ಹ್ಹಾ.. ಮಾರೋ ತಿಂಡಿ
ಮಜ ಏನ್ ಕಂಡಿ
ನೋಡೋ ನೀನೀಲ್ಲಿ
ಹಲ್ವಾ ಗಿಲ್ವಾ ಎಲ್ಲಾ ಐತೆ
ಹಲ್ವಾ ಗಿಲ್ವಾ ಎಲ್ಲಾ ಐತೆ
ಹೇಳು ಏನ್ ಕೊಡ್ಲಿ....
ಮಾರೋ ತಿಂಡಿ
ಮಜ ಏನ್ ಕಂಡಿ
ನೋಡೋ ನೀನೀಲ್ಲಿ
ಹಲ್ವಾ ಗಿಲ್ವಾ ಎಲ್ಲಾ ಐತೆ
ಹಲ್ವಾ ಗಿಲ್ವಾ ಎಲ್ಲಾ ಐತೆ
ಹೇಳು ಏನ್ ಕೊಡ್ಲಿ....
ಬಿಸಿ ಹಲ್ವಾ ಗಿಲ್ವಾ ಎಲ್ಲಾ ಐತೆ
ಹೇಳು ಏನ್ ಕೊಡ್ಲಿ...
ತುಪ್ಪ ಸುರಿದು ಕರೆದಿರುವಂತ
ಕಪ್ಪು ಬಣ್ಣದ ಜಾಮೂನ
ಹ್ಹಾ.. ತುಪ್ಪ ಸುರಿದು ಕರೆದಿರುವಂತ
ಕಪ್ಪು ಬಣ್ಣದ ಜಾಮೂನ
ಓ..ಕಡ್ಲೆಯ ತಿಂದು ತೇಗುತಿದ್ದ
ರಾಮನ ಭಂಟ ಹನುಮನ...
ಅಹ್ಹ ಅಹ್ಹ ಅಹ್ಹ ಅಹ್ಹ
ಮಸ್ತಿಯಿಂದ ಕುಸ್ತಿ ಗೆದ್ದ
ಹಲ್ವಾ ತಿಂದ ಪೈಲ್ವಾನ
ಹ್ಹಾ…ಮಸ್ತಿಯಿಂದ ಕುಸ್ತಿ ಗೆದ್ದ
ಹಲ್ವಾ ತಿಂದ ಪೈಲ್ವಾನ
ಹೇ..ಒಪ್ಪತ್ತಾದರೂ ತಿನ್ನೋಣ
ಈ ಬೆಪ್ ತಕ್ಕಡಿ ಇನ್ಸಾನ್
ಈ ಬೆಪ್ ತಕ್ಕಡಿ ಇನ್ಸಾನ್
|| ನಾ ಮಾರೋ ತಿಂಡಿ
ಮಜ ಏನ್ ಕಂಡಿ
ನೋಡೋ ನೀನೀಲ್ಲಿ
ಹಲ್ವಾ ಗಿಲ್ವಾ ಎಲ್ಲಾ ಐತೆ
ಹೇಳು ಏನ್ ಕೊಡ್ಲಿ ..
ಅರೆ ಹಲ್ವಾ ಗಿಲ್ವಾ ಎಲ್ಲಾ ಐತೆ
ಹೇಳು ಏನ್ ಕೊಡ್ಲಿ....||
ಅಜ್ಜನೂ ತಿಂದ ಕರ್ಜಿಕಾಯಿ..
ಭರ್ಜರಿಯಾಗಿದೆ ತೆಗಿಯೋ ಬಾಯಿ..
ಅಜ್ಜನೂ ತಿಂದ ಕರ್ಜಿಕಾಯಿ..
ಭರ್ಜರಿಯಾಗಿದೆ ತೆಗಿಯೋ ಬಾಯಿ..
ಭೀಮಾ ಉಂಡಾ ಬೊಂಬಾಯಿ ಬೋಂಡಾ...
