-
ಗಣೇಶನಿಗೆ ಗರಿಕೆ ಇಷ್ಟ
ತಿಮ್ಮಪ್ಪಂಗೆ ಹರಕೆ ಇಷ್ಟ
ಮಾರಮ್ಮಂಗೆ ಮೇಕೆ ಇಷ್ಟ
ರಂಗನಾಥಂಗೆ ಗೊರಕೆ ಇಷ್ಟ
ಕೇಳಿ ಸ್ವಾಮಿ ನಮ್ಮ ಇಷ್ಟ ಕೇಳದೆ ಇದ್ರೆ ನಿಮಗೆ ನಷ್ಟ
ಎಲ್ಲಂದ್ರಲ್ಲಿ ಇಡ್ಡಾಡ್ತೀವಿ ಹೆಂಗಂದ್ರಂಗೆ ಆಟಡ್ತೀವಿ
ನೋಡಿ ನೋಡಿ ಸ್ವಾಮಿ ನಾವು ಇರೋದೆ ಹೀಗೆ
ಅರೆ ಅರೆ ನೋಡಿ ನೋಡಿ ಸ್ವಾಮಿ ನಾವು ಇರೋದೆ ಹೀಗೆ
ಅಕ್ಕಿಪೇಟೆಲಿ ಅಡ್ಡಾಡ್ಕೊಂಡು ಸುಲ್ತಾನಪೇಟೆಲಿ ಸುತ್ತಾಡ್ಕೊಂಡು
ಓಕುಳಿಪುರದಲ್ಲಿ ಓಡಾಡ್ಕೊಂಡು ಮತ್ತಿಕೆರೆಲಿ ಮಾತಾಡ್ಕೊಂಡು
ಕಾಲೋನಿಲಿ ಕಾಳಾಕ್ಕೊಂಡು ಜೂಗುನಳ್ಳಿಲಿ ಜೂಜಾಡ್ಕೊಂಡು
ಎತ್ತಾಕ್ತೀವಿ ಕಿತ್ತಾಕ್ತೀವಿ ಸ್ಟೆಪ್ಪಾಕ್ತೀವಿ ಗುಟ್ಟಾಕ್ತೀವಿ
ನೋಡಿ ನೋಡಿ ಸ್ವಾಮಿ ನಾವು ಇರೋದೆ ಹೀಗೆ ಸ್ವಾಮಿ
ನೋಡಿ ನೋಡಿ ಸ್ವಾಮಿ ನಾವು ಇರೋದೆ ಹೀಗೆ ಸ್ವಾಮಿ
ಎಲ್ಲ ಕೆಲ್ಸ ಗೊತ್ತು ನಮಗೆ ಕೆಲ್ಸಕ್ಕೆ ಹೋಗಲ್ಲ
ಸರ್ಕಾರನೆ ಕೆಲ್ಸ ಕೊಡ್ಲಿ ಅರ್ಜಿ ಹಾಕಲ್ಲ
ಸಿಕ್ಕಾಪಟ್ಟೆ ಓದಿದ್ದೀವಿ ಹೇಳಿಕೊಳಲ್ಲ
ಏರಿಯಾದಲ್ಲಿ ನಾವೆ ಕಿಂಗ್ ಯಾರಿಗು ಗೊತ್ತಿಲ್ಲ
ಹುಡುಗೀರ್ನ ತಲೆ ಎತ್ತಿ ನೋಡುವುದಿಲ್ಲ
ನಾವು ಯಾರ್ಗು ತಲೆ ತಗ್ಸಿ ಬಾಳುವುದಿಲ್ಲ
ನೋಡಿ ನೋಡಿ ಸ್ವಾಮಿ ನಾವು ಇರೋದೆ ಹೀಗೆ ಸ್ವಾಮಿ
ನೋಡಿ ನೋಡಿ ಸ್ವಾಮಿ ನಾವು ಇರೋದೆ ಹೀಗೆ ಸ್ವಾಮಿ
ಕನ್ನಡ ಭಾಷೆ ತಂಟೆಗೆ ಬಂದ್ರೆ ಕಲ್ ಹೊಡಿತ್ತೀವಿ
ಕಾವೇರಿಗೆ ಕಷ್ಟ ಬಂದ್ರೆ ಕೈ ಹಿಡಿತ್ತೀವಿ
ದೊಡ್ಡೋರ್ ಹಾಕೊ ಗೆರೆ ನಾವು ದಾಟುವುದಿಲ್ಲ
ಏನು ಮಾಡೊದಪ್ಪ ಗೆರೆ ಕಾಣುವುದಿಲ್ಲ
ಖಾಲಿ ಆಗಿ ಇದ್ರೆ ನಾವು ಸಿನೆಮಾ ನೋಡ್ತೀವಿ
