Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮೇಘವೇ ಮೇಘವೇ ಸೋನೆಯ ಸುರಿಸು
ಗಂಧವೇ ಗಂಧವೇ ಪರಿಮಳ ಹರಿಸು
ರವಿಯೆ ರವಿಯೆ ಆರತಿ ಬೆಳಗು
ಮಾಮರ ಮಾಮರ ತೋರಣವಾಗು
ಇಂದಿರನು ಚಂದಿರನು ಎಣೆ ಇಲ್ಲದವನು
ಕನ್ನಡ ತಾಯಿಯ ಮುದ್ದು ಮುದ್ದು ಮಗನು
ಎದುರಲ್ಲಿ ದೇವರ ನೋಡಿದೆ ಓಓಓ
ಮಕ್ಕಳಲ್ಲಿ ದೇವರ ನೋಡಿದೆ..
 
|| ಮೇಘವೇ ಮೇಘವೇ ಸೋನೆಯ ಸುರಿಸು
ಗಂಧವೇ ಗಂಧವೇ ಪರಿಮಳ ಹರಿಸು
ರವಿಯೆ ರವಿಯೆ ಆರತಿ ಬೆಳಗು
ಮಾಮರ ಮಾಮರ ತೋರಣವಾಗು||
 
ನೀ ನಡೆಯುವ ನಡೆಯೆ ಸೊಬಗು
ನಿನ್ನ ನಗುವಲಿ ಮಗುವಿನ ಬೆರಗು
ಆ ನಗುವನು ನೋಡಲು ಸೂರ್ಯ
ದಿನ ಹುಟ್ಟುವ
ನನ್ನ ಹೊಗಳಿಕೆ ಸಾಕು ಇನ್ನು
ಭಗವಂತನ ಆಳಕೆ ನಾನು
ಎಳೆ ಮಕ್ಕಳು ಮನಸುಗಳೆಲ್ಲ ದೇವರಲ್ಲವಾ..
ಕುಕು ಕುಕ್ಕುಕ್ಕೂ ಕೋಗಿಲೆ ಕೋಗಿಲೆ
ನನ್ನ ಅಭಿನಂದನೆ ಹೇಳು..
ಗಿಳಿಯೆ ಗಿಳಿಯೆ ನನ್ನ ಅಭಿಮಾನ ಹೇಳು..
ಪುರುಷೋತ್ತಮ ಇವನು ಸರ್ವೋತ್ತಮ ಇವನು
ನನ್ನ ಜೀವನ ಮೀಸಲು..
ಎದುರಲ್ಲಿ ದೇವರ ನೋಡಿದೆ ಓಓಓ
ಮಕ್ಕಳಲ್ಲಿ ದೇವರ ನೋಡಿದೆ..
 
|| ಮೇಘವೇ ಮೇಘವೇ ಸೋನೆಯ ಸುರಿಸು
ಗಂಧವೇ ಗಂಧವೇ ಪರಿಮಳ ಹರಿಸು||
 
ನೆರಳಿರದಿರೊ ನೆರಳು ಇವನು
ಪ್ರತಿ ಬಡವನ ಕೊರಳು ಇವನು
ನಾ ಬಯಸಿದ ಚೆಲುವ ಇವನು
ವರದಾನವು
ಕುಲಭೇದವನರಿಯದ ಮನಸು
ಪ್ರತಿ ವಿಷಯಗಳರಿಯುವ ವಯಸ್ಸು
ಈ ಮಕ್ಕಳ ಜೊತೆಯಲಿ ಸೊಗಸು
ಪ್ರತಿ ಜನ್ಮವು
ಆಹಾ..ಆಹಹ..
ಗಿಣಿಯೆ ಗಿಣಿಯೆ ನನ್ನ ಕನಸೆ ಅವನಲ್ಲವೇ..
ಗಾಳಿ ಗಾಳಿ ನಾ ಮೊದಲಿನ ಹಾಗಿಲ್ಲವೇ..
ಈ ಬಾಳಿಗಾನಂದ ಉತ್ಸಾಹವ ತಂದ
ನನ್ನ ಜೀವನ ಮೀಸಲು..
ಎದುರಲ್ಲಿ ದೇವರ ನೋಡಿದೆ ಓಓಓ
ಮಕ್ಕಳಲ್ಲಿ ದೇವರ ನೋಡಿದೆ..
 
|| ಮೇಘವೇ ಮೇಘವೇ ಸೋನೆಯ ಸುರಿಸು
ಗಂಧವೇ ಗಂಧವೇ ಪರಿಮಳ ಹರಿಸು
ರವಿಯೆ ರವಿಯೆ ಆರತಿ ಬೆಳಗು
ಮಾಮರ ಮಾಮರ ತೋರಣವಾಗು
ಇಂದಿರನು ಚಂದಿರನು ಎಣೆ ಇಲ್ಲದವನು
ಕನ್ನಡ ತಾಯಿಯ ಮುದ್ದು ಮುದ್ದು ಮಗನು
ಎದುರಲ್ಲಿ ದೇವರ ನೋಡಿದೆ ಓಓಓ
ಮಕ್ಕಳಲ್ಲಿ ದೇವರ ನೋಡಿದೆ..||
 
|| ಮೇಘವೇ ಮೇಘವೇ ಸೋನೆಯ ಸುರಿಸು
ಗಂಧವೇ ಗಂಧವೇ ಪರಿಮಳ ಹರಿಸು
ರವಿಯೆ ರವಿಯೆ ಆರತಿ ಬೆಳಗು
ಮಾಮರ ಮಾಮರ ತೋರಣವಾಗು||

