹಾಗಿರುವೆನು
ನಿನ್ನಲ್ಲಿ ನಾನಾಗಿ ನನ್ನನ್ನೇ ನಾ ಮರೆವೆನು
ನನ್ನ ಬಂಗಾರ ಇನ್ನೂ ಕಾಯಲಾರೆ..

 
|| ನನ್ನನ್ನು... ನೀ ಸೇರು ಬಾ
ನನ್ನಾಸೆ... ಪೂರೈಸು ಬಾ....
ಪ್ರೇಮದ ಸರಸ ಸೇರಲಿ
ಕಾಣದ ಹರುಷ ಬಾಳಲ್ಲಿ ತಂದು

ನನ್ನನ್ನು... ನೀ ಸೇರು ಬಾ
ನನ್ನಾಸೆ... ಪೂರೈಸು ಬಾ....
ಓ ನಲ್ಲಾ.....||

ಆಹ ಆಹ ಅಆಹ ಓಹೋ ಓಹೋ
ನನ್ನಾಣೆ ನಾನೆಂದು ನಿನ್ನಿಂದ ದೂರಾಗೆನು
ಕನಸಲ್ಲೂ ಕಹಿಯಾಗಿ ನಾನೆಂದು ಮಾತಾಡೆನು
ನನ್ನಾಣೆ ನಾನೆಂದು ನಿನ್ನಿಂದ ದೂರಾಗೆನು
ಕನಸಲ್ಲೂ ಕಹಿಯಾಗಿ ನಾನೆಂದು ಮಾತಾಡೆನು
ಬೇರೆ ಮಾತಿನ್ನು ಏಕೆ ಬಾರೋ ನಲ್ಲಾ..
 
|| ನನ್ನನ್ನು... ನೀ ಸೇರು ಬಾ
ನನ್ನಾಸೆ... ಪೂರೈಸು ಬಾ....
ನನ್ನನ್ನು... ನೀ ಸೇರು ಬಾ
ನನ್ನಾಸೆ... ಪೂರೈಸು ಬಾ....
ಪ್ರೇಮದ ಸರಸ ಸೇರಲಿ
ಕಾಣದ ಹರುಷ ಬಾಳಲ್ಲಿ ತಂದು
 
ನನ್ನನ್ನು... ನೀ ಸೇರು ಬಾ
ನನ್ನಾಸೆ... ಪೂರೈಸು ಬಾ....
ನನ್ನನ್ನು... ನೀ ಸೇರು ಬಾ
ನನ್ನಾಸೆ... ಪೂರೈಸು ಬಾ....
ಪ್ರೇಮದ ಸರಸ ಸೇರಲಿ
ಕಾಣದ ಹರುಷ ಬಾಳಲ್ಲಿ ತಂದು
 
ನನ್ನನ್ನು... ನೀ ಸೇರು ಬಾ
ನನ್ನಾಸೆ... ಪೂರೈಸು ಬಾ....
ನಲ್ಲಾ...  ..ನಲ್ಲೇ.......||

 

ನನ್ನನ್ನು... ನೀ ಸೇರು ಬಾ
ನನ್ನಾಸೆ... ಪೂರೈಸು ಬಾ....
ನನ್ನನ್ನು... ನೀ ಸೇರು ಬಾ
ನನ್ನಾಸೆ... ಪೂರೈಸು ಬಾ....
ಪ್ರೇಮದ ಸರಸ ಸೇರಲಿ
ಕಾಣದ ಹರುಷ ಬಾಳಲ್ಲಿ ತಂದು

