ಏ... ಯಪ್ಪಾ ಏ ಅಣ್ಣಾ...ಏಯ್ ...
ಯಾಹ ಯಾಹ ಆಆಆ..
ಹಾಹ ಹಾಹ ಹಾಹೋ
ಹಾಹೋ ಓಓಓ
ಹಾಹ ಹಾಹ ಹಾಹೋ
ಹಾಹೋ ಓಓಓ
ಕಂಡವರಿಲ್ಲಾ ಕೇಳ್ದವರಿಲ್ಲಾ
ಎಲ್ಲರಿಗೂ ಬಲು ಸೋಜಿಗ
ಹಿಂದೆ ನಡೆದಿಲ್ಲಾ
ಮುಂದೆ ನಡೆಯೋಲ್ಲಾ
ಸೋಜಿಗವೇ ಬಲು ಸೋಜಿಗ
ಸೋಜಿಗವೇ ಬಲು ಸೋಜಿಗ
|| ಕಂಡವರಿಲ್ಲಾ ಕೇಳ್ದವರಿಲ್ಲಾ
ಎಲ್ಲರಿಗೂ ಬಲು ಸೋಜಿಗ
ಹಿಂದೆ ನಡೆದಿಲ್ಲಾ
ಮುಂದೆ ನಡೆಯೋಲ್ಲಾ
ಸೋಜಿಗವೇ ಬಲು ಸೋಜಿಗ
ಸೋಜಿಗವೇ ಬಲು ಸೋಜಿಗ…||
ಹುಲಿಯ ಬೇಟೆಯ ಆಡಲೆಂದು
ಇಲಿಯು ಬಂದಿದೆ
ಆ ಇಲಿಯ ಬೆನ್ನ ಹಿಂದೆ
ಒಂದು ಬೆಕ್ಕು ಕಾದಿದೆ
ಮೀಯಾವ್ ಮೀಯಾವ್
ಹುಲಿಯ ಬೇಟೆಯ ಆಡಲೆಂದು
ಇಲಿಯು ಬಂದಿದೆ
ಆ ಇಲಿಯ ಬೆನ್ನ ಹಿಂದೆ
ಒಂದು ಬೆಕ್ಕು ಕಾದಿದೆ
ಗರುಡನನ್ನು ಹಿಡಿಯಲೆಂದು
ಹಾವು ಬಂದಿದೆ…..
ಗರುಡನನ್ನು ಹಿಡಿಯಲೆಂದು
ಹಾವು ಬಂದಿದೆ……
ಆ ಹಾವ ಹಿಂದೆ ನವಿಲು ನಿಂತು
ಸಮಯ ಕಾದಿದೆ
ಸೋಜಿಗವೋ ಬಲು ಸೋಜಿಗವೋ...
ಸೋಜಿಗವೋ ಬಲು ಸೋಜಿಗವೋ...
ಏ... ಯಪ್ಪಾ ಏ ಅಣ್ಣಾ ...
ಏ ಅಕ್ಕಾ.. ಏ.. ತಂಗಿ ...
|| ಕಂಡವರಿಲ್ಲಾ ಕೇಳ್ದವರಿಲ್ಲಾ
ಎಲ್ಲರಿಗೂ ಬಲು ಸೋಜಿಗ….||
ನಾಡಿನಲ್ಲಿ ಕಾಡಿನಲ್ಲಿ ಕಿಚ್ಚು ಎದ್ದಿದೆ
ಆ ಕಿಚ್ಚಿನಂತೆ ಇರುವೆ
ಗುಂಪು ನೀರು ತಂದಿದೆ
ನಾಡಿನಲ್ಲಿ ಕಾಡಿನಲ್ಲಿ ಕಿಚ್ಚು ಎದ್ದಿದೆ
ಆ ಕಿಚ್ಚಿನಂತೆ ಇರುವೆ
ಗುಂಪು ನೀರು ತಂದಿದೆ
ಕಾಡಿನಲ್ಲಿ ಇದ್ದ ಆನೆ ಬೆಟ್ಟ ಏರಿದೆ
ಕಾಡಿನಲ್ಲಿ ಇದ್ದ ಆನೆ ಬೆಟ್ಟ ಏರಿದೆ
ಆ ಬೆಟ್ಟ ತೆತ್ತಲೆಂದು ಗುಬ್ಬಿ
ಹಾರಿ ಬಂದಿದೆ…..
ಸೋಜಿಗವೋ ಬಲು ಸೋಜಿಗವೋ...
ಸೋಜಿಗವೋ ಬಲು ಸೋಜಿಗವೋ...
ಏ... ಯಪ್ಪಾ ಏ ಅಣ್ಣಾ ...
ಏ ಅಕ್ಕಾ.. ಏ.. ತಂಗಿ ...
|| ಕಂಡವರಿಲ್ಲಾ ಕೇಳ್ದವರಿಲ್ಲಾ
ಎಲ್ಲರಿಗೂ ಬಲು ಸೋಜಿಗ…||
ಏ... ಯಪ್ಪಾ ಏ ಅಣ್ಣಾ...ಏಯ್ ...
ಯಾಹ ಯಾಹ ಆಆಆ..
