-
ಗಜವದನ ಹೇರಂಭ
ಗಣಪತಿಯ ನೆನೆನೆನೆದು
ಸರಸ್ವತಿಗೇ ಶಿರ ಬಾಗಿ
ಕೈ ಮುಗಿದೂ ನಾ ಮಣಿದೂ...
ಸಭೆಯೊಳಗೆ ಹೇಳುವೆನು
ಸಿಂಧೂರ ಲಕ್ಷ್ಮಣನಾ...
ಆಆಆ
ಸಾಹಸದ ಚರಿತೆಯನು
ಕೇಳಿರಯೈ ಈ ದಿನ ...
ಕೇಳಿರಯೈ ಈ ದಿನಾ ...
ಸಿಂಧೂರ ಲಕ್ಷ್ಮಣನೆಂದರೇ ಸಾಕು
ಶೌರ್ಯವು ಮೈಯಲ್ಲಿ ತುಂಬುದುವುದೂ
ಸಿಂಧೂರ ಲಕ್ಷ್ಮಣನೆಂದರೇ ಸಾಕು
ಶೌರ್ಯವು ಮೈಯಲ್ಲಿ ತುಂಬುದುವುದೂ
ಮಾಡಿದ ತ್ಯಾಗ ಕೇಳಿದರೇ...
ಅವನೂ ಮಾಡಿದ ತ್ಯಾಗ ಕೇಳಿದರೇ...
ಎದೆಯಲಿ ಸ್ಫೂರ್ತಿ ಉಕ್ಕುವುದು...
ಎದೆಯಲಿ ಸ್ಫೂರ್ತಿ ಉಕ್ಕುವುದು...
||ಸಿಂಧೂರ ಲಕ್ಷ್ಮಣನೆಂದರೇ ಸಾಕು
ಶೌರ್ಯವು ಮೈಯಲ್ಲಿ ತುಂಬುದುವುದೂ||
ಸೂರ್ಯನು ಮುಳಗದ
ಸಾಮ್ರಾಜ್ಯವೆಂದು
ಇಂಗ್ಲೀಷ ರಾಜ್ಯಕ್ಕೆ ಹೆಸರಿತ್ತು...
ಭಾರತ ಭೂಮಿಯು ಅದರಡಿಯಲಿ
ಗುಲಾಮಗಿರಿಯಲಿ ಬಿದ್ದಿತ್ತು...
ಸೂರ್ಯನು ಮುಳಗದ
ಸಾಮ್ರಾಜ್ಯವೆಂದು
ಇಂಗ್ಲೀಷ ರಾಜ್ಯಕ್ಕೆ ಹೆಸರಿತ್ತು...
ಭಾರತ ಭೂಮಿಯು
ಅದರಡಿಯಲಿ
ಗುಲಾಮಗಿರಿಯಲಿ ಬಿದ್ದಿತ್ತು...
ತಾಯಿನಾಡಿನ ದಾಸ್ಯ ಕಳೆಯಲು
ಹಿರಿಯರು ಕಂಕಣ ಹರಿಸಿದರೂ...
ತಿಲಕ ಗೋಖಲೇ ...
ಗಾಂಧಿಯವರು ...
ತಿಲಕ ಗೋಖಲೇ ...
ಗಾಂಧಿಯವರು ...
ಮುಂದಾಳತ್ವ ವಹಿಸಿದರು
ಸ್ವಾತಂತ್ರ್ಯ ಗುರಿಯ ಹಚ್ಚಿದರು
||ಸಿಂಧೂರ ಲಕ್ಷ್ಮಣನೆಂದರೇ ಸಾಕು
ಶೌರ್ಯವು ಮೈಯಲ್ಲಿ ತುಂಬುದುವುದೂ||
ಹಳ್ಳಿಯಿಂದ ದಿಲ್ಲಿಯವರೆಗೆ
ದೇಶ ಭಕ್ತಿಯ ತುಂಬಿದರು
ಆಳೋ ಅರಸರ ದಬ್ಬಾಳಿಕೆಗೆ
ಅಳುಕದೇ ಮುಂದೇ ನುಗ್ಗಿದರೂ
ಲಾಠಿ ಏಟು.. ಗುಂಡಿನ ಏಟಿಗೇ....
