Yaarivali Hudugi-reprise Lyrics

ಯಾರಿವಳೀ  ಹುಡುಗಿ Lyrics

in Vinayaka Geleyara Balaga

in ವಿನಾಯಕ ಗೆಳೆಯರ ಬಳಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಯಾರಿವಳಿ ಈ ಹುಡುಗಿನೋಡಿದೆ ನಾ ತಿರುಗಿ
ನನಗಿದು ತುಂಬಾ ಹೊಸ ವಿಷಯ
ವಾಲಿತು ಏಕೊ ಈ ಹೃದಯ
ಕುಗಿದಳೀ ಹುಡುಗಿ ಹೋದೆನು ತಲೆ ಬಾಗಿ

ಛಂದಾ ಕೇಳಲು ಹೋದ ಮನೆಯಲಿ
ಚಂದಮಾಮನ ತಂಗಿ ಸಿಕ್ಕಿ ಬಿಟ್ಟಳು
ನನ್ನ ಕಣ್ಣಿನ ಅಂಚೆಡಬ್ಬಿಗೆ
ಪ್ರೀತಿ ಕಾಗದ ತಾನು ಹಾಕಿ ಬಿಟ್ಟನು
ಎಂಥ ಚೆಂದ ಈ ಕಣ್ಣ ಬಾಷೆ
ಮರೆತೆಹೋಯ್ತು ನನ್ನ ತಾಯಿ ಭಾಷೆ
ನನ್ನ ಭಾಮೆ ಸತ್ಯ ಭಾಮೆ
ಮಾರುವೆ ಈ ಹೃದಯ ಕೊಳ್ಳುವ ಮನಸ್ಸಿದೆಯ
ಏನದು ಇಂಥ ಚಮತ್ಕಾರ
ಪ್ರೀತಿಗೆ ನನ್ನ ನಮಸ್ಕಾರ
ಯಾರಿವಳಿ ಈ ಹುಡುಗಿ ನೋಡಿದೆ ನಾ ತಿರುಗಿ

ಅವಳ ಮೆಚ್ಚಿನ ಚಿತ್ರ ಗೀತೆಯೆ
ನನ್ನ ಎದೆಯ ಪುಟ್ಟ ರೇಡಿಯೋದಲ್ಲಿ
ಅವಳೆ ದಿನವಹಿ ನಾಲ್ಕು ಆಟವು
ಅಂತರಂಗದ ಚಿತ್ರ ಮಂದಿರದಲ್ಲಿ
ದಡ್ಡ ದಡ್ಡ ನೀ ನನ್ನ ಪ್ರಾಣ
ಅಂತ ಬಂತು ಇಲ್ಲಿಒಂದು ಪ್ರಾಣ
ನನ್ನ ಭಾಮೆ ನಿತ್ಯ ಭಾಮೆ
 
||ಯಾರಿವಳೀ  ಹುಡುಗಿ
ನೋಡಿದೆ ನಾ ತಿರುಗಿ
ನನಗಿದು ತುಂಬಾ ಹೊಸ ವಿಷಯ
ವಾಲಿತು ಏಕೊ ಈ ಹೃದಯ
ಕುಗಿದಳಿ ಹುಡುಗಿ ಹೋದೆನು ತಲೆ ಬಾಗಿ||

-
ಯಾರಿವಳಿ ಈ ಹುಡುಗಿನೋಡಿದೆ ನಾ ತಿರುಗಿ
ನನಗಿದು ತುಂಬಾ ಹೊಸ ವಿಷಯ
ವಾಲಿತು ಏಕೊ ಈ ಹೃದಯ
ಕುಗಿದಳೀ ಹುಡುಗಿ ಹೋದೆನು ತಲೆ ಬಾಗಿ

ಛಂದಾ ಕೇಳಲು ಹೋದ ಮನೆಯಲಿ
ಚಂದಮಾಮನ ತಂಗಿ ಸಿಕ್ಕಿ ಬಿಟ್ಟಳು
ನನ್ನ ಕಣ್ಣಿನ ಅಂಚೆಡಬ್ಬಿಗೆ
ಪ್ರೀತಿ ಕಾಗದ ತಾನು ಹಾಕಿ ಬಿಟ್ಟನು
ಎಂಥ ಚೆಂದ ಈ ಕಣ್ಣ ಬಾಷೆ
ಮರೆತೆಹೋಯ್ತು ನನ್ನ ತಾಯಿ ಭಾಷೆ
ನನ್ನ ಭಾಮೆ ಸತ್ಯ ಭಾಮೆ
ಮಾರುವೆ ಈ ಹೃದಯ ಕೊಳ್ಳುವ ಮನಸ್ಸಿದೆಯ
ಏನದು ಇಂಥ ಚಮತ್ಕಾರ
ಪ್ರೀತಿಗೆ ನನ್ನ ನಮಸ್ಕಾರ
ಯಾರಿವಳಿ ಈ ಹುಡುಗಿ ನೋಡಿದೆ ನಾ ತಿರುಗಿ

ಅವಳ ಮೆಚ್ಚಿನ ಚಿತ್ರ ಗೀತೆಯೆ
ನನ್ನ ಎದೆಯ ಪುಟ್ಟ ರೇಡಿಯೋದಲ್ಲಿ
ಅವಳೆ ದಿನವಹಿ ನಾಲ್ಕು ಆಟವು
ಅಂತರಂಗದ ಚಿತ್ರ ಮಂದಿರದಲ್ಲಿ
ದಡ್ಡ ದಡ್ಡ ನೀ ನನ್ನ ಪ್ರಾಣ
ಅಂತ ಬಂತು ಇಲ್ಲಿಒಂದು ಪ್ರಾಣ
ನನ್ನ ಭಾಮೆ ನಿತ್ಯ ಭಾಮೆ
 
||ಯಾರಿವಳೀ  ಹುಡುಗಿ
ನೋಡಿದೆ ನಾ ತಿರುಗಿ
ನನಗಿದು ತುಂಬಾ ಹೊಸ ವಿಷಯ
ವಾಲಿತು ಏಕೊ ಈ ಹೃದಯ
ಕುಗಿದಳಿ ಹುಡುಗಿ ಹೋದೆನು ತಲೆ ಬಾಗಿ||

Yaarivali Hudugi song lyrics from Kannada Movie Vinayaka Geleyara Balaga starring Vijay Raghavendra, Naveen Krishna, Meghana Gaonkar, Lyrics penned by V Nagendra Prasad Sung by Unni Krishnan, Music Composed by V Harikrishna, film is Directed by V Nagendra Prasad and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