ಭೀಮಾ ಉಂಡಾ ಬೊಂಬಾಯಿ ಬೋಂಡಾ...
ಬೇಡಾ ಅಂದೋನ್ ಜನ್ಮ ದಂಡಾ..
ಆಹ್ಹಾ.. ಆಹ್ಹಾ.. ಆಹ್ಹಾ.. ಆಹ್ಹಾ..
ಹಾಲುಗೆಡ್ಡೆ ಬಜ್ಜಿ
ಇದ ಹೇಳಿಕೊಟ್ಟೋಳ್ ನಮ್ಮಜ್ಜಿ
ಹಾಲುಗೆಡ್ಡೆ ಬಜ್ಜಿ
ಇದ ಹೇಳಿಕೊಟ್ಟೋಳ್ ನಮ್ಮಜ್ಜಿ
ಆಗಾಗಷ್ಟು ತಿಂತಾಯಿದ್ರೆ
ಯಾರಿಗೂ ಬರದು ಕಜ್ಜಿ...
ಓಹೋ ಯಾರಿಗೂ ಬರದು ಕಜ್ಜಿ..
|| ನಾ ಮಾರೋ ತಿಂಡಿ
ಮಜ ಏನ್ ಕಂಡಿ
ನೋಡೋ ನೀನೀಲ್ಲಿ
ಹಲ್ವಾ ಗಿಲ್ವಾ ಎಲ್ಲಾ ಐತೆ
ಹೇಳು ಏನ್ ಕೊಡ್ಲಿ ..
ಅರೆರೆರೆ ಹಲ್ವಾ ಗಿಲ್ವಾ ಎಲ್ಲಾ ಐತೆ
ಹೇಳು ಏನ್ ಕೊಡ್ಲಿ....||
ಸಂತೆಗಲ್ಲಿ ಬರ್ತಾಳೆ
ಸಂಜೆ ತನಕ ಇರ್ತಾಳೆ..
ಸಂತೆಗಲ್ಲಿ ಬರ್ತಾಳೆ
ಸಂಜೆ ತನಕ ಇರ್ತಾಳೆ..
ಸಾರಿ ಸಾರಿ ಕೂಗ್ತಾಳೆ..
ಸರಕು ಮಾರಿ ಹೋಗ್ತಾಳೆ..
ಓಹೋ.. ಓಹೋ.. ಓಹೋ.. ಓಹೋ..
ತಕ್ಕಡಿ ಹಿಡಿದು ಕೂಗೊಲ್ಲ..
ತಿಕ್ಕಲ್ಲ ಮಾತು ಆಡಲ್ಲ
ಹ್ಹಾ...ತಕ್ಕಡಿ ಹಿಡಿದು ಕೂಗೊಲ್ಲ..
ತಿಕ್ಕಲ್ಲ ಮಾತು ಆಡಲ್ಲ
ರೊಕ್ಕದ ಆಸೆ ಹೆಚ್ಚಿಲ್ಲಾ..
ಸಿಕ್ಕಿದ ಗಿರಾಕಿ ಬಿಡೊಲ್ಲಾ..
ಸಿಕ್ಕಿದ ಗಿರಾಕಿ ಬಿಡೊಲ್ಲಾ..
|| ನಾವ್ ಮಾರೋ ತಿಂಡಿ
ಮಜ ಏನ್ ಕಂಡಿ
ನೋಡೋ ನೀನೀಲ್ಲಿ
ಹಲ್ವಾ ಗಿಲ್ವಾ ಎಲ್ಲಾ ಐತೆ
ಹೇಳು ಏನ್ ಕೊಡ್ಲಿ ..
ಬಿಸಿ ಹಲ್ವಾ ಗಿಲ್ವಾ ಎಲ್ಲಾ ಐತೆ
ಹೇಳು ಏನ್ ಕೊಡ್ಲಿ.....||
ಹ್ಹಾ.. ಮಾರೋ ತಿಂಡಿ
ಮಜ ಏನ್ ಕಂಡಿ
ನೋಡೋ ನೀನೀಲ್ಲಿ
ಹಲ್ವಾ ಗಿಲ್ವಾ ಎಲ್ಲಾ ಐತೆ
ಹಲ್ವಾ ಗಿಲ್ವಾ ಎಲ್ಲಾ ಐತೆ
ಹೇಳು ಏನ್ ಕೊಡ್ಲಿ....
