-
ಮದುವೆ... ಆಆಆ..
ಮದುವೆ ಅಂದರ್ಥವೇನೆ ಹೇಳೆ ಮೆಲ್ಲಗೆ
ಹೇಳೆ ಮೆಲ್ಲಗೆ
ಎದೆಯ ತುಂಬ ಅದರ ಮರ್ಮ ಕೇಳೋ ವಧುವಿಗೆ
ಏನೋ ರಂಗು ಏನೋ ಗುಂಗು ತಂದು ಕಣ್ಣಿಗೆ
ಮೈಯ್ಯಲ್ಲೆಲ್ಲಾ ಮಿಂಚು ತುಂಬಿತ್ಯಾಕಿ ಹೆಣ್ಣಿಗೆ
ಮದುವೆ ಅಂದರ್ಥವೇನೆ ಹೇಳೆ ಮೆಲ್ಲಗೆ
ಎದೆಯ ತುಂಬ ಅದರ ಮರ್ಮ ಕೇಳೊ ವಧುವಿಗೆ
ಮೊದಲ ರಾತ್ರಿ ಮೋಜದು ಏನೆಂದು ತಿಳಿಯದು
ತಿಳಿಯದೆಂದು ದೂರವಿರಲು ಮನಸ್ದ್ಯಾಕೊ ಒಲ್ಲದು
ಮೊದಲ ರಾತ್ರಿ ಮೋಜದು ಏನೆಂದು ತಿಳಿಯದು
ತಿಳಿಯದೆಂದು ದೂರವಿರಲು ಮನಸ್ದ್ಯಾಕೊ ಒಲ್ಲದು
ಮೌನವಾಗಿ ಕಣ್ಣಿನಲ್ಲೆ ಮಾತನಾಚೆ ಕರೆಯಲೆ
ಮೌನವಾಗಿ ಕಣ್ಣಿನಲ್ಲೆ ಮಾತನಾಚೆ ಕರೆಯಲೆ
ಮೋಹ ತುಂಬಿ ಬಂದಿತೆಂಬ ಮುಖವನೆತ್ತಿ ಹಿಡಿಯಲೇ
ಲಲಲ ಲಲಲ ಲಲಲ
||ಮದುವೆ ಅಂದರ್ಥವೇನೆ ಹೇಳೆ ಮೆಲ್ಲಗೆ
ಎದೆಯ ತುಂಬ ಅದರ ಮರ್ಮ ಕೇಳೊ ವಧುವಿಗೆ ||
ಎದುರಿಗ್ಯಾಗೆ ನಿಲ್ಲಲೆ ಏನೆಂದು ಕೂಗಲೆ
ಎದೆಯ ಮೇಲೆ ತಲೆಯನಿಟ್ಟು ಎಲ್ಲಾ ನಿನ್ನದೆನ್ನಲೆ
ಎದುರಿಗ್ಯಾಗೆ ನಿಲ್ಲಲೆ ಏನೆಂದು ಕೂಗಲೆ
ಎದೆಯ ಮೇಲೆ ತಲೆಯನಿಟ್ಟು ಎಲ್ಲಾ ನಿನ್ನದೆನ್ನಲೆ
ನಲ್ಲೇ ಮಾತಿನಿಂದ ಅವನ ಗಲ್ಲ ಚಿವುಟಿ ಕೆಣಕಲೆ
ನಲ್ಲೇ ಮಾತಿನಿಂದ ಅವನ ಗಲ್ಲ ಚಿವುಟಿ ಕೆಣಕಲೆ
ಹೆಜ್ಜೆ ಮೇಲೆ ಹೆಜ್ಜೆ ಹಾಕಿ ಲಜ್ಜೆ ಬಿಟ್ಟು ಕುಣಿಯಲೆ
ಥೈ ಥಥೈ ತಜುಂ ತಕಧಿಮಿತ
||ಮದುವೆ ಅಂದರ್ಥವೇನೆ ಹೇಳೆ ಮೆಲ್ಲಗೆ
ಎದೆಯ ತುಂಬ ಅದರ ಮರ್ಮ ಕೇಳೋ ವಧುವಿಗೆ
ಏನೋ ರಂಗು ಏನೋ ಗುಂಗು ತಂದು ಕಣ್ಣಿಗೆ
ಮೈಯ್ಯಲ್ಲೆಲ್ಲಾ ಮಿಂಚು ತುಂಬಿತ್ಯಾಕಿ ಹೆಣ್ಣಿಗೆ ||
||ಮದುವೆ ಅಂದರ್ಥವೇನೆ ಹೇಳೆ ಮೆಲ್ಲಗೆ
ಎದೆಯ ತುಂಬ ಅದರ ಮರ್ಮ ಕೇಳೊ ವಧುವಿಗೆ ||
-
ಮದುವೆ... ಆಆಆ..
