-
ಯಾರಿವಳೀ ಈ ಹುಡುಗಿ
ನೋಡಿದೆ ನಾ ತಿರುಗಿ
ನನಗಿದು ತುಂಬಾ ಹೊಸ ವಿಷಯ
ವಾಲಿತು ಏಕೊ ಈ ಹೃದಯ
ಕುಗಿದಳೀ ಹುಡುಗಿ ಹೋದೆನು ತಲೆ ಬಾಗಿ
ಛಂದಾ ಕೇಳಲು ಹೋದ ಮನೆಯಲಿ
ಚಂದಮಾಮನ ತಂಗಿ ಸಿಕ್ಕಿ ಬಿಟ್ಟಳು
ನನ್ನ ಕಣ್ಣಿನ ಅಂಚೆಡಬ್ಬಿಗೆ
ಪ್ರೀತಿ ಕಾಗದ ತಾನು ಹಾಕಿ ಬಿಟ್ಟನು
ಎಂಥ ಚೆಂದ ಈ ಕಣ್ಣ ಬಾಷೆ
ಮರೆಸಿ ಬಿಟ್ಟ ನನ್ನ ತಾಯಿ ಭಾಷೆ
ನನ್ನ ಭಾಮೆ ಸತ್ಯ ಭಾಮೆ
ಮಾರುವೆ ಈ ಹೃದಯ ಕೊಳ್ಳುವ ಮನಸಿದೆಯ
ಏನದು ಇಂಥ ಚಮತ್ಕಾರ
ಪ್ರೀತಿಗೆ ನನ್ನ ನಮಸ್ಕಾರ
ಯಾರಿವ ನೀ ಹುಡುಗ ಸೋತೆನು ನಾನೀಗ
ಅವನ ಮೆಚ್ಚಿನ ಚಿತ್ರ ಗೀತೆಯೆ
ನನ್ನ ಎದೆಯ ಪುಟ್ಟ ರೇಡಿಯೋದಲ್ಲಿ
ಅವಳೆ ದಿನವಹಿ ನಾಲ್ಕು ಆಟವು
ಅಂತರಂಗದ ಚಿತ್ರ ಮಂದಿರದಲ್ಲಿ
ದಡ್ಡ ದಡ್ಡ ನೀ ನನ್ನ ಪ್ರಾಣ
ಅಂತ ಬಂತು ಇಲ್ಲಿಒಂದು ಪ್ರಾಣ
ನನ್ನ ಭಾಮೆ ನಿನ್ನ ಭಾಮೆ
||ಯಾರಿವಳೀ ಹುಡುಗಿ
ಯಾರಿವ ನೀ ಹುಡುಗ
ನನಗಿದು ತುಂಬಾ ಹೊಸ ವಿಷಯ
ವಾಲಿತೊ ಏಕೊ ಈ ಹೃದಯ
ಕುಗಿದಳೀ ಹುಡುಗಿ ಹೋದೆನು ತಲೆ ಬಾಗಿ||
-
ಯಾರಿವಳೀ ಈ ಹುಡುಗಿ
ನೋಡಿದೆ ನಾ ತಿರುಗಿ
ನನಗಿದು ತುಂಬಾ ಹೊಸ ವಿಷಯ
ವಾಲಿತು ಏಕೊ ಈ ಹೃದಯ
ಕುಗಿದಳೀ ಹುಡುಗಿ ಹೋದೆನು ತಲೆ ಬಾಗಿ
ಛಂದಾ ಕೇಳಲು ಹೋದ ಮನೆಯಲಿ
ಚಂದಮಾಮನ ತಂಗಿ ಸಿಕ್ಕಿ ಬಿಟ್ಟಳು
ನನ್ನ ಕಣ್ಣಿನ ಅಂಚೆಡಬ್ಬಿಗೆ
ಪ್ರೀತಿ ಕಾಗದ ತಾನು ಹಾಕಿ ಬಿಟ್ಟನು
ಎಂಥ ಚೆಂದ ಈ ಕಣ್ಣ ಬಾಷೆ
ಮರೆಸಿ ಬಿಟ್ಟ ನನ್ನ ತಾಯಿ ಭಾಷೆ
ನನ್ನ ಭಾಮೆ ಸತ್ಯ ಭಾಮೆ
ಮಾರುವೆ ಈ ಹೃದಯ ಕೊಳ್ಳುವ ಮನಸಿದೆಯ
ಏನದು ಇಂಥ ಚಮತ್ಕಾರ
ಪ್ರೀತಿಗೆ ನನ್ನ ನಮಸ್ಕಾರ
ಯಾರಿವ ನೀ ಹುಡುಗ ಸೋತೆನು ನಾನೀಗ
ಅವನ ಮೆಚ್ಚಿನ ಚಿತ್ರ ಗೀತೆಯೆ
ನನ್ನ ಎದೆಯ ಪುಟ್ಟ ರೇಡಿಯೋದಲ್ಲಿ
ಅವಳೆ ದಿನವಹಿ ನಾಲ್ಕು ಆಟವು
ಅಂತರಂಗದ ಚಿತ್ರ ಮಂದಿರದಲ್ಲಿ
ದಡ್ಡ ದಡ್ಡ ನೀ ನನ್ನ ಪ್ರಾಣ
ಅಂತ ಬಂತು ಇಲ್ಲಿಒಂದು ಪ್ರಾಣ
ನನ್ನ ಭಾಮೆ ನಿನ್ನ ಭಾಮೆ
||ಯಾರಿವಳೀ ಹುಡುಗಿ
ಯಾರಿವ ನೀ ಹುಡುಗ
ನನಗಿದು ತುಂಬಾ ಹೊಸ ವಿಷಯ
ವಾಲಿತೊ ಏಕೊ ಈ ಹೃದಯ
ಕುಗಿದಳೀ ಹುಡುಗಿ ಹೋದೆನು ತಲೆ ಬಾಗಿ||
Yaarivali Hudugi song lyrics from Kannada Movie Vinayaka Geleyara Balaga starring Vijay Raghavendra, Naveen Krishna, Meghana Gaonkar, Lyrics penned by V Nagendra Prasad Sung by Vijay Raghavendra, Music Composed by V Harikrishna, film is Directed by V Nagendra Prasad and film is released on 2011