Shaarade Vandane Lyrics

ಶಾರದೆ ವಂದನೆ Lyrics

in Vimochane

in ವಿಮೋಚನೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಶಾರದೆ ವಂದನೆ ನಿನ್ನ ಪಾದಕೆ
ನೀಡಮ್ಮ ವರಗಳ ತಡಮಾಡದೆ
ಶಾರದೆ ವಂದನೆ ನಿನ್ನ ಪಾದಕೆ
ನೀಡಮ್ಮ ವರಗಳ ತಡಮಾಡದೆ
 
ಬಿಡಿಸು ನಮ್ಮ ನಾಲಿಗೆ ತೊಡರ
ನುಡಿಸು ಲಯ ರಾಗ ಸ್ವರವ
ಗತಿಯು ನೀನೆ ಮತಿಯು ನೀನೆ
ಗತಿಯು ನೀನೆ ಮತಿಯು ನೀನೆ
ಶಾರದೆ ವೀಣೆಯ ನೀ ನುಡಿಸೆ
ಮೋಹದ ಪಾಶವ ನೀ ಹರಿಸೆ
ಶಾರದೆ ವೀಣೆಯ ನೀ ನುಡಿಸೆ
ಮೋಹದ ಪಾಶವ ನೀ ಹರಿಸೆ
ಅರಿವಿನ ಹೂಮಳೆ ಸುಧೆಯನು ಸುರಿಸುತ
ಧರೆಯನು ಬೆಳಗಿಸಿ ನೀ ತಣಿಸೆ

ಶಾರದೆ ವಂದನೆ ನಿನ್ನ ಪಾದಕೆ
ನೀಡಮ್ಮ ವರಗಳ ತಡಮಾಡದೆ
ಶಾರದೆ ವಂದನೆ ನಿನ್ನ ಪಾದಕೆ
ನೀಡಮ್ಮ ವರಗಳ ತಡಮಾಡದೆ
 
ಬಿಡಿಸು ನಮ್ಮ ನಾಲಿಗೆ ತೊಡರ
ನುಡಿಸು ಲಯ ರಾಗ ಸ್ವರವ
ಗತಿಯು ನೀನೆ ಮತಿಯು ನೀನೆ
ಗತಿಯು ನೀನೆ ಮತಿಯು ನೀನೆ
ಶಾರದೆ ವೀಣೆಯ ನೀ ನುಡಿಸೆ
ಮೋಹದ ಪಾಶವ ನೀ ಹರಿಸೆ
ಶಾರದೆ ವೀಣೆಯ ನೀ ನುಡಿಸೆ
ಮೋಹದ ಪಾಶವ ನೀ ಹರಿಸೆ
ಅರಿವಿನ ಹೂಮಳೆ ಸುಧೆಯನು ಸುರಿಸುತ
ಧರೆಯನು ಬೆಳಗಿಸಿ ನೀ ತಣಿಸೆ

Shaarade Vandane song lyrics from Kannada Movie Vimochane starring Jayanthi, Geetha, Shilpa, Lyrics penned bySung by , Music Composed by L Vaidyanathan, film is Directed by T S Nagabharana and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