Ramalakshmanaranu Lyrics

ರಾಮಲಕ್ಷ್ಮಣರನ್ನು Lyrics

in Veera Kesari

in ವೀರ ಕೇಸರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ ಆ ಆ…..ಆ ಆ….
ರಾಮ ಲಕ್ಷ್ಮಣರನು ಸಾಮಾನ್ಯರೆಂದೆನಿಸಿ
ವಂಚಿಪೆನೆಂದು ಭಂಗ ಪಟ್ಟನೆ ಶೂರ್ಪನಕ
ಆಂಜನೇಯನ ಕಪಿಯೆಂದು ಧಿಕ್ಕರಿಸಿ
ಡಕ್ಕನೆ..ಲಂಕಿಣಿ ಕಿನಿಕಿನಿ ಹಲ್‌ ಕಿರಿದಳೋ…
ಓ…ಓ…ಓ ಓ ಓ ಓ ಓ….
 
ವೇಷವ ನೋಡದಿರೋ…ಗುರುತ ಕಾಣದಿರೆ
ವೇಷವ ನೋಡದಿರೋ…ಗುರುತ ಕಾಣದಿರೆ
ಇಲ್ಲೇ ತಿರುಗುತಲಿ ನಮಗೆ ತಿಳಿಯದಲೇ
ಇಲ್ಲೇ ತಿರುಗುತಲಿ ನಮಗೆ ತಿಳಿಯದಲೇ
ಸಮಯವ ನೋಡಿ ಹಾಕಾನು ನಾಮಾ…
ನಾಂ…ಶ್ರೀರಾಮ ನಾಮ…
 
ಹಾಡೋಕೆ ಬಾರದ ಓ ವಯ್ಯಾರಿ
ನೆಲವನೆ ಡೊಂಕೆನ್ನುವೆ ಕಿಶೋರಿ
ಹಾಡೋಕೆ ಬಾರದ ಓ ವಯ್ಯಾರಿ
ನೆಲವನೆ ಡೊಂಕೆನ್ನುವೆ ಕಿಶೋರಿ
ನೆಲವನೆ ಡೊಂಕೆನ್ನುವೆ ಕಿಶೋರಿ
ಹಾಡೋಕೆ ಬಾರದ ಓ ವಯ್ಯಾರಿ
ಆ….ಹಾಗೇನು….ಹ್ಹುಂ….
 
ಆ ಆ….ಆ ಆ ಆ……ಆ ಆ…
ಆ ಆ ಆ ಆ…ನಾ…ಆ…..
ಆ…..ಆ……ಆ ಆ ಆ…..ನಾ…
ಆ ಆ ಆ ಆ….ಆ ಆ ಆ…ನಾ…
ಆ ಆಆಆಆಆಆಆಆ….
ಮಪನಿಸನಿಗನಿಪದದ
ಮಪನಿಸನಿಗನಿಪದದ
ಮಪನಿಸನಿಗನಿಪದದ
ಆ…..ನಾರಾನಾ…..

ಆ ಆ ಆ…..ಆ ಆ….
ರಾಮ ಲಕ್ಷ್ಮಣರನು ಸಾಮಾನ್ಯರೆಂದೆನಿಸಿ
ವಂಚಿಪೆನೆಂದು ಭಂಗ ಪಟ್ಟನೆ ಶೂರ್ಪನಕ
ಆಂಜನೇಯನ ಕಪಿಯೆಂದು ಧಿಕ್ಕರಿಸಿ
ಡಕ್ಕನೆ..ಲಂಕಿಣಿ ಕಿನಿಕಿನಿ ಹಲ್‌ ಕಿರಿದಳೋ…
ಓ…ಓ…ಓ ಓ ಓ ಓ ಓ….
 
ವೇಷವ ನೋಡದಿರೋ…ಗುರುತ ಕಾಣದಿರೆ
ವೇಷವ ನೋಡದಿರೋ…ಗುರುತ ಕಾಣದಿರೆ
ಇಲ್ಲೇ ತಿರುಗುತಲಿ ನಮಗೆ ತಿಳಿಯದಲೇ
ಇಲ್ಲೇ ತಿರುಗುತಲಿ ನಮಗೆ ತಿಳಿಯದಲೇ
ಸಮಯವ ನೋಡಿ ಹಾಕಾನು ನಾಮಾ…
ನಾಂ…ಶ್ರೀರಾಮ ನಾಮ…
 
ಹಾಡೋಕೆ ಬಾರದ ಓ ವಯ್ಯಾರಿ
ನೆಲವನೆ ಡೊಂಕೆನ್ನುವೆ ಕಿಶೋರಿ
ಹಾಡೋಕೆ ಬಾರದ ಓ ವಯ್ಯಾರಿ
ನೆಲವನೆ ಡೊಂಕೆನ್ನುವೆ ಕಿಶೋರಿ
ನೆಲವನೆ ಡೊಂಕೆನ್ನುವೆ ಕಿಶೋರಿ
ಹಾಡೋಕೆ ಬಾರದ ಓ ವಯ್ಯಾರಿ
ಆ….ಹಾಗೇನು….ಹ್ಹುಂ….
 
ಆ ಆ….ಆ ಆ ಆ……ಆ ಆ…
ಆ ಆ ಆ ಆ…ನಾ…ಆ…..
ಆ…..ಆ……ಆ ಆ ಆ…..ನಾ…
ಆ ಆ ಆ ಆ….ಆ ಆ ಆ…ನಾ…
ಆ ಆಆಆಆಆಆಆಆ….
ಮಪನಿಸನಿಗನಿಪದದ
ಮಪನಿಸನಿಗನಿಪದದ
ಮಪನಿಸನಿಗನಿಪದದ
ಆ…..ನಾರಾನಾ…..

Ramalakshmanaranu song lyrics from Kannada Movie Veera Kesari starring Dr Rajkumar, T N Balakrishna, Udayakumar, Lyrics penned by Sorat Ashwath Sung by Ghantasala, P Susheela, Music Composed by Ghantasala, film is Directed by B Vittalacharya and film is released on 1963

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