Shakthi Sahitha Ganapathim Lyrics

ಶಕ್ತಿ ಸಹಿತ ಗಣಪತಿಂ Lyrics

in Vimochane

in ವಿಮೋಚನೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಶಕ್ತಿ ಸಹಿತ ಗಣಪತಿಂ ಶಂಕರಾಧಿಸೇವಿತಂ
ಶಕ್ತಿ ಸಹಿತ ಗಣಪತಿಂ ಶಂಕರಾಧಿಸೇವಿತಂ
ವಿರಕ್ತ ಸಕಲ ಮುನಿಜನ ಸುರರಾಜ ವಿನುತ ಗುರುಗುಹಂ
ವಿರಕ್ತ ಸಕಲ ಮುನಿಜನ ಸುರರಾಜ ವಿನುತ ಗುರುಗುಹಂ
 
ನಿಮಗ್ಯಾಕಯ್ಯ ಇಂಥ ಬುದ್ದಿ ಇನ್ನೊಬ್ರ ಆಸ್ತಿ ಕದಿಯೊ ಬುದ್ದಿ
ಗೋಲ್‌ ಮಾಲ್‌ ಮಾಡಿ ಹೊಡೆಯೊ ಬುದ್ದಿ
ಸುಳ್ಳನು ಹೇಳಲು ಬೇಯದು ಬೇಳೆ
ಕಂಡೋರ್ ಒಡವೆ ಕೆಂಡ ಕಾಣೊ
ಉಪ್ಪು ತಿಂದೋರು ನೀರ್‌ ಕುಡಿಬೇಕೊ
 
ಭಕ್ತಾಧಿಪೋಷಕಂ ಭವಸುತಂ ವಿನಾಯಕಂ
ಭಕ್ತಾಧಿಪೋಷಕಂ ಭವಸುತಂ ವಿನಾಯಕಂ
ಭುಕ್ತಿಮುಕ್ತಿಪ್ರದಂ ಭೂಷಿತಂ ಗಂ ರಕ್ತಪದಂಭುಜಂ ಭವಯಾಮಿ
ಭುಕ್ತಿಮುಕ್ತಿಪ್ರದಂ ಭೂಷಿತಂ ಗಂ ರಕ್ತಪದಂಭುಜಂ ಭವಯಾಮಿ
 
ಹೆಣ್ಣಂದ್ರೇನು ತಿಳಿದೆ ನೀನು ‌
ಅಬಲೆ ಅಲ್ವೊ ಸಬಲೆ ಕಾಣೊ
ಒಲಿದ್ರೆ ಮಾತ್ರ ನಾರಿ ಕಾಣೊ
ಮುನಿದು ನಿಂತ್ರೆ ಮಾರಿ ಕಾಣೊ
ಕೆಂಬೂತ ಎಂದು ನವಿಲಾಗಲ್ವೊ
ಕಪ್ಪು ಬಣ್ಣ ಬಿಳಿಯಾಗಲ್ವೊ
 
||ಶಕ್ತಿ ಸಹಿತ ಗಣಪತಿಂ ಶಂಕರಾಧಿಸೇವಿತಂ
ಶಕ್ತಿ ಸಹಿತ ಗಣಪತಿಂ ಶಂಕರಾಧಿಸೇವಿತಂ
ವಿರಕ್ತ ಸಕಲ ಮುನಿಜನ ಸುರರಾಜ ವಿನುತ ಗುರುಗುಹಂ
ವಿರಕ್ತ ಸಕಲ ಮುನಿಜನ ಸುರರಾಜ ವಿನುತ ಗುರುಗುಹಂ||
 
ಶಕ್ತಿ ತೋರ್ಸಿ ಹೆದರ್ಸ್ತಿಯೇನೊ
ಗೂಂಡಾಗಿರಿಯ ನಡೆಸ್ತಿಯೇನೊ
ತಂದೆ ತಾತ ಗಳಿಸಿದ್ದಯ್ಯ
ಬೆವರ ಸುರಿಸಿ ಉಳಿಸಿದ್ದಯ್ಯ
ಆಲದ ಮರಕ್ಕೆ ಸಾವಿರ ಬೇರು
ತಡೆಯೋಕೆ ಹೊರಟ್ರೆ ಬೀಳಲು ನೂರು
 
Shakthi Sahitha Ganapathim song lyrics from Kannada Movie Vimochane starring Jayanthi, Geetha, Shilpa, Lyrics penned bySung by , Music Composed by L Vaidyanathan, film is Directed by T S Nagabharana and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