Yaara Baduku Hego Lyrics

ಯಾರ ಬದುಕು ಹೇಗೋ Lyrics

in Vimochane

in ವಿಮೋಚನೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯಾರ ಬದುಕು ಹೇಗೋ
ಯಾರ ಬದುಕು ಹೇಗೋ
ಎಲ್ಲ ಕಂಡವರಾರೋ
ಏನೊಂದನು ನಾ ಕಾಣೆನು
ಏನೊಂದನು ನಾ ಕಾಣೆನು
ಯಾವ ಜೀವಕೇ
ಯಾವ ತಾಣವೋ
ಯಾರ ಬದುಕು ಹೇಗೋ
 
ಯಾವ ಮನವು ಕುದಿಯಿತೋ
ಯಾರ ತನುವ ಕದಿಯಿತೋ
ಯಾವ ಮನವು ಕುದಿಯಿತೋ
ಯಾರ ತನುವ ಕದಿಯಿತೋ
ಮುಗಿಯದ ಬರಿ ರೋಧನ ಏನಾಯಿತೊ ಈ ಜೀವನ
ಆನಂದದ ನಗೆನಂದನ ಇಂದು ಧಾರುಣ
 
||ಯಾರ ಬದುಕು ಹೇಗೋ ||
 
ಆಸೆ ಕನಸು ಕದಡಿತೋ
ಜೀವಭಾವ ನಲುಗಿತೋ
ಆಸೆ ಕನಸು ಕದಡಿತೋ
ಜೀವಭಾವ ನಲುಗಿತೋ
ಕಡಿಯದ ಈ ಬಂಧನ ನಂಜಾಯಿತೊ ಸವಿ ಸ್ಪಂದನ
ಮುಳ್ಳಾಗಿರೊ ಈ ಹಾದಿಯು ಎಂದು ಹೂಬನ
 
||ಯಾರ ಬದುಕು ಹೇಗೋ ||
 
ಯಾವ ವಿರಸ ಬೆಳೆಯಿತೋ
ನೋವ ನದಿಯು ಹರಿಸಿತೋ
ಯಾವ ವಿರಸ ಬೆಳೆಯಿತೋ
ನೋವ ನದಿಯು ಹರಿಸಿತೋ
ಅರಿಯದು ಕಹಿ ಕಾರಣ
ಸಾಕಾಯಿತೊ ಮನಮಂಥನ
ಸಂಬಂಧದ ನವಬಾಗಿನ ತರಲಿ ಚೇತನ
 
||ಯಾರ ಬದುಕು ಹೇಗೋ
ಯಾರ ಬದುಕು ಹೇಗೋ
ಎಲ್ಲ ಕಂಡವರಾರೋ
ಏನೊಂದನು ನಾ ಕಾಣೆನು
ಏನೊಂದನು ನಾ ಕಾಣೆನು
ಯಾವ ಜೀವಕೇ
ಯಾವ ತಾಣವೋ||
 
||ಯಾರ ಬದುಕು ಹೇಗೋ||

ಯಾರ ಬದುಕು ಹೇಗೋ
ಯಾರ ಬದುಕು ಹೇಗೋ
ಎಲ್ಲ ಕಂಡವರಾರೋ
ಏನೊಂದನು ನಾ ಕಾಣೆನು
ಏನೊಂದನು ನಾ ಕಾಣೆನು
ಯಾವ ಜೀವಕೇ
ಯಾವ ತಾಣವೋ
ಯಾರ ಬದುಕು ಹೇಗೋ
 
ಯಾವ ಮನವು ಕುದಿಯಿತೋ
ಯಾರ ತನುವ ಕದಿಯಿತೋ
ಯಾವ ಮನವು ಕುದಿಯಿತೋ
ಯಾರ ತನುವ ಕದಿಯಿತೋ
ಮುಗಿಯದ ಬರಿ ರೋಧನ ಏನಾಯಿತೊ ಈ ಜೀವನ
ಆನಂದದ ನಗೆನಂದನ ಇಂದು ಧಾರುಣ
 
||ಯಾರ ಬದುಕು ಹೇಗೋ ||
 
ಆಸೆ ಕನಸು ಕದಡಿತೋ
ಜೀವಭಾವ ನಲುಗಿತೋ
ಆಸೆ ಕನಸು ಕದಡಿತೋ
ಜೀವಭಾವ ನಲುಗಿತೋ
ಕಡಿಯದ ಈ ಬಂಧನ ನಂಜಾಯಿತೊ ಸವಿ ಸ್ಪಂದನ
ಮುಳ್ಳಾಗಿರೊ ಈ ಹಾದಿಯು ಎಂದು ಹೂಬನ
 
||ಯಾರ ಬದುಕು ಹೇಗೋ ||
 
ಯಾವ ವಿರಸ ಬೆಳೆಯಿತೋ
ನೋವ ನದಿಯು ಹರಿಸಿತೋ
ಯಾವ ವಿರಸ ಬೆಳೆಯಿತೋ
ನೋವ ನದಿಯು ಹರಿಸಿತೋ
ಅರಿಯದು ಕಹಿ ಕಾರಣ
ಸಾಕಾಯಿತೊ ಮನಮಂಥನ
ಸಂಬಂಧದ ನವಬಾಗಿನ ತರಲಿ ಚೇತನ
 
||ಯಾರ ಬದುಕು ಹೇಗೋ
ಯಾರ ಬದುಕು ಹೇಗೋ
ಎಲ್ಲ ಕಂಡವರಾರೋ
ಏನೊಂದನು ನಾ ಕಾಣೆನು
ಏನೊಂದನು ನಾ ಕಾಣೆನು
ಯಾವ ಜೀವಕೇ
ಯಾವ ತಾಣವೋ||
 
||ಯಾರ ಬದುಕು ಹೇಗೋ||

Yaara Baduku Hego song lyrics from Kannada Movie Vimochane starring Jayanthi, Geetha, Shilpa, Lyrics penned bySung by , Music Composed by L Vaidyanathan, film is Directed by T S Nagabharana and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