-
ಒಂದಿಂಚು ಕಣ್ಣಲಿ ಒಂದಷ್ಟು ಕನಸ್ಸಿದೆ
ಒಂಚೂರು ನಿಂತುಕೊ ಹೇಳುವೆ ಬಿಡುವು ಮಾಡಿಕೊ
ಹಿಡಿಯಷ್ಟು ಎದೆಯಲಿ ಹಿಡಿದಿಟ್ಟ ಒಲವಿದೆ
ಜೊತೆಯಾಗಿ ಹಂಚಿಕೊ ನೀಡುವೆ ಕೈಗಳ ಚಾಚಿಕೊ
ಚಿನ್ನ ಚಿನ್ನ ನನ್ನ ಚಿನ್ನ ಚೆನ್ನ ಚೆನ್ನ ನೀನೆ ಚೆನ್ನ
ಒಂದಿಂಚು ಕಣ್ಣಲಿ
ನೀನು ದಿನ ಕನಸ್ಸಲಿ ಬರಬೇಕು
ಅಲ್ಲಿ ನಾ ನಿನ್ನ ಜೊತೆ ಇರಬೇಕು
ಕೇಳು ಮುಂಚೆ ಮುತ್ತುಗಳ ಕೊಡಬೇಕು ಎಲ್ಲ ಕಾಲಕ್ಕೂ
ನಾನು ನಿನ್ನ ದಾರಿಯಲ್ಲಿ ಕಾಯಬೇಕು
ನೀನು ಸ್ವಲ್ಪ ತಡವಾಗಿ ಬರಬೇಕು
ದಿನವು ನನಗೆ ವಿರಹದ ಸುಖಬೇಕು ಪ್ರತಿಜನ್ಮಕೂ
ನಮ್ಮ ಗುಸುಗುಸುಮಾತುಗಳ ಕದ್ದು ಹಾಡನು ಮಾಡಿದರೆ
ನೂರು ಚಿತ್ರಕ್ಕೆ ಸಾಹಿತ್ಯ ದೇವರಾಣೆಗು ಇದು ಸತ್ಯ
ರನ್ನ ರನ್ನ ನನ್ನ ರನ್ನ ನಂಗೆ ಎಲ್ಲ ನೀನೆ ಇನ್ನ
ನಾ ನಿನಗೆ ನೀಡದ ಹೂವುಗಳು ನಿನ್ನ ನೆನಪಾಗದ ರಾತ್ರಿಗಳು
ನಾವಿಬ್ರು ಇರದ ದೇಶಗಳು ತುಕ್ಕು ಹಿಡಿಯಲಿ
ನಮ್ಮೆಸರು ಬರೆಯದ ಗೋಡೆಗಳು ನಾವಿಂದು ನಡೆಯದ ರಸ್ತೆಗಳು
ನಮಗಾಗಿ ಕಾಯದ ಸಂಜೆಗಳು ಹಾಳಾಗೋಗಲಿ
ಓಓ ಹೇಳಿಬಿಟ್ಟೆ ಒಳ್ಳೆ ಕವನ ನಿನ್ನ ಕನಸಿಗೆ ನನ್ನ ನಮನ
ಹೀಗೆ ಕೈಗಳ ಕುಲುಕಿದೆಯೊ ಇಲ್ಲ ಮನಸ್ಸನ್ನೆ ಕಲುಕಿದೆಯೊ
ಏಳು ಜನುಮ ನಿನಗೆ ಮಾತ್ರ ಬರೆದುಕೊಡುವೆ ಬಾಂಡ್ ಪತ್ರ
||ಹಿಡಿಯಷ್ಟು ಎದೆಯಲಿ ಹಿಡಿದಿಟ್ಟ ಒಲವಿದೆ
ಜೊತೆಯಾಗಿ ಹಂಚಿಕೊ ನೀಡುವೆ ಕೈಗಳ ಚಾಚಿಕೊ
ಒಂದಿಂಚು ಕಣ್ಣಲಿ ಒಂದಷ್ಟು ಕನಸ್ಸಿದೆ
ಒಂಚೂರು ನಿಂತುಕೊ ಹೇಳುವೆ ಬಿಡುವು ಮಾಡಿಕೊ
ರನ್ನ ರನ್ನ ನನ್ನ ರನ್ನ ಚಿನ್ನ ಚಿನ್ನ ನನ್ನ ಚಿನ್ನ ||