ಮೇಘವೇ ಮೇಘವೇ ಸೋನೆಯ ಸುರಿಸು
ಗಂಧವೇ ಗಂಧವೇ ಪರಿಮಳ ಹರಿಸು
ರವಿಯೆ ರವಿಯೆ ಆರತಿ ಬೆಳಗು
ಮಾಮರ ಮಾಮರ ತೋರಣವಾಗು
ಇಂದಿರನು ಚಂದಿರನು ಎಣೆ ಇಲ್ಲದವನು
ಕನ್ನಡ ತಾಯಿಯ ಮುದ್ದು ಮುದ್ದು ಮಗನು
ಎದುರಲ್ಲಿ ದೇವರ ನೋಡಿದೆ ಓಓಓ
ಮಕ್ಕಳಲ್ಲಿ ದೇವರ ನೋಡಿದೆ..
 
|| ಮೇಘವೇ ಮೇಘವೇ ಸೋನೆಯ ಸುರಿಸು
ಗಂಧವೇ ಗಂಧವೇ ಪರಿಮಳ ಹರಿಸು
ರವಿಯೆ ರವಿಯೆ ಆರತಿ ಬೆಳಗು
ಮಾಮರ ಮಾಮರ ತೋರಣವಾಗು||
 
ನೀ ನಡೆಯುವ ನಡೆಯೆ ಸೊಬಗು
ನಿನ್ನ ನಗುವಲಿ ಮಗುವಿನ ಬೆರಗು
ಆ ನಗುವನು ನೋಡಲು ಸೂರ್ಯ
ದಿನ ಹುಟ್ಟುವ
ನನ್ನ ಹೊಗಳಿಕೆ ಸಾಕು ಇನ್ನು
ಭಗವಂತನ ಆಳಕೆ ನಾನು
ಎಳೆ ಮಕ್ಕಳು ಮನಸುಗಳೆಲ್ಲ ದೇವರಲ್ಲವಾ..
ಕುಕು ಕುಕ್ಕುಕ್ಕೂ ಕೋಗಿಲೆ ಕೋಗಿಲೆ
ನನ್ನ ಅಭಿನಂದನೆ ಹೇಳು..
ಗಿಳಿಯೆ ಗಿಳಿಯೆ ನನ್ನ ಅಭಿಮಾನ ಹೇಳು..
ಪುರುಷೋತ್ತಮ ಇವನು ಸರ್ವೋತ್ತಮ ಇವನು
ನನ್ನ ಜೀವನ ಮೀಸಲು..
ಎದುರಲ್ಲಿ ದೇವರ ನೋಡಿದೆ ಓಓಓ
ಮಕ್ಕಳಲ್ಲಿ ದೇವರ ನೋಡಿದೆ..
 
|| ಮೇಘವೇ ಮೇಘವೇ ಸೋನೆಯ ಸುರಿಸು
ಗಂಧವೇ ಗಂಧವೇ ಪರಿಮಳ ಹರಿಸು||
 
ನೆರಳಿರದಿರೊ ನೆರಳು ಇವನು
ಪ್ರತಿ ಬಡವನ ಕೊರಳು ಇವನು
ನಾ ಬಯಸಿದ ಚೆಲುವ ಇವನು
ವರದಾನವು
ಕುಲಭೇದವನರಿಯದ ಮನಸು
ಪ್ರತಿ ವಿಷಯಗಳರಿಯುವ ವಯಸ್ಸು
ಈ ಮಕ್ಕಳ ಜೊತೆಯಲಿ ಸೊಗಸು
ಪ್ರತಿ ಜನ್ಮವು
ಆಹಾ..ಆಹಹ..
ಗಿಣಿಯೆ ಗಿಣಿಯೆ ನನ್ನ ಕನಸೆ ಅವನಲ್ಲವೇ..
ಗಾಳಿ ಗಾಳಿ ನಾ ಮೊದಲಿನ ಹಾಗಿಲ್ಲವೇ..
ಈ ಬಾಳಿಗಾನಂದ ಉತ್ಸಾಹವ ತಂದ
ನನ್ನ ಜೀವನ ಮೀಸಲು..
ಎದುರಲ್ಲಿ ದೇವರ ನೋಡಿದೆ ಓಓಓ
ಮಕ್ಕಳಲ್ಲಿ ದೇವರ ನೋಡಿದೆ..
 
|| ಮೇಘವೇ ಮೇಘವೇ ಸೋನೆಯ ಸುರಿಸು
ಗಂಧವೇ ಗಂಧವೇ ಪರಿಮಳ ಹರಿಸು
ರವಿಯೆ ರವಿಯೆ ಆರತಿ ಬೆಳಗು
ಮಾಮರ ಮಾಮರ ತೋರಣವಾಗು
ಇಂದಿರನು ಚಂದಿರನು ಎಣೆ ಇಲ್ಲದವನು
ಕನ್ನಡ ತಾಯಿಯ ಮುದ್ದು ಮುದ್ದು ಮಗನು
ಎದುರಲ್ಲಿ ದೇವರ ನೋಡಿದೆ ಓಓಓ
ಮಕ್ಕಳಲ್ಲಿ ದೇವರ ನೋಡಿದೆ..||
 
|| ಮೇಘವೇ ಮೇಘವೇ ಸೋನೆಯ ಸುರಿಸು
ಗಂಧವೇ ಗಂಧವೇ ಪರಿಮಳ ಹರಿಸು
ರವಿಯೆ ರವಿಯೆ ಆರತಿ ಬೆಳಗು
ಮಾಮರ ಮಾಮರ ತೋರಣವಾಗು||

Meghave Meghave song lyrics from Kannada Movie Vishnu Sena starring Vishnuvardhan, Ramesh Aravind, Gurlin Chopra, Lyrics penned by V Nagendra Prasad Sung by S P Balasubrahmanyam, Anuradha Sriram, Music Composed by Deva, film is Directed by Naganna and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