Raja Nanna Raja Lyrics

ರಾಜಾ ನನ್ನ ರಾಜಾ Lyrics

in Vishnu Vijaya

in ವಿಷ್ಣು ವಿಜಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ರಾಜಾ... ನನ್ನ ರಾಜಾ...
ರಾಜ ರಾಜ ರಾಜ ರಾಜ
ನಾನೇ ನಿನ್ನ ರೋಜಾ ರಾಜಾ
ನನ್ನ ನಿನ್ನ ನಂಟು
ಬಲು ಹಿಂದಿನಿಂದ ಉಂಟು ರಾಜ
ಪ್ರೇಮದ ಆರಂಭಕೆ ಹೇಳು ಒಂದು ಒಳ್ಳೆ ವಾರ
ಭಾನು ಸೋಮ ಮಂಗಳ ಬುಧ ಗುರು ಶುಕ್ರ ಶನಿವಾರ
ಬಾರೋ ರಸಿಕ ನನ್ನ ಅಪ್ಪಿಕೋ ಬೇಗ
ಅಪ್ಪುಗೆಯಲ್ಲೇ ಸ್ವರ್ಗ ನೀ ತೋರು ಈಗ...
 
ರಾಜಾ... ನನ್ನ ರಾಜಾ...
ರಾಜ ರಾಜ ರಾಜ ರಾಜ
ನಾನೇ ನಿನ್ನ ರೋಜಾ ರಾಜಾ
ನನ್ನ ನಿನ್ನ ನಂಟು
ಬಲು ಹಿಂದಿನಿಂದ ಉಂಟು ರಾಜ
ಪ್ರೇಮದ ಆರಂಭಕೆ ಹೇಳು ಒಂದು ಒಳ್ಳೆ ವಾರ
ಭಾನು ಸೋಮ ಮಂಗಳ ಬುಧ ಗುರು ಶುಕ್ರ ಶನಿವಾರ
ಬಾರೋ ರಸಿಕ ನನ್ನ ಅಪ್ಪಿಕೋ ಬೇಗ
ಅಪ್ಪುಗೆಯಲ್ಲೇ ಸ್ವರ್ಗ ನೀ ತೋರು ಈಗ...

ದಿನವು ನಾವು ಇಲ್ಲಿ ಸೇರುತಿರೆ
ಕಣ್ಣು ಕಣ್ಣುಗಳು ಕೂಡುತಿರೆ
ಮನದ ಆಸೆ ಮನದಾಳದಲಿ
ಉಳಿದು ನಿದ್ದೆಯನು ದೋಚುತಿದೆ
ಓ....ದಿನವು ನಾವು ಇಲ್ಲಿ ಸೇರುತಿರೆ
ಕಣ್ಣು ಕಣ್ಣುಗಳು ಕೂಡುತಿರೆ
ಮನದ ಆಸೆ ಮನದಾಳದಲಿ
ಉಳಿದು ನಿದ್ದೆಯನು ದೋಚುತಿದೆ
ಲೋಕದಲ್ಲಿ ನಮ್ಮ ಬಾಳು
ನಾಲ್ಕೆ ದಿನವಂತೆ ರಾಜ
ಉಕ್ಕಿ ಬರೋ ಪ್ರಾಯವನ್ನು
ನೀನು ವ್ಯರ್ಥ ಮಾಡದಂತೆ..
ಪ್ರೇಮದ ಆರಂಭಕೆ ಹೇಳು ಒಂದು ಒಳ್ಳೆ ವಾರ
ಭಾನು ಸೋಮ ಮಂಗಳ ಬುಧ ಗುರು ಶುಕ್ರ ಶನಿವಾರ
ಬಾರೋ ರಸಿಕ ನನ್ನ ಅಪ್ಪಿಕೊ ಬೇಗ
ಅಪ್ಪುಗೆಯಲ್ಲೇ ಸ್ವರ್ಗ ನೀ ತೋರು ಈಗ...

