ನಾಯ್ರೇ ಬಾಬಾ. . .ಹೇ ಹೇ ಹೇ ಹೇ. .
ನಾಯ್ರೇ ನಾಯ್ರೇ ನೈ ನಾಯ್ರೇ ಬಾಬಾ
ನಾಯ್ರೇ ನಾಯ್ರೇ ನಾಯ್ರೇ ಬಾಬಾ
ನಾನೆ ಇಲ್ಲಿ ದಿಲ್ದಾರು ವಾಲಾ
ನನ್ನ ಮಾತು ಮಿರ್ಚಿ ಮಸಾಲ
ಉಕ್ಕಿನಂತೆ ಗಟ್ಟಿ ಈ ನನ್ನ ಮನಸ್ಸು
ನನ್ನ ತಂಟೇಗ್ ಬಂದ್ರೆ ಅವ್ನಲ್ಲೆ ಉಡೀಸ್ಸು
ಇಕ್ಕು ಇಕ್ಕು ಒಂದೆ ಕಿಕ್ಕು ಚಿಂದಿ ಉಡಾಯ್ಸು. .
ತಗೊ ತಗೊ ಹಿಗ್ಗಾಮುಗ್ಗ ಲಗ್ಗ ಲಗಾಯ್ಸು. .
ಜುಟ್ಟು ಹಿಡ್ದು ಬೆನ್ನ ಮೇಲೆ ಜಮ್ಮ ಜಮಾಯ್ಸು. .
||ನಾಯ್ರೇ ನಾಯ್ರೇ. ..
ನಾಯ್ರೇ ನಾಯ್ರೇ ನೈ ನಾಯ್ರೇ ಬಾಬಾ
ನಾಯ್ರೇ ನಾಯ್ರೇ ನಾಯ್ರೇ ಬಾಬಾ||
ವೀರ ಕನ್ನಡಿಗ ನಾ ಎಂದೂ ನ್ಯಾಯಕ್ಕೆ ಹೋರಾಡುವೇ. .
ವೈರಿ ಯಾರೆ ಬರಲಿ ಮೆಟ್ಟಿಸಿ ನಿಮ್ಮ ಕಾಪಾಡುವೇ. .
ಸ್ನೇಹಿತರ ಪ್ರೀತಿಗೆ ನಾ ಪ್ರಾಣವನೆ ನೀಡುವೆ
ಕೊಬ್ಬಿಬರೊ ಪುಂಡರ ಗುಂಡಿಗೆ ನಾ ಸೀಳುವೆ
ಏಟಿಗೆ ಎದುರೇಟು ಅವರಿಗೆ ರಿಪೀಟು
ಜಿದ್ದಿಗೆ ಬಿದ್ದಾಗ ಸವಾಲಿಗೆ ಸವಾಲು
ಕೆಣಕಿ ಕಾಡೋರು.ಕಿರಿಕು ಮಾಡೋರು
ಕಣ್ಣಿಗೆ ಕಂಡಾಗ ಮುರಿತೀನಿ ಕೈಕಾಲು
||ನಾಯ್ರೇ ನಾಯ್ರೇ. ..
ನಾಯ್ರೇ ನಾಯ್ರೇ ನೈ ನಾಯ್ರೇ ಬಾಬಾ
ನನ್ನ ಮಾತು ಮಿರ್ಚಿ ಮಸಾಲ||
ನೀವು ನನ್ನೋರಯ್ಯಾ. .ಎಲ್ಲರು ಮುಂದೆ ಬರಬೇಕಯ್ಯಾ. .
ಎನೇ ಎದುರಾದರು ಕುಗ್ಗದೆ ನಗುತ ಇರಬೇಕಯ್ಯಾ. .
ಕಷ್ಟದಲು ನಷ್ಟದಲು ನಿಮ್ಮ ಜೊತೆ ನಿಲ್ಲುವೆ
ದುಷ್ಟರನು ಭ್ರಷ್ಟರನು ಮಟ್ಟಹಾಕಿ ಗೆಲ್ಲುವೆ
ಭಯವ ಬಿಟ್ಟಾಕಿ ಎಲ್ಲರು ಒಟ್ಟಾಗಿ
ಗುರಿಯ ಸಾಧಿಸಲು ತೋಳಿಗೆ ಬೇಕು ತಾಕತ್ತು
ಕಷ್ಟ ಬಂದಾಗ ದುಖಃ ಆದಾಗ
ಎದ್ದು ನಿಲ್ಲೋಕೆ ಇರಬೇಕಣ್ಣ ನಿಯತ್ತು. ..
||ನಾಯ್ರೇ ನಾಯ್ರೇ. ..
