ಓ ಮೈ ಡಿಯರ್ ಗರ್ಲ್ಸ್ ಡಿಯರ್ ಬಾಯ್ಸ್
ಡಿಯರ್ ಟೀಚರ್ಸ್ ದಾರಿ ತೋರೊ ಗುರುವೇ
ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ
ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರವೇ ನಮಃ..
ಹಿಸ್ಟರಿ ಗೊತ್ತ ಹಿಸ್ಟರಿ ಗೊತ್ತ ಚಾಮಯ್ಯ ಮೇಷ್ಟ್ರೆ ಬೇಕು
ನಾಗರಹಾವು ರಾಮಾಚಾರಿಗೆ
ಸಮ್ಮರಿ ಗೊತ್ತ ಸಮ್ಮರಿ ಗೊತ್ತ ನಿಮ್ಮಂತ ಮೇಷ್ಟ್ರೆ ಬೇಕು
ನಮ್ಮೆಲ್ಲರ ಬಾಳದಾರಿಗೆ
ವಿ ಮಿಸ್ ಆಲ್ ದ ಫನ್
ವಿ ಮಿಸ್ ಆಲ್ ದ ಜಾಯ್
ವಿ ಮಿಸ್ ಯೂ..
ವಿ ಮಿಸ್ ಆಲ್ ದ ಫನ್
ವಿ ಮಿಸ್ ಆಲ್ ದ ಜಾಯ್
ವಿ ಮಿಸ್ ಯೂ..
ಸಾನ್ಸ್ಕ್ರಿಟ್ತ್ ಲೆಕ್ಚರರ್ ಜುಟ್ಟಿನಲ್ಲಿ ಚೇಳು ಕಟ್ಟಿದ್ದು
ಹಿಂದಿ ಟೀಚರ್ ಚೇರಿಗೆಲ್ಲ ಗಮ್ಮು ಹಾಕಿದ್ದು
ಇಂಗ್ಲೀಷ್ ಮೇಡಂ ಸ್ಕೂಟಿ ಟೈರ್ ಪಂಕ್ಚರ್ ಮಾಡಿದ್ದು
ಪ್ರಿನ್ಸಿಪಾಲರನ್ನ ಟಾಯ್ಲೆಟ್ನಲ್ಲಿ ಕೂಡಿ ಹಾಕಿದ್ದು
ಕ್ಯಾಂಟೀನ್ನಲ್ಲಿ ರಾಗಿಂಗ್ ಮಾಡಿದ್ದು
ಎಕ್ಸಾಮ್ ಹಾಲಲ್ಲಿ ಪಟಾಕಿ ಹೊಡೆದಿದ್ದು
ಹುಡ್ಗೀರ ಹಾರ್ಟಿಗೆ ರಾಕೆಟ್ ಹೊಡೆದದ್ದು
ಬ್ಲ್ಯಾಕ್ ಬೋರ್ಡಲ್ಲಿ ಲವ್ ಲೆಟರ್ ಬರೆದದ್ದು
ಬಾಲವಿಲ್ಲದೆ ಕೋತಿ ಚೇಷ್ಟೆ ಮಾಡಿದ ನಾವು
ಅದನು ಮನಸಿನಲ್ಲಿ ಇಡದೆ ಮನ್ನಿಸಿ ನೀವು
ಕ್ಷಮಿಸಿದೋಕೆ ಇಂಥ ನೆನಪು ಬೇಕು ಬಾಳಲ್ಲಿ
ನಾವು ಆಡಿದ ಆಟ ತಾನೆ ಗೋಲ್ಡನ್ ಲೈಫಿನಲ್ಲಿ..
ವಿ ಮಿಸ್ ಆಲ್ ದ ಫನ್
ವಿ ಮಿಸ್ ಆಲ್ ದ ಜಾಯ್
ವಿ ಮಿಸ್ ಯೂ..
