Ayyayyo Ammammo Lyrics

ಅಯ್ಯಯ್ಯೊ ಅಮ್ಮಮ್ಮ Lyrics

in Vinayaka Geleyara Balaga

in ವಿನಾಯಕ ಗೆಳೆಯರ ಬಳಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅಯ್ಯಯ್ಯೊ ಅಮ್ಮಮ್ಮ ನಡುಕವ ತಂದ
ಮುಟ್ಟಿದೆ ನಿನ್ನನ್ನು ಕ್ಷಮಿಸೆ  ಅಂದ
 
ಅಯ್ಯಯ್ಯೊ ಅಮ್ಮಮ್ಮ ನಡುಕವ ತಂದ
ಮುಟ್ಟಿದೆ ನಿನ್ನನ್ನು ಕ್ಷಮಿಸೆ  ಅಂದ
ಕನ್ಯಾರಾಶಿ ಹುಡುಗಿ ನಾನು ಸಿಂಹ ರಾಶಿ ಹುಡುಗ ಅವನು
ಅಮ್ಮಮ್ಮ ಅಮ್ಮಮ್ಮ ಅಯ್ಯೊ ಅಮ್ಮಮ್ಮ
ಇವನ ನೋಟ ಬಹಳ ಕಾಟ ಮೀಸೆ  ಇರೊ ಚಂದ್ರ
 
||ಅಯ್ಯಯ್ಯೊ ಅಮ್ಮಮ್ಮ ನಡುಕವ ತಂದ
ಮುಟ್ಟಿದೆ ನಿನ್ನನ್ನು ಕ್ಷಮಿಸೆ  ಅಂದ||
 
ಅಯ್ಯೊ ನನ್ನ ಕೆನ್ನೆಯೆ ಗಾಯವಾಯ್ತು ನೆನ್ನೆಯೆ
ಇನ್ನು ಬೇಕೆ ಅವನ ಸಹವಾಸ
ಅರೆರೆರೆ ಹೃದಯ ಬೀಸಿ ಬಿಟ್ಟ ಬಲೆಯ
ಇನ್ನು ಮೇಲೆ ನಿನಗೆ ವನವಾಸ
ಇಚ್ಚೆಗಳ ತಿಳಿಸು ಬಳಿಬರೆ ನಾ
ಮಚ್ಚೆಗಳ ಎಣಿಸಲು ಹಠಹಿಡಿ ನಾ
ಅಯ್ಯೊ ಅಮ್ಮಮ್ಮ ಅಯ್ಯೊ ಅಮ್ಮಮ್ಮ
ಅತಿ ಮಾಡಿದ ಮಿತಿಮೀರಿದ ಆ ಸ್ಪರ್ಶ ಚೆಂದ
 
||ಅಯ್ಯಯ್ಯೊ ಅಮ್ಮಮ್ಮ ನಡುಕವ ತಂದ
ಮುಟ್ಟಿದೆ ನಿನ್ನನ್ನು ಕ್ಷಮಿಸೆ ಅಂದ||
 
ಎಷ್ಟು ಬೇಡ ಅಂದರು ಇಷ್ಟವಾಗೊ ಪೊಗರು
ಅವನು ಮಾಡೊ ಹಿಂಸೆಯು ನನಗಿಷ್ಟ
ಸೂರ್ಯನನ್ನು ಈಗಲೆ ಆಚೆ ಹೋಗು ಅನ್ನಲೆ
ಬೀಳಬಾರದು ಅವನ ಕಣ್ಣೋಟ
ತುಟಿಗಳೆ ಇವನಿಗೆ ನೈವೇದ್ಯ ಒಳ ಜ್ವರ ತರಿಸುವ ಈ ವೈದ್ಯ
ಸಸ್ಯಹಾರಿ ದಾರಿ ತಪ್ಪಿದ
ಅಯ್ಯೊ ಅಮ್ಮಮ್ಮ ಆದ ರಾಕ್ಷಸ ಪ್ರಾಯವನೆ ತಿಂದ
 
||ಅಯ್ಯಯ್ಯೊ ಅಮ್ಮಮ್ಮ ನಡುಕವ ತಂದ
ಮುಟ್ಟಿದೆ ನಿನ್ನನ್ನು ಕ್ಷಮಿಸೆ  ಅಂದ
ಕನ್ಯಾರಾಶಿ ಹುಡುಗಿ ನಾನು ಸಿಂಹ ರಾಶಿ ಹುಡುಗ ಅವನು
ಅಮ್ಮಮ್ಮ ಅಮ್ಮಮ್ಮ ಅಯ್ಯೊ ಅಮ್ಮಮ್ಮ
ಇವನ ನೋಟ ಬಹಳ ಕಾಟ ಮೀಸೆ  ಇರೊ ಚಂದ್ರ||
 