ನನ್ನನ್ನು... ನೀ ಸೇರು ಬಾ
ನನ್ನಾಸೆ... ಪೂರೈಸು ಬಾ....
ನನ್ನನ್ನು... ನೀ ಸೇರು ಬಾ
ನನ್ನಾಸೆ... ಪೂರೈಸು ಬಾ....
ಪ್ರೇಮದ ಸರಸ ಸೇರಲಿ
ಕಾಣದ ಹರುಷ ಬಾಳಲ್ಲಿ ತಂದು

|| ನನ್ನನ್ನು... ನೀ ಸೇರು ಬಾ
ನನ್ನಾಸೆ... ಪೂರೈಸು ಬಾ...
ಓ ನಲ್ಲಾ......||

ಹೂವಲ್ಲಿ ಶ್ರೀಗಂಧ ಒಂದಾದ ಹಾಗಿರುವೆನು
ನಿನ್ನಲ್ಲಿ ನಾನಾಗಿ ನನ್ನನ್ನೇ ನಾ ಮರೆವೆನು
ಹೂವಲ್ಲಿ ಶ್ರೀಗಂಧ ಒಂದಾದ ಹಾಗಿರುವೆನು
ನಿನ್ನಲ್ಲಿ ನಾನಾಗಿ ನನ್ನನ್ನೇ ನಾ ಮರೆವೆನು
ನನ್ನ ಬಂಗಾರ ಇನ್ನೂ ಕಾಯಲಾರೆ..

 
|| ನನ್ನನ್ನು... ನೀ ಸೇರು ಬಾ
ನನ್ನಾಸೆ... ಪೂರೈಸು ಬಾ....
ಪ್ರೇಮದ ಸರಸ ಸೇರಲಿ
ಕಾಣದ ಹರುಷ ಬಾಳಲ್ಲಿ ತಂದು

ನನ್ನನ್ನು... ನೀ ಸೇರು ಬಾ
ನನ್ನಾಸೆ... ಪೂರೈಸು ಬಾ....
ಓ ನಲ್ಲಾ.....||

ಆಹ ಆಹ ಅಆಹ ಓಹೋ ಓಹೋ
ನನ್ನಾಣೆ ನಾನೆಂದು ನಿನ್ನಿಂದ ದೂರಾಗೆನು
ಕನಸಲ್ಲೂ ಕಹಿಯಾಗಿ ನಾನೆಂದು ಮಾತಾಡೆನು
ನನ್ನಾಣೆ ನಾನೆಂದು ನಿನ್ನಿಂದ ದೂರಾಗೆನು
ಕನಸಲ್ಲೂ ಕಹಿಯಾಗಿ ನಾನೆಂದು ಮಾತಾಡೆನು
ಬೇರೆ ಮಾತಿನ್ನು ಏಕೆ ಬಾರೋ ನಲ್ಲಾ..
 
|| ನನ್ನನ್ನು... ನೀ ಸೇರು ಬಾ
ನನ್ನಾಸೆ... ಪೂರೈಸು ಬಾ....
ನನ್ನನ್ನು... ನೀ ಸೇರು ಬಾ
ನನ್ನಾಸೆ... ಪೂರೈಸು ಬಾ....
ಪ್ರೇಮದ ಸರಸ ಸೇರಲಿ
ಕಾಣದ ಹರುಷ ಬಾಳಲ್ಲಿ ತಂದು
 
ನನ್ನನ್ನು... ನೀ ಸೇರು ಬಾ
ನನ್ನಾಸೆ... ಪೂರೈಸು ಬಾ....
ನನ್ನನ್ನು... ನೀ ಸೇರು ಬಾ
ನನ್ನಾಸೆ... ಪೂರೈಸು ಬಾ....
ಪ್ರೇಮದ ಸರಸ ಸೇರಲಿ
ಕಾಣದ ಹರುಷ ಬಾಳಲ್ಲಿ ತಂದು
 
ನನ್ನನ್ನು... ನೀ ಸೇರು ಬಾ
ನನ್ನಾಸೆ... ಪೂರೈಸು ಬಾ....
ನಲ್ಲಾ...  ..ನಲ್ಲೇ.......||

 

Nannannu Nee Seru Baa song lyrics from Kannada Movie Vishnu Vijaya starring Vishnuvardhan, Ashwini Bhave, Akshay Kumar, Lyrics penned by Chi Udayashankar Sung by S P Balasubrahmanyam, Chithra, Music Composed by Jathin-Lalith, film is Directed by Keshav and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