ಬೆಂಕಿಕಡ್ಡಿ ಹಚ್ಚಿಕೊಂಡು ಬಾಂಬು ಬತ್ತಿ ಹಚ್ಚಿದರೆ ಢಮಾರ್
ಕೈಗಳ ಕಟ್ಟಿಕೊಂಡು ಅಲ್ಲು ಎಲ್ಲೂ ನಿಲ್ಲಬೇಡ ಹುಷಾರ್
ಬೆಂಕಿಕಡ್ಡಿ ಹಚ್ಚಿಕೊಂಡು ಬಾಂಬು ಬತ್ತಿ ಹಚ್ಚಿದರೆ ಢಮಾರ್
ಕೈಗಳ ಕಟ್ಟಿಕೊಂಡು ಅಲ್ಲು ಎಲ್ಲೂ ನಿಲ್ಲಬೇಡ ಹುಷಾರ್
ಒಂದು ದೀಪದಿಂದ ಕೋಟಿ ದೀಪ ಹಚ್ಚಿ
ಎಲ್ಲ ಸ್ನೇಹದಿಂದ ಹಾಡೊ ಹಬ್ಬ
ಒಂದು ದೀಪದಿಂದ ಕೋಟಿ ದೀಪ ಹಚ್ಚಿ
ಎಲ್ಲ ಸ್ನೇಹದಿಂದ ಹಾಡೊ ಹಬ್ಬ
ಭೂಮೀಲಿ ಬೆಳಕಿನ ತೇರು ಬಾನಿಗೂ ಕಳಿಸಿದರ್ಯಾರು
ಎಲ್ಲೆಲ್ಲು ಹಬ್ಬ ಜೋರು ಜೋರು..
ಚಾಂಗ್ ಚಕ್ಕಚ ನಮ್ಮ ಮಮ್ಮ ಪಪ್ಪ ತಾತ ನೋಡು
ಚಾಂಗ್ ಚಕ್ಕಚ ನಮ್ಮ ಮಮ್ಮ ಪಪ್ಪ ತಾತ ನೋಡು
ಬೆಂಕಿಕಡ್ಡಿ ಹಚ್ಚಿಕೊಂಡು ಬಾಂಬು ಬತ್ತಿ ಹಚ್ಚಿದರೆ ಢಮಾರ್
ಕೈಗಳ ಕಟ್ಟಿಕೊಂಡು ಅಲ್ಲು ಎಲ್ಲೂ ನಿಲ್ಲಬೇಡ ಹುಷಾರ್
ಮನಸು ಹೂವಂಗಿರಲಂತ ಹೂಕುಂಡ ಹೇಳುತ್ತೆ
ಏನೇ ಬಂದ್ರೂ ಹೆದರಬೇಡ ಅಂತ ಧೈರ್ಯ ತುಂಬುತ್ತೆ
ಚುರುಕು.ಬುದ್ದಿ ಇರಲಂತ ಸುರುಸುರು ಬತ್ತಿ ಹೇಳುತ್ತೆ
ಎತ್ತರಕ್ಕೆ ಏರುವಂತ ರಾಕೆಟ್ ಪಾಠ ಕಲಿಸುತ್ತೆ
ಜಗವ ಬೆಳಗೊ ಸೂರ್ಯನೆ ಜಗ ಬೆಳಕುತಲಿರುವ ಸುಮ್ಮನೆ
ಏನೂ ಇರದ ಮಾನವ ಎಂದು ನಾನೇ ಹಿರಿಯ ಎನ್ನುವ
ದೀಪವೇ ನಗುವಿನ ಲಾಂಛನ ಲಾಂಛನ
ನಗುವುದೇ ಬಾಳಿಗೆಚೇತನ ಚೇತನ
ಚಾಂಗ್ ಚಕ್ಕಚ ನಮ್ಮ ಮಮ್ಮ ಪಪ್ಪ ತಾತ ನೋಡು
ಚಾಂಗ್ ಚಕ್ಕಚ ನಮ್ಮ ಮಮ್ಮ ಪಪ್ಪ ತಾತ ನೋಡು
||ಬೆಂಕಿಕಡ್ಡಿ ಹಚ್ಚಿಕೊಂಡು ಬಾಂಬು ಬತ್ತಿ ಹಚ್ಚಿದರೆ ಢಮಾರ್
ಕೈಗಳ ಕಟ್ಟಿಕೊಂಡು ಅಲ್ಲು ಎಲ್ಲೂ ನಿಲ್ಲಬೇಡ ಹುಷಾರ್ ||
ಟ್ವಿಂಕಲ್ ಟ್ವಿಂಕಲ್ ಲಿಟಿಲ್ ಸ್ಟಾರ್
ಹೌ ಐ ವಂಡರ್ ವಾಟ್ ಯು ವಾನ್ಟ್
ನರಕಾಸುರನ ಶ್ರೀಕೃಷ್ಣ ಕೊಂದ ದಿನದ ಸಂಭ್ರಮ
ಸುತ್ತುತ್ತೈತೆ ಭೂಚಕ್ರ ಕೈ ಸುಟ್ಕೊಂಡು ನೀ ಬಕ್ರ
ಬೆಳ್ಳಿ ಬೆಳಕು ಚಿಮ್ಮಿಸುವ ದೀಪಾವಳಿ ಡಿಂಡಿಮ
ಇರುಳ ಕೊಲ್ಲೊ ದಿನವಿದು ಹೊಸ ಬೆಳಕನು ಚೆಲ್ಲೊ ಕ್ಷಣವಿದು
ಮನಸ್ಸಿನ ಮಸಿಯ ತೊಳೆವುದು ನಮ್ಮ ಬದುಕಿಗೆ ಖುಷಿಯ ತರುವುದು
ನಾಳೆಯೂ ಹೇಗಿದೆ ಕಾಣೆವೂ ಕಾಣೆವೂ
ಈ ದಿನ ನಮ್ಮದೆ ಕಾಲವೂ ಕಾಲವೂ

ಚಾಂಗ್ ಚಕ್ಕಚ ನಮ್ಮ ಮಮ್ಮ ಪಪ್ಪ ತಾತ ನೋಡು ||