ಮಾರೋ ತಿಂಡಿ
ಮಜ ಏನ್ ಕಂಡಿ
ನೋಡೋ ನೀನೀಲ್ಲಿ
ಹಲ್ವಾ ಗಿಲ್ವಾ ಎಲ್ಲಾ ಐತೆ
ಹಲ್ವಾ ಗಿಲ್ವಾ ಎಲ್ಲಾ ಐತೆ
ಹೇಳು ಏನ್ ಕೊಡ್ಲಿ....
ಬಿಸಿ ಹಲ್ವಾ ಗಿಲ್ವಾ ಎಲ್ಲಾ ಐತೆ
ಹೇಳು ಏನ್ ಕೊಡ್ಲಿ...
ತುಪ್ಪ ಸುರಿದು ಕರೆದಿರುವಂತ
ಕಪ್ಪು ಬಣ್ಣದ ಜಾಮೂನ
ಹ್ಹಾ.. ತುಪ್ಪ ಸುರಿದು ಕರೆದಿರುವಂತ
ಕಪ್ಪು ಬಣ್ಣದ ಜಾಮೂನ
ಓ..ಕಡ್ಲೆಯ ತಿಂದು ತೇಗುತಿದ್ದ
ರಾಮನ ಭಂಟ ಹನುಮನ...
ಅಹ್ಹ ಅಹ್ಹ ಅಹ್ಹ ಅಹ್ಹ
ಮಸ್ತಿಯಿಂದ ಕುಸ್ತಿ ಗೆದ್ದ
ಹಲ್ವಾ ತಿಂದ ಪೈಲ್ವಾನ
ಹ್ಹಾ…ಮಸ್ತಿಯಿಂದ ಕುಸ್ತಿ ಗೆದ್ದ
ಹಲ್ವಾ ತಿಂದ ಪೈಲ್ವಾನ
ಹೇ..ಒಪ್ಪತ್ತಾದರೂ ತಿನ್ನೋಣ
ಈ ಬೆಪ್ ತಕ್ಕಡಿ ಇನ್ಸಾನ್
ಈ ಬೆಪ್ ತಕ್ಕಡಿ ಇನ್ಸಾನ್
|| ನಾ ಮಾರೋ ತಿಂಡಿ
ಮಜ ಏನ್ ಕಂಡಿ
ನೋಡೋ ನೀನೀಲ್ಲಿ
ಹಲ್ವಾ ಗಿಲ್ವಾ ಎಲ್ಲಾ ಐತೆ
ಹೇಳು ಏನ್ ಕೊಡ್ಲಿ ..
ಅರೆ ಹಲ್ವಾ ಗಿಲ್ವಾ ಎಲ್ಲಾ ಐತೆ
ಹೇಳು ಏನ್ ಕೊಡ್ಲಿ....||
ಅಜ್ಜನೂ ತಿಂದ ಕರ್ಜಿಕಾಯಿ..
ಭರ್ಜರಿಯಾಗಿದೆ ತೆಗಿಯೋ ಬಾಯಿ..
ಅಜ್ಜನೂ ತಿಂದ ಕರ್ಜಿಕಾಯಿ..
ಭರ್ಜರಿಯಾಗಿದೆ ತೆಗಿಯೋ ಬಾಯಿ..
ಭೀಮಾ ಉಂಡಾ ಬೊಂಬಾಯಿ ಬೋಂಡಾ...
ಭೀಮಾ ಉಂಡಾ ಬೊಂಬಾಯಿ ಬೋಂಡಾ...
ಬೇಡಾ ಅಂದೋನ್ ಜನ್ಮ ದಂಡಾ..
