ತಂದಾನಿ ತಾನೇನಾ
ತಂದಾನಿ ತಾನೇನಾ
ತಂದಾನಿ ತಾನೇನಾ
ತಂದಾನಿ ತಾನೇನಾ
ತಂದಾನಿ ತಾನೇ
ತಂದಾನಿ ತಾನೇ ತಾನಾನಿ
ಅತ್ತ ಇತ್ತ ನೋಡಿ ಬಂದೆ
ಅವನು ಸಿಗಲಿಲ್ಲಾ
ಅತ್ತ ಇತ್ತ ನೋಡಿ ಬಂದೆ
ಅವನು ಸಿಗಲಿಲ್ಲಾ
ಎತ್ತ ನಡೆದು ಎಲ್ಲಿ ಹೋದನೋ
ಗೊತ್ತಿಲ್ಲಾ ಏನೂ ಗೊತ್ತಿಲ್ಲಾ
|| ಅತ್ತ ಇತ್ತ ನೋಡಿ ಬಂದೆ
ಅವನು ಸಿಗಲಿಲ್ಲಾ….||
ಮಾರನಂತ ರಸಿಕ ಅವನ ಹ್ಹಾಂ ...
ಮಾರನಂತ ರಸಿಕ ಅವನ
ಸೊಗಸ ಕಂಡೆನು
ಸರಸವಾಗಿ ಮಾತನಾಡಿ
ಮೋಹಗೊಂಡೆನು
ಮಾರನಂತ ರಸಿಕ ಅವನ
ಸೊಗಸ ಕಂಡೆನು
ಸರಸವಾಗಿ ಮಾತನಾಡಿ
ಮೋಹಗೊಂಡೆನು
ಮರೆಮಾಚಿ ಮುಖವಾ
ಮುನಿಸಿಕೊಂಡನು
ಮರೆಮಾಚಿ ಮುಖವಾ
ಮುನಿಸಿಕೊಂಡನು
ಒಗಟೆ ಎನ್ನ ಮಾತ ಕೇಳ್ದೆ
ಎತ್ತ ಹೊದನೋ..
ಓ..ಓ..ಓ..ಓ..ಓ
|| ಅತ್ತ ಇತ್ತ ನೋಡಿ ಬಂದೆ
ಅವನು ಸಿಗಲಿಲ್ಲಾ….||
ಮೊಗ್ಗಿನಂತೆ ಇದ್ದ ಜೀವಾ..ಆಂ...
ಮೊಗ್ಗಿನಂತೆ ಇದ್ದ ಜೀವಾ
ಅರಳಿ ಹೂವಾಗಿದೆ
ಅದರ ತುಂಬಾ ಜೇನ ತುಂಬಿ
ದಾರಿ ಕಾದಿದೆ
ಮೊಗ್ಗಿನಂತೆ ಇದ್ದ ಜೀವಾ
ಅರಳಿ ಹೂವಾಗಿದೆ
ಅದರ ತುಂಬಾ ಜೇನ ತುಂಬಿ
ದಾರಿ ಕಾದಿದೆ
ರುಚಿ ನೋಡ ಬಾರಯ್ಯಾ
ಪ್ರೀತಿ ಕಾಣದೆ
ರುಚಿ ನೋಡ ಬಾರಯ್ಯಾ
ಪ್ರೀತಿ ಕಾಣದೆ
ಹಗಲು ರಾತ್ರಿ ಚಿಂತೆಯಿಂದ
ನಿದ್ದೇ ದೂರಾಗಿದೆ
ಓ..ಓ..ಓ..ಓ..ಓ
|| ಅತ್ತ ಇತ್ತ ನೋಡಿ ಬಂದೆ
ಅವನು ಸಿಗಲಿಲ್ಲಾ
ಎತ್ತ ನಡೆದು ಎಲ್ಲಿ ಹೋದನೋ
ಗೊತ್ತಿಲ್ಲಾ ಏನೂ ಗೊತ್ತಿಲ್ಲಾ…||
ತಂದಾನಿ ತಾನೇನಾ
ತಂದಾನಿ ತಾನೇನಾ
ತಂದಾನಿ ತಾನೇನಾ
ತಂದಾನಿ ತಾನೇನಾ
ತಂದಾನಿ ತಾನೇ
ತಂದಾನಿ ತಾನೇ ತಾನಾನಿ
ತಂದಾನಿ ತಾನೇನಾ
ತಂದಾನಿ ತಾನೇನಾ
ತಂದಾನಿ ತಾನೇನಾ
ತಂದಾನಿ ತಾನೇನಾ
ತಂದಾನಿ ತಾನೇ
ತಂದಾನಿ ತಾನೇ ತಾನಾನಿ
ಅತ್ತ ಇತ್ತ ನೋಡಿ ಬಂದೆ
ಅವನು ಸಿಗಲಿಲ್ಲಾ
ಅತ್ತ ಇತ್ತ ನೋಡಿ ಬಂದೆ
ಅವನು ಸಿಗಲಿಲ್ಲಾ
ಎತ್ತ ನಡೆದು ಎಲ್ಲಿ ಹೋದನೋ
ಗೊತ್ತಿಲ್ಲಾ ಏನೂ ಗೊತ್ತಿಲ್ಲಾ
|| ಅತ್ತ ಇತ್ತ ನೋಡಿ ಬಂದೆ
ಅವನು ಸಿಗಲಿಲ್ಲಾ….||
ಮಾರನಂತ ರಸಿಕ ಅವನ ಹ್ಹಾಂ ...