-
ಅಯ್ಯಯ್ಯೊ ಅಮ್ಮಮ್ಮ ನಡುಕವ ತಂದ
ಮುಟ್ಟಿದೆ ನಿನ್ನನ್ನು ಕ್ಷಮಿಸೆ  ಅಂದ
 
ಅಯ್ಯಯ್ಯೊ ಅಮ್ಮಮ್ಮ ನಡುಕವ ತಂದ
ಮುಟ್ಟಿದೆ ನಿನ್ನನ್ನು ಕ್ಷಮಿಸೆ  ಅಂದ
ಕನ್ಯಾರಾಶಿ ಹುಡುಗಿ ನಾನು ಸಿಂಹ ರಾಶಿ ಹುಡುಗ ಅವನು
ಅಮ್ಮಮ್ಮ ಅಮ್ಮಮ್ಮ ಅಯ್ಯೊ ಅಮ್ಮಮ್ಮ
ಇವನ ನೋಟ ಬಹಳ ಕಾಟ ಮೀಸೆ  ಇರೊ ಚಂದ್ರ
 
||ಅಯ್ಯಯ್ಯೊ ಅಮ್ಮಮ್ಮ ನಡುಕವ ತಂದ
ಮುಟ್ಟಿದೆ ನಿನ್ನನ್ನು ಕ್ಷಮಿಸೆ  ಅಂದ||
 
ಅಯ್ಯೊ ನನ್ನ ಕೆನ್ನೆಯೆ ಗಾಯವಾಯ್ತು ನೆನ್ನೆಯೆ
ಇನ್ನು ಬೇಕೆ ಅವನ ಸಹವಾಸ
ಅರೆರೆರೆ ಹೃದಯ ಬೀಸಿ ಬಿಟ್ಟ ಬಲೆಯ
ಇನ್ನು ಮೇಲೆ ನಿನಗೆ ವನವಾಸ
ಇಚ್ಚೆಗಳ ತಿಳಿಸು ಬಳಿಬರೆ ನಾ
ಮಚ್ಚೆಗಳ ಎಣಿಸಲು ಹಠಹಿಡಿ ನಾ
ಅಯ್ಯೊ ಅಮ್ಮಮ್ಮ ಅಯ್ಯೊ ಅಮ್ಮಮ್ಮ
ಅತಿ ಮಾಡಿದ ಮಿತಿಮೀರಿದ ಆ ಸ್ಪರ್ಶ ಚೆಂದ
 
||ಅಯ್ಯಯ್ಯೊ ಅಮ್ಮಮ್ಮ ನಡುಕವ ತಂದ
ಮುಟ್ಟಿದೆ ನಿನ್ನನ್ನು ಕ್ಷಮಿಸೆ ಅಂದ||
 
ಎಷ್ಟು ಬೇಡ ಅಂದರು ಇಷ್ಟವಾಗೊ ಪೊಗರು
ಅವನು ಮಾಡೊ ಹಿಂಸೆಯು ನನಗಿಷ್ಟ
ಸೂರ್ಯನನ್ನು ಈಗಲೆ ಆಚೆ ಹೋಗು ಅನ್ನಲೆ
ಬೀಳಬಾರದು ಅವನ ಕಣ್ಣೋಟ
ತುಟಿಗಳೆ ಇವನಿಗೆ ನೈವೇದ್ಯ ಒಳ ಜ್ವರ ತರಿಸುವ ಈ ವೈದ್ಯ
ಸಸ್ಯಹಾರಿ ದಾರಿ ತಪ್ಪಿದ
ಅಯ್ಯೊ ಅಮ್ಮಮ್ಮ ಆದ ರಾಕ್ಷಸ ಪ್ರಾಯವನೆ ತಿಂದ
 
||ಅಯ್ಯಯ್ಯೊ ಅಮ್ಮಮ್ಮ ನಡುಕವ ತಂದ
ಮುಟ್ಟಿದೆ ನಿನ್ನನ್ನು ಕ್ಷಮಿಸೆ  ಅಂದ
ಕನ್ಯಾರಾಶಿ ಹುಡುಗಿ ನಾನು ಸಿಂಹ ರಾಶಿ ಹುಡುಗ ಅವನು
ಅಮ್ಮಮ್ಮ ಅಮ್ಮಮ್ಮ ಅಯ್ಯೊ ಅಮ್ಮಮ್ಮ
ಇವನ ನೋಟ ಬಹಳ ಕಾಟ ಮೀಸೆ  ಇರೊ ಚಂದ್ರ||
 

Ayyayyo Ammammo song lyrics from Kannada Movie Vinayaka Geleyara Balaga starring Vijay Raghavendra, Naveen Krishna, Meghana Gaonkar, Lyrics penned by V Nagendra Prasad Sung by Rita, Music Composed by V Harikrishna, film is Directed by V Nagendra Prasad and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