-
ಶುಕ್ಲಾಂಬರದರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ
ಪ್ರಸನ್ನ ವದನಂ ಧ್ಯಾಯೇತ್ ಸರ್ವವಿಘ್ನೋಪ ಶಾಂತಯೇ
ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ
ನಿರ್ವಿಘ್ನಂ ಕುರುಮೆ ದೇವ ಸರ್ವಕಾರ್ಯೇಷು ಸರ್ವದ
ಆದಿಬ್ರಹ್ಮ ಅನಾದಿವಿಷ್ಣು ಕಾಲರುದ್ರ ಬಂದಾನೊ
ಏಳಯ್ಯ ಮೇಲೇಳು ಅಗ್ರಪೂಜೆ ನಿಂಗೇನೊ
ಸಂಕೀರ್ತನೆಯ ಸ್ವೀಕರಿಸು
ನಾಯಕ ವಿನಾಯಕ
ನಾಯಕ ವಿನಾಯಕ
ನಾಯಕ ವಿನಾಯಕ
ನಾಯಕ ವಿನಾಯಕ
ನಾಯಕ ವಿನಾಯಕ
ನಾಯಕ ವಿನಾಯಕ
ನಾಯಕ ವಿನಾಯಕ
ನಾಯಕ ವಿನಾಯಕ
ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ
ನಿರ್ವಿಘ್ನಂ ಕುರುಮೆ ದೇವ ಸರ್ವಕಾರ್ಯೇಷು ಸರ್ವದ
ಆದಿಬ್ರಹ್ಮ ಅನಾದಿವಿಷ್ಣು ಕಾಲರುದ್ರ ಬಂದಾನೊ
ಏಳಯ್ಯ ಮೇಲೇಳು ಅಗ್ರಪೂಜೆ ನಿಂಗೇನೊ
ಶರಣು ಶರಣಯ್ಯ ಗಣಪ ಶರಣು ಕಾರುಣ್ಯ ರೂಪ
ಭಕುತರ ಹರಸಿ ಕಾಪಾಡೊ ಬೆನಕ ಹೇ ರಂಬ
ಮೊದಲಿಗೆ ಮೊದಲು ನೀನೆ ವೃದ್ದಿಗೆ ಸಿದ್ದಿ ನೀನೆ
ಗುರುನಾಥ ಗಣಪ ನಿನ್ನಿಂದ ವಿದ್ಯ ಆರಂಭ
ಪಚ್ಚೆಕಲ್ಲು ಪಾಣಿಮೆಟ್ಲು ತಂದೆವಯ್ಯ ಸೊಂಡಿಲಯ್ಯ
ಮೋದಕಹಸ್ತ ಪಾರ್ವತಿ ತನಯ ಧೀಮಹಿ ಧೀಮಹಿ
ಲಂಬೋದರ ಲಕುಮಿಕರ ಲಂಬೋದರ ಲಕುಮಿಕರ
ಅಂಬಾಸುತ ಅಮರವಿನುತ ಲಂಬೋದರ ಲಕುಮಿಕರ
ಓಂ ಓಂ ಓಂ ಓಂ ನಮಃ ಓ ಸರ್ವೇಶ್ವರಾಯ
ನಮಃ ಓ ವಿಘ್ನೇಶ್ವರಾಯ
ಮಂತ್ರ ಬೀಜಾಕ್ಷರಾಯ ತಂತ್ರ ಸಂಸ್ಥಾಪಕಾಯ
ಸ್ಕಂದಪ್ರಜಾಯ ಶರ್ವಪ್ರಿಯಾಯ
ಸರ್ವಾತ್ಮಕಾಯ ಬುದ್ದಿಪ್ರಿಯಾಯ
ಆಕಲ್ಮಶಾಯ ವರದಾಯಕಾಯ
ಬಿಲ್ವಪತ್ರಿಯಾಯ ಸರ್ವಭೂಷಿತಾಯ
ಅಮರೇಶ್ವರಾಯ ರಾಮರ್ಚಿತಾಯ
ವಾಗೀಶ್ವರಾಯ ಶುಭದಾಯಕಾಯ
ಪುರುಷೋತ್ತಮಾಯ ಚಂದ್ರಚೂಡಾಯ
ಸಿದ್ದಿಪ್ರದಾಯ ಸ್ತುತಿಹಂಸಿತಾಯ
ಸ್ಥೂಲಕಂಠಾಯ ತ್ರಿಗುಣಾತ್ಮಕಾಯ
ಶೂರ್ಪಕರ್ಣಾಯ ಕಲ್ಪವೃತಾಯ
ಗೌರಿಪುತ್ರಾಯ ಸೃಷ್ಟಿಕರ್ತಾಯ
ಧೀಮಹಿ ಧೀಮಹಿ ಧೀಮಹಿ
ಬೇಡುವ ಕೈ ನಿಂದು ನೀಡುವ ಕೈ ನಿಂದು
ಅನುರೇಣೊ ನಿನ್ನ ಆಜ್ಞೇನ ಕೇಳಿ ಚಲಿಸೋದು
ಆತ್ಮದ ಹೂವ ತಂದೆ ಕೈಗಳ ಮುಗಿದು ನಿಂದೆ
ದಯಮಾಡಿ ಬಾರೊ ವಿಘ್ನೇಶ ಮನದ ಮನೆಗಿಂದೆ
