ದೇವಿ ಶಕ್ತಿ ಜಗದಂಬ ನೋಡು ನಮ್ಮ ಕಣ್ತಂಬ
ಜೀವದಾತೆ ನೀನಮ್ಮ ಮೊರೆಯ ಕೇಳು ನಮ್ಮಮ್ಮ……
ದೇವಿ ಶಕ್ತಿ ಜಗದಂಬ ನೋಡು ನಮ್ಮ ಕಣ್ತಂಬ
ಜೀವದಾತೆ ನೀನಮ್ಮ ಮೊರೆಯ ಕೇಳು ನಮ್ಮಮ್ಮ……
ಈಶ್ವರಿಯೇ ಶಂಕರಿಯೇ ಶಾಂಭವಿಯೇ ಭೈರವಿಯೇ
ಪಾರ್ವತಿಯೇ ಶಾರ್ವರಿಯೇ ಪಾಲಿಸು ನೀ ಭಗವತಿಯೇ
ಗಿರಿಜೆ ತಾಯೇ ವರವೇ ಮಾಯೇ
ಇರುಳ ಛಾಯೇ ನೀನೆ ತಾಯೇ
ಕರುಣೆ ಸುರಿದು ವರವ ಹರಿಸು ಬಾ.. ಬಾ..
ನನ್ನ ಕಂದನ್ನ ಕಾಪಾಡು ಬಾ ತಾಯೇ ಶರ್ವಾಣಿ ರುದ್ರಾಣಿಯೇ
ವಂಶ ಬೆಳಕನ್ನು ಒಲವಿಂದ ನೀ ಕಾಯಿ ಮಾತಂಗಿ ಪಣಿವೇಣಿಯೇ
ಓಂಕಾರ ಬೀಜಾಕ್ಷರೀ ಶ್ರೀ ಚಕ್ರಧಾರೇಶ್ವರೀ
ಪ್ರತ್ಯಕ್ಷ ಮಾಯೇಶ್ವರೀ…….ತ್ರಿಪುರಾರಿ ಹೃದಯೇಶ್ವರಿ
ಕರುಣೆಯ ಶರಧಿಯೇ ವರಗಳ ಸುರಭಿಯೇ
ಮಗುವ ಮಡಿಲಗಿಡುವೆ ಮಮತೆ ನೀ ತೋರಿಸು
ಮುನಿಜನ ಸುರನುತೆ ಅಂಬಿಕೆ ಗಿರಿಸುತೆ
ಹೊಸದು ಉಸಿರು ಒಡಲಿನೊಳಗೆ ನೀ ತುಂಬಿಸು
ನವಪದಕಮಲಕೆ ಜ್ಞಾನವಿದುವೆ ಧರೆಗಿಳಿಯುತ ಬಾ
ನೀ ನಗುನಗುತಲಿ ನನ್ನ ಬದುಕಲಿ ಸುಧೆ ಹರಿಸುತ ಬಾ
ಘಣಿ ಘಣಿರನೇ ಕಾಲ್ಗೊನಿತಲು ತಣಿಗೊಳಿಸುತ ನಡೆದು ಬಾ
ಆಗಮನವ ಸುಮ ಮಳೆಯನು ಸುರಿ ಸುರಿದಿರೆ ಬಳಿಗೆ ಬಾ..
ತಾಯೇ…
ಅಮ್ಮಾ ಹೇ ಚಂಡಿ ಚಾಮುಂಡಿಯೋ ಓಂ ಶಕ್ತಿ ಹೇ..ಭದ್ರಕಾಳೇಶ್ವರಿ
ವಂಶಕುಡಿ ನಿನ್ನ ವಶ ತಂದೆ ಹೇ ಮಾತೆ ದಯ ತೋರು ಸರ್ವೇಶ್ವರಿ
ಹೇ ರುಂಡ ಮಾಲಿನಿ ರಕ್ತ ಕಾಟೇರಿ
ಖಂಡ ರಕ್ತ ವಿನೋದಿನಿ ಸ್ವಾಹ..
ಶಾಕಿಣಿ ಡಾಕಿಣಿ ದಾಕಿಣಿ ಸ್ವಾಹ
ಮಹಿಷನ ಶಿರವನು ರೋಷದೆ ತಳಿದೆ ನೀ
ರುಂಡಶಕ್ತಿ ಕಾಟದಿಂದ ನೀ ಪಾಲಿಸು
ರಾಕ್ಷಸ ಮೂಕನ ಧೈರ್ಯದೆ ವಧಿಸಿದೆ
ಧರೆಯ ಮೇಲೆ ನೀಚರನ್ನು ಕೊನೆಗಾಣಿಸು
ನವರಾತ್ರಿ ಅಧಿಕ ಪೂಜೆ ಸ್ವೀಕರಿಸುತ ನೀ ಬಾ
ಹೊಸ ವಿಜಯ ವೈಘಟನೆಯು ನೀ ಕಾದಿದೆ ಬಾ ಬಾ
ಬರಸಿಡಲನು ಗುಡು ಗುಡುಗುತ ಎದೆನಡುಗಿಸಿ ಇಳಿದು ಬಾ
ಈ ಕಂದನ ಪರಿಪಾಲಿಸು ನೀ ಪ್ರೇಮದಿ ಬಳಿಗೆ ಬಾ
ಅಮ್ಮಾ
ತಾಯೆ ಹೇ ಚಂಡಿ ಚಾಮುಂಡಿಯೋ ಓಂ ಶಕ್ತಿ ಹೇ..ಭದ್ರಕಾಳೇಶ್ವರಿ
ಗೌರಿ ಈ ದೇವಿಪುರ ಶಕ್ತಿ ನೀನೆ ಹೇ ರುದ್ರಿ ಸರ್ವೇಶ್ವರಿ
|| ದೇವಿ ಶಕ್ತಿ ಜಗದಂಬ ನೋಡು ನಮ್ಮ ಕಣ್ತಂಬ

ವಂಶ ಬೆಳಕನ್ನು ಒಲವಿಂದ ನೀ ಕಾಯಿ ಮಾತಂಗಿ ಪಣಿವೇಣಿಯೇ ||

Devi Shakthi Jagadamba song lyrics from Kannada Movie Vijaya Dashami starring Saikumar, Prema, Soundarya, Lyrics penned by R N Jayagopal Sung by S P Balasubrahmanyam, Vrinda, Music Composed by Deva, film is Directed by Bharathi Kannan and film is released on 2003