Door Doori Lyrics

in Vimochane

Video:

LYRIC

ದೂರ್‌ ದೂರಿ ದೂರ್‌ ದೂರಿ ದೂರ್‌ ದೂರಿ ದೂರಿ
ದೂರ್‌ ದೂರಿ ದೂರಿ ದೂರಿ ದೂರಿ
 
ನೀ ಚಿನ್ನ ನೀ ರನ್ನ ನನ್ನ ಬಾಳಿದವನ
ನೀ ರತುನ ನನ್ನ ಮನೆಗೆಲ್ಲ
ನಿ ರತುನ ನನ್ನ ಮನೆಗೆಲ್ಲ ನನ್ನಮ್ಮ
ನಿನ್ನಂತ ಮೊಗ್ಗಿರಲಿ ಮಡಿಲಾಗೆ
 
ಆ ಮುತ್ತು ಈ ಮುತ್ತು ಹೊನ್ನ ತಾವರೆ ಮುತ್ತು
ನೀ ಮುತ್ತು ನಮ್ಮ ಮನೆಗೆಲ್ಲ
ನೀ ಮುತ್ತು ನಮ್ಮ ಮನೆಗೆಲ್ಲ ಕಂದಮ್ಮ
ನೀ ಕೂಗಿದಾಗ ನಾ ಬರುವೆನು
 
||ದೂರ್‌ ದೂರಿ ದೂರ್‌ ದೂರಿ ದೂರ್‌ ದೂರಿ ದೂರಿ
ದೂರ್‌ ದೂರಿ ದೂರಿ ದೂರಿ ದೂರಿ||
 
ನೀ ಗಂಗೆ ನೀ ಗೌರಿ ನೀ ನನ್ನ ಮುದ್ದುಮರಿ
ನೀ ನಮ್ಮ ಪ್ರೀತಿ ಬಂಗಾರಿ
ನೀ ನಮ್ಮ ಪ್ರೀತಿ ಬಂಗಾರಿ ಸಿಂಗಾರಿ
ನೀ ನಗಲು ಅರಳು ಸಿರಿಮಲ್ಲಿಗೆ
 
||ದೂರ್‌ ದೂರಿ ದೂರ್‌ ದೂರಿ ದೂರ್‌ ದೂರಿ ದೂರಿ
ದೂರ್‌ ದೂರಿ ದೂರಿ ದೂರಿ ದೂರಿ||
 

Door Doori song lyrics from Kannada Movie Vimochane starring Jayanthi, Geetha, Shilpa, Lyrics penned bySung by , Music Composed by L Vaidyanathan, film is Directed by T S Nagabharana and film is released on 1997