ಕಾಯಿ ಕಡುಬು ತಂದೆವಯ್ಯ ಗರಿಕೆಯನ್ನು ಇಟ್ಟೆವಯ್ಯ
ಚಾಮರ ಕರುಣ ಚಂದ್ರಿಕಭರಣ ಧೀಮಹಿ ಧೀಮಹಿ
ಗಣನಾಥ ಸಿಂಧೂರವರ್ಣ ಶ್ರೀ ಗಣನಾಥ ಸಿಂಧೂರವರ್ಣ
ಕರುಣಾಸಾಗರ ಕರಿವದನ ಶ್ರೀ ಗಣನಾಥ ಸಿಂಧೂರವರ್ಣ
||ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ
ನಿರ್ವಿಘ್ನಂ ಕುರುಮೆ ದೇವ ಸರ್ವಕಾರ್ಯೇಷು ಸರ್ವದ
ಆದಿಬ್ರಹ್ಮ ಅನಾದಿವಿಷ್ಣು ಕಾಲರುದ್ರ ಬಂದಾನೊ
ಏಳಯ್ಯ ಮೇಲೇಳು ಅಗ್ರಪೂಜೆ ನಿಂಗೇನೊ
ಸಂಕೀರ್ತನೆಯ ಸ್ವೀಕರಿಸು||
ಗಣೇಶ ಬಂದ ಕಾಯಿ ಕಡುಬು ತಿಂದ
ಗಣೇಶ ಬಂದ ಕಾಯಿ ಕಡುಬು ತಿಂದ
ಚಿಕ್ಕೆರೆಲಿ ಬಿದ್ದ ದೊಡ್ಕೆರೆಲಿ ಎದ್ದ
ಗಣೇಶ ಬಂದ ಕಾಯಿ ಕಡುಬು ತಿಂದ
ಚಿಕ್ಕೆರೆಲಿ ಬಿದ್ದ ದೊಡ್ಕೆರೆಲಿ ಎದ್ದ
-
ಶುಕ್ಲಾಂಬರದರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ
ಪ್ರಸನ್ನ ವದನಂ ಧ್ಯಾಯೇತ್ ಸರ್ವವಿಘ್ನೋಪ ಶಾಂತಯೇ
ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ
ನಿರ್ವಿಘ್ನಂ ಕುರುಮೆ ದೇವ ಸರ್ವಕಾರ್ಯೇಷು ಸರ್ವದ
ಆದಿಬ್ರಹ್ಮ ಅನಾದಿವಿಷ್ಣು ಕಾಲರುದ್ರ ಬಂದಾನೊ
ಏಳಯ್ಯ ಮೇಲೇಳು ಅಗ್ರಪೂಜೆ ನಿಂಗೇನೊ
ಸಂಕೀರ್ತನೆಯ ಸ್ವೀಕರಿಸು
ನಾಯಕ ವಿನಾಯಕ
ನಾಯಕ ವಿನಾಯಕ
ನಾಯಕ ವಿನಾಯಕ
ನಾಯಕ ವಿನಾಯಕ
ನಾಯಕ ವಿನಾಯಕ
ನಾಯಕ ವಿನಾಯಕ
ನಾಯಕ ವಿನಾಯಕ
ನಾಯಕ ವಿನಾಯಕ
ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ
ನಿರ್ವಿಘ್ನಂ ಕುರುಮೆ ದೇವ ಸರ್ವಕಾರ್ಯೇಷು ಸರ್ವದ
ಆದಿಬ್ರಹ್ಮ ಅನಾದಿವಿಷ್ಣು ಕಾಲರುದ್ರ ಬಂದಾನೊ
ಏಳಯ್ಯ ಮೇಲೇಳು ಅಗ್ರಪೂಜೆ ನಿಂಗೇನೊ
ಶರಣು ಶರಣಯ್ಯ ಗಣಪ ಶರಣು ಕಾರುಣ್ಯ ರೂಪ
ಭಕುತರ ಹರಸಿ ಕಾಪಾಡೊ ಬೆನಕ ಹೇ ರಂಬ
ಮೊದಲಿಗೆ ಮೊದಲು ನೀನೆ ವೃದ್ದಿಗೆ ಸಿದ್ದಿ ನೀನೆ
ಗುರುನಾಥ ಗಣಪ ನಿನ್ನಿಂದ ವಿದ್ಯ ಆರಂಭ
ಪಚ್ಚೆಕಲ್ಲು ಪಾಣಿಮೆಟ್ಲು ತಂದೆವಯ್ಯ ಸೊಂಡಿಲಯ್ಯ
ಮೋದಕಹಸ್ತ ಪಾರ್ವತಿ ತನಯ ಧೀಮಹಿ ಧೀಮಹಿ
ಲಂಬೋದರ ಲಕುಮಿಕರ ಲಂಬೋದರ ಲಕುಮಿಕರ
ಅಂಬಾಸುತ ಅಮರವಿನುತ ಲಂಬೋದರ ಲಕುಮಿಕರ