ವಿ ಮಿಸ್ ಆಲ್ ದ ಫನ್
ವಿ ಮಿಸ್ ಆಲ್ ದ ಜಾಯ್
ವಿ ಮಿಸ್ ಯೂ..
||ಹಿಸ್ಟರಿ ಗೊತ್ತ ಹಿಸ್ಟರಿ ಗೊತ್ತ ಚಾಮಯ್ಯ ಮೇಷ್ಟ್ರೆ ಬೇಕು
ನಾಗರಹಾವು ರಾಮಾಚಾರಿಗೆ
ಸಮ್ಮರಿ ಗೊತ್ತ ಸಮ್ಮರಿ ಗೊತ್ತ ನಿಮ್ಮಂಥ ಮೇಷ್ಟ್ರೆ ಬೇಕು
ನಮ್ಮೆಲ್ಲರ ಬಾಳದಾರಿಗೆ||
ಅಮ್ಮ ಅನ್ನೊ ತೊದಲು ಕಲಿತು ಮಾತೃಭಾಷೇಲಿ
ಅಪ್ಪ ಕಲಿಸೊ ಆಸರೆಯ ಅಂಬೇಗಾಲಲಿ
ಸ್ಲೇಟು ಬಳಪ ಹಿಡಿದು ತಿದ್ದಿ ಬುದ್ದಿಯ ಮೇಲೆ
ಗುರುವೇ ದೇವರನ್ನೊ ಧ್ಯಾನ ಮೊಳೆಯಿತಲ್ಲವೇ..
ಅನ್ನ ಕೊಡೊ ರೈತರಿಗೆ ಜೈ ಜೈ..
ಊಟಕ್ಕೆ ಮುಂಚೆ ಮುಗಿಯೋ ನೀ ಕೈ..
ನಮ್ಮನ್ನು ಕಾಯೊ ಯೊಧನೇ ಗ್ರೇಟು
ಮಲಗೋಕೆ ಮುಂಚೆ ಹೊಡೆಯೊ ಸೆಲ್ಲ್ಯೂಟು..
ಭಯ ನಯ ವಿನಯದ ಶ್ರದ್ದೆ ನಿಮಗಿದ್ದರೆ
ಸತ್ಯ ಜೊತೆಗಿದ್ದರೆ ಅಳು ಕಣ್ಣೊದ್ದರೆ
ಗುರು ಗುರಿಯಿದ್ದ ಸರಿ ದಾರಿ ನಿಮಗಿದ್ದರೆ
ಪ್ರತಿ ಸಲ ನಾವು ಕಲಿಯೋಕೆ ಮನಸಿದ್ದರೆ
ಎಲ್ಲ ಒಗ್ಗಟ್ಟು ನಿಮ್ಮಲ್ಲಿ ತುಂಬಿದ್ದರೆ
ಈ ದೇಶಕ್ಕೆ ತೊಡೆತಟ್ಟಿ ನೀವೆದ್ದರೇ..
||ವಿ ಮಿಸ್ ಆಲ್ ದ ಫನ್
ವಿ ಮಿಸ್ ಆಲ್ ದ ಜಾಯ್
ವಿ ಮಿಸ್ ಯೂ..
ವಿ ಮಿಸ್ ಆಲ್ ದ ಫನ್
ವಿ ಮಿಸ್ ಆಲ್ ದ ಜಾಯ್
ವಿ ಮಿಸ್ ಯೂ..
ವಿ ಮಿಸ್ ಆಲ್ ದ ಫನ್
ವಿ ಮಿಸ್ ಆಲ್ ದ ಜಾಯ್
ವಿ ಮಿಸ್ ಯೂ..||
History Gottha song lyrics from Kannada Movie Vishnu Sena starring Vishnuvardhan, Ramesh Aravind, Gurlin Chopra, Lyrics penned by Upendra Sung by S P Balasubrahmanyam, Chorus, Music Composed by Deva, film is Directed by Naganna and film is released on 2005