Swabhimanada Nalle Lyrics

ಸ್ವಾಭಿಮಾನದ ನಲ್ಲೆ Lyrics

in Veera Kesari

in ವೀರ ಕೇಸರಿ

Video:
ಸಂಗೀತ ವೀಡಿಯೊ:

LYRIC

ಓಹೋ…ಓಹೋ….ಓ..ಓ…
ಸ್ವಾಭಿಮಾನದ ನಲ್ಲೆ,
ಸಾಕು ಸಂಯಮ ಬಲ್ಲೆ
ಹೊರಗೆ ಸಾಧನೆ, ಒಳಗೆ ವೇದನೆ,
ಇಳಿದು ಬಾ ಬಾಲೆ

ಸ್ವಾಭಿಮಾನದ ನಲ್ಲೆ,
ಸಾಕು ಸಂಯಮ ಬಲ್ಲೆ
ಹೊರಗೆ ಸಾಧನೆ, ಒಳಗೆ ವೇದನೆ,
ಇಳಿದು ಬಾ ಬಾಲೆ

|| ಸ್ವಾಭಿಮಾನದ ನಲ್ಲೆ…||

ಮೂಡಿ ಚಂದಿರ ನಿನಗಾಗಿ,
ಕೂಡಿ ತಂಬೆಲರೆನಗಾಗಿ
ಮೂಡಿ ಚಂದಿರ ನಿನಗಾಗಿ,
ಕೂಡಿ ತಂಬೆಲರೆನಗಾಗಿ
ನೋಡು ಪ್ರಿಯತಮೆ
ಹಾಲು ಹುಣ್ಣಿಮೆ ತಂದ ನಮಗಾಗಿ

|| ಸ್ವಾಭಿಮಾನದ ನಲ್ಲೆ
ಓ ಹೊ ಹೋ ಓ .....ಓ….||

ಓಹೋ…ಓಹೋ…ಓಹೋ….
ಓಹೋ…ಓಹೋ…ಓಹೋ….

ನಿನ್ನ ಗರ್ವದ ಹುಸಿ ಮೌನ,
ಅಣಗಿಸದೆ ನಾ ಬಿಡೆ ನಿನ್ನ
ನಿನ್ನ ಗರ್ವದ ಹುಸಿ ಮೌನ,
ಅಣಗಿಸದೆ ನಾ ಬಿಡೆ ನಿನ್ನ
ಪುರುಷ ಸಿಂಹನ..
ಬಾಹುಬಂಧನ ನಿನ್ನ ಕಲ್ಯಾಣ
 
|| ಸ್ವಾಭಿಮಾನದ ನಲ್ಲೆ….||

ತುಂಬು ಹರಯದ ಹೊಸ ಹೆಣ್ಣೆ,
ಒಲೆಯ ಮೇಲಿನ ಹಸಿ ಬೆಣ್ಣೆ
ತುಂಬು ಹರಯದ ಹೊಸ ಹೆಣ್ಣೆ,
ಒಲೆಯ ಮೇಲಿನ ಹಸಿ ಬೆಣ್ಣೆ
ಏಕೆ ಸುಮ್ಮನೆ ಆತ್ಮ ವಂಚನೆ
ನಿನ್ನ ಪತಿ ನಾನೆ…

|| ಸ್ವಾಭಿಮಾನದ ನಲ್ಲೆ,
ಸಾಕು ಸಂಯಮ ಬಲ್ಲೆ
ಹೊರಗೆ ಸಾಧನೆ, ಒಳಗೆ ವೇದನೆ,
ಬಳಿಗೆ ಬಾ ಬಾಲೆ

ಸ್ವಾಭಿಮಾನದ ನಲ್ಲೆ,
ಓ ಹೊ ಹೋ ಓ .....||

ಓಹೋ…ಓಹೋ….ಓ..ಓ…
ಸ್ವಾಭಿಮಾನದ ನಲ್ಲೆ,
ಸಾಕು ಸಂಯಮ ಬಲ್ಲೆ
ಹೊರಗೆ ಸಾಧನೆ, ಒಳಗೆ ವೇದನೆ,
ಇಳಿದು ಬಾ ಬಾಲೆ

ಸ್ವಾಭಿಮಾನದ ನಲ್ಲೆ,
ಸಾಕು ಸಂಯಮ ಬಲ್ಲೆ
ಹೊರಗೆ ಸಾಧನೆ, ಒಳಗೆ ವೇದನೆ,
ಇಳಿದು ಬಾ ಬಾಲೆ

|| ಸ್ವಾಭಿಮಾನದ ನಲ್ಲೆ…||

ಮೂಡಿ ಚಂದಿರ ನಿನಗಾಗಿ,
ಕೂಡಿ ತಂಬೆಲರೆನಗಾಗಿ
ಮೂಡಿ ಚಂದಿರ ನಿನಗಾಗಿ,
ಕೂಡಿ ತಂಬೆಲರೆನಗಾಗಿ
ನೋಡು ಪ್ರಿಯತಮೆ
ಹಾಲು ಹುಣ್ಣಿಮೆ ತಂದ ನಮಗಾಗಿ

|| ಸ್ವಾಭಿಮಾನದ ನಲ್ಲೆ
ಓ ಹೊ ಹೋ ಓ .....ಓ….||

ಓಹೋ…ಓಹೋ…ಓಹೋ….
ಓಹೋ…ಓಹೋ…ಓಹೋ….

ನಿನ್ನ ಗರ್ವದ ಹುಸಿ ಮೌನ,
ಅಣಗಿಸದೆ ನಾ ಬಿಡೆ ನಿನ್ನ
ನಿನ್ನ ಗರ್ವದ ಹುಸಿ ಮೌನ,
ಅಣಗಿಸದೆ ನಾ ಬಿಡೆ ನಿನ್ನ
ಪುರುಷ ಸಿಂಹನ..
ಬಾಹುಬಂಧನ ನಿನ್ನ ಕಲ್ಯಾಣ
 
|| ಸ್ವಾಭಿಮಾನದ ನಲ್ಲೆ….||

ತುಂಬು ಹರಯದ ಹೊಸ ಹೆಣ್ಣೆ,
ಒಲೆಯ ಮೇಲಿನ ಹಸಿ ಬೆಣ್ಣೆ
ತುಂಬು ಹರಯದ ಹೊಸ ಹೆಣ್ಣೆ,
ಒಲೆಯ ಮೇಲಿನ ಹಸಿ ಬೆಣ್ಣೆ
ಏಕೆ ಸುಮ್ಮನೆ ಆತ್ಮ ವಂಚನೆ
ನಿನ್ನ ಪತಿ ನಾನೆ…

|| ಸ್ವಾಭಿಮಾನದ ನಲ್ಲೆ,
ಸಾಕು ಸಂಯಮ ಬಲ್ಲೆ
ಹೊರಗೆ ಸಾಧನೆ, ಒಳಗೆ ವೇದನೆ,
ಬಳಿಗೆ ಬಾ ಬಾಲೆ

ಸ್ವಾಭಿಮಾನದ ನಲ್ಲೆ,
ಓ ಹೊ ಹೋ ಓ .....||

Swabhimanada Nalle song lyrics from Kannada Movie Veera Kesari starring Dr Rajkumar, T N Balakrishna, Udayakumar, Lyrics penned by Ku Ra Seetharama Shastry Sung by Ghantasala, Music Composed by Ghantasala, film is Directed by B Vittalacharya and film is released on 1963
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