Ire Ire Ire Nanna Neere Lyrics

ಇರೇ ಇರೇ ಇರೇ ನನ್ನ ನೀರೇ Lyrics

in Veera Sindhoora Lakshmana

in ವೀರ ಸಿಂಧೂರ ಲಕ್ಷ್ಮಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅ.. ಆಹ್ಹಾ.. ಅಹ್ಹಹ್ಹಹ್ಹಾ... 
ಅ.. ಆಹ್ಹಾ.. ಅಹ್ಹಹ್ಹಹ್ಹಾ...
 
ಇರೆ ಇರೆ ಇರೆ ನನ್ನ ನೀರೆ
ಇರೆ ಇರೆ ಇರೆ ನನ್ನ ನೀರೆ
ನಾ ಕೇಳುವಾಗ ನೀ ಹೇಳು
ಬಾರೆ ಯಾರಮ್ಮ….
 
|| ಇರೆ ಇರೆ ಇರೆ ನನ್ನ ನೀರೆ…||
 
ಯಾರಾದರೇನಯ್ಯಾ ನಿಂಗ್ಯಾತಕೋ..ಹ್ಹ
ಆ ಮಾತ ಈಗಿಂದು ಇಲ್ಲ್ಯಾತಕೋ(ಹೇ)
ಯಾರಾದರೇನಯ್ಯಾ ನಿಂಗ್ಯಾತಕೋ..
ಆ ಮಾತ ಈಗಿಂದು ಇಲ್ಲ್ಯಾತಕೋ 
ನಮ್ಮೋರಿಗೂ ನಿಮ್ಮೊರ್ಗೂ
ಮಾತಾಗಿದೆ (ಹ್ಹಾಂ)        
ನಾ ನಿನ್ನ ಗಂಡೆಂದು
ಗೊತ್ತಾಗಿದೆ (ಅಹ್ಹಹ್ಹಾ)
ನಮ್ಮೋರಿಗೂ ನಿಮ್ಮೊರ್ಗೂ ಮಾತಾಗಿದೆ
ನಾ ನಿನ್ನ ಗಂಡೆಂದೂ ಗೊತ್ತಾಗಿದೆ
ಆದಾಗ ಆ ಮಾತು ಈಗಲ್ಲಾ
ಆದಾಗ ಆ ಮಾತು ಈಗಲ್ಲಾ
ಸರಸವು ಸರಿಯಲ್ಲಾ
 
|| ಅರೆರೆರೆರೆ 
ಇರೆ ಇರೆ ಇರೆ ನನ್ನ ನೀರೆ
ಸ್ವಲ್ಪ ಇರೆ ಇರೆ ಇರೆ ನನ್ನ ನೀರೆ…||
 
ಸಿಂಗಾರಿ ಈ ಸೋಗು ನಾ ಬಲ್ಲೆನು
ಹೆಹೂಂಹುಂ..
ಈ ರೀತಿ ಚೆಲ್ಲಾಟ ನಾ ಒಲ್ಲೆನು
ಆ ಆ ಆ..
ಸಿಂಗಾರಿ ಈ ಸೋಗು ನಾ ಬಲ್ಲೆನು
ಹೆಹೂಂಹುಂ..
ಈ ರೀತಿ ಚೆಲ್ಲಾಟ ನಾ ಒಲ್ಲೆನು
ಈ ನೋಟ ಈ ಮಾಟ ಹಾರಾಟವು
ಇಂದಿಲ್ಲಾ ಮುಂದುಂಟು ಚೆಲ್ಲಾಟವು
ಹೇ.. ಈ ನೋಟ ಈ ಮಾಟ ಹಾರಾಟವು
ಆಂ..ಇಂದಿಲ್ಲಾ ಮುಂದುಂಟು ಚೆಲ್ಲಾಟವು
ನಾ ನಿನ್ನ ನೀ ನನ್ನ  ಸಂಗಾತಿಯು
ನಾ ನಿನ್ನ ನೀ ನನ್ನ  ಸಂಗಾತಿಯು
ಸರಿ ಸರಿ ಸರಿ ಸರಿ ಎಂದೆ……
 
|| ಇದೆ ಇದೆ ಇದೆ ಇದೆ ಸೊಗಸಂತೆ
ಇದೆ ಇದೆ ಇದೆ ಇದೆ ಸೊಗಸಂತೆ
ಈ ಪ್ರೀತಿ ಸುಧಾ ಸಾಕಾರವಂತೆ
ಈ ಜೋಡಿ ಬಲು ಚಂದವಂತೆ
ಇದೆ ಇದೆ ಇದೆ ಇದೆ ಸೊಗಸಂತೆ…||

ಅ.. ಆಹ್ಹಾ.. ಅಹ್ಹಹ್ಹಹ್ಹಾ... 
ಅ.. ಆಹ್ಹಾ.. ಅಹ್ಹಹ್ಹಹ್ಹಾ...
 
