-
ಫಾರಿನ್ ಹೆಚ್ಚೊ ಇಲ್ಲ ಇಂಡಿಯಾ ಹೆಚ್ಚೊ
ಯಾವುದು ಹೆಚ್ಚು ಹೇಳಿರಣ್ಣ ಹೇಳಿರಣ್ಣ ಯಾವುದು ನಿಮಗೆ ಚೆನ್ನ
ಫಾರಿನ್ ಹೆಚ್ಚು ನಮ್ ಇಂಡಿಯಾ ಪೆಚ್ಚು
ವಿದೇಶವೆಚ್ಚು ಕೇಳಿರಣ್ಣ ಕೇಳಿರಣ್ಣ ವಿದೇಶ ನಮಗೆ ಚೆನ್ನ
ನಮಗೆ ನಮ್ಮೂರೆ ಹೆಚ್ಚು ನಿಮಗೆ ಯಾವುದಣ್ಣ ಹೆಚ್ಚು
ನಮಗೇನೆ ನಮ್ಮೂರೆ ಹೆಚ್ಚು
ಹೇಳಿ ಬಂಧುಗಳೆ ನಿಮ್ಮ ನುಡಿ ಚೆನ್ನ ನುಡಿ
ಮಣ್ಣ ಮಕ್ಕಳಿನ ಕರುಳ ನುಡಿ
ಏನೆ ಹೇಳಿ ನೀವು ಹಕ್ಕಿಯಂಗೆ ಅಲ್ಲಿ ಜನ
ಬಾಳಿ ಬದುಕುತಾರೆ ಮೋಜಿನಲಿ
ಫಾರಿನ್ ಹೆಚ್ಚೊ ಇಲ್ಲ ಇಂಡಿಯಾ ಹೆಚ್ಚೊ
ಯಾವುದು ಹೆಚ್ಚು ಹೇಳಿರಣ್ಣ ಹೇಳಿರಣ್ಣ ಯಾವುದು ನಿಮಗೆ ಚೆನ್ನ
ಹೇಳಿರಣ್ಣ ಹೇಳಿರಣ್ಣ ಯಾವುದು ನಿಮಗೆ ಚೆನ್ನ
ನಮ್ಮ ನೆಲ ನಮ್ಮ ಜಲ ಎಂದು ಅಂದ ಚೆಂದವೇನೆ
ಇಲ್ಲಿ ಗಾಳಿ ಇಲ್ಲಿ ಗಂಧ ಬಾಳಿನ ಉಸಿರೇನೆ
ಅಲ್ಲಿಆಹಾರ ಅಲ್ಲಿ ಜನ ವೈಭವದ ಲೋಕವೆನೆ
ಅಲ್ಲಿ ಕಾರು ಅಲ್ಲಿ ಬಂಗ್ಲೆ ಮಾದರಿ ಜಗಕ್ಕೇನೆ
ಆ ಕಾರು ಬಂಗ್ಲೆ ಎಲ್ಲ ನೀಡೊದೆಲ್ಲ ನೆಮ್ಮದಿ
ಅಲ್ಲಿಲ್ಲ ಗಂಡ ಹೆಂಡ್ತಿ ಕೂಡಿ ಬಾಳೊ ತಳಹದಿ
ಪ್ರೀತಿಗಿಂತ ಕಾಮಕ್ಕೇನೆ ಅಲ್ಲಿ ಬೆಲೆ ಬಹಳ
ಇಲ್ಲಿ ಮದುವೆ ಬ್ರಹ್ಮಗಂಟು ಸಂಸಾರ ಸುಖ ಮೂಲ
ಹೇಳಿ ಬಂಧುಗಳೆ ಯಾರು ಸರಿ ಎಲ್ಲಿ ಸರಿ
ಹೇಳಿ ನಿಜದ ದನಿ ಹೃದಯ ಸಿರಿ
ಏನೆ ಹೇಳಿ ನೀವು ಅಲ್ಲಿ ಮಜ ಇಲ್ಲಿ ಇಲ್ಲ
ಅಲ್ಲಿ ಸ್ವರ್ಗ ಸುಖ ಸಂಘವೆಲ್ಲ
||ಫಾರಿನ್ ಹೆಚ್ಚೊ ಇಲ್ಲ ಇಂಡಿಯಾ ಹೆಚ್ಚೊ
ಯಾವುದು ಹೆಚ್ಚು ಹೇಳಿರಣ್ಣ ಹೇಳಿರಣ್ಣ ಯಾವುದು ನಿಮಗೆ ಚೆನ್ನ
ಹೇಳಿರಣ್ಣ ಹೇಳಿರಣ್ಣ ಯಾವುದು ನಿಮಗೆ ಚೆನ್ನ||
ಇಲ್ಲಿ ಜನ ಇಲ್ಲಿ ಮನ ಜೀವಭಾವ ಬಂಧವೇನೆ
