ಮಾನವ ಜಾತಿಯು ಎಂದೂ ಒಂದೇ
ಎಲ್ಲರೂ ಬಾಳುವ ಜಗವು ಒಂದೇ
ಮಾನವ ಜಾತಿಯು ಎಂದೂ ಒಂದೇ
ಎಲ್ಲರೂ ಬಾಳುವ ಜಗವು ಒಂದೇ
ಹಸಿವಿನ ಪ್ರಶ್ನೆ ದೂರಾದಾಗ
ನಲಿವಿನ ಕಡಲು ತುಂಬಿರುವಾಗ
ಅಕ್ಕರೆ ಸ್ನೇಹ ವಿಶ್ವಾಸ ಮೂಡಿ
ಎಲ್ಲೆಡೆ ಪ್ರೀತಿ ವಾತ್ಸಲ್ಯ ಹರಡಿ
ಈ ಭೂಮಿ ತಾಯಿ ರಂಗೇನೇ
ಈ ವಿಶ್ವವೆಲ್ಲಾ ನಲ್ಮೇನೇ
ಓಂ…ಶಾಂತಿ ಶಾಂತಿ ಶಾಂತಿಃ
|| ಮಾನವ ಜಾತಿಯು ಎಂದೂ ಒಂದೇ
ಎಲ್ಲರೂ ಬಾಳುವ ಜಗವು ಒಂದೇ….||
ಜನರಲಿ ದ್ವೇಷ ಕೊನೆಯಾದಾಗ
ನಂಜಿನ ಯುದ್ಧ ಇಲ್ಲವಾದಾಗ
ಅಂಕೆ ಶಂಕೆ ಆತಂಕ ದೂಡಿ
ಕರುಣೆ ಮಮತೆ ಬಾಂಧವ್ಯ ಕೂಡಿ
ಈ ಭೂಮಿ ತಾಯಿ ನಲ್ಮೇನೇ
ಈ ವಿಶ್ವವೆಲ್ಲಾ ಒಂದೇನೇ…
ಓಂ…ಶಾಂತಿ ಶಾಂತಿ ಶಾಂತಿಃ
|| ಮಾನವ ಜಾತಿಯು ಎಂದೂ ಒಂದೇ
ಎಲ್ಲರೂ ಬಾಳುವ ಜಗವು ಒಂದೇ….||
ಸೂರ್ಯ ಚಂದ್ರ ಎಲ್ಲರಿಗೊಂದೇ
ಗಾಳಿ ನೀರು ಎಲ್ಲರಿಗೊಂದೇ
ಮಾನವಗೇಕೆ ಈ ಬೇಧಭಾವ
ಒಲವಿಂದೆಲ್ಲಾ ಕಾಣುವ ನಲಿವ
ಈ ವರ್ಗ ವರ್ಣ ಮರೆಯೋಣ
ನಾವಿಂದು ಕಣ್ಣು ತೆರೆಯೋಣ
ಓಂ…ಶಾಂತಿ ಶಾಂತಿ ಶಾಂತಿಃ…
ಮಾನವ ಜಾತಿಯು ಎಂದೂ ಒಂದೇ
ಎಲ್ಲರೂ ಬಾಳುವ ಜಗವು ಒಂದೇ
ಮಾನವ ಜಾತಿಯು ಎಂದೂ ಒಂದೇ
ಎಲ್ಲರೂ ಬಾಳುವ ಜಗವು ಒಂದೇ
ಹಸಿವಿನ ಪ್ರಶ್ನೆ ದೂರಾದಾಗ
ನಲಿವಿನ ಕಡಲು ತುಂಬಿರುವಾಗ
ಅಕ್ಕರೆ ಸ್ನೇಹ ವಿಶ್ವಾಸ ಮೂಡಿ
ಎಲ್ಲೆಡೆ ಪ್ರೀತಿ ವಾತ್ಸಲ್ಯ ಹರಡಿ
ಈ ಭೂಮಿ ತಾಯಿ ರಂಗೇನೇ
ಈ ವಿಶ್ವವೆಲ್ಲಾ ನಲ್ಮೇನೇ
ಓಂ…ಶಾಂತಿ ಶಾಂತಿ ಶಾಂತಿಃ
|| ಮಾನವ ಜಾತಿಯು ಎಂದೂ ಒಂದೇ
ಎಲ್ಲರೂ ಬಾಳುವ ಜಗವು ಒಂದೇ….||
ಜನರಲಿ ದ್ವೇಷ ಕೊನೆಯಾದಾಗ
ನಂಜಿನ ಯುದ್ಧ ಇಲ್ಲವಾದಾಗ
ಅಂಕೆ ಶಂಕೆ ಆತಂಕ ದೂಡಿ
ಕರುಣೆ ಮಮತೆ ಬಾಂಧವ್ಯ ಕೂಡಿ
ಈ ಭೂಮಿ ತಾಯಿ ನಲ್ಮೇನೇ
ಈ ವಿಶ್ವವೆಲ್ಲಾ ಒಂದೇನೇ…
ಓಂ…ಶಾಂತಿ ಶಾಂತಿ ಶಾಂತಿಃ
|| ಮಾನವ ಜಾತಿಯು ಎಂದೂ ಒಂದೇ
ಎಲ್ಲರೂ ಬಾಳುವ ಜಗವು ಒಂದೇ….||
ಸೂರ್ಯ ಚಂದ್ರ ಎಲ್ಲರಿಗೊಂದೇ
ಗಾಳಿ ನೀರು ಎಲ್ಲರಿಗೊಂದೇ
ಮಾನವಗೇಕೆ ಈ ಬೇಧಭಾವ
ಒಲವಿಂದೆಲ್ಲಾ ಕಾಣುವ ನಲಿವ
ಈ ವರ್ಗ ವರ್ಣ ಮರೆಯೋಣ
ನಾವಿಂದು ಕಣ್ಣು ತೆರೆಯೋಣ
ಓಂ…ಶಾಂತಿ ಶಾಂತಿ ಶಾಂತಿಃ…
Maanava Jaathiyu song lyrics from Kannada Movie Vimochane starring Jayanthi, Geetha, Shilpa, Lyrics penned by Doddarange Gowda Sung by Manjula Gururaj, Music Composed by L Vaidyanathan, film is Directed by T S Nagabharana and film is released on 1997