Sikku Sikku Sundari Lyrics

ಸಿಕ್ಕು ಸಿಕ್ಕು ಸುಂದರಿ Lyrics

in Veera Kannadiga

in ವೀರ ಕನ್ನಡಿಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು
ಸಿಕ್ಕು ಸಿಕ್ಕು ಬಾರೆ ಸೊಕ್ಕು ಸುಂದರಿ
ರುಕ್ಕು ರುಕ್ಕು ಮಾಣಿ ಇವಳು ರತ್ನ ಮಂಜರಿ
ಹೇ . . ಸಿಕ್ಕು ಸಿಕ್ಕು ಬಾರೆ ಸೊಕ್ಕು ಸುಂದರಿ
ರುಕ್ಕು ರುಕ್ಕು ಮಾಣಿ ಇವಳು ರತ್ನ ಮಂಜರಿ
ಹೇ ಬಾಚಿ ಬಾಚಿ ತಬ್ಬಿಕೊ ಭಾನುವಾರ
ಸೊಂಟಕ್ಕೆ ಅಂಟಿಕೊ ಸೋಮವಾರ
ಮನಸ್ಸಿಗೆ ಆಸೇನೆ ಭಾರ
 
|| ಸಿಕ್ಕು ಸಿಕ್ಕು ಬಾರೆ ಸೊಕ್ಕು ಸುಂದರಿ
ರುಕ್ಕು ರುಕ್ಕು ಮಾಣಿ ಇವಳು ರತ್ನ ಮಂಜರಿ||
 
ಓ ನನ್ನ ಜಾಣ ಅನ್ನೋನೆ ಪ್ರಾಣ
ತಮಟೆಗಳ ಬಾರಿಸೋಣ ಧ್ವಜ ಹಾರಿಸೋಣ
ಚಂದ್ರನಿಗಿಂತ ಚಂಚಲವಂತೆ
ನಿನ್ನಂತ ಹೆಣ್ಣ ಕನಸುಗಳು ಬಿಸಿ ಆಸೆಗಳು
ಗುಂಡಿಗೆಯೊಳಗೆ ಡೋಲಿ ಡೋಲಿ
ಯೌವ್ವನಕ್ಕಿಲ್ಲ ಮನಸ್ಸಿನ ಬೇಲಿ
ಬೇಲಿಯ ಹಾರೊ ವಿಷಯವ ಕೇಳಿ
ಕಾಲೂರಿ ಕುಳಿತಿದೆ ಪ್ರೇಮಕ್ಕೇರಿ
ಹೇಳಬಾರದು ಕೇಳಬಾರದು
ಮೆಚ್ಚಿಕೊಂಡರೆ ಮತ್ತೆ ಸೋಲಬಾರದು
ಕಾಯಬಾರದು ನೋಯಬಾರದು
ಅಪ್ಪಿಕೊಂಡಮೇಲೆ ಕಾಲ ಓಡಬಾರದು
ಬೆಳಗಾನೆ ಮೈಯ್ಯೆಲ್ಲ ಹಾಡಿ
 
|| ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು
ಸಿಕ್ಕು ಸಿಕ್ಕು ಬಾರೆ ಸೊಕ್ಕು ಸುಂದರಿ
ರುಕ್ಕು ರುಕ್ಕು ಮಾಣಿ ಇವಳು ರತ್ನ ಮಂಜರಿ||
 