ಮಾರನಂತ ರಸಿಕ ಅವನ
ಸೊಗಸ ಕಂಡೆನು
ಸರಸವಾಗಿ ಮಾತನಾಡಿ
ಮೋಹಗೊಂಡೆನು
ಮಾರನಂತ ರಸಿಕ ಅವನ
ಸೊಗಸ ಕಂಡೆನು
ಸರಸವಾಗಿ ಮಾತನಾಡಿ
ಮೋಹಗೊಂಡೆನು
ಮರೆಮಾಚಿ ಮುಖವಾ
ಮುನಿಸಿಕೊಂಡನು
ಮರೆಮಾಚಿ ಮುಖವಾ
ಮುನಿಸಿಕೊಂಡನು
ಒಗಟೆ ಎನ್ನ ಮಾತ ಕೇಳ್ದೆ
ಎತ್ತ ಹೊದನೋ..
ಓ..ಓ..ಓ..ಓ..ಓ
|| ಅತ್ತ ಇತ್ತ ನೋಡಿ ಬಂದೆ
ಅವನು ಸಿಗಲಿಲ್ಲಾ….||
ಮೊಗ್ಗಿನಂತೆ ಇದ್ದ ಜೀವಾ..ಆಂ...
ಮೊಗ್ಗಿನಂತೆ ಇದ್ದ ಜೀವಾ
ಅರಳಿ ಹೂವಾಗಿದೆ
ಅದರ ತುಂಬಾ ಜೇನ ತುಂಬಿ
ದಾರಿ ಕಾದಿದೆ
ಮೊಗ್ಗಿನಂತೆ ಇದ್ದ ಜೀವಾ
ಅರಳಿ ಹೂವಾಗಿದೆ
ಅದರ ತುಂಬಾ ಜೇನ ತುಂಬಿ
ದಾರಿ ಕಾದಿದೆ
ರುಚಿ ನೋಡ ಬಾರಯ್ಯಾ
ಪ್ರೀತಿ ಕಾಣದೆ
ರುಚಿ ನೋಡ ಬಾರಯ್ಯಾ
ಪ್ರೀತಿ ಕಾಣದೆ
ಹಗಲು ರಾತ್ರಿ ಚಿಂತೆಯಿಂದ
ನಿದ್ದೇ ದೂರಾಗಿದೆ
ಓ..ಓ..ಓ..ಓ..ಓ
|| ಅತ್ತ ಇತ್ತ ನೋಡಿ ಬಂದೆ
ಅವನು ಸಿಗಲಿಲ್ಲಾ
ಎತ್ತ ನಡೆದು ಎಲ್ಲಿ ಹೋದನೋ
ಗೊತ್ತಿಲ್ಲಾ ಏನೂ ಗೊತ್ತಿಲ್ಲಾ…||
ತಂದಾನಿ ತಾನೇನಾ
ತಂದಾನಿ ತಾನೇನಾ
ತಂದಾನಿ ತಾನೇನಾ
ತಂದಾನಿ ತಾನೇನಾ
ತಂದಾನಿ ತಾನೇ
ತಂದಾನಿ ತಾನೇ ತಾನಾನಿ
Attha Ittha Nodi Bande song lyrics from Kannada Movie Veera Sindhoora Lakshmana starring Basavaraj, K S Ashwath, Sudheer, Lyrics penned by Hunasuru Krishna Murthy Sung by Vani Jairam, Music Composed by T G Lingappa, film is Directed by Hunasuru Krishna Murthy and film is released on 1977