ಇದ್ದರೆ ಇರಬೇಕು ನೂರಾರು ಜನರು....
ಇದ್ದರೆ ಇರಬೇಕು ನೂರಾರು ಜನರು
ಲಕ್ಷ್ಮಣನಂಥವರು….
ನಮ್ಮಣ್ಣ ಲಕ್ಷ್ಮಣನಂಥವರು….
|| ಇದ್ದರೆ ಇರಬೇಕು ನೂರಾರು ಜನರು
ಲಕ್ಷ್ಮಣನಂಥವರು….
ನಮ್ಮಣ್ಣ ಲಕ್ಷ್ಮಣನಂಥವರು….||
ದೇಶವ ಕಾಯುವ ಈ ಭಂಟರು
ದೇಶವ ಕಾಯುವ ಈ ಭಂಟರು
ನಮ್ಮ ತೌರಿನ ನೆಂಟರು
ತೌರಿನ ನೆಂಟರು…...
|| ಇದ್ದರೆ ಇರಬೇಕು ನೂರಾರು ಜನರು
ಲಕ್ಷ್ಮಣನಂಥವರು….
ನಮ್ಮಣ್ಣ ಲಕ್ಷ್ಮಣನಂಥವರು….||
ಅವನಂಥ ಧೀರರು ಅವನಂಥ ಶೂರರು
ಎಲ್ಲೆಲ್ಲೂ ಹುಟ್ಟಿ ಬರಲಿ
ಆಆಆ... ಆಆಆ...
ಅವನಂಥ ಧೀರರು ಅವನಂಥ ಶೂರರು
ಎಲ್ಲೆಲ್ಲೂ ಹುಟ್ಟಿ ಬರಲಿ
ಸಿರಿವರಂತರ ಸೊಕ್ಕ ಬಡವರ ದುಃಖ ಆಆಆ..
ಸಿರಿವರಂತರ ಸೊಕ್ಕ ಬಡವರ ದುಃಖ
ಪರಿಹಾರ ಮಾಡಿ ಕಾಪಾಡಲಿ
ಪರಿಹಾರ ಮಾಡಿ ಕಾಪಾಡಲಿ
|| ಇದ್ದರೆ ಇರಬೇಕು ನೂರಾರು ಜನರು
ಲಕ್ಷ್ಮಣನಂಥವರು….
ನಮ್ಮಣ್ಣ ಲಕ್ಷ್ಮಣನಂಥವರು….
ನಮ್ಮಣ್ಣ ಲಕ್ಷ್ಮಣನಂಥವರು….||
ಇದ್ದರೆ ಇರಬೇಕು ನೂರಾರು ಜನರು....
ಇದ್ದರೆ ಇರಬೇಕು ನೂರಾರು ಜನರು
ಲಕ್ಷ್ಮಣನಂಥವರು….
ನಮ್ಮಣ್ಣ ಲಕ್ಷ್ಮಣನಂಥವರು….
|| ಇದ್ದರೆ ಇರಬೇಕು ನೂರಾರು ಜನರು
ಲಕ್ಷ್ಮಣನಂಥವರು….
ನಮ್ಮಣ್ಣ ಲಕ್ಷ್ಮಣನಂಥವರು….||
ದೇಶವ ಕಾಯುವ ಈ ಭಂಟರು
ದೇಶವ ಕಾಯುವ ಈ ಭಂಟರು
ನಮ್ಮ ತೌರಿನ ನೆಂಟರು
ತೌರಿನ ನೆಂಟರು…...
|| ಇದ್ದರೆ ಇರಬೇಕು ನೂರಾರು ಜನರು
ಲಕ್ಷ್ಮಣನಂಥವರು….
ನಮ್ಮಣ್ಣ ಲಕ್ಷ್ಮಣನಂಥವರು….||
ಅವನಂಥ ಧೀರರು ಅವನಂಥ ಶೂರರು
ಎಲ್ಲೆಲ್ಲೂ ಹುಟ್ಟಿ ಬರಲಿ
ಆಆಆ... ಆಆಆ...
ಅವನಂಥ ಧೀರರು ಅವನಂಥ ಶೂರರು
ಎಲ್ಲೆಲ್ಲೂ ಹುಟ್ಟಿ ಬರಲಿ
ಸಿರಿವರಂತರ ಸೊಕ್ಕ ಬಡವರ ದುಃಖ ಆಆಆ..
ಸಿರಿವರಂತರ ಸೊಕ್ಕ ಬಡವರ ದುಃಖ
ಪರಿಹಾರ ಮಾಡಿ ಕಾಪಾಡಲಿ
ಪರಿಹಾರ ಮಾಡಿ ಕಾಪಾಡಲಿ
|| ಇದ್ದರೆ ಇರಬೇಕು ನೂರಾರು ಜನರು
ಲಕ್ಷ್ಮಣನಂಥವರು….
ನಮ್ಮಣ್ಣ ಲಕ್ಷ್ಮಣನಂಥವರು….
ನಮ್ಮಣ್ಣ ಲಕ್ಷ್ಮಣನಂಥವರು….||
Iddare Irabeku Nooraru Janaru song lyrics from Kannada Movie Veera Sindhoora Lakshmana starring Basavaraj, K S Ashwath, Sudheer, Lyrics penned by Hunasuru Krishna Murthy Sung by S Janaki, Music Composed by T G Lingappa, film is Directed by Hunasuru Krishna Murthy and film is released on 1977