ಓ.. ರಾಮಣ್ಣ ನಿಂಗಣ್ಣ ಹನುಮಣ್ಣ
ಜಕ್ಕಣ್ಣ ಚಂದಣ್ಣ ಬೇಸಣ್ಣಾ
ಓ.. ರಾಮಣ್ಣ ನಿಂಗಣ್ಣ ಹನುಮಣ್ಣ
ಜಕ್ಕಣ್ಣ ಚಂದಣ್ಣ ಬೇಸಣ್ಣಾ
ತಾಯಿ ನಾಡಿಗಾಗಿ ನೀನು
ಏನೇನೋ ತ್ಯಾಗ ಮಾಡಿ
ಯಾವ್ಯಾವ ಕೆಲಸ ಮಾಡ್ದೆ
ಹೇಳೋ ಚಂದಣ್ಣಾ..
ತಾಯಿ ನಾಡಿಗಾಗಿ ನೀನು
ಏನೇನೋ ತ್ಯಾಗ ಮಾಡಿ
ಯಾವ್ಯಾವ ಕೆಲಸ ಮಾಡ್ದೆ
ಹೇಳೋ ಚಂದಣ್ಣಾ..
ಬಯಲಾಗಲೋ
ನಿನ್ನ ನವರಂಗಿ ಬಣ್ಣ..
ಬಯಲಾಗಲೋ
ನಿನ್ನ ನವರಂಗಿ ಬಣ್ಣ..
ಆ….ಆಹಾ…..
ಹೂಮಾಲೆ ಹಾಕ್ಸಿಕೊಂಡು
ಚಪ್ಪಾಳೆ ತಟ್ಸಿಕೊಂಡು
ಭಾರಿ ಪುಡಾರಿ ಆಗೋ ಆಸೆ ಪಟ್ಟೆ
ಹೂಮಾಲೆ ಹಾಕ್ಸಿಕೊಂಡು
ಚಪ್ಪಾಳೆ ತಟ್ಸಿಕೊಂಡು
ಭಾರಿ ಪುಡಾರಿ ಆಗೋ ಆಸೆ ಪಟ್ಟೆ
ಹಳ್ಳಿಯ ದಿಲ್ಲಿ ಮಾಡಿ
ದಿಲ್ಲಿಯ ಹಳ್ಳಿ ಮಾಡಿ
ಎಲ್ಲ ಸಮಾ ಮಾಡ್ತಿನಂತ ಭಾಷೆ ಕೊಟ್ಟೆ
ಆಡಿದ್ದ ಮರೆತೇ ಬಿಟ್ಟೆ..
ಬೆಳೆಸಿದೆ ಡೊಳ್ಳು ಹೊಟ್ಟೆ
ಆಡಿದ್ದ ಮರೆತೇ ಬಿಟ್ಟೆ..
ಬೆಳೆಸಿದೆ ಡೊಳ್ಳು ಹೊಟ್ಟೆ
ಕೈ ಕೈ ಕೊಟ್ಟೆ ದಾರಿ ಬಿಟ್ಟೆ
ಬಡವ ಗೋಳಾಡೋ ಗತಿಗಿಂದು ತಂದ್ಬಿಟ್ಟೆ
ಬಡವ ಗೋಳಾಡೋ ಗತಿಗಿಂದು ತಂದ್ಬಿಟ್ಟೆ
|| ತಾಯಿ ನಾಡಿಗಾಗಿ ನೀನು
ಏನೇನೋ ತ್ಯಾಗ ಮಾಡಿ
ಯಾವ್ಯಾವ ಕೆಲಸ ಮಾಡ್ದೆ
ಹೇಳೋ ಚಂದಣ್ಣಾ..
ಬಯಲಾಗಲೋ
ನಿನ್ನ ನವರಂಗಿ ಬಣ್ಣ..
