-
ನನ್ನಾಸೆಯ ಷಹಜಹಾನಿಗೆ ನಾನೊಬ್ಬಳೆ ಮಹಾರಾಣಿ
ನನ್ನಾಸೆಯ ಷಹಜಹಾನಿಗೆ ನಾನೊಬ್ಬಳೆ ಮಹಾರಾಣಿ
ಜೀವಕ್ಕೆ ಜೀವ ನೀಡುವೆ ನಾನಿವನ ಅಭಿಮಾನಿ
ಈ ನನ್ನ ಪ್ರೀತಿಗೆ ಈ ಪ್ರೀತಿಗೆ ನನ್ನುಸಿರಲೆ ಕಟ್ಟುವೆ ತಾಜ್ ಮಹಲನ್ನೆ
ಪ್ರತಿ ಶಿಲೆಯು ಇವನ ಗುರುತು ಉಸಿರೆ ಇರದು ಇವನ ಹೊರತು
ನನ್ನಾಸೆಯ ಷಹಜಹಾನಿಗೆ ನಾನೊಬ್ಬಳೆ ಮಹಾರಾಣಿ
ಜೀವಕ್ಕೆ ಜೀವ ನೀಡುವೆ ನಾನಿವನ ಅಭಿಮಾನಿ
ಭೂಮಿಯಲಿ ಪ್ರೇಮಿಗಳು ಜೊತೆಯಾಗಿ ಹುಟ್ಟುವರು
ಹುಟ್ಟಿದ ಮರುಕ್ಷಣವೆ ಕಥೆಯಾಗಿ ಹೋಗುವರು
ನೆನಪಿಗೆ ಜೊತೆಯಾಗಿ ಕನಸ್ಸಿಗೆ ಕತೆಯಾಗಿ
ಬದುಕಿರುವ ಪ್ರತಿಕ್ಷಣವು ನಾನಿರುವೆ ನಿನಗಾಗಿ
ಮಣ್ಣಲಿ ಹುಟ್ಟಿರುವ ಯಾವುದೆ ಹೆಣ್ಣುಗಳು
ಪ್ರೇಮಿಗೆ ಕಟ್ಟಿಲ ಯಾವುದೆ ಮಹಲುಗಳು
ಕನಸ್ಸಿನ ಕೋಟೆಯ ಕಟ್ಟಿರುವೆ ಬಾರೊ ಓ ಪ್ರಿಯ
||ನನ್ನಾಸೆಯ ಷಹಜಹಾನಿಗೆ ನಾನೊಬ್ಬಳೆ ಮಹಾರಾಣಿ
ಜೀವಕ್ಕೆ ಜೀವ ನೀಡುವೆ ನಾನಿವನ ಅಭಿಮಾನಿ||
ಅಂಬರದ ಮೇಲೇರಿ ಆಸೆಗಳ ಚೆಲ್ಲೋಣ
ನಮಗಾಗಿ ಅಲ್ಲೊಂದು ಸ್ವರ್ಗವನೆ ಕಟ್ಟೋಣ
ಮಿಂಚುಗಳ ಮೇಳದಲಿ ಗುಡುಗಿನ ತಾಳದಲಿ
ಮಳೆಹನಿಯ ಮಂತ್ರದಲಿ ಹಸೆಮಣೆಯ ಏರೋಣ
ಚಂದ್ರನ ಬೆಳಕಿನಲಿ ತಾರೆಗಳ ಕಾವಲಲಿ
ಮೋಡಗಳ ಮೆತ್ತೆಯಲಿ ಮಧುಮಂಚಕ್ಕೆ ಹೋಗೊಣ
ಕಾಲದ ಅಕ್ಷತೆ ಋತುಗಳ ಆರತಕ್ಷತೆ
||ನನ್ನಾಸೆಯ ಷಹಜಹಾನಿಗೆ ನಾನೊಬ್ಬಳೆ ಮಹಾರಾಣಿ
ಜೀವಕ್ಕೆ ಜೀವ ನೀಡುವೆ ನಾನಿವನ ಅಭಿಮಾನಿ
ಈ ನನ್ನ ಪ್ರೀತಿಗೆ ಈ ಪ್ರೀತಿಗೆ ನನ್ನುಸಿರಲೆ ಕಟ್ಟುವೆ ತಾಜ್ ಮಹಲನ್ನೆ
ಪ್ರತಿ ಶಿಲೆಯು ಇವನ ಗುರುತು ಉಸಿರೆ ಇರದು ಇವನ ಹೊರತು
ನನ್ನಾಸೆಯ ಷಹಜಹಾನಿಗೆ ನಾನೊಬ್ಬಳೆ ಮಹಾರಾಣಿ
ಜೀವಕ್ಕೆ ಜೀವ ನೀಡುವೆ ನಾನಿವನ ಅಭಿಮಾನಿ||
-
ನನ್ನಾಸೆಯ ಷಹಜಹಾನಿಗೆ ನಾನೊಬ್ಬಳೆ ಮಹಾರಾಣಿ
ನನ್ನಾಸೆಯ ಷಹಜಹಾನಿಗೆ ನಾನೊಬ್ಬಳೆ ಮಹಾರಾಣಿ
ಜೀವಕ್ಕೆ ಜೀವ ನೀಡುವೆ ನಾನಿವನ ಅಭಿಮಾನಿ
