Nanu Nanu Nanu Nanu Nane Nanayya Lyrics

ನಾನು ನಾನು ನಾನೇ ನಾನಯ್ಯಾ Lyrics

in Vishakanye

in ವಿಷಕನ್ಯೆ

LYRIC

Song Details Page after Lyrice

ನಾನು ನಾನು ನಾನು ನಾನು
ನಾನೇ ನಾನಯ್ಯಾ.... 
ನನ್ನ ಬಿಟ್ರೆ ಲೋಕದಲ್ಲಿ
ಇನ್ನೇನಿಲ್ಲಯ್ಯಾ.... 
ನಾನು ನಾನು ನಾನು ನಾನು
ನಾನೇ ನಾನಯ್ಯಾ.... 
ನನ್ನ ಬಿಟ್ರೆ ಲೋಕದಲ್ಲಿ
ಇನ್ನೇನಿಲ್ಲಯ್ಯಾ.... 
ನಾನಯ್ಯಾ...  ನಾನಯ್ಯಾ...
ನಾನಯ್ಯಾ... ಯ್ಯಾಯ್ಯಾಯ್ಯಾ...
ನಾನು ನಾನೇ ನಾನಯ್ಯಾ... 
 
ರೂಪ ನಾನು ರಂಗು ನಾನು
ರಸಿಕರೆದೆಯಾ ರಾಗ ನಾನು 
ಮನಸು ರಮಿಸಿ ಮೈಯ್ಯ ಮರೆಸಿ
ಮತ್ತನೇರಿಸೋ ಮದಿರ ನಾನು 
ರೂಪ ನಾನು ರಂಗು ನಾನು
ರಸಿಕರೆದೆಯಾ ರಾಗ ನಾನು 
ಮನಸು ರಮಿಸಿ ಮೈಯ್ಯ ಮರೆಸಿ
ಮತ್ತನೇರಿಸೋ ಮದಿರ ನಾನು 
ನನ್ನ ಮುಂದೆ ನೀನಲ್ಲಾ
ನಿನಗೇನೂ ತಿಳಿದಿಲ್ಲಾ
ನಾನಿಲ್ದೆ ನಿನ್ನಾಟ ಸಾಗೊಲ್ಲಾ...
ಸಾಗೊಲ್ಲಾ... ಸಾಗೊಲ್ಲಾ...
 
|| ನಾನು ನಾನು ನಾನು ನಾನು
ನಾನೇ ನಾನಯ್ಯಾ.... 
ನನ್ನ ಬಿಟ್ರೆ ಲೋಕದಲ್ಲಿ
ಇನ್ನೇನಿಲ್ಲಯ್ಯಾ.... 
ನಾನಯ್ಯಾ...  ನಾನಯ್ಯಾ...
ನಾನಯ್ಯಾ... ಯ್ಯಾಯ್ಯಾಯ್ಯಾ...
ನಾನು ನಾನೇ ನಾನಯ್ಯಾ.....|| 
 
ಕಾಮ ನಾನು ಮೋಹ ನಾನು
ಕದನ ಹೂಡೋ ಕ್ರೋಧ ನಾನು 
ಮದವು ನಾನು ಲೋಭ ನಾನು
ಮತ್ಸರಗಳಾ ಕೂಪ ನಾನು 
ಕಾಮ ನಾನು ಮೋಹ ನಾನು
ಕದನ ಹೂಡೋ ಕ್ರೋಧ ನಾನು 
ಮದವು ನಾನು ಲೋಭ ನಾನು
ಮತ್ಸರಗಳಾ ಕೂಪ ನಾನು 
ನನ್ನ ರೂಪ ನೋಡಯ್ಯಾ..
ಎಲ್ಲದಕ್ಕೂ ಮುಂದಯ್ಯಾ
ನಿನ್ನದೆಂಬುದೇನೇನೂ ಇಲ್ಲಯ್ಯಾ..
ಇಲ್ಲಯ್ಯಾ.... ಇಲ್ಲಯ್ಯಾ....
 
|| ನಾನು ನಾನು ನಾನು ನಾನು
ನಾನೇ ನಾನಯ್ಯಾ.... 
ನನ್ನ ಬಿಟ್ರೆ ಲೋಕದಲ್ಲಿ
ಇನ್ನೇನಿಲ್ಲಯ್ಯಾ.... 
ನಾನು ನಾನೇ ನಾನು ನಾನೇ
ನಾನೇ.... ನಾನೇ.. ನಾನೇ......|| 
 

