ಮೂಗ ಮುಚ್ಚಿ ಯೋಗ
ಮುದ್ರಯಲೇ ನಿಂತರೂ
ಮುಕ್ಕೋಟಿ ತೀರ್ಥದಲಿ
ಮಿಂದು ಬಂದರೂ..
ಮಿಗಿಲೇನು ಬಂತು
ನಿನ್ನ ಸೇರದಿಂತು…
ಎಲ್ಲಾ ನಿನಗಾಗಿ ಬಂದಿಹೆ ನಾನಾಗಿ
ಎಲ್ಲಾ ನಿನಗಾಗಿ ಬಂದಿಹೆ ನಾನಾಗಿ
ಕತ್ತಲಲ್ಲಿ ಏನೋ ಕಂಡೆನು
ಚಿತ್ತದಲಿ ಏನೋ ಕೊಂಡೇನು
ಕತ್ತಲಲ್ಲಿ ಏನೋ ಕಂಡೆನು
ಚಿತ್ತದಲಿ ಏನೋ ಕೊಂಡೇನು
ಮತ್ತೆ ನಿನ್ನೆ ಸೇರಿಕೊಂಡೇನು
|| ಎಲ್ಲಾ ನಿನಗಾಗಿ ಬಂದಿಹೆ ನಾನಾಗಿ…||
ಸುತ್ತ ಸಾಗಿ ಹಾಗೆ ಹೊತ್ತು ರೇಗಿ
ಬುಸುಗುಟ್ಟಿವೆ ಎಷ್ಟೋ ಹಾವುಗಳು
ಮಿತ್ತನೊತ್ತಿ ನಿನ್ನತ್ತ ಸಾರಿದೆಯ
ವೆತ್ತಗೆ ಪೋಗಲಿ ಸ್ವಾಮಿಯು
ಸುತ್ತ ಸಾಗಿ ಹಾಗೆ ಹೊತ್ತು ರೇಗಿ
ಬುಸುಗುಟ್ಟಿವೆ ಎಷ್ಟೋ ಹಾವುಗಳು
ಮಿತ್ತನೊತ್ತಿ ನಿನ್ನತ್ತ ಸಾರಿದೆಯ
ವೆತ್ತಗೆ ಪೋಗಲಿ ಸ್ವಾಮಿಯು
ಎಂದೋ ಈ ಮನ ನಿನ್ನ ತೋರಿದೆ
ಏನೇ ಆಗಲಿ ನಂಬಿ ನಿಂತಿದೆ…
ಎಂದೋ ಈ ಮನ ನಿನ್ನ ತೋರಿದೆ
ಏನೇ ಆಗಲಿ ನಂಬಿ ನಿಂತಿದೆ…
ಸಾವೋ ನೋವೋ ನಿನ್ನ ಸೇರಿದೆ
|| ಎಲ್ಲಾ ನಿನಗಾಗಿ ಬಂದಿಹೆ ನಾನಾಗಿ…||
ಮಿಂಚಿ ಹೊಳೆಯುವ ಈ ರೂಪ
ಮನ ಚಂಚಲಗೈವ ತಾಪ
ಜನ್ಮ ಜನ್ಮಗಳ ನೀಗಿದರೂ
ಬಿಡಲಾರೆ ನಿನ್ನ ನಾನಿನ್ನು
ಮಿಂಚಿ ಹೊಳೆಯುವ ಈ ರೂಪ
ಮನ ಚಂಚಲಗೈವ ತಾಪ
ಜನ್ಮ ಜನ್ಮಗಳ ನೀಗಿದರೂ
ಬಿಡಲಾರೆ ನಿನ್ನ ನಾನಿನ್ನು
ಈ ಕಿರುನಗೆಯೇ ಸಾಕು…
ಈ ಕಿರುನಗೆಯೇ ಸಾಕು…
ಓಯ್ ಬಾಳಿಗಿದೆ ನಿಜ ಬೆಳಕು
ಆಹಾ ಬಾಳಿಗಿದೆ ನಿಜ ಬೆಳಕು
ನೀನು ಸೈ ಅನ್ನೆ ಕಳೆದೀತು
ಎಲ್ಲಾ ಬಾಸೆಯು…
|| ಎಲ್ಲಾ ನಿನಗಾಗಿ ಬಂದಿಹೆ ನಾನಾಗಿ
ಕತ್ತಲಲ್ಲಿ ಏನೋ ಕಂಡೆನು
ಚಿತ್ತದಲಿ ಏನೋ ಕೊಂಡೇನು
ಕತ್ತಲಲ್ಲಿ ಏನೋ ಕಂಡೆನು
ಚಿತ್ತದಲಿ ಏನೋ ಕೊಂಡೇನು
ಮತ್ತೆ ನಿನ್ನೆ ಸೇರಿಕೊಂಡೇನು
ಎಲ್ಲಾ ನಿನಗಾಗಿ ಬಂದಿಹೆ ನಾನಾಗಿ…||
ಮೂಗ ಮುಚ್ಚಿ ಯೋಗ
ಮುದ್ರಯಲೇ ನಿಂತರೂ
ಮುಕ್ಕೋಟಿ ತೀರ್ಥದಲಿ
ಮಿಂದು ಬಂದರೂ..