ಚಮಕ್ ಚೋರಿ ಕನ್ಯಾಕುಮಾರಿ
ಕಣ್ಣಲ್ಲೆ ನನ್ನ ಕಾಡಿಸ್ತೀಯ  ತಲೆ ಕೆಡ್ಸ್ತೀಯ
ಮೊದಲು ಟಚ್ ಮೀಆಮೇಲೆ  ಗಿಚ್ ಮೀ
ಬಳುಕುತ ಹಚ್ಚಿಕೊಂಡರೆ ಲಂಚ ಕೊಡುತೀಯ
ಟೈಂಪಾಸ್ ಮಾಡದೆ ಕೈಯನು ಚಾಚು
ನನ್ನನೇ ಕೊಡುವೆ ಬೇಕಾದ್ದು ಬಾಚು
ವಯಸ್ಸಿಗೆ ವಯಸ್ಸು ಕೊಟ್ಟರೆ ಕೋಚು
ಸೊಗಸಿಗು ಸೊಗಸಿಗು ಒಂಡೇ ಮ್ಯಾಚು
ಏನು ಬೇಕು ಸೈ ಎಷ್ಟು ಬೇಕು ಸೈ
ಮುಟ್ಟಿದರೆ ಕೈ ಮೈ ಎಲ್ಲ ತಕ ತೈ
ಹಾಡಬೇಕು ಸೈ ಕುಣಿಬೇಕು ಸೈ
ಪ್ರೇಮಿಗಳಿಗೆಲ್ಲ ಒಂದುಗೂಡು ಕೈ
ವಯಸ್ಸಿಗೆ ಹಾಕೋಣ ಜೈ ಜೈ
 
||ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು
ಸಿಕ್ಕು ಸಿಕ್ಕು ಬಾರೆ ಸೊಕ್ಕು ಸುಂದರಿ
ರುಕ್ಕು ರುಕ್ಕು ಮಾಣಿ ಇವಳು ರತ್ನ ಮಂಜರಿ
ಹೇ . . ಸಿಕ್ಕು ಸಿಕ್ಕು ಬಾರೆ ಸೊಕ್ಕು ಸುಂದರಿ
ರುಕ್ಕು ರುಕ್ಕು ಮಾಣಿ ಇವಳು ರತ್ನ ಮಂಜರಿ
ಹೇ ಬಾಚಿ ಬಾಚಿ ತಬ್ಬಿಕೊ ಭಾನುವಾರ
ಸೊಂಟಕ್ಕೆ ಎತ್ತಿಕೊ ಸೋಮವಾರ
ಮನಸ್ಸಿಗೆ ಆಸೇನೆ ಭಾರ||

ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು
ಸಿಕ್ಕು ಸಿಕ್ಕು ಬಾರೆ ಸೊಕ್ಕು ಸುಂದರಿ
ರುಕ್ಕು ರುಕ್ಕು ಮಾಣಿ ಇವಳು ರತ್ನ ಮಂಜರಿ
ಹೇ . . ಸಿಕ್ಕು ಸಿಕ್ಕು ಬಾರೆ ಸೊಕ್ಕು ಸುಂದರಿ
ರುಕ್ಕು ರುಕ್ಕು ಮಾಣಿ ಇವಳು ರತ್ನ ಮಂಜರಿ
ಹೇ ಬಾಚಿ ಬಾಚಿ ತಬ್ಬಿಕೊ ಭಾನುವಾರ
ಸೊಂಟಕ್ಕೆ ಅಂಟಿಕೊ ಸೋಮವಾರ
ಮನಸ್ಸಿಗೆ ಆಸೇನೆ ಭಾರ
 
|| ಸಿಕ್ಕು ಸಿಕ್ಕು ಬಾರೆ ಸೊಕ್ಕು ಸುಂದರಿ
ರುಕ್ಕು ರುಕ್ಕು ಮಾಣಿ ಇವಳು ರತ್ನ ಮಂಜರಿ||
 
ಓ ನನ್ನ ಜಾಣ ಅನ್ನೋನೆ ಪ್ರಾಣ
ತಮಟೆಗಳ ಬಾರಿಸೋಣ ಧ್ವಜ ಹಾರಿಸೋಣ
ಚಂದ್ರನಿಗಿಂತ ಚಂಚಲವಂತೆ
ನಿನ್ನಂತ ಹೆಣ್ಣ ಕನಸುಗಳು ಬಿಸಿ ಆಸೆಗಳು
ಗುಂಡಿಗೆಯೊಳಗೆ ಡೋಲಿ ಡೋಲಿ
ಯೌವ್ವನಕ್ಕಿಲ್ಲ ಮನಸ್ಸಿನ ಬೇಲಿ
ಬೇಲಿಯ ಹಾರೊ ವಿಷಯವ ಕೇಳಿ
ಕಾಲೂರಿ ಕುಳಿತಿದೆ ಪ್ರೇಮಕ್ಕೇರಿ
ಹೇಳಬಾರದು ಕೇಳಬಾರದು
ಮೆಚ್ಚಿಕೊಂಡರೆ ಮತ್ತೆ ಸೋಲಬಾರದು
ಕಾಯಬಾರದು ನೋಯಬಾರದು
ಅಪ್ಪಿಕೊಂಡಮೇಲೆ ಕಾಲ ಓಡಬಾರದು
ಬೆಳಗಾನೆ ಮೈಯ್ಯೆಲ್ಲ ಹಾಡಿ
 
|| ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು
ಸಿಕ್ಕು ಸಿಕ್ಕು ಬಾರೆ ಸೊಕ್ಕು ಸುಂದರಿ
ರುಕ್ಕು ರುಕ್ಕು ಮಾಣಿ ಇವಳು ರತ್ನ ಮಂಜರಿ||
 
ಚಮಕ್ ಚೋರಿ ಕನ್ಯಾಕುಮಾರಿ
ಕಣ್ಣಲ್ಲೆ ನನ್ನ ಕಾಡಿಸ್ತೀಯ  ತಲೆ ಕೆಡ್ಸ್ತೀಯ
ಮೊದಲು ಟಚ್ ಮೀಆಮೇಲೆ  ಗಿಚ್ ಮೀ
ಬಳುಕುತ ಹಚ್ಚಿಕೊಂಡರೆ ಲಂಚ ಕೊಡುತೀಯ
ಟೈಂಪಾಸ್ ಮಾಡದೆ ಕೈಯನು ಚಾಚು
ನನ್ನನೇ ಕೊಡುವೆ ಬೇಕಾದ್ದು ಬಾಚು
ವಯಸ್ಸಿಗೆ ವಯಸ್ಸು ಕೊಟ್ಟರೆ ಕೋಚು
ಸೊಗಸಿಗು ಸೊಗಸಿಗು ಒಂಡೇ ಮ್ಯಾಚು
ಏನು ಬೇಕು ಸೈ ಎಷ್ಟು ಬೇಕು ಸೈ
ಮುಟ್ಟಿದರೆ ಕೈ ಮೈ ಎಲ್ಲ ತಕ ತೈ
ಹಾಡಬೇಕು ಸೈ ಕುಣಿಬೇಕು ಸೈ
ಪ್ರೇಮಿಗಳಿಗೆಲ್ಲ ಒಂದುಗೂಡು ಕೈ
ವಯಸ್ಸಿಗೆ ಹಾಕೋಣ ಜೈ ಜೈ
 
||ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು
ಸಿಕ್ಕು ಸಿಕ್ಕು ಬಾರೆ ಸೊಕ್ಕು ಸುಂದರಿ
ರುಕ್ಕು ರುಕ್ಕು ಮಾಣಿ ಇವಳು ರತ್ನ ಮಂಜರಿ
ಹೇ . . ಸಿಕ್ಕು ಸಿಕ್ಕು ಬಾರೆ ಸೊಕ್ಕು ಸುಂದರಿ
ರುಕ್ಕು ರುಕ್ಕು ಮಾಣಿ ಇವಳು ರತ್ನ ಮಂಜರಿ
ಹೇ ಬಾಚಿ ಬಾಚಿ ತಬ್ಬಿಕೊ ಭಾನುವಾರ
ಸೊಂಟಕ್ಕೆ ಎತ್ತಿಕೊ ಸೋಮವಾರ
ಮನಸ್ಸಿಗೆ ಆಸೇನೆ ಭಾರ||

Sikku Sikku Sundari song lyrics from Kannada Movie Veera Kannadiga starring Puneeth Rajkumar, Anitha, Laya, Lyrics penned by K Kalyan Sung by Chakri, Kausalya, Music Composed by Chakri, film is Directed by Mehar Ramesh and film is released on 2004
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