ಬಯಲಾಗಲೋ
ನಿನ್ನ ನವರಂಗಿ ಬಣ್ಣ….||
ದೇಶವೇ ತಾಯಿಯೆಂದೆ
ಸೇವೆಯೇ ಧರ್ಮವೆಂದೆ
ವೇದಿಕೆಯ ಮೇಲೆ ನಿಂತು
ಭಾಷಣ ಹೊಡೆದೆ
ದೇಶವೇ ತಾಯಿಯೆಂದೆ
ಸೇವೆಯೇ ಧರ್ಮವೆಂದೆ
ವೇದಿಕೆಯ ಮೇಲೆ ನಿಂತು
ಭಾಷಣ ಹೊಡೆದೆ
ಸಂಚು ಮಾಡಿ ಮೇಲೇರಿ
ಲಂಚ ತಿಂದು ಅಮಲೇರಿ
ವಂಚನೆಯ ಮಾಡಿದ್ಯಲ್ಲೋ
ದೇಶದ್ರೋಹಿ...
ಹೇಳೋದು ರಾಮ ನಾಮ
ಹಾಕೋದು ಪಂಗನಾಮ
ಹೇಳೋದು ರಾಮ ನಾಮ
ಹಾಕೋದು ಪಂಗನಾಮ
ಸತ್ಯ ಧರ್ಮ ಮರೆತ ಕರ್ಣ
ಅಯ್ಯಯ್ಯೋ ಸುಡಬೇಕೋ
ನಿನ್ನ ಹಾಳು ಜನ್ಮ..
ಅಯ್ಯಯ್ಯೋ ಸುಡಬೇಕೋ
ನಿನ್ನ ಹಾಳು ಈ ಜನ್ಮ..
|| ತಾಯಿ ನಾಡಿಗಾಗಿ ನೀನು
ಏನೇನೋ ತ್ಯಾಗ ಮಾಡಿ
ಯಾವ್ಯಾವ ಕೆಲಸ ಮಾಡ್ದೆ
ಹೇಳೋ ಚಂದಣ್ಣಾ..
ಬಯಲಾಗಲೋ
ನಿನ್ನ ನವರಂಗಿ ಬಣ್ಣ..
ಆಹಾ...ಬಯಲಾಗಲೋ
ನಿನ್ನ ನವರಂಗಿ ಬಣ್ಣ
ಬಯಲಾಗಲೋ
ನಿನ್ನ ನವರಂಗಿ ಬಣ್ಣ....||
ಓ.. ರಾಮಣ್ಣ ನಿಂಗಣ್ಣ ಹನುಮಣ್ಣ
ಜಕ್ಕಣ್ಣ ಚಂದಣ್ಣ ಬೇಸಣ್ಣಾ
ಓ.. ರಾಮಣ್ಣ ನಿಂಗಣ್ಣ ಹನುಮಣ್ಣ
ಜಕ್ಕಣ್ಣ ಚಂದಣ್ಣ ಬೇಸಣ್ಣಾ
ತಾಯಿ ನಾಡಿಗಾಗಿ ನೀನು
ಏನೇನೋ ತ್ಯಾಗ ಮಾಡಿ
ಯಾವ್ಯಾವ ಕೆಲಸ ಮಾಡ್ದೆ
ಹೇಳೋ ಚಂದಣ್ಣಾ..
ತಾಯಿ ನಾಡಿಗಾಗಿ ನೀನು
ಏನೇನೋ ತ್ಯಾಗ ಮಾಡಿ
ಯಾವ್ಯಾವ ಕೆಲಸ ಮಾಡ್ದೆ
ಹೇಳೋ ಚಂದಣ್ಣಾ..
ಬಯಲಾಗಲೋ
ನಿನ್ನ ನವರಂಗಿ ಬಣ್ಣ..
ಬಯಲಾಗಲೋ
ನಿನ್ನ ನವರಂಗಿ ಬಣ್ಣ..
ಆ….ಆಹಾ…..
ಹೂಮಾಲೆ ಹಾಕ್ಸಿಕೊಂಡು
ಚಪ್ಪಾಳೆ ತಟ್ಸಿಕೊಂಡು
ಭಾರಿ ಪುಡಾರಿ ಆಗೋ ಆಸೆ ಪಟ್ಟೆ
ಹೂಮಾಲೆ ಹಾಕ್ಸಿಕೊಂಡು
ಚಪ್ಪಾಳೆ ತಟ್ಸಿಕೊಂಡು
ಭಾರಿ ಪುಡಾರಿ ಆಗೋ ಆಸೆ ಪಟ್ಟೆ
ಹಳ್ಳಿಯ ದಿಲ್ಲಿ ಮಾಡಿ
ದಿಲ್ಲಿಯ ಹಳ್ಳಿ ಮಾಡಿ
ಎಲ್ಲ ಸಮಾ ಮಾಡ್ತಿನಂತ ಭಾಷೆ ಕೊಟ್ಟೆ
ಆಡಿದ್ದ ಮರೆತೇ ಬಿಟ್ಟೆ..