ಇರೆ ಇರೆ ಇರೆ ನನ್ನ ನೀರೆ
ಇರೆ ಇರೆ ಇರೆ ನನ್ನ ನೀರೆ
ನಾ ಕೇಳುವಾಗ ನೀ ಹೇಳು
ಬಾರೆ ಯಾರಮ್ಮ….
 
|| ಇರೆ ಇರೆ ಇರೆ ನನ್ನ ನೀರೆ…||
 
ಯಾರಾದರೇನಯ್ಯಾ ನಿಂಗ್ಯಾತಕೋ..ಹ್ಹ
ಆ ಮಾತ ಈಗಿಂದು ಇಲ್ಲ್ಯಾತಕೋ(ಹೇ)
ಯಾರಾದರೇನಯ್ಯಾ ನಿಂಗ್ಯಾತಕೋ..
ಆ ಮಾತ ಈಗಿಂದು ಇಲ್ಲ್ಯಾತಕೋ 
ನಮ್ಮೋರಿಗೂ ನಿಮ್ಮೊರ್ಗೂ
ಮಾತಾಗಿದೆ (ಹ್ಹಾಂ)        
ನಾ ನಿನ್ನ ಗಂಡೆಂದು
ಗೊತ್ತಾಗಿದೆ (ಅಹ್ಹಹ್ಹಾ)
ನಮ್ಮೋರಿಗೂ ನಿಮ್ಮೊರ್ಗೂ ಮಾತಾಗಿದೆ
ನಾ ನಿನ್ನ ಗಂಡೆಂದೂ ಗೊತ್ತಾಗಿದೆ
ಆದಾಗ ಆ ಮಾತು ಈಗಲ್ಲಾ
ಆದಾಗ ಆ ಮಾತು ಈಗಲ್ಲಾ
ಸರಸವು ಸರಿಯಲ್ಲಾ
 
|| ಅರೆರೆರೆರೆ 
ಇರೆ ಇರೆ ಇರೆ ನನ್ನ ನೀರೆ
ಸ್ವಲ್ಪ ಇರೆ ಇರೆ ಇರೆ ನನ್ನ ನೀರೆ…||
 
ಸಿಂಗಾರಿ ಈ ಸೋಗು ನಾ ಬಲ್ಲೆನು
ಹೆಹೂಂಹುಂ..
ಈ ರೀತಿ ಚೆಲ್ಲಾಟ ನಾ ಒಲ್ಲೆನು
ಆ ಆ ಆ..
ಸಿಂಗಾರಿ ಈ ಸೋಗು ನಾ ಬಲ್ಲೆನು
ಹೆಹೂಂಹುಂ..
ಈ ರೀತಿ ಚೆಲ್ಲಾಟ ನಾ ಒಲ್ಲೆನು
ಈ ನೋಟ ಈ ಮಾಟ ಹಾರಾಟವು
ಇಂದಿಲ್ಲಾ ಮುಂದುಂಟು ಚೆಲ್ಲಾಟವು
ಹೇ.. ಈ ನೋಟ ಈ ಮಾಟ ಹಾರಾಟವು
ಆಂ..ಇಂದಿಲ್ಲಾ ಮುಂದುಂಟು ಚೆಲ್ಲಾಟವು
ನಾ ನಿನ್ನ ನೀ ನನ್ನ  ಸಂಗಾತಿಯು
ನಾ ನಿನ್ನ ನೀ ನನ್ನ  ಸಂಗಾತಿಯು
ಸರಿ ಸರಿ ಸರಿ ಸರಿ ಎಂದೆ……
 
|| ಇದೆ ಇದೆ ಇದೆ ಇದೆ ಸೊಗಸಂತೆ
ಇದೆ ಇದೆ ಇದೆ ಇದೆ ಸೊಗಸಂತೆ
ಈ ಪ್ರೀತಿ ಸುಧಾ ಸಾಕಾರವಂತೆ
ಈ ಜೋಡಿ ಬಲು ಚಂದವಂತೆ
ಇದೆ ಇದೆ ಇದೆ ಇದೆ ಸೊಗಸಂತೆ…||

Ire Ire Ire Nanna Neere song lyrics from Kannada Movie Veera Sindhoora Lakshmana starring Basavaraj, K S Ashwath, Sudheer, Lyrics penned by Hunasuru Krishna Murthy Sung by S P Balasubrahmanyam, S Janaki, Music Composed by T G Lingappa, film is Directed by Hunasuru Krishna Murthy and film is released on 1977

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