Sattha Hennina Asheya Hage Lyrics

ಸತ್ತ ಹೆಣ್ಣಿನ ಆಸೆಯ ಹಾಗೇ Lyrics

in Veera Sindhoora Lakshmana

in ವೀರ ಸಿಂಧೂರ ಲಕ್ಷ್ಮಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸತ್ತ ಹೆಣ್ಣಿನ ಆಸೆಯ ಹಾಗೆ
ನೆತ್ತರ ಸುರಿಸದೆ ಹಮ್ಮಿರ
ಸತ್ತ ಹೆಣ್ಣಿನ ಆಸೆಯ ಹಾಗೆ
ನೆತ್ತರ ಸುರಿಸದೆ ಹಮ್ಮಿರ
 
ತಂಗಿ ಎಂಬ ಅಭಿಮಾನದಿ
ಅವಳ ಗತಿ ಕಾಣಿಸಲು ಶುಚಿವೀರ 
ಮೌನದೇ  ಬೆಂದು
ಕಂಬನಿ ತಡೆದು
ತಂದನು ಮಸಣಕೆ
ನೊಂದು ಚಿತೆಯೊಳಗಿರಿಸಿದನು
ಗೌರವದಿಂದ ಬೀಳ್ಕೊಡಲು
 
ಉಂಡ ಉಪ್ಪಿನ ಋಣವನು ಮರೆತು
ಗುಂಡ ನಿಕ್ಕಿದ ಸೋಮಣ್ಣಾ...
ಸೋಮಲಿ ಸೋಮಣ್ಣಾ...
ನಮ್ಮವನೆಂದೂ ನಂಬಿದ ತಪ್ಪಿಗೇ..
ನಮ್ಮವನೆಂದೂ ನಂಬಿದ ತಪ್ಪಿಗೇ
ಪ್ರಾಣ ತೆತ್ತನೂ ಲಕ್ಷ್ಮಣಾ...
 
ಬಡವರ ಬಂಧೂ ಮಡಿದನು ಎಂದೂ
ಬಡವರ ಬಂಧೂ ಮಡಿದನು ಎಂದೂ
ಬಡವಡಿಸಿ ಎದೆ ಬೆಂದೂ
 
ಕಂಬನಿ ಕರೆಯಿತು
ಕನ್ನಡ ಜನತೇ ಅಯ್ಯೋ
ಅಯ್ಯೋ ಎಂದಳೋ
ಭಾರತ ಮಾತೇ  ಭಾರತ ಮಾತೇ.. 
ಭಾರತ ಮಾತೇ

ಸತ್ತ ಹೆಣ್ಣಿನ ಆಸೆಯ ಹಾಗೆ
ನೆತ್ತರ ಸುರಿಸದೆ ಹಮ್ಮಿರ
ಸತ್ತ ಹೆಣ್ಣಿನ ಆಸೆಯ ಹಾಗೆ
ನೆತ್ತರ ಸುರಿಸದೆ ಹಮ್ಮಿರ
 
ತಂಗಿ ಎಂಬ ಅಭಿಮಾನದಿ
ಅವಳ ಗತಿ ಕಾಣಿಸಲು ಶುಚಿವೀರ 
ಮೌನದೇ  ಬೆಂದು
ಕಂಬನಿ ತಡೆದು
ತಂದನು ಮಸಣಕೆ
ನೊಂದು ಚಿತೆಯೊಳಗಿರಿಸಿದನು
ಗೌರವದಿಂದ ಬೀಳ್ಕೊಡಲು
 
ಉಂಡ ಉಪ್ಪಿನ ಋಣವನು ಮರೆತು
ಗುಂಡ ನಿಕ್ಕಿದ ಸೋಮಣ್ಣಾ...
ಸೋಮಲಿ ಸೋಮಣ್ಣಾ...
ನಮ್ಮವನೆಂದೂ ನಂಬಿದ ತಪ್ಪಿಗೇ..
ನಮ್ಮವನೆಂದೂ ನಂಬಿದ ತಪ್ಪಿಗೇ
ಪ್ರಾಣ ತೆತ್ತನೂ ಲಕ್ಷ್ಮಣಾ...
 
ಬಡವರ ಬಂಧೂ ಮಡಿದನು ಎಂದೂ
ಬಡವರ ಬಂಧೂ ಮಡಿದನು ಎಂದೂ
ಬಡವಡಿಸಿ ಎದೆ ಬೆಂದೂ
 
ಕಂಬನಿ ಕರೆಯಿತು
ಕನ್ನಡ ಜನತೇ ಅಯ್ಯೋ
ಅಯ್ಯೋ ಎಂದಳೋ
ಭಾರತ ಮಾತೇ  ಭಾರತ ಮಾತೇ.. 
ಭಾರತ ಮಾತೇ

Sattha Hennina Asheya Hage song lyrics from Kannada Movie Veera Sindhoora Lakshmana starring Basavaraj, K S Ashwath, Sudheer, Lyrics penned by Hunasuru Krishna Murthy Sung by S P Balasubrahmanyam, Music Composed by T G Lingappa, film is Directed by Hunasuru Krishna Murthy and film is released on 1977

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