O Nama Bharada Lyrics

ಓ ನಾಮ ಬಾರದ Lyrics

in Veera Kesari

in ವೀರ ಕೇಸರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ….ಆಆಆ…..ಆಆಆ…ಆಆ…
ಆ…ಆ…ಆಆಆಆ……
 
ಓ ನಾಮ ಬಾರದ ಓ ರಾಮಯ್ಯ 
ಓ ನಾಮ ಬಾರದ ಓ ರಾಮಯ್ಯ 
ಸಿಂಗಾರ ನಿಂಗೇಕೆ ನೀ ಹೋಗಯ್ಯಾ
ಸಿಂಗಾರ ನಿಂಗೇಕೆ ನೀ ಹೋಗಯ್ಯಾ 
 
|| ಓ ನಾಮ ಬಾರದ ಓ ರಾಮಯ್ಯ…||
 
ರಸಿಕತೆಯ ಅರಿಯದನಾ ಮುಂದೆ
ಸಂಗೀತ ನಾಟ್ಯ ಸಂಭ್ರಮವೇಕೆ 
ಕಿವುಡನಾದವಗೆ ಕಿನ್ನರಿಯ ಮಿಡಿದಂತೆ 
ಕುರುಡಂಗೆ ಕನ್ನಡಿ ತೋರಿದಂಗೆ ..
ವೃಥಾ... ವೃಥಾ...ವ್ಯರ್ಥಾ... 
ರಸಿಕನು ನಾನೆನುತೆ ತಲೆದೂಗುವೆ ಭಲೇ
ರಸಿಕನು ನಾನೆನುತೆ ತಲೆದೂಗುವೆ ಭಲೇ
ಮುದಿಯ ಮಾವಯ್ಯ ಬಡಾಯಿ ಏಕಯ್ಯಾ 
ಮುದಿಯ ಮಾವಯ್ಯ ಬಡಾಯಿ ಏಕಯ್ಯಾ 
ಚಪಲಾ ಏತಕೆ ಸಾಕು ಸಾಕು ಜಾಣ 
 
|| ಓ ನಾಮ ಬಾರದ ಓ ರಾಮಯ್ಯ 
ಸಿಂಗಾರ ನಿಂಗೇಕೆ ನೀ ಹೋಗಯ್ಯಾ
ಓ ನಾಮ ಬಾರದ ಓ ರಾಮಯ್ಯ…|| 

ಆ….ಆಆಆ…..ಆಆಆ…ಆಆ…
ಆ…ಆ…ಆಆಆಆ……
 
ಓ ನಾಮ ಬಾರದ ಓ ರಾಮಯ್ಯ 
ಓ ನಾಮ ಬಾರದ ಓ ರಾಮಯ್ಯ 
ಸಿಂಗಾರ ನಿಂಗೇಕೆ ನೀ ಹೋಗಯ್ಯಾ
ಸಿಂಗಾರ ನಿಂಗೇಕೆ ನೀ ಹೋಗಯ್ಯಾ 
 
|| ಓ ನಾಮ ಬಾರದ ಓ ರಾಮಯ್ಯ…||
 
ರಸಿಕತೆಯ ಅರಿಯದನಾ ಮುಂದೆ
ಸಂಗೀತ ನಾಟ್ಯ ಸಂಭ್ರಮವೇಕೆ 
ಕಿವುಡನಾದವಗೆ ಕಿನ್ನರಿಯ ಮಿಡಿದಂತೆ 
ಕುರುಡಂಗೆ ಕನ್ನಡಿ ತೋರಿದಂಗೆ ..
ವೃಥಾ... ವೃಥಾ...ವ್ಯರ್ಥಾ... 
ರಸಿಕನು ನಾನೆನುತೆ ತಲೆದೂಗುವೆ ಭಲೇ
ರಸಿಕನು ನಾನೆನುತೆ ತಲೆದೂಗುವೆ ಭಲೇ
ಮುದಿಯ ಮಾವಯ್ಯ ಬಡಾಯಿ ಏಕಯ್ಯಾ 
ಮುದಿಯ ಮಾವಯ್ಯ ಬಡಾಯಿ ಏಕಯ್ಯಾ 
ಚಪಲಾ ಏತಕೆ ಸಾಕು ಸಾಕು ಜಾಣ 
 
|| ಓ ನಾಮ ಬಾರದ ಓ ರಾಮಯ್ಯ 
ಸಿಂಗಾರ ನಿಂಗೇಕೆ ನೀ ಹೋಗಯ್ಯಾ
ಓ ನಾಮ ಬಾರದ ಓ ರಾಮಯ್ಯ…|| 

O Nama Bharada song lyrics from Kannada Movie Veera Kesari starring Dr Rajkumar, T N Balakrishna, Udayakumar, Lyrics penned by Sorat Ashwath Sung by P Susheela, Music Composed by Ghantasala, film is Directed by B Vittalacharya and film is released on 1963

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