Abhimanigale Nanna prana Lyrics

ಅಭಿಮಾನಿಗಳೆ ನನ್ನ ಪ್ರಾಣ Lyrics

in Vishnu Sena

in ವಿಷ್ಣು ಸೇನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಭಿಮಾನಿಗಳೆ ನನ್ನ ಪ್ರಾಣ
ಅಭಿಮಾನಿಗಳೆ ನನ್ನ ಧ್ಯಾನ..
ಅಭಿಮಾನಿಗಳೆ ನನ್ನ ಪ್ರಾಣ
ಅಭಿಮಾನಿಗಳೆ ನನ್ನ ಧ್ಯಾನ..
ಅಭಿಮಾನಿಗಳೆ ನನ್ನ ಪ್ರಾಣ
ಅಭಿಮಾನಿಗಳೆ ನನ್ನ ಧ್ಯಾನ..
ಅಭಿಮಾನಿಗಳೇ ನನ್ನ ತಾಣ
ಅಭಿಮಾನಗಳೇ ನನ್ನ ಬಾಣ..
ಕನ್ನಡಮ್ಮನ ಎದೆ ಹಾಲು ಸವಿದು ಬೆಳೆದಿರೊ ಕಂದ
ಕೋಟಿ ಕೋಟಿ ಹೃದಯವ ಮೀಟಿ ಹಾಡಿದೆ ಪ್ರೀತಯಿಂದ
ಈ ಜನರ ಪ್ರೀತಿಯಿಂದ..
 
||ಅಭಿಮಾನಿಗಳೆ ನನ್ನ ಪ್ರಾಣ
ಅಭಿಮಾನಿಗಳೆ ನನ್ನ ಧ್ಯಾನ..
ಅಭಿಮಾನಿಗಳೇ ನನ್ನ ತಾಣ
ಅಭಿಮಾನಗಳೇ ನನ್ನ ಬಾಣ..||
 
ಇದು ನಮ್ಮೂರು ಎಲ್ಲ ನಮ್ಮೋರು
ಕೊಟ್ಟ ಮಾತಿಗೆ ಪ್ರಾಣ ನೀಡೋರು
ಒಂದೆ ನಮ್ಮುಸಿರು ಅಹಾ ಒಂದೆ ನಮ್ಮೆಸರು
ದಿಟ್ಟ ನಡೆನುಡಿಗೆ ಸಾಕ್ಷಿ ನಮ್ಮ ತವರು
ಏಳೇಳು ಜನುಮವೆ ಬರಲಿ ಈ ಮಣ್ಣಲೆ ಹುಟ್ಟುವೆನು
ಈ ಅಂತಃಕರಣ ಆಕಾಶಕು ಹಂಚುವೆನು
ತುತ್ತು ಅನ್ನ ಕೊಟ್ಟ ಕೈಗೆ ಚಿರ ಋಣಿ ನಾ..
ಹೆ ಹೆ ಹೆ ಹೇ..ಆ ಆ ಆ ಆ..
ಲ ಲ ಲ ಲೇ..ಹ್ ಹ್ ಹ್ ಹ್ಂ..
 
ಜಾತಿ ನಮಗಿಲ್ಲ ಭೇದ ನಮಗಿಲ್ಲ
ಪ್ರೀತಿ ಅನ್ನೀದೆ ಕಲೆಯು ನಮಗೆಲ್ಲ
ನಮ್ಮ ಭಾಷೆಯಲಿ ಹಾ..ಯಾವ ಅಳುಕಿಲ್ಲ
ಸ್ವಾಭಿಮಾನದಲಿ ಆಹಾ..ಸೋಲೊ ಮಾತಿಲ್ಲ
ಆ ತಾಯಿ ಭುವನೇಶ್ವರಿಯ ಪಾದಗಳ ಮೇಲಾಣೆ
ನಿಮ್ಮ ಉಸಿರಿಗೆ ಉಸಿರಾಗಿರುವೆ ನಾನೆಂದು ನಿಮ್ಮವನೇ..
ತುತ್ತು ಅನ್ನ ಕೊಟ್ಟ ಕೈಗೆ ಚಿರ ಋಣಿ ..ನಾ..
 
||ಅಭಿಮಾನಿಗಳೆ ನನ್ನ ಪ್ರಾಣ
ಅಭಿಮಾನಿಗಳೆ ನನ್ನ ಧ್ಯಾನ..
ಅಭಿಮಾನಿಗಳೆ ನನ್ನ ಪ್ರಾಣ
ಅಭಿಮಾನಿಗಳೆ ನನ್ನ ಧ್ಯಾನ..
ಅಭಿಮಾನಿಗಳೇ ನನ್ನ ತಾಣ
ಅಭಿಮಾನಗಳೇ ನನ್ನ ಬಾಣ..
ಕನ್ನಡಮ್ಮನ ಎದೆ ಹಾಲು ಸವಿದು ಬೆಳೆದಿರೊ ಕಂದ
ಕೋಟಿ ಕೋಟಿ ಹೃದಯವ ಮೀಟಿ ಹಾಡಿದೆ ಪ್ರೀತಯಿಂದ
ಈ ಜನರ ಪ್ರೀತಿಯಿಂದ.. ||
ವಿಷ್ಣುಸೇನಾ..ಇದು ವಿಷ್ಣುಸೇನಾ..
ವಿಷ್ಣುಸೇನಾ..ನಿಮ್ಮ ವಿಷ್ಣುಸೇನಾ..