ಲಾಠಿ ಏಟು.. ಗುಂಡಿನ ಏಟಿಗೇ....
ತೆತ್ತರೂ ತಮ್ಮಯ ಪ್ರಾಣ ಇಂಥ
ಜನಗಲೋಬ್ಬನೊಬ್ಬ
ಸಿಂಧೂರ ಲಕ್ಷ್ಮಣ.. ಸಿಂಧೂರ ಲಕ್ಷ್ಮಣ...
||ಸಿಂಧೂರ ಲಕ್ಷ್ಮಣನೆಂದರೇ ಸಾಕು
ಶೌರ್ಯವು ಮೈಯಲ್ಲಿ ತುಂಬುದುವುದೂ
ಮಾಡಿದ ತ್ಯಾಗ ಕೇಳಿದರೇ...
ಅವನೂ ಮಾಡಿದ ತ್ಯಾಗ ಕೇಳಿದರೇ...
ಎದೆಯಲಿ ಸ್ಫೂರ್ತಿ ಉಕ್ಕುವುದು...
ಸ್ವಾತಂತ್ರ್ಯ ಕಿಡಿಯ ಹಚ್ಚುವುದು
ಸಿಂಧೂರ ಲಕ್ಷ್ಮಣನೆಂದರೇ ಸಾಕು
ಶೌರ್ಯವು ಮೈಯಲ್ಲಿ ತುಂಬುದುವುದೂ
ಸಿಂಧೂರ ಲಕ್ಷ್ಮಣ..
ಸಿಂಧೂರ ಲಕ್ಷ್ಮಣ...
ಸಿಂಧೂರ ಲಕ್ಷ್ಮಣ. ||a
-
ಗಜವದನ ಹೇರಂಭ
ಗಣಪತಿಯ ನೆನೆನೆನೆದು
ಸರಸ್ವತಿಗೇ ಶಿರ ಬಾಗಿ
ಕೈ ಮುಗಿದೂ ನಾ ಮಣಿದೂ...
ಸಭೆಯೊಳಗೆ ಹೇಳುವೆನು
ಸಿಂಧೂರ ಲಕ್ಷ್ಮಣನಾ...
ಆಆಆ
ಸಾಹಸದ ಚರಿತೆಯನು
ಕೇಳಿರಯೈ ಈ ದಿನ ...
ಕೇಳಿರಯೈ ಈ ದಿನಾ ...
ಸಿಂಧೂರ ಲಕ್ಷ್ಮಣನೆಂದರೇ ಸಾಕು
ಶೌರ್ಯವು ಮೈಯಲ್ಲಿ ತುಂಬುದುವುದೂ
ಸಿಂಧೂರ ಲಕ್ಷ್ಮಣನೆಂದರೇ ಸಾಕು
ಶೌರ್ಯವು ಮೈಯಲ್ಲಿ ತುಂಬುದುವುದೂ
ಮಾಡಿದ ತ್ಯಾಗ ಕೇಳಿದರೇ...
ಅವನೂ ಮಾಡಿದ ತ್ಯಾಗ ಕೇಳಿದರೇ...
ಎದೆಯಲಿ ಸ್ಫೂರ್ತಿ ಉಕ್ಕುವುದು...
ಎದೆಯಲಿ ಸ್ಫೂರ್ತಿ ಉಕ್ಕುವುದು...
||ಸಿಂಧೂರ ಲಕ್ಷ್ಮಣನೆಂದರೇ ಸಾಕು
ಶೌರ್ಯವು ಮೈಯಲ್ಲಿ ತುಂಬುದುವುದೂ||
ಸೂರ್ಯನು ಮುಳಗದ
ಸಾಮ್ರಾಜ್ಯವೆಂದು
ಇಂಗ್ಲೀಷ ರಾಜ್ಯಕ್ಕೆ ಹೆಸರಿತ್ತು...