ನಾನೆ ಇಲ್ಲಿ ದಿಲ್ದಾರು ವಾಲಾ
ನನ್ನ ಮಾತು ಮಿರ್ಚಿ ಮಸಾಲ
ಉಕ್ಕಿನಂತೆ ಗಟ್ಟಿ ಈ ನನ್ನ ಮನಸ್ಸು
ನನ್ನ ತಂಟೇಗ್ ಬಂದ್ರೆ ಅವ್ನಲ್ಲೆ ಉಡೀಸ್ಸು
ಇಕ್ಕು ಇಕ್ಕು ಒಂದೆ ಕಿಕ್ಕು ಚಿಂದಿ ಉಡಾಯ್ಸು. .
ತಗೊ ತಗೊ ಹಿಗ್ಗಾಮುಗ್ಗ ಲಗ್ಗ ಲಗಾಯ್ಸು. .
ಜುಟ್ಟು ಹಿಡ್ದು ಬೆನ್ನ ಮೇಲೆ ಜಮ್ಮ ಜಮಾಯ್ಸು. .||
|| ನಾಯ್ರೇ ನಾಯ್ರೇ ನೈ ನಾಯ್ರೇ ಬಾಬಾ
ನಾಯ್ರೇ ನಾಯ್ರೇ ನಾಯ್ರೇ ಬಾಬಾ
ನಾನೆ ಇಲ್ಲಿ ದಿಲ್ದಾರು ವಾಲಾ
ನನ್ನ ಮಾತು ಮಿರ್ಚಿ ಮಸಾಲ. . .
ಆ ಆ ಆ . . .ಓ ಓ ಓ. . .ಆ ಆ ಆ.. ಓ ಓ ಓ. .||
ನಾಯ್ರೇ ಬಾಬಾ. . .ಹೇ ಹೇ ಹೇ ಹೇ. .
ನಾಯ್ರೇ ನಾಯ್ರೇ ನೈ ನಾಯ್ರೇ ಬಾಬಾ
ನಾಯ್ರೇ ನಾಯ್ರೇ ನಾಯ್ರೇ ಬಾಬಾ
ನಾನೆ ಇಲ್ಲಿ ದಿಲ್ದಾರು ವಾಲಾ
ನನ್ನ ಮಾತು ಮಿರ್ಚಿ ಮಸಾಲ
ಉಕ್ಕಿನಂತೆ ಗಟ್ಟಿ ಈ ನನ್ನ ಮನಸ್ಸು
ನನ್ನ ತಂಟೇಗ್ ಬಂದ್ರೆ ಅವ್ನಲ್ಲೆ ಉಡೀಸ್ಸು
ಇಕ್ಕು ಇಕ್ಕು ಒಂದೆ ಕಿಕ್ಕು ಚಿಂದಿ ಉಡಾಯ್ಸು. .
ತಗೊ ತಗೊ ಹಿಗ್ಗಾಮುಗ್ಗ ಲಗ್ಗ ಲಗಾಯ್ಸು. .
ಜುಟ್ಟು ಹಿಡ್ದು ಬೆನ್ನ ಮೇಲೆ ಜಮ್ಮ ಜಮಾಯ್ಸು. .
||ನಾಯ್ರೇ ನಾಯ್ರೇ. ..
ನಾಯ್ರೇ ನಾಯ್ರೇ ನೈ ನಾಯ್ರೇ ಬಾಬಾ
ನಾಯ್ರೇ ನಾಯ್ರೇ ನಾಯ್ರೇ ಬಾಬಾ||
ವೀರ ಕನ್ನಡಿಗ ನಾ ಎಂದೂ ನ್ಯಾಯಕ್ಕೆ ಹೋರಾಡುವೇ. .
ವೈರಿ ಯಾರೆ ಬರಲಿ ಮೆಟ್ಟಿಸಿ ನಿಮ್ಮ ಕಾಪಾಡುವೇ. .
ಸ್ನೇಹಿತರ ಪ್ರೀತಿಗೆ ನಾ