ಮಿಗಿಲೇನು ಬಂತು
ನಿನ್ನ ಸೇರದಿಂತು…
ಎಲ್ಲಾ ನಿನಗಾಗಿ ಬಂದಿಹೆ ನಾನಾಗಿ
ಎಲ್ಲಾ ನಿನಗಾಗಿ ಬಂದಿಹೆ ನಾನಾಗಿ
ಕತ್ತಲಲ್ಲಿ ಏನೋ ಕಂಡೆನು
ಚಿತ್ತದಲಿ ಏನೋ ಕೊಂಡೇನು
ಕತ್ತಲಲ್ಲಿ ಏನೋ ಕಂಡೆನು
ಚಿತ್ತದಲಿ ಏನೋ ಕೊಂಡೇನು
ಮತ್ತೆ ನಿನ್ನೆ ಸೇರಿಕೊಂಡೇನು
|| ಎಲ್ಲಾ ನಿನಗಾಗಿ ಬಂದಿಹೆ ನಾನಾಗಿ…||
ಸುತ್ತ ಸಾಗಿ ಹಾಗೆ ಹೊತ್ತು ರೇಗಿ
ಬುಸುಗುಟ್ಟಿವೆ ಎಷ್ಟೋ ಹಾವುಗಳು
ಮಿತ್ತನೊತ್ತಿ ನಿನ್ನತ್ತ ಸಾರಿದೆಯ
ವೆತ್ತಗೆ ಪೋಗಲಿ ಸ್ವಾಮಿಯು
ಸುತ್ತ ಸಾಗಿ ಹಾಗೆ ಹೊತ್ತು ರೇಗಿ
ಬುಸುಗುಟ್ಟಿವೆ ಎಷ್ಟೋ ಹಾವುಗಳು
ಮಿತ್ತನೊತ್ತಿ ನಿನ್ನತ್ತ ಸಾರಿದೆಯ
ವೆತ್ತಗೆ ಪೋಗಲಿ ಸ್ವಾಮಿಯು
ಎಂದೋ ಈ ಮನ ನಿನ್ನ ತೋರಿದೆ
ಏನೇ ಆಗಲಿ ನಂಬಿ ನಿಂತಿದೆ…
ಎಂದೋ ಈ ಮನ ನಿನ್ನ ತೋರಿದೆ
ಏನೇ ಆಗಲಿ ನಂಬಿ ನಿಂತಿದೆ…
ಸಾವೋ ನೋವೋ ನಿನ್ನ ಸೇರಿದೆ
|| ಎಲ್ಲಾ ನಿನಗಾಗಿ ಬಂದಿಹೆ ನಾನಾಗಿ…||
ಮಿಂಚಿ ಹೊಳೆಯುವ ಈ ರೂಪ
ಮನ ಚಂಚಲಗೈವ ತಾಪ
ಜನ್ಮ ಜನ್ಮಗಳ ನೀಗಿದರೂ
ಬಿಡಲಾರೆ ನಿನ್ನ ನಾನಿನ್ನು
ಮಿಂಚಿ ಹೊಳೆಯುವ ಈ ರೂಪ
ಮನ ಚಂಚಲಗೈವ ತಾಪ
ಜನ್ಮ ಜನ್ಮಗಳ ನೀಗಿದರೂ
ಬಿಡಲಾರೆ ನಿನ್ನ ನಾನಿನ್ನು
ಈ ಕಿರುನಗೆಯೇ ಸಾಕು…
ಈ ಕಿರುನಗೆಯೇ ಸಾಕು…
ಓಯ್ ಬಾಳಿಗಿದೆ ನಿಜ ಬೆಳಕು
ಆಹಾ ಬಾಳಿಗಿದೆ ನಿಜ ಬೆಳಕು
ನೀನು ಸೈ ಅನ್ನೆ ಕಳೆದೀತು
ಎಲ್ಲಾ ಬಾಸೆಯು…
|| ಎಲ್ಲಾ ನಿನಗಾಗಿ ಬಂದಿಹೆ ನಾನಾಗಿ
ಕತ್ತಲಲ್ಲಿ ಏನೋ ಕಂಡೆನು
ಚಿತ್ತದಲಿ ಏನೋ ಕೊಂಡೇನು
ಕತ್ತಲಲ್ಲಿ ಏನೋ ಕಂಡೆನು
ಚಿತ್ತದಲಿ ಏನೋ ಕೊಂಡೇನು
ಮತ್ತೆ ನಿನ್ನೆ ಸೇರಿಕೊಂಡೇನು
ಎಲ್ಲಾ ನಿನಗಾಗಿ ಬಂದಿಹೆ ನಾನಾಗಿ…||
Ella Ninagage song lyrics from Kannada Movie Veera Kesari starring Dr Rajkumar, T N Balakrishna, Udayakumar, Lyrics penned by Sorat Ashwath Sung by Ghantasala, P Leela, Music Composed by Ghantasala, film is Directed by B Vittalacharya and film is released on 1963