ಭಾರತ ಭೂಮಿಯು ಅದರಡಿಯಲಿ
ಗುಲಾಮಗಿರಿಯಲಿ ಬಿದ್ದಿತ್ತು...
ಸೂರ್ಯನು ಮುಳಗದ
ಸಾಮ್ರಾಜ್ಯವೆಂದು
ಇಂಗ್ಲೀಷ ರಾಜ್ಯಕ್ಕೆ ಹೆಸರಿತ್ತು...
ಭಾರತ ಭೂಮಿಯು
ಅದರಡಿಯಲಿ
ಗುಲಾಮಗಿರಿಯಲಿ ಬಿದ್ದಿತ್ತು...
ತಾಯಿನಾಡಿನ ದಾಸ್ಯ ಕಳೆಯಲು
ಹಿರಿಯರು ಕಂಕಣ ಹರಿಸಿದರೂ...
ತಿಲಕ ಗೋಖಲೇ ...
ಗಾಂಧಿಯವರು ...
ತಿಲಕ ಗೋಖಲೇ ...
ಗಾಂಧಿಯವರು ...
ಮುಂದಾಳತ್ವ ವಹಿಸಿದರು
ಸ್ವಾತಂತ್ರ್ಯ ಗುರಿಯ ಹಚ್ಚಿದರು
||ಸಿಂಧೂರ ಲಕ್ಷ್ಮಣನೆಂದರೇ ಸಾಕು
ಶೌರ್ಯವು ಮೈಯಲ್ಲಿ ತುಂಬುದುವುದೂ||
ಹಳ್ಳಿಯಿಂದ ದಿಲ್ಲಿಯವರೆಗೆ
ದೇಶ ಭಕ್ತಿಯ ತುಂಬಿದರು
ಆಳೋ ಅರಸರ ದಬ್ಬಾಳಿಕೆಗೆ
ಅಳುಕದೇ ಮುಂದೇ ನುಗ್ಗಿದರೂ
ಲಾಠಿ ಏಟು.. ಗುಂಡಿನ ಏಟಿಗೇ....
ಲಾಠಿ ಏಟು.. ಗುಂಡಿನ ಏಟಿಗೇ....
ತೆತ್ತರೂ ತಮ್ಮಯ ಪ್ರಾಣ ಇಂಥ
ಜನಗಲೋಬ್ಬನೊಬ್ಬ
ಸಿಂಧೂರ ಲಕ್ಷ್ಮಣ.. ಸಿಂಧೂರ ಲಕ್ಷ್ಮಣ...
||ಸಿಂಧೂರ ಲಕ್ಷ್ಮಣನೆಂದರೇ ಸಾಕು
ಶೌರ್ಯವು ಮೈಯಲ್ಲಿ ತುಂಬುದುವುದೂ
ಮಾಡಿದ ತ್ಯಾಗ ಕೇಳಿದರೇ...
ಅವನೂ ಮಾಡಿದ ತ್ಯಾಗ ಕೇಳಿದರೇ...
ಎದೆಯಲಿ ಸ್ಫೂರ್ತಿ ಉಕ್ಕುವುದು...
ಸ್ವಾತಂತ್ರ್ಯ ಕಿಡಿಯ ಹಚ್ಚುವುದು
ಸಿಂಧೂರ ಲಕ್ಷ್ಮಣನೆಂದರೇ ಸಾಕು
ಶೌರ್ಯವು ಮೈಯಲ್ಲಿ ತುಂಬುದುವುದೂ
ಸಿಂಧೂರ ಲಕ್ಷ್ಮಣ..
ಸಿಂಧೂರ ಲಕ್ಷ್ಮಣ...
ಸಿಂಧೂರ ಲಕ್ಷ್ಮಣ. ||a
Sindhoora Lakshmananendare song lyrics from Kannada Movie Veera Sindhoora Lakshmana starring Basavaraj, K S Ashwath, Sudheer, Lyrics penned by Hunasuru Krishna Murthy Sung by S P Balasubrahmanyam, Music Composed by T G Lingappa, film is Directed by Hunasuru Krishna Murthy and film is released on 1977