ಕೂಡಿ ಬಂದ ಹೊಸ ಬಯಕೆಗಳು
ನಿನ್ನ ಸೇರು ಎಂದೆನ್ನುತಿದೆ
ಮಿಂಚು ಇಂದು ನನ್ನ ಮೈಯೊಳಗೆ
ಸೇರಿ ಕಾಡಿ ನನ್ನ ಕೊಲ್ಲತಿದೆ...
ಓ...ಕೂಡಿ ಬಂದ ಹೊಸ ಬಯಕೆಗಳು
ನಿನ್ನ ಸೇರು ಎಂದೆನ್ನುತಿದೆ
ಮಿಂಚು ಇಂದು ನನ್ನ ಮೈಯೊಳಗೆ
ಸೇರಿ ಕಾಡಿ ನನ್ನ ಕೊಲ್ಲತಿದೆ....
ವಿರಹದ ಬೆಂಕಿಯಲ್ಲಿ ಬೇಯುತಿಹೆ ನಾನು ರಾಜ
ಮುತ್ತಿನ ಮಳೆಯ ಸುರಿಸಿ ತಂಪ ನೀಡಲೆಂದು ನೀನು
ಪ್ರೇಮದ ಆರಂಭಕೆ ಹೇಳು ಒಂದು ಒಳ್ಳೆ ವಾರ
ಭಾನು ಸೋಮ ಮಂಗಳ ಬುಧ ಗುರು ಶುಕ್ರ ಶನಿವಾರ
ಬಾರೋ ರಸಿಕ ನನ್ನ ಅಪ್ಪಿಕೋ ಬೇಗ
ಅಪ್ಪುಗೆಯಲ್ಲೇ ಸ್ವರ್ಗ ನೀ ತೋರು ಈಗ...
 
|| ರಾಜಾ... ನನ್ನ ರಾಜಾ...
ರಾಜ ರಾಜ ರಾಜ ರಾಜ
ನಾನೇ ನಿನ್ನ ರೋಜಾ ರಾಜಾ
ನನ್ನ ನಿನ್ನ ನಂಟು
ಬಲು ಹಿಂದಿನಿಂದ ಉಂಟು ರಾಜ
ಪ್ರೇಮದ ಆರಂಭಕೆ ಹೇಳು ಒಂದು ಒಳ್ಳೆ ವಾರ
ಭಾನು ಸೋಮ ಮಂಗಳ ಬುಧ ಗುರು ಶುಕ್ರ ಶನಿವಾರ
ಬಾರೋ ರಸಿಕ ನನ್ನ ಅಪ್ಪಿಕೋ ಬೇಗ
ಅಪ್ಪುಗೆಯಲ್ಲೇ ಸ್ವರ್ಗ ನೀ ತೋರು ಈಗ...
ಬಾರೋ ರಸಿಕ ನನ್ನ ಅಪ್ಪಿಕೋ ಬೇಗ
ಅಪ್ಪುಗೆಯಲ್ಲೇ ಸ್ವರ್ಗ ನೀ ತೋರು ಈಗ.....||
 

ರಾಜಾ... ನನ್ನ ರಾಜಾ...
ರಾಜ ರಾಜ ರಾಜ ರಾಜ
ನಾನೇ ನಿನ್ನ ರೋಜಾ ರಾಜಾ
ನನ್ನ ನಿನ್ನ ನಂಟು
ಬಲು ಹಿಂದಿನಿಂದ ಉಂಟು ರಾಜ
ಪ್ರೇಮದ ಆರಂಭಕೆ ಹೇಳು ಒಂದು ಒಳ್ಳೆ ವಾರ
ಭಾನು ಸೋಮ ಮಂಗಳ ಬುಧ ಗುರು ಶುಕ್ರ ಶನಿವಾರ
ಬಾರೋ ರಸಿಕ ನನ್ನ ಅಪ್ಪಿಕೋ ಬೇಗ
ಅಪ್ಪುಗೆಯಲ್ಲೇ ಸ್ವರ್ಗ ನೀ ತೋರು ಈಗ...
 
ರಾಜಾ... ನನ್ನ ರಾಜಾ...
ರಾಜ ರಾಜ ರಾಜ ರಾಜ
ನಾನೇ ನಿನ್ನ ರೋಜಾ ರಾಜಾ
ನನ್ನ ನಿನ್ನ ನಂಟು
ಬಲು ಹಿಂದಿನಿಂದ ಉಂಟು ರಾಜ
ಪ್ರೇಮದ ಆರಂಭಕೆ ಹೇಳು ಒಂದು ಒಳ್ಳೆ ವಾರ
ಭಾನು ಸೋಮ ಮಂಗಳ ಬುಧ ಗುರು ಶುಕ್ರ ಶನಿವಾರ
ಬಾರೋ ರಸಿಕ ನನ್ನ ಅಪ್ಪಿಕೋ ಬೇಗ
ಅಪ್ಪುಗೆಯಲ್ಲೇ ಸ್ವರ್ಗ ನೀ ತೋರು ಈಗ...