ನಾನು ನಾನು ನಾನು ನಾನು
ನಾನೇ ನಾನಯ್ಯಾ.... 
ನನ್ನ ಬಿಟ್ರೆ ಲೋಕದಲ್ಲಿ
ಇನ್ನೇನಿಲ್ಲಯ್ಯಾ.... 
ನಾನು ನಾನು ನಾನು ನಾನು
ನಾನೇ ನಾನಯ್ಯಾ.... 
ನನ್ನ ಬಿಟ್ರೆ ಲೋಕದಲ್ಲಿ
ಇನ್ನೇನಿಲ್ಲಯ್ಯಾ.... 
ನಾನಯ್ಯಾ...  ನಾನಯ್ಯಾ...
ನಾನಯ್ಯಾ... ಯ್ಯಾಯ್ಯಾಯ್ಯಾ...
ನಾನು ನಾನೇ ನಾನಯ್ಯಾ... 
 
ರೂಪ ನಾನು ರಂಗು ನಾನು
ರಸಿಕರೆದೆಯಾ ರಾಗ ನಾನು 
ಮನಸು ರಮಿಸಿ ಮೈಯ್ಯ ಮರೆಸಿ
ಮತ್ತನೇರಿಸೋ ಮದಿರ ನಾನು 
ರೂಪ ನಾನು ರಂಗು ನಾನು
ರಸಿಕರೆದೆಯಾ ರಾಗ ನಾನು 
ಮನಸು ರಮಿಸಿ ಮೈಯ್ಯ ಮರೆಸಿ
ಮತ್ತನೇರಿಸೋ ಮದಿರ ನಾನು 
ನನ್ನ ಮುಂದೆ ನೀನಲ್ಲಾ
ನಿನಗೇನೂ ತಿಳಿದಿಲ್ಲಾ
ನಾನಿಲ್ದೆ ನಿನ್ನಾಟ ಸಾಗೊಲ್ಲಾ...
ಸಾಗೊಲ್ಲಾ... ಸಾಗೊಲ್ಲಾ...
 
|| ನಾನು ನಾನು ನಾನು ನಾನು
ನಾನೇ ನಾನಯ್ಯಾ.... 
ನನ್ನ ಬಿಟ್ರೆ ಲೋಕದಲ್ಲಿ
ಇನ್ನೇನಿಲ್ಲಯ್ಯಾ.... 
ನಾನಯ್ಯಾ...  ನಾನಯ್ಯಾ...
ನಾನಯ್ಯಾ... ಯ್ಯಾಯ್ಯಾಯ್ಯಾ...
ನಾನು ನಾನೇ ನಾನಯ್ಯಾ.....|| 
 
ಕಾಮ ನಾನು ಮೋಹ ನಾನು
ಕದನ ಹೂಡೋ ಕ್ರೋಧ ನಾನು 
ಮದವು ನಾನು ಲೋಭ ನಾನು
ಮತ್ಸರಗಳಾ ಕೂಪ ನಾನು 
ಕಾಮ ನಾನು ಮೋಹ ನಾನು
ಕದನ ಹೂಡೋ ಕ್ರೋಧ ನಾನು 
ಮದವು ನಾನು ಲೋಭ ನಾನು
ಮತ್ಸರಗಳಾ ಕೂಪ ನಾನು 
ನನ್ನ ರೂಪ ನೋಡಯ್ಯಾ..
ಎಲ್ಲದಕ್ಕೂ ಮುಂದಯ್ಯಾ
ನಿನ್ನದೆಂಬುದೇನೇನೂ ಇಲ್ಲಯ್ಯಾ..
ಇಲ್ಲಯ್ಯಾ.... ಇಲ್ಲಯ್ಯಾ....
 
|| ನಾನು ನಾನು ನಾನು ನಾನು
ನಾನೇ ನಾನಯ್ಯಾ.... 
ನನ್ನ ಬಿಟ್ರೆ ಲೋಕದಲ್ಲಿ
ಇನ್ನೇನಿಲ್ಲಯ್ಯಾ.... 
ನಾನು ನಾನೇ ನಾನು ನಾನೇ
ನಾನೇ.... ನಾನೇ.. ನಾನೇ......|| 
 

Nanu Nanu Nanu Nanu Nane Nanayya song lyrics from Kannada Movie Vishakanye starring Rajesh, Dwarakish, M P Shankar, Lyrics penned by Hunasuru Krishna Murthy Sung by L R Eswari, Music Composed by Rajan-Nagendra, film is Directed by Hunasuru Krishna Murthy and film is released on 1972
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