-
ಆಡೊ ಸಮಯದಲ್ಲಿ ನೀ ಆಡಬೇಕು
ಓದೋ ಸಮಯದಲ್ಲಿ ನೀ ಓದಬೇಕು
(ಓದೋ ಸಮಯದಲ್ಲಿ ನೀ ಓದಬೇಕು)
ಆಡುವಾಗ ಓದುವಾಗ ಬೆರೆತ ಯೌವ್ವನ
ಇಂದಿಗುಂಟು ನಾಳಿಗೇನು ಅನುಮಾನ
ಅಹ್ಹಹಾ..
ಆಡೊ ಸಮಯದಲ್ಲಿ ನೀ ಆಡಬೇಕು
ಓದೋ ಸಮಯದಲ್ಲಿ ನೀ ಓದಬೇಕು
ಗಾಳಿಯಲ್ಲಿ ಗಾಳಿಯಾಗಿ ಬೆರೆತಾಡು
ನೀರಿನಲ್ಲಿ ನೀರಾಗಿ ಮುಳಗಾಡು
(ಗಾಳಿಯಲ್ಲಿ ಗಾಳಿಯಾಗಿ ಬೆರೆತಾಡು
ನೀರಿನಲ್ಲಿ ನೀರಾಗಿ ಮುಳಗಾಡು )
ಅಹ್ಹಹ್ಹಾ.. ಅಹ್ಹಹ್ಹಹ್ಹಾ ಆಆಆ
ಹಾರೋ ಹಕ್ಕಿ ರೆಕ್ಕೆಯಾಗಿ ಹಾರಾಡು
ಹಾರೋ ಹಕ್ಕಿ ರೆಕ್ಕೆಯಾಗಿ ಹಾರಾಡು
ಬದುಕಿದೊಂದು ಭೋಗವೆಂದು ಸವಿದಾಡು
||ಅಹ್ಹಹಾ..
ಆಡೊ ಸಮಯದಲ್ಲಿ ನೀ ಆಡಬೇಕು
ಓದೋ ಸಮಯದಲ್ಲಿ ನೀ ಓದಬೇಕು
ಆಡುವಾಗ ಓದುವಾಗ ಬೆರೆತ ಯೌವ್ವನ
ಇಂದಿಗುಂಟು ನಾಳಿಗೇನು ಅನುಮಾನ
ಅಹ್ಹಹಾ..
ಆಡೊ ಸಮಯದಲ್ಲಿ ನೀ ಆಡಬೇಕು
ಓದೋ ಸಮಯದಲ್ಲಿ ನೀ ಓದಬೇಕು||
ಅಂತೆ ಕಂತೆ ಎಂಬ ಚಿಂತೆ ಗಾಳಿಗೆ ಬರಲಿ
ಬಂಡಿಯಂತೆ ಬದುಕಿದೆಂಬ ಭಾವ ತೊಲಗಲಿ
ಅಂತೆ ಕಂತೆ ಎಂಬ ಚಿಂತೆ ಗಾಳಿಗೆ ಬರಲಿ
ಬಂಡಿಯಂತೆ ಬದುಕಿದೆಂಬ ಭಾವ ತೊಲಗಲಿ
ಆಹ್ಹಾಹಾಆಆಅ ... ಆಆಆ
ನಿಂತು ಕುಂತು ನಕ್ಕು ನಗಿಸಿ ಜೀವ ನಲಿಯಲಿ
ನಿಂತು ಕುಂತು ನಕ್ಕು ನಗಿಸಿ ಜೀವ ನಲಿಯಲಿ
ನಿತ್ಯ ಸುಖದ ಜೇನ ಸವಿದು ಬಾಳು ಬೆಳಗಲಿ
ಅಹ್ಹಹಾ..
|| ಆಡೊ ಸಮಯದಲ್ಲಿ ನೀ ಆಡಬೇಕು
ಓದೋ ಸಮಯದಲ್ಲಿ ನೀ ಓದಬೇಕು
(ಓದೋ ಸಮಯದಲ್ಲಿ ನೀ ಓದಬೇಕು)
ಆಡುವಾಗ ಓದುವಾಗ ಬೆರೆತ ಯೌವ್ವನ
ಇಂದಿಗುಂಟು ನಾಳಿಗೇನು ಅನುಮಾನ
ಅಹ್ಹಹಾ..
ಆಡೊ ಸಮಯದಲ್ಲಿ ನೀ ಆಡಬೇಕು
ಓದೋ ಸಮಯದಲ್ಲಿ ನೀ ಓದಬೇಕು
ಇಂದಿಗುಂಟು ನಾಳಿಗೇನು ಅನುಮಾನ||
-
ಆಡೊ ಸಮಯದಲ್ಲಿ ನೀ ಆಡಬೇಕು
ಓದೋ ಸಮಯದಲ್ಲಿ ನೀ ಓದಬೇಕು
(ಓದೋ ಸಮಯದಲ್ಲಿ ನೀ ಓದಬೇಕು)
ಆಡುವಾಗ ಓದುವಾಗ ಬೆರೆತ ಯೌವ್ವನ
ಇಂದಿಗುಂಟು ನಾಳಿಗೇನು ಅನುಮಾನ
ಅಹ್ಹಹಾ..