ಓಂ ಓಂ ಓಂ ಓಂ ನಮಃ ಓ ಸರ್ವೇಶ್ವರಾಯ
ನಮಃ ಓ ವಿಘ್ನೇಶ್ವರಾಯ
ಮಂತ್ರ ಬೀಜಾಕ್ಷರಾಯ ತಂತ್ರ ಸಂಸ್ಥಾಪಕಾಯ
ಸ್ಕಂದಪ್ರಜಾಯ ಶರ್ವಪ್ರಿಯಾಯ
ಸರ್ವಾತ್ಮಕಾಯ ಬುದ್ದಿಪ್ರಿಯಾಯ
ಆಕಲ್ಮಶಾಯ ವರದಾಯಕಾಯ
ಬಿಲ್ವಪತ್ರಿಯಾಯ ಸರ್ವಭೂಷಿತಾಯ
ಅಮರೇಶ್ವರಾಯ ರಾಮರ್ಚಿತಾಯ
ವಾಗೀಶ್ವರಾಯ ಶುಭದಾಯಕಾಯ
ಪುರುಷೋತ್ತಮಾಯ ಚಂದ್ರಚೂಡಾಯ
ಸಿದ್ದಿಪ್ರದಾಯ ಸ್ತುತಿಹಂಸಿತಾಯ
ಸ್ಥೂಲಕಂಠಾಯ ತ್ರಿಗುಣಾತ್ಮಕಾಯ
ಶೂರ್ಪಕರ್ಣಾಯ ಕಲ್ಪವೃತಾಯ
ಗೌರಿಪುತ್ರಾಯ ಸೃಷ್ಟಿಕರ್ತಾಯ
ಧೀಮಹಿ ಧೀಮಹಿ ಧೀಮಹಿ
ಬೇಡುವ ಕೈ ನಿಂದು ನೀಡುವ ಕೈ ನಿಂದು
ಅನುರೇಣೊ ನಿನ್ನ ಆಜ್ಞೇನ ಕೇಳಿ ಚಲಿಸೋದು
ಆತ್ಮದ ಹೂವ ತಂದೆ ಕೈಗಳ ಮುಗಿದು ನಿಂದೆ
ದಯಮಾಡಿ ಬಾರೊ ವಿಘ್ನೇಶ ಮನದ ಮನೆಗಿಂದೆ
ಕಾಯಿ ಕಡುಬು ತಂದೆವಯ್ಯ ಗರಿಕೆಯನ್ನು ಇಟ್ಟೆವಯ್ಯ
ಚಾಮರ ಕರುಣ ಚಂದ್ರಿಕಭರಣ ಧೀಮಹಿ ಧೀಮಹಿ
ಗಣನಾಥ ಸಿಂಧೂರವರ್ಣ ಶ್ರೀ ಗಣನಾಥ ಸಿಂಧೂರವರ್ಣ
ಕರುಣಾಸಾಗರ ಕರಿವದನ ಶ್ರೀ ಗಣನಾಥ ಸಿಂಧೂರವರ್ಣ
||ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ
ನಿರ್ವಿಘ್ನಂ ಕುರುಮೆ ದೇವ ಸರ್ವಕಾರ್ಯೇಷು ಸರ್ವದ
ಆದಿಬ್ರಹ್ಮ ಅನಾದಿವಿಷ್ಣು ಕಾಲರುದ್ರ ಬಂದಾನೊ
ಏಳಯ್ಯ ಮೇಲೇಳು ಅಗ್ರಪೂಜೆ ನಿಂಗೇನೊ
ಸಂಕೀರ್ತನೆಯ ಸ್ವೀಕರಿಸು||
ಗಣೇಶ ಬಂದ ಕಾಯಿ ಕಡುಬು ತಿಂದ
ಗಣೇಶ ಬಂದ ಕಾಯಿ ಕಡುಬು ತಿಂದ
ಚಿಕ್ಕೆರೆಲಿ ಬಿದ್ದ ದೊಡ್ಕೆರೆಲಿ ಎದ್ದ
ಗಣೇಶ ಬಂದ ಕಾಯಿ ಕಡುಬು ತಿಂದ
ಚಿಕ್ಕೆರೆಲಿ ಬಿದ್ದ ದೊಡ್ಕೆರೆಲಿ ಎದ್ದ
Vakrathunda Mahakaya song lyrics from Kannada Movie Vinayaka Geleyara Balaga starring Vijay Raghavendra, Naveen Krishna, Meghana Gaonkar, Lyrics penned by V Nagendra Prasad Sung by Madhu Balakrishnan, Priya Himesh, Shankar Mahadevan, Music Composed by V Harikrishna, film is Directed by V Nagendra Prasad and film is released on 2011