ಏನು ಮಾಡೋದು ಸ್ವಾಮಿ ದಿನ ಖಾಲಿ ಇರ್ತೀವಿ
ನೋಡಿ ನೋಡಿ ಸ್ವಾಮಿ ನಾವು ಇರೋದೆ ಹೀಗೆ ಸ್ವಾಮಿ
ನೋಡಿ ನೋಡಿ ಸ್ವಾಮಿ ನಾವು ಇರೋದೆ ಹೀಗೆ ಸ್ವಾಮಿ
ಭಾನುವಾರ ಗೌವರ್ನಮೆಂಟ್ ರಜಾ
ಸೋಮವಾರ ಬ್ಯಾಂಕ್ ರಜಾ
ಮಂಗಳವಾರ ಸಲೂನ್ ರಜಾ
ಬುಧವಾರ ಡಿಪೊ ರಜಾ
ಗುರುವಾರ ಮಂಡಿ ರಜಾ
ಶುಕ್ರವಾರ ಶನಿವಾರ ಎಲ್ಲ ವಾರ ನಮ್ಗೆ ರಜಾ
ಎಲ್ಲಂದ್ರಲ್ಲಿ ಮಜಾ ಮಜಾ
ನೋಡಿ ನೋಡಿ ಸ್ವಾಮಿ ನಾವು ಇರೋದೆ ಹೀಗೆ ಸ್ವಾಮಿ
ನೋಡಿ ನೋಡಿ ಸ್ವಾಮಿ ನಾವು ಇರೋದೆ ಹೀಗೆ ಸ್ವಾಮಿ
-
ಗಣೇಶನಿಗೆ ಗರಿಕೆ ಇಷ್ಟ
ತಿಮ್ಮಪ್ಪಂಗೆ ಹರಕೆ ಇಷ್ಟ
ಮಾರಮ್ಮಂಗೆ ಮೇಕೆ ಇಷ್ಟ
ರಂಗನಾಥಂಗೆ ಗೊರಕೆ ಇಷ್ಟ
ಕೇಳಿ ಸ್ವಾಮಿ ನಮ್ಮ ಇಷ್ಟ ಕೇಳದೆ ಇದ್ರೆ ನಿಮಗೆ ನಷ್ಟ
ಎಲ್ಲಂದ್ರಲ್ಲಿ ಇಡ್ಡಾಡ್ತೀವಿ ಹೆಂಗಂದ್ರಂಗೆ ಆಟಡ್ತೀವಿ
ನೋಡಿ ನೋಡಿ ಸ್ವಾಮಿ ನಾವು ಇರೋದೆ ಹೀಗೆ
ಅರೆ ಅರೆ ನೋಡಿ ನೋಡಿ ಸ್ವಾಮಿ ನಾವು ಇರೋದೆ ಹೀಗೆ
ಅಕ್ಕಿಪೇಟೆಲಿ ಅಡ್ಡಾಡ್ಕೊಂಡು ಸುಲ್ತಾನಪೇಟೆಲಿ ಸುತ್ತಾಡ್ಕೊಂಡು
ಓಕುಳಿಪುರದಲ್ಲಿ ಓಡಾಡ್ಕೊಂಡು ಮತ್ತಿಕೆರೆಲಿ ಮಾತಾಡ್ಕೊಂಡು
ಕಾಲೋನಿಲಿ ಕಾಳಾಕ್ಕೊಂಡು ಜೂಗುನಳ್ಳಿಲಿ ಜೂಜಾಡ್ಕೊಂಡು
ಎತ್ತಾಕ್ತೀವಿ ಕಿತ್ತಾಕ್ತೀವಿ ಸ್ಟೆಪ್ಪಾಕ್ತೀವಿ ಗುಟ್ಟಾಕ್ತೀವಿ
ನೋಡಿ ನೋಡಿ ಸ್ವಾಮಿ ನಾವು ಇರೋದೆ ಹೀಗೆ ಸ್ವಾಮಿ
ನೋಡಿ ನೋಡಿ ಸ್ವಾಮಿ ನಾವು ಇರೋದೆ ಹೀಗೆ ಸ್ವಾಮಿ
ಎಲ್ಲ ಕೆಲ್ಸ ಗೊತ್ತು ನಮಗೆ ಕೆಲ್ಸಕ್ಕೆ ಹೋಗಲ್ಲ
ಸರ್ಕಾರನೆ ಕೆಲ್ಸ ಕೊಡ್ಲಿ ಅರ್ಜಿ ಹಾಕಲ್ಲ
ಸಿಕ್ಕಾಪಟ್ಟೆ ಓದಿದ್ದೀವಿ ಹೇಳಿಕೊಳಲ್ಲ
ಏರಿಯಾದಲ್ಲಿ ನಾವೆ ಕಿಂಗ್ ಯಾರಿಗು ಗೊತ್ತಿಲ್ಲ