ಮದುವೆ ಅಂದರ್ಥವೇನೆ ಹೇಳೆ ಮೆಲ್ಲಗೆ
ಹೇಳೆ ಮೆಲ್ಲಗೆ
ಎದೆಯ ತುಂಬ ಅದರ ಮರ್ಮ ಕೇಳೋ ವಧುವಿಗೆ
ಏನೋ ರಂಗು ಏನೋ ಗುಂಗು ತಂದು ಕಣ್ಣಿಗೆ
ಮೈಯ್ಯಲ್ಲೆಲ್ಲಾ ಮಿಂಚು ತುಂಬಿತ್ಯಾಕಿ ಹೆಣ್ಣಿಗೆ
ಮದುವೆ ಅಂದರ್ಥವೇನೆ ಹೇಳೆ ಮೆಲ್ಲಗೆ
ಎದೆಯ ತುಂಬ ಅದರ ಮರ್ಮ ಕೇಳೊ ವಧುವಿಗೆ
ಮೊದಲ ರಾತ್ರಿ ಮೋಜದು ಏನೆಂದು ತಿಳಿಯದು
ತಿಳಿಯದೆಂದು ದೂರವಿರಲು ಮನಸ್ದ್ಯಾಕೊ ಒಲ್ಲದು
ಮೊದಲ ರಾತ್ರಿ ಮೋಜದು ಏನೆಂದು ತಿಳಿಯದು
ತಿಳಿಯದೆಂದು ದೂರವಿರಲು ಮನಸ್ದ್ಯಾಕೊ ಒಲ್ಲದು
ಮೌನವಾಗಿ ಕಣ್ಣಿನಲ್ಲೆ ಮಾತನಾಚೆ ಕರೆಯಲೆ
ಮೌನವಾಗಿ ಕಣ್ಣಿನಲ್ಲೆ ಮಾತನಾಚೆ ಕರೆಯಲೆ
ಮೋಹ ತುಂಬಿ ಬಂದಿತೆಂಬ ಮುಖವನೆತ್ತಿ ಹಿಡಿಯಲೇ
ಲಲಲ ಲಲಲ ಲಲಲ
||ಮದುವೆ ಅಂದರ್ಥವೇನೆ ಹೇಳೆ ಮೆಲ್ಲಗೆ
ಎದೆಯ ತುಂಬ ಅದರ ಮರ್ಮ ಕೇಳೊ ವಧುವಿಗೆ ||
ಎದುರಿಗ್ಯಾಗೆ ನಿಲ್ಲಲೆ ಏನೆಂದು ಕೂಗಲೆ
ಎದೆಯ ಮೇಲೆ ತಲೆಯನಿಟ್ಟು ಎಲ್ಲಾ ನಿನ್ನದೆನ್ನಲೆ
ಎದುರಿಗ್ಯಾಗೆ ನಿಲ್ಲಲೆ ಏನೆಂದು ಕೂಗಲೆ
ಎದೆಯ ಮೇಲೆ ತಲೆಯನಿಟ್ಟು ಎಲ್ಲಾ ನಿನ್ನದೆನ್ನಲೆ
ನಲ್ಲೇ ಮಾತಿನಿಂದ ಅವನ ಗಲ್ಲ ಚಿವುಟಿ ಕೆಣಕಲೆ
ನಲ್ಲೇ ಮಾತಿನಿಂದ ಅವನ ಗಲ್ಲ ಚಿವುಟಿ ಕೆಣಕಲೆ
ಹೆಜ್ಜೆ ಮೇಲೆ ಹೆಜ್ಜೆ ಹಾಕಿ ಲಜ್ಜೆ ಬಿಟ್ಟು ಕುಣಿಯಲೆ
ಥೈ ಥಥೈ ತಜುಂ ತಕಧಿಮಿತ
||ಮದುವೆ ಅಂದರ್ಥವೇನೆ ಹೇಳೆ ಮೆಲ್ಲಗೆ
ಎದೆಯ ತುಂಬ ಅದರ ಮರ್ಮ ಕೇಳೋ ವಧುವಿಗೆ
ಏನೋ ರಂಗು ಏನೋ ಗುಂಗು ತಂದು ಕಣ್ಣಿಗೆ
ಮೈಯ್ಯಲ್ಲೆಲ್ಲಾ ಮಿಂಚು ತುಂಬಿತ್ಯಾಕಿ ಹೆಣ್ಣಿಗೆ ||
||ಮದುವೆ ಅಂದರ್ಥವೇನೆ ಹೇಳೆ ಮೆಲ್ಲಗೆ
ಎದೆಯ ತುಂಬ ಅದರ ಮರ್ಮ ಕೇಳೊ ವಧುವಿಗೆ ||
Maduve Andararthavene Hele Mellage song lyrics from Kannada Movie Vishakanye starring Rajesh, Dwarakish, M P Shankar, Lyrics penned by Hunasuru Krishna Murthy Sung by S Janaki, Music Composed by Rajan-Nagendra, film is Directed by Hunasuru Krishna Murthy and film is released on 1972