ಆಹ್ಹಾ.. ಆಹ್ಹಾ.. ಆಹ್ಹಾ.. ಆಹ್ಹಾ..
ಹಾಲುಗೆಡ್ಡೆ ಬಜ್ಜಿ
ಇದ ಹೇಳಿಕೊಟ್ಟೋಳ್ ನಮ್ಮಜ್ಜಿ
ಹಾಲುಗೆಡ್ಡೆ ಬಜ್ಜಿ
ಇದ ಹೇಳಿಕೊಟ್ಟೋಳ್ ನಮ್ಮಜ್ಜಿ
ಆಗಾಗಷ್ಟು ತಿಂತಾಯಿದ್ರೆ
ಯಾರಿಗೂ ಬರದು ಕಜ್ಜಿ...
ಓಹೋ ಯಾರಿಗೂ ಬರದು ಕಜ್ಜಿ..
|| ನಾ ಮಾರೋ ತಿಂಡಿ
ಮಜ ಏನ್ ಕಂಡಿ
ನೋಡೋ ನೀನೀಲ್ಲಿ
ಹಲ್ವಾ ಗಿಲ್ವಾ ಎಲ್ಲಾ ಐತೆ
ಹೇಳು ಏನ್ ಕೊಡ್ಲಿ ..
ಅರೆರೆರೆ ಹಲ್ವಾ ಗಿಲ್ವಾ ಎಲ್ಲಾ ಐತೆ
ಹೇಳು ಏನ್ ಕೊಡ್ಲಿ....||
ಸಂತೆಗಲ್ಲಿ ಬರ್ತಾಳೆ
ಸಂಜೆ ತನಕ ಇರ್ತಾಳೆ..
ಸಂತೆಗಲ್ಲಿ ಬರ್ತಾಳೆ
ಸಂಜೆ ತನಕ ಇರ್ತಾಳೆ..
ಸಾರಿ ಸಾರಿ ಕೂಗ್ತಾಳೆ..
ಸರಕು ಮಾರಿ ಹೋಗ್ತಾಳೆ..
ಓಹೋ.. ಓಹೋ.. ಓಹೋ.. ಓಹೋ..
ತಕ್ಕಡಿ ಹಿಡಿದು ಕೂಗೊಲ್ಲ..
ತಿಕ್ಕಲ್ಲ ಮಾತು ಆಡಲ್ಲ
ಹ್ಹಾ...ತಕ್ಕಡಿ ಹಿಡಿದು ಕೂಗೊಲ್ಲ..
ತಿಕ್ಕಲ್ಲ ಮಾತು ಆಡಲ್ಲ
ರೊಕ್ಕದ ಆಸೆ ಹೆಚ್ಚಿಲ್ಲಾ..
ಸಿಕ್ಕಿದ ಗಿರಾಕಿ ಬಿಡೊಲ್ಲಾ..
ಸಿಕ್ಕಿದ ಗಿರಾಕಿ ಬಿಡೊಲ್ಲಾ..
|| ನಾವ್ ಮಾರೋ ತಿಂಡಿ
ಮಜ ಏನ್ ಕಂಡಿ
ನೋಡೋ ನೀನೀಲ್ಲಿ
ಹಲ್ವಾ ಗಿಲ್ವಾ ಎಲ್ಲಾ ಐತೆ
ಹೇಳು ಏನ್ ಕೊಡ್ಲಿ ..
ಬಿಸಿ ಹಲ್ವಾ ಗಿಲ್ವಾ ಎಲ್ಲಾ ಐತೆ
ಹೇಳು ಏನ್ ಕೊಡ್ಲಿ.....||
Maro Thindi Maja En Kandi song lyrics from Kannada Movie Vishakanye starring Rajesh, Dwarakish, M P Shankar, Lyrics penned by Hunasuru Krishna Murthy Sung by L R Eswari, Nagendra, Music Composed by Rajan-Nagendra, film is Directed by Hunasuru Krishna Murthy and film is released on 1972