ಹಾಹ ಹಾಹ ಹಾಹೋ
ಹಾಹೋ ಓಓಓ
ಹಾಹ ಹಾಹ ಹಾಹೋ
ಹಾಹೋ ಓಓಓ
ಕಂಡವರಿಲ್ಲಾ ಕೇಳ್ದವರಿಲ್ಲಾ
ಎಲ್ಲರಿಗೂ ಬಲು ಸೋಜಿಗ
ಹಿಂದೆ ನಡೆದಿಲ್ಲಾ
ಮುಂದೆ ನಡೆಯೋಲ್ಲಾ
ಸೋಜಿಗವೇ ಬಲು ಸೋಜಿಗ
ಸೋಜಿಗವೇ ಬಲು ಸೋಜಿಗ
|| ಕಂಡವರಿಲ್ಲಾ ಕೇಳ್ದವರಿಲ್ಲಾ
ಎಲ್ಲರಿಗೂ ಬಲು ಸೋಜಿಗ
ಹಿಂದೆ ನಡೆದಿಲ್ಲಾ
ಮುಂದೆ ನಡೆಯೋಲ್ಲಾ
ಸೋಜಿಗವೇ ಬಲು ಸೋಜಿಗ
ಸೋಜಿಗವೇ ಬಲು ಸೋಜಿಗ…||
ಹುಲಿಯ ಬೇಟೆಯ ಆಡಲೆಂದು
ಇಲಿಯು ಬಂದಿದೆ
ಆ ಇಲಿಯ ಬೆನ್ನ ಹಿಂದೆ
ಒಂದು ಬೆಕ್ಕು ಕಾದಿದೆ
ಮೀಯಾವ್ ಮೀಯಾವ್
ಹುಲಿಯ ಬೇಟೆಯ ಆಡಲೆಂದು
ಇಲಿಯು ಬಂದಿದೆ
ಆ ಇಲಿಯ ಬೆನ್ನ ಹಿಂದೆ
ಒಂದು ಬೆಕ್ಕು ಕಾದಿದೆ
ಗರುಡನನ್ನು ಹಿಡಿಯಲೆಂದು
ಹಾವು ಬಂದಿದೆ…..
ಗರುಡನನ್ನು ಹಿಡಿಯಲೆಂದು
ಹಾವು ಬಂದಿದೆ……
ಆ ಹಾವ ಹಿಂದೆ ನವಿಲು ನಿಂತು
ಸಮಯ ಕಾದಿದೆ
ಸೋಜಿಗವೋ ಬಲು ಸೋಜಿಗವೋ...
ಸೋಜಿಗವೋ ಬಲು ಸೋಜಿಗವೋ...
ಏ... ಯಪ್ಪಾ ಏ ಅಣ್ಣಾ ...
ಏ ಅಕ್ಕಾ.. ಏ.. ತಂಗಿ ...
|| ಕಂಡವರಿಲ್ಲಾ ಕೇಳ್ದವರಿಲ್ಲಾ
ಎಲ್ಲರಿಗೂ ಬಲು ಸೋಜಿಗ….||
ನಾಡಿನಲ್ಲಿ ಕಾಡಿನಲ್ಲಿ ಕಿಚ್ಚು ಎದ್ದಿದೆ
ಆ ಕಿಚ್ಚಿನಂತೆ ಇರುವೆ
ಗುಂಪು ನೀರು ತಂದಿದೆ
ನಾಡಿನಲ್ಲಿ ಕಾಡಿನಲ್ಲಿ ಕಿಚ್ಚು ಎದ್ದಿದೆ
ಆ ಕಿಚ್ಚಿನಂತೆ ಇರುವೆ
ಗುಂಪು ನೀರು ತಂದಿದೆ
ಕಾಡಿನಲ್ಲಿ ಇದ್ದ ಆನೆ ಬೆಟ್ಟ ಏರಿದೆ
ಕಾಡಿನಲ್ಲಿ ಇದ್ದ ಆನೆ ಬೆಟ್ಟ ಏರಿದೆ
ಆ ಬೆಟ್ಟ ತೆತ್ತಲೆಂದು ಗುಬ್ಬಿ
ಹಾರಿ ಬಂದಿದೆ…..
ಸೋಜಿಗವೋ ಬಲು ಸೋಜಿಗವೋ...
ಸೋಜಿಗವೋ ಬಲು ಸೋಜಿಗವೋ...
ಏ... ಯಪ್ಪಾ ಏ ಅಣ್ಣಾ ...
ಏ ಅಕ್ಕಾ.. ಏ.. ತಂಗಿ ...
|| ಕಂಡವರಿಲ್ಲಾ ಕೇಳ್ದವರಿಲ್ಲಾ
ಎಲ್ಲರಿಗೂ ಬಲು ಸೋಜಿಗ…||
Kandavarilla Keldavarilla song lyrics from Kannada Movie Veera Sindhoora Lakshmana starring Basavaraj, K S Ashwath, Sudheer, Lyrics penned by Hunasuru Krishna Murthy Sung by S Janaki, Music Composed by T G Lingappa, film is Directed by Hunasuru Krishna Murthy and film is released on 1977