ದಿನವು ನಾವು ಇಲ್ಲಿ ಸೇರುತಿರೆ
ಕಣ್ಣು ಕಣ್ಣುಗಳು ಕೂಡುತಿರೆ
ಮನದ ಆಸೆ ಮನದಾಳದಲಿ
ಉಳಿದು ನಿದ್ದೆಯನು ದೋಚುತಿದೆ
ಓ....ದಿನವು ನಾವು ಇಲ್ಲಿ ಸೇರುತಿರೆ
ಕಣ್ಣು ಕಣ್ಣುಗಳು ಕೂಡುತಿರೆ
ಮನದ ಆಸೆ ಮನದಾಳದಲಿ
ಉಳಿದು ನಿದ್ದೆಯನು ದೋಚುತಿದೆ
ಲೋಕದಲ್ಲಿ ನಮ್ಮ ಬಾಳು
ನಾಲ್ಕೆ ದಿನವಂತೆ ರಾಜ
ಉಕ್ಕಿ ಬರೋ ಪ್ರಾಯವನ್ನು
ನೀನು ವ್ಯರ್ಥ ಮಾಡದಂತೆ..
ಪ್ರೇಮದ ಆರಂಭಕೆ ಹೇಳು ಒಂದು ಒಳ್ಳೆ ವಾರ
ಭಾನು ಸೋಮ ಮಂಗಳ ಬುಧ ಗುರು ಶುಕ್ರ ಶನಿವಾರ
ಬಾರೋ ರಸಿಕ ನನ್ನ ಅಪ್ಪಿಕೊ ಬೇಗ
ಅಪ್ಪುಗೆಯಲ್ಲೇ ಸ್ವರ್ಗ ನೀ ತೋರು ಈಗ...

ಕೂಡಿ ಬಂದ ಹೊಸ ಬಯಕೆಗಳು
ನಿನ್ನ ಸೇರು ಎಂದೆನ್ನುತಿದೆ
ಮಿಂಚು ಇಂದು ನನ್ನ ಮೈಯೊಳಗೆ
ಸೇರಿ ಕಾಡಿ ನನ್ನ ಕೊಲ್ಲತಿದೆ...
ಓ...ಕೂಡಿ ಬಂದ ಹೊಸ ಬಯಕೆಗಳು
ನಿನ್ನ ಸೇರು ಎಂದೆನ್ನುತಿದೆ
ಮಿಂಚು ಇಂದು ನನ್ನ ಮೈಯೊಳಗೆ
ಸೇರಿ ಕಾಡಿ ನನ್ನ ಕೊಲ್ಲತಿದೆ....
ವಿರಹದ ಬೆಂಕಿಯಲ್ಲಿ ಬೇಯುತಿಹೆ ನಾನು ರಾಜ
ಮುತ್ತಿನ ಮಳೆಯ ಸುರಿಸಿ ತಂಪ ನೀಡಲೆಂದು ನೀನು
ಪ್ರೇಮದ ಆರಂಭಕೆ ಹೇಳು ಒಂದು ಒಳ್ಳೆ ವಾರ
ಭಾನು ಸೋಮ ಮಂಗಳ ಬುಧ ಗುರು ಶುಕ್ರ ಶನಿವಾರ
ಬಾರೋ ರಸಿಕ ನನ್ನ ಅಪ್ಪಿಕೋ ಬೇಗ
ಅಪ್ಪುಗೆಯಲ್ಲೇ ಸ್ವರ್ಗ ನೀ ತೋರು ಈಗ...
 
|| ರಾಜಾ... ನನ್ನ ರಾಜಾ...
ರಾಜ ರಾಜ ರಾಜ ರಾಜ
ನಾನೇ ನಿನ್ನ ರೋಜಾ ರಾಜಾ
ನನ್ನ ನಿನ್ನ ನಂಟು
ಬಲು ಹಿಂದಿನಿಂದ ಉಂಟು ರಾಜ
ಪ್ರೇಮದ ಆರಂಭಕೆ ಹೇಳು ಒಂದು ಒಳ್ಳೆ ವಾರ
ಭಾನು ಸೋಮ ಮಂಗಳ ಬುಧ ಗುರು ಶುಕ್ರ ಶನಿವಾರ
ಬಾರೋ ರಸಿಕ ನನ್ನ ಅಪ್ಪಿಕೋ ಬೇಗ
ಅಪ್ಪುಗೆಯಲ್ಲೇ ಸ್ವರ್ಗ ನೀ ತೋರು ಈಗ...
ಬಾರೋ ರಸಿಕ ನನ್ನ ಅಪ್ಪಿಕೋ ಬೇಗ
ಅಪ್ಪುಗೆಯಲ್ಲೇ ಸ್ವರ್ಗ ನೀ ತೋರು ಈಗ.....||
 

Raja Nanna Raja song lyrics from Kannada Movie Vishnu Vijaya starring Vishnuvardhan, Ashwini Bhave, Akshay Kumar, Lyrics penned by Chi Udayashankar Sung by Chithra, Music Composed by Jathin-Lalith, film is Directed by Keshav and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