ಈ ನನ್ನ ಪ್ರೀತಿಗೆ ಈ ಪ್ರೀತಿಗೆ ನನ್ನುಸಿರಲೆ ಕಟ್ಟುವೆ ತಾಜ್ ಮಹಲನ್ನೆ
ಪ್ರತಿ ಶಿಲೆಯು ಇವನ ಗುರುತು ಉಸಿರೆ ಇರದು ಇವನ ಹೊರತು
ನನ್ನಾಸೆಯ ಷಹಜಹಾನಿಗೆ ನಾನೊಬ್ಬಳೆ ಮಹಾರಾಣಿ
ಜೀವಕ್ಕೆ ಜೀವ ನೀಡುವೆ ನಾನಿವನ ಅಭಿಮಾನಿ
ಭೂಮಿಯಲಿ ಪ್ರೇಮಿಗಳು ಜೊತೆಯಾಗಿ ಹುಟ್ಟುವರು
ಹುಟ್ಟಿದ ಮರುಕ್ಷಣವೆ ಕಥೆಯಾಗಿ ಹೋಗುವರು
ನೆನಪಿಗೆ ಜೊತೆಯಾಗಿ ಕನಸ್ಸಿಗೆ ಕತೆಯಾಗಿ
ಬದುಕಿರುವ ಪ್ರತಿಕ್ಷಣವು ನಾನಿರುವೆ ನಿನಗಾಗಿ
ಮಣ್ಣಲಿ ಹುಟ್ಟಿರುವ ಯಾವುದೆ ಹೆಣ್ಣುಗಳು
ಪ್ರೇಮಿಗೆ ಕಟ್ಟಿಲ ಯಾವುದೆ ಮಹಲುಗಳು
ಕನಸ್ಸಿನ ಕೋಟೆಯ ಕಟ್ಟಿರುವೆ ಬಾರೊ ಓ ಪ್ರಿಯ
||ನನ್ನಾಸೆಯ ಷಹಜಹಾನಿಗೆ ನಾನೊಬ್ಬಳೆ ಮಹಾರಾಣಿ
ಜೀವಕ್ಕೆ ಜೀವ ನೀಡುವೆ ನಾನಿವನ ಅಭಿಮಾನಿ||
ಅಂಬರದ ಮೇಲೇರಿ ಆಸೆಗಳ ಚೆಲ್ಲೋಣ
ನಮಗಾಗಿ ಅಲ್ಲೊಂದು ಸ್ವರ್ಗವನೆ ಕಟ್ಟೋಣ
ಮಿಂಚುಗಳ ಮೇಳದಲಿ ಗುಡುಗಿನ ತಾಳದಲಿ
ಮಳೆಹನಿಯ ಮಂತ್ರದಲಿ ಹಸೆಮಣೆಯ ಏರೋಣ
ಚಂದ್ರನ ಬೆಳಕಿನಲಿ ತಾರೆಗಳ ಕಾವಲಲಿ
ಮೋಡಗಳ ಮೆತ್ತೆಯಲಿ ಮಧುಮಂಚಕ್ಕೆ ಹೋಗೊಣ
ಕಾಲದ ಅಕ್ಷತೆ ಋತುಗಳ ಆರತಕ್ಷತೆ
||ನನ್ನಾಸೆಯ ಷಹಜಹಾನಿಗೆ ನಾನೊಬ್ಬಳೆ ಮಹಾರಾಣಿ
ಜೀವಕ್ಕೆ ಜೀವ ನೀಡುವೆ ನಾನಿವನ ಅಭಿಮಾನಿ
ಈ ನನ್ನ ಪ್ರೀತಿಗೆ ಈ ಪ್ರೀತಿಗೆ ನನ್ನುಸಿರಲೆ ಕಟ್ಟುವೆ ತಾಜ್ ಮಹಲನ್ನೆ
ಪ್ರತಿ ಶಿಲೆಯು ಇವನ ಗುರುತು ಉಸಿರೆ ಇರದು ಇವನ ಹೊರತು
ನನ್ನಾಸೆಯ ಷಹಜಹಾನಿಗೆ ನಾನೊಬ್ಬಳೆ ಮಹಾರಾಣಿ
ಜೀವಕ್ಕೆ ಜೀವ ನೀಡುವೆ ನಾನಿವನ ಅಭಿಮಾನಿ||
Nannaseya song lyrics from Kannada Movie Vijaya Dashami starring Saikumar, Prema, Soundarya, Lyrics penned by K Kalyan Sung by S P Balasubrahmanyam, Nanditha, Vrinda, Music Composed by Deva, film is Directed by Bharathi Kannan and film is released on 2003