ನ್ಯಾಯ ನೀತಿ ಸತ್ಯ ಧರ್ಮ ಜೀವನ ಹಿರಿದೇನೆ
ಅಲ್ಲಿ ಜನ ಅಲ್ಲಿ ಮನ ಬೇರೆ ಬೇರೆ ದಾರಿಯೇನೆ
ಯಾರೊ ತಾಯಿ ಯಾರೊ ತಂದೆ ಅಂಟೆಯು ವಂಟದೇನೆ
ಈ ನಾಡ ತಂದೆ ತಾಯಿ ಬಂಧು ಬಳಗದ ಪ್ರೀತಿ
ಸಂಬಂಧ ನೆರಳಿನಾಂಗೆ ಬೆನ್ನಿಗಂಟಿದ ರೀತಿ
ಗಂಡು ಹೆಣ್ಣು ಮದುವೆಯಾಗಿ ಬಾಳಿ ಕೊನೆತನಕ
ಸಂಸ್ಕೃತಿ ದೀಪ ಹಚ್ಚುವರಣ್ಣ ಬದುಕು ಮುಗಿವನಕ
ದೂರ ಕಾಣೊ ಗಿರಿ ಕಣ್ಣಿಗಂದ ನೋಡಲಂದ
ಹತ್ತಿ ಹಣ್ಣಿನಂಗೆ ಹೊರಗೆ ಚೆಂದ
ಈಗ ತಿಳಿಯಿತಣ್ಣ ಅಲ್ಲಿ ತಳುಕು ಎಲ್ಲ ಹುಳುಕು
ನಮ್ಮನ್ನೀಗ ನೀವು ಕ್ಷಮಿಸಿಬಿಡಿ
||ಫಾರಿನ್ ಹೆಚ್ಚೊ ಇಲ್ಲ ಇಂಡಿಯಾ ಹೆಚ್ಚೊ
ಯಾವುದು ಹೆಚ್ಚು ಹೇಳಿರಣ್ಣ ಹೇಳಿರಣ್ಣ ಯಾವುದು ನಿಮಗೆ ಚೆನ್ನ
ನಮಗೆ ನಮ್ಮೂರೆ ಹೆಚ್ಚು ಗೊತ್ತಾಯ್ತ ಯಾವುದು ಹೆಚ್ಚು
ನಮಗೆ ನಮ್ಮೂರೆ ಹೆಚ್ಚು
ಹೇಳಿ ಬಂಧುಗಳೆ ನಿಮ್ಮ ನುಡಿ ಚೆನ್ನ ನುಡಿ
ಮಣ್ಣ ಮಕ್ಕಳಿನ ಕರುಳ ನುಡಿ
ಈಗ ತಿಳಿಯಿತಣ್ಣ ಪ್ರೀತಿಯಲ್ಲಿ ನಮ್ಮ ಜನ ಬಾಳಿ ಬದುಕುತ್ತೀವಿ ಜೊತೆಯಲ್ಲಿ||
ಫಾರಿನೆ ಪೆಚ್ಚು ನಮ್ ಇಂಡಿಯಾ ನೆಚ್ಚು ನಮ್ ದೇಶ ಹೆಚ್ಚು
ಕೇಳಿರಣ್ಣ ಕೇಳಿರಣ್ಣ ನಮಗೆ ನಾವೆ ಚೆನ್ನ
ಕೇಳಿರಣ್ಣ ಕೇಳಿರಣ್ಣ ನಮಗೆ ನಾವೆ ಚೆನ್ನ||

Foreign Heccho song lyrics from Kannada Movie Vijaya Dashami starring Saikumar, Prema, Soundarya, Lyrics penned by Doddarange Gowda Sung by S P Balasubrahmanyam, Sujatha, Vrinda, Music Composed by Deva, film is Directed by Bharathi Kannan and film is released on 2003