ಬೆಳೆಸಿದೆ ಡೊಳ್ಳು ಹೊಟ್ಟೆ
ಆಡಿದ್ದ ಮರೆತೇ ಬಿಟ್ಟೆ..
ಬೆಳೆಸಿದೆ ಡೊಳ್ಳು ಹೊಟ್ಟೆ
ಕೈ ಕೈ ಕೊಟ್ಟೆ ದಾರಿ ಬಿಟ್ಟೆ
ಬಡವ ಗೋಳಾಡೋ ಗತಿಗಿಂದು ತಂದ್ಬಿಟ್ಟೆ
ಬಡವ ಗೋಳಾಡೋ ಗತಿಗಿಂದು ತಂದ್ಬಿಟ್ಟೆ
|| ತಾಯಿ ನಾಡಿಗಾಗಿ ನೀನು
ಏನೇನೋ ತ್ಯಾಗ ಮಾಡಿ
ಯಾವ್ಯಾವ ಕೆಲಸ ಮಾಡ್ದೆ
ಹೇಳೋ ಚಂದಣ್ಣಾ..
ಬಯಲಾಗಲೋ
ನಿನ್ನ ನವರಂಗಿ ಬಣ್ಣ..
ಬಯಲಾಗಲೋ
ನಿನ್ನ ನವರಂಗಿ ಬಣ್ಣ….||
ದೇಶವೇ ತಾಯಿಯೆಂದೆ
ಸೇವೆಯೇ ಧರ್ಮವೆಂದೆ
ವೇದಿಕೆಯ ಮೇಲೆ ನಿಂತು
ಭಾಷಣ ಹೊಡೆದೆ
ದೇಶವೇ ತಾಯಿಯೆಂದೆ
ಸೇವೆಯೇ ಧರ್ಮವೆಂದೆ
ವೇದಿಕೆಯ ಮೇಲೆ ನಿಂತು
ಭಾಷಣ ಹೊಡೆದೆ
ಸಂಚು ಮಾಡಿ ಮೇಲೇರಿ
ಲಂಚ ತಿಂದು ಅಮಲೇರಿ
ವಂಚನೆಯ ಮಾಡಿದ್ಯಲ್ಲೋ
ದೇಶದ್ರೋಹಿ...
ಹೇಳೋದು ರಾಮ ನಾಮ
ಹಾಕೋದು ಪಂಗನಾಮ
ಹೇಳೋದು ರಾಮ ನಾಮ
ಹಾಕೋದು ಪಂಗನಾಮ
ಸತ್ಯ ಧರ್ಮ ಮರೆತ ಕರ್ಣ
ಅಯ್ಯಯ್ಯೋ ಸುಡಬೇಕೋ
ನಿನ್ನ ಹಾಳು ಜನ್ಮ..
ಅಯ್ಯಯ್ಯೋ ಸುಡಬೇಕೋ
ನಿನ್ನ ಹಾಳು ಈ ಜನ್ಮ..
|| ತಾಯಿ ನಾಡಿಗಾಗಿ ನೀನು
ಏನೇನೋ ತ್ಯಾಗ ಮಾಡಿ
ಯಾವ್ಯಾವ ಕೆಲಸ ಮಾಡ್ದೆ
ಹೇಳೋ ಚಂದಣ್ಣಾ..
ಬಯಲಾಗಲೋ
ನಿನ್ನ ನವರಂಗಿ ಬಣ್ಣ..
ಆಹಾ...ಬಯಲಾಗಲೋ
ನಿನ್ನ ನವರಂಗಿ ಬಣ್ಣ
ಬಯಲಾಗಲೋ
ನಿನ್ನ ನವರಂಗಿ ಬಣ್ಣ....||
Thaaynaadigaagi Neenu song lyrics from Kannada Movie Vishakanye starring Rajesh, Dwarakish, M P Shankar, Lyrics penned by Hunasuru Krishna Murthy Sung by P Susheela, Music Composed by Rajan-Nagendra, film is Directed by Hunasuru Krishna Murthy and film is released on 1972