ಹರೆಯುಕ್ಕಿದೆ... ಉಕ್ಕಿದೆ..
ಹೊರ ಕಾರಿದೆ ..ಕಾರಿದೆ...
ಎಲ್ಲಾ ಇದ್ದು ನಡೆಯಳು ನುಡಿಯಳು
ಅಯ್ಯೋ ಪಾಪವೇ ಕನ್ನಿಕೆ..
|| ಹರೆಯುಕ್ಕಿದೆ... ಉಕ್ಕಿದೆ..
ಹೊರ ಕಾರಿದೆ ..ಕಾರಿದೆ...
ಎಲ್ಲಾ ಇದ್ದು ನಡೆಯಳು ನುಡಿಯಳು
ಅಯ್ಯೋ ಪಾಪವೇ ಕನ್ನಿಕೆ..||
ಮಾಮರದಲಿ ಕೋಗಿಲೆ ಕೂಗೆ
ತಂಬೆಲರಿಗೆ ಹೂಗಳು ಅಲುಗೆ
ಜಗವಾಗಲು ಸಿಂಗಾರದೂಡುಗೆ
ಮನ ಓಡಲು ಮೋಹದ ಕಡೆಗೆ
ಹಾಯ್ ಮೌನಿಯು ಸಹಿತ
ಮೋಹಿಪ ವೇಳೆ
ಮೊರೆ ತಿರುವುತಲಿ ನಿಂತಳೇ
ಯಾರೇ ಇನ್ಯಾರೇ
ನಮ್ಮ ರಾಜ ಮಂದಿರದ ಈ ಗಿಳಿ
|| ಹರೆಯುಕ್ಕಿದೆ... ಉಕ್ಕಿದೆ..
ಹೊರ ಕಾರಿದೆ ..ಕಾರಿದೆ...
ಎಲ್ಲಾ ಇದ್ದು ನಡೆಯಳು ನುಡಿಯಳು
ಅಯ್ಯೋ ಪಾಪವೇ ಕನ್ನಿಕೆ..||
ನಗೆ ನಿಧಿಯನೆ ತರುವ ನೀರಾ
ಮಿಗೆಮಧುವನೇ ತೋರುವ ಮಾರಾ
ತಾ ಬರುವನು ಕೇಳ್ ಜೋತೆಗಾರ
ಅರೆತಿಹನೆಲ್ಲಾ ಅವ ಧೀರಾ
ಹಾಯ್ ತಂಡದ ಅಂದರೆ
ಉಸ್ಸನೇ ಭುಸ್ಸನೇ
ಉರಿದು ಉರಿದು ತಾ ನೋಡವಳೇ
ಯಾರೇ ಇನ್ಯಾರೇ
ನಮ್ಮ ರಾಜ ಮಂದಿರದಾ ಈ ಗಿಳಿ
|| ಹರೆಯುಕ್ಕಿದೆ... ಉಕ್ಕಿದೆ..
ಹೊರ ಕಾರಿದೆ ..ಕಾರಿದೆ...
ಎಲ್ಲಾ ಇದ್ದು ನಡೆಯಳು ನುಡಿಯಳು
ಅಯ್ಯೋ ಪಾಪವೇ ಕನ್ನಿಕೆ..
ಆ ಆ ಆ…ಓ ಓ ಓ…ಆ ಆ ಆ ಆ …
ಆ ಆ ಆ…ಓ ಓ ಓ…ಆ ಆ ಆ ಆ …||
ಹರೆಯುಕ್ಕಿದೆ... ಉಕ್ಕಿದೆ..
ಹೊರ ಕಾರಿದೆ ..ಕಾರಿದೆ...
ಎಲ್ಲಾ ಇದ್ದು ನಡೆಯಳು ನುಡಿಯಳು
ಅಯ್ಯೋ ಪಾಪವೇ ಕನ್ನಿಕೆ..
|| ಹರೆಯುಕ್ಕಿದೆ... ಉಕ್ಕಿದೆ..
ಹೊರ ಕಾರಿದೆ ..ಕಾರಿದೆ...
ಎಲ್ಲಾ ಇದ್ದು ನಡೆಯಳು ನುಡಿಯಳು
ಅಯ್ಯೋ ಪಾಪವೇ ಕನ್ನಿಕೆ..||
ಮಾಮರದಲಿ ಕೋಗಿಲೆ ಕೂಗೆ
ತಂಬೆಲರಿಗೆ ಹೂಗಳು ಅಲುಗೆ
ಜಗವಾಗಲು ಸಿಂಗಾರದೂಡುಗೆ
ಮನ ಓಡಲು ಮೋಹದ ಕಡೆಗೆ
ಹಾಯ್ ಮೌನಿಯು ಸಹಿತ
ಮೋಹಿಪ ವೇಳೆ
ಮೊರೆ ತಿರುವುತಲಿ ನಿಂತಳೇ
ಯಾರೇ ಇನ್ಯಾರೇ
ನಮ್ಮ ರಾಜ ಮಂದಿರದ ಈ ಗಿಳಿ
|| ಹರೆಯುಕ್ಕಿದೆ... ಉಕ್ಕಿದೆ..
ಹೊರ ಕಾರಿದೆ ..ಕಾರಿದೆ...
ಎಲ್ಲಾ ಇದ್ದು ನಡೆಯಳು ನುಡಿಯಳು
ಅಯ್ಯೋ ಪಾಪವೇ ಕನ್ನಿಕೆ..||
ನಗೆ ನಿಧಿಯನೆ ತರುವ ನೀರಾ
ಮಿಗೆಮಧುವನೇ ತೋರುವ ಮಾರಾ
ತಾ ಬರುವನು ಕೇಳ್ ಜೋತೆಗಾರ
ಅರೆತಿಹನೆಲ್ಲಾ ಅವ ಧೀರಾ
ಹಾಯ್ ತಂಡದ ಅಂದರೆ
ಉಸ್ಸನೇ ಭುಸ್ಸನೇ
ಉರಿದು ಉರಿದು ತಾ ನೋಡವಳೇ
ಯಾರೇ ಇನ್ಯಾರೇ
ನಮ್ಮ ರಾಜ ಮಂದಿರದಾ ಈ ಗಿಳಿ
|| ಹರೆಯುಕ್ಕಿದೆ... ಉಕ್ಕಿದೆ..
ಹೊರ ಕಾರಿದೆ ..ಕಾರಿದೆ...
ಎಲ್ಲಾ ಇದ್ದು ನಡೆಯಳು ನುಡಿಯಳು
ಅಯ್ಯೋ ಪಾಪವೇ ಕನ್ನಿಕೆ..
ಆ ಆ ಆ…ಓ ಓ ಓ…ಆ ಆ ಆ ಆ …
ಆ ಆ ಆ…ಓ ಓ ಓ…ಆ ಆ ಆ ಆ …||
Hare Ukkide song lyrics from Kannada Movie Veera Kesari starring Dr Rajkumar, T N Balakrishna, Udayakumar, Lyrics penned by Sorat Ashwath Sung by P Leela, Music Composed by Ghantasala, film is Directed by B Vittalacharya and film is released on 1963