ಹುಡುಗೀರ್ನ ತಲೆ ಎತ್ತಿ ನೋಡುವುದಿಲ್ಲ
ನಾವು ಯಾರ್ಗು ತಲೆ ತಗ್ಸಿ ಬಾಳುವುದಿಲ್ಲ
ನೋಡಿ ನೋಡಿ ಸ್ವಾಮಿ ನಾವು ಇರೋದೆ ಹೀಗೆ ಸ್ವಾಮಿ
ನೋಡಿ ನೋಡಿ ಸ್ವಾಮಿ ನಾವು ಇರೋದೆ ಹೀಗೆ ಸ್ವಾಮಿ
ಕನ್ನಡ ಭಾಷೆ ತಂಟೆಗೆ ಬಂದ್ರೆ ಕಲ್ ಹೊಡಿತ್ತೀವಿ
ಕಾವೇರಿಗೆ ಕಷ್ಟ ಬಂದ್ರೆ ಕೈ ಹಿಡಿತ್ತೀವಿ
ದೊಡ್ಡೋರ್ ಹಾಕೊ ಗೆರೆ ನಾವು ದಾಟುವುದಿಲ್ಲ
ಏನು ಮಾಡೊದಪ್ಪ ಗೆರೆ ಕಾಣುವುದಿಲ್ಲ
ಖಾಲಿ ಆಗಿ ಇದ್ರೆ ನಾವು ಸಿನೆಮಾ ನೋಡ್ತೀವಿ
ಏನು ಮಾಡೋದು ಸ್ವಾಮಿ ದಿನ ಖಾಲಿ ಇರ್ತೀವಿ
ನೋಡಿ ನೋಡಿ ಸ್ವಾಮಿ ನಾವು ಇರೋದೆ ಹೀಗೆ ಸ್ವಾಮಿ
ನೋಡಿ ನೋಡಿ ಸ್ವಾಮಿ ನಾವು ಇರೋದೆ ಹೀಗೆ ಸ್ವಾಮಿ
ಭಾನುವಾರ ಗೌವರ್ನಮೆಂಟ್ ರಜಾ
ಸೋಮವಾರ ಬ್ಯಾಂಕ್ ರಜಾ
ಮಂಗಳವಾರ ಸಲೂನ್ ರಜಾ
ಬುಧವಾರ ಡಿಪೊ ರಜಾ
ಗುರುವಾರ ಮಂಡಿ ರಜಾ
ಶುಕ್ರವಾರ ಶನಿವಾರ ಎಲ್ಲ ವಾರ ನಮ್ಗೆ ರಜಾ
ಎಲ್ಲಂದ್ರಲ್ಲಿ ಮಜಾ ಮಜಾ
ನೋಡಿ ನೋಡಿ ಸ್ವಾಮಿ ನಾವು ಇರೋದೆ ಹೀಗೆ ಸ್ವಾಮಿ
ನೋಡಿ ನೋಡಿ ಸ್ವಾಮಿ ನಾವು ಇರೋದೆ ಹೀಗೆ ಸ್ವಾಮಿ
Ganeshange Garike song lyrics from Kannada Movie Vinayaka Geleyara Balaga starring Vijay Raghavendra, Naveen Krishna, Meghana Gaonkar, Lyrics penned by V Nagendra Prasad Sung by Naveen Krishna, Shashank Shesagiri, Vijay Raghavendra, Music Composed by V Harikrishna, film is Directed by V Nagendra Prasad and film is released on 2011