ಅಭಿಮಾನಿಗಳೆ ನನ್ನ ಪ್ರಾಣ
ಅಭಿಮಾನಿಗಳೆ ನನ್ನ ಧ್ಯಾನ..
ಅಭಿಮಾನಿಗಳೆ ನನ್ನ ಪ್ರಾಣ
ಅಭಿಮಾನಿಗಳೆ ನನ್ನ ಧ್ಯಾನ..
ಅಭಿಮಾನಿಗಳೆ ನನ್ನ ಪ್ರಾಣ
ಅಭಿಮಾನಿಗಳೆ ನನ್ನ ಧ್ಯಾನ..
ಅಭಿಮಾನಿಗಳೇ ನನ್ನ ತಾಣ
ಅಭಿಮಾನಗಳೇ ನನ್ನ ಬಾಣ..
ಕನ್ನಡಮ್ಮನ ಎದೆ ಹಾಲು ಸವಿದು ಬೆಳೆದಿರೊ ಕಂದ
ಕೋಟಿ ಕೋಟಿ ಹೃದಯವ ಮೀಟಿ ಹಾಡಿದೆ ಪ್ರೀತಯಿಂದ
ಈ ಜನರ ಪ್ರೀತಿಯಿಂದ..
 
||ಅಭಿಮಾನಿಗಳೆ ನನ್ನ ಪ್ರಾಣ
ಅಭಿಮಾನಿಗಳೆ ನನ್ನ ಧ್ಯಾನ..
ಅಭಿಮಾನಿಗಳೇ ನನ್ನ ತಾಣ
ಅಭಿಮಾನಗಳೇ ನನ್ನ ಬಾಣ..||
 
ಇದು ನಮ್ಮೂರು ಎಲ್ಲ ನಮ್ಮೋರು
ಕೊಟ್ಟ ಮಾತಿಗೆ ಪ್ರಾಣ ನೀಡೋರು
ಒಂದೆ ನಮ್ಮುಸಿರು ಅಹಾ ಒಂದೆ ನಮ್ಮೆಸರು
ದಿಟ್ಟ ನಡೆನುಡಿಗೆ ಸಾಕ್ಷಿ ನಮ್ಮ ತವರು
ಏಳೇಳು ಜನುಮವೆ ಬರಲಿ ಈ ಮಣ್ಣಲೆ ಹುಟ್ಟುವೆನು
ಈ ಅಂತಃಕರಣ ಆಕಾಶಕು ಹಂಚುವೆನು
ತುತ್ತು ಅನ್ನ ಕೊಟ್ಟ ಕೈಗೆ ಚಿರ ಋಣಿ ನಾ..
ಹೆ ಹೆ ಹೆ ಹೇ..ಆ ಆ ಆ ಆ..
ಲ ಲ ಲ ಲೇ..ಹ್ ಹ್ ಹ್ ಹ್ಂ..
 
ಜಾತಿ ನಮಗಿಲ್ಲ ಭೇದ ನಮಗಿಲ್ಲ
ಪ್ರೀತಿ ಅನ್ನೀದೆ ಕಲೆಯು ನಮಗೆಲ್ಲ
ನಮ್ಮ ಭಾಷೆಯಲಿ ಹಾ..ಯಾವ ಅಳುಕಿಲ್ಲ
ಸ್ವಾಭಿಮಾನದಲಿ ಆಹಾ..ಸೋಲೊ ಮಾತಿಲ್ಲ
ಆ ತಾಯಿ ಭುವನೇಶ್ವರಿಯ ಪಾದಗಳ ಮೇಲಾಣೆ
ನಿಮ್ಮ ಉಸಿರಿಗೆ ಉಸಿರಾಗಿರುವೆ ನಾನೆಂದು ನಿಮ್ಮವನೇ..
ತುತ್ತು ಅನ್ನ ಕೊಟ್ಟ ಕೈಗೆ ಚಿರ ಋಣಿ ..ನಾ..
 
||ಅಭಿಮಾನಿಗಳೆ ನನ್ನ ಪ್ರಾಣ
ಅಭಿಮಾನಿಗಳೆ ನನ್ನ ಧ್ಯಾನ..
ಅಭಿಮಾನಿಗಳೆ ನನ್ನ ಪ್ರಾಣ
ಅಭಿಮಾನಿಗಳೆ ನನ್ನ ಧ್ಯಾನ..
ಅಭಿಮಾನಿಗಳೇ ನನ್ನ ತಾಣ
ಅಭಿಮಾನಗಳೇ ನನ್ನ ಬಾಣ..
ಕನ್ನಡಮ್ಮನ ಎದೆ ಹಾಲು ಸವಿದು ಬೆಳೆದಿರೊ ಕಂದ
ಕೋಟಿ ಕೋಟಿ ಹೃದಯವ ಮೀಟಿ ಹಾಡಿದೆ ಪ್ರೀತಯಿಂದ
ಈ ಜನರ ಪ್ರೀತಿಯಿಂದ.. ||
ವಿಷ್ಣುಸೇನಾ..ಇದು ವಿಷ್ಣುಸೇನಾ..
ವಿಷ್ಣುಸೇನಾ..ನಿಮ್ಮ ವಿಷ್ಣುಸೇನಾ..

Abhimanigale Nanna prana song lyrics from Kannada Movie Vishnu Sena starring Vishnuvardhan, Ramesh Aravind, Gurlin Chopra, Lyrics penned by K Kalyan Sung by Vishnuvardhan, Music Composed by Deva, film is Directed by Naganna and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