-
ಸಂಗೀತ ಗುರು ಮಹನೀಯರಿಗೆ ನಮನವಿದೊ
ಸಂಗೀತ ಗುರು ಮಹನೀಯರಿಗೆ ನಮನವಿದೊ
ಸಂಗೀತ ಗುರು ಮಹನೀಯರಿಗೆ
ಸಪ್ತ ಸ್ವರ ಲಯ ಸಾಗರದಿ ಭಕ್ತಿಯ ರತ್ನವ ತಂದವಗೆ
ಸಿರಿಸಂಪತ್ತನು ತೊರೆದವಗೆ ದಾಸ ಪಿತಾಮಹ ಪುರಂದರಗೆ
ಬೆಡಗಿದ ವೀಣೆ ಮಿಡಿಯುತಲಿ ಮೈಸೂರು ಒಡೆಯರ ಗೆಲಿದವಗೆ
ತಿಲ್ಲಾನ ಪಲ್ಲವಿ ಒಡೆಯನಿಗೆ ವೈನಿಕ ಶಿಖಾಮಣಿ ಶ್ರೀ ಶೇಷನಿಗೆ
ಸಂಗೀತ ಗುರು ಮಹನೀಯರಿಗೆ ನಮನವಿದೊ
ಸಂಗೀತ ಗುರು ಮಹನೀಯರಿಗೆ
ಸುಮಧುರ ಗಾಯನ ಶಿರೋಮಣಿ ನವರಸ ರಾಗ ಸುಧನಿಧಿ
ಗಾನ ಸಂಗೀತ ರಚನ ಚಾರ್ಯ ಪದ್ಮಭೂಷಣ ವಾಸುದೇವಗೆ
ಸಂಗೀತ ಗುರು ಮಹನೀಯರಿಗೆ ನಮನವಿದೊ
ಸಂಗೀತ ಗುರು ಮಹನೀಯರಿಗೆ
ಭಾವದ ರಸನದಿ ಹರಿಯಿಸುತ ರಾಗದ ವೈಭವ ಸಿಂಚಿಸಿದ
ಶೃತಿ ಲಯ ಮೇಳದ ಅರಸನಿಗೆ ಸರಸದಿ ತನಯ ಶೇಷಾಚಾರಗೆ