ಆಡೊ ಸಮಯದಲ್ಲಿ ನೀ ಆಡಬೇಕು
ಓದೋ ಸಮಯದಲ್ಲಿ ನೀ ಓದಬೇಕು
ಗಾಳಿಯಲ್ಲಿ ಗಾಳಿಯಾಗಿ ಬೆರೆತಾಡು
ನೀರಿನಲ್ಲಿ ನೀರಾಗಿ ಮುಳಗಾಡು
(ಗಾಳಿಯಲ್ಲಿ ಗಾಳಿಯಾಗಿ ಬೆರೆತಾಡು
ನೀರಿನಲ್ಲಿ ನೀರಾಗಿ ಮುಳಗಾಡು )
ಅಹ್ಹಹ್ಹಾ.. ಅಹ್ಹಹ್ಹಹ್ಹಾ ಆಆಆ
ಹಾರೋ ಹಕ್ಕಿ ರೆಕ್ಕೆಯಾಗಿ ಹಾರಾಡು
ಹಾರೋ ಹಕ್ಕಿ ರೆಕ್ಕೆಯಾಗಿ ಹಾರಾಡು
ಬದುಕಿದೊಂದು ಭೋಗವೆಂದು ಸವಿದಾಡು
||ಅಹ್ಹಹಾ..
ಆಡೊ ಸಮಯದಲ್ಲಿ ನೀ ಆಡಬೇಕು
ಓದೋ ಸಮಯದಲ್ಲಿ ನೀ ಓದಬೇಕು
ಆಡುವಾಗ ಓದುವಾಗ ಬೆರೆತ ಯೌವ್ವನ
ಇಂದಿಗುಂಟು ನಾಳಿಗೇನು ಅನುಮಾನ
ಅಹ್ಹಹಾ..
ಆಡೊ ಸಮಯದಲ್ಲಿ ನೀ ಆಡಬೇಕು
ಓದೋ ಸಮಯದಲ್ಲಿ ನೀ ಓದಬೇಕು||
ಅಂತೆ ಕಂತೆ ಎಂಬ ಚಿಂತೆ ಗಾಳಿಗೆ ಬರಲಿ
ಬಂಡಿಯಂತೆ ಬದುಕಿದೆಂಬ ಭಾವ ತೊಲಗಲಿ
ಅಂತೆ ಕಂತೆ ಎಂಬ ಚಿಂತೆ ಗಾಳಿಗೆ ಬರಲಿ
ಬಂಡಿಯಂತೆ ಬದುಕಿದೆಂಬ ಭಾವ ತೊಲಗಲಿ
ಆಹ್ಹಾಹಾಆಆಅ ... ಆಆಆ
ನಿಂತು ಕುಂತು ನಕ್ಕು ನಗಿಸಿ ಜೀವ ನಲಿಯಲಿ
ನಿಂತು ಕುಂತು ನಕ್ಕು ನಗಿಸಿ ಜೀವ ನಲಿಯಲಿ
ನಿತ್ಯ ಸುಖದ ಜೇನ ಸವಿದು ಬಾಳು ಬೆಳಗಲಿ
ಅಹ್ಹಹಾ..
|| ಆಡೊ ಸಮಯದಲ್ಲಿ ನೀ ಆಡಬೇಕು
ಓದೋ ಸಮಯದಲ್ಲಿ ನೀ ಓದಬೇಕು
(ಓದೋ ಸಮಯದಲ್ಲಿ ನೀ ಓದಬೇಕು)
ಆಡುವಾಗ ಓದುವಾಗ ಬೆರೆತ ಯೌವ್ವನ
ಇಂದಿಗುಂಟು ನಾಳಿಗೇನು ಅನುಮಾನ
ಅಹ್ಹಹಾ..
ಆಡೊ ಸಮಯದಲ್ಲಿ ನೀ ಆಡಬೇಕು
ಓದೋ ಸಮಯದಲ್ಲಿ ನೀ ಓದಬೇಕು
ಇಂದಿಗುಂಟು ನಾಳಿಗೇನು ಅನುಮಾನ||
Ado Samayadali Nee Adabeku song lyrics from Kannada Movie Vishakanye starring Rajesh, Dwarakish, M P Shankar, Lyrics penned by Hunasuru Krishna Murthy Sung by P Susheela, Music Composed by Rajan-Nagendra, film is Directed by Hunasuru Krishna Murthy and film is released on 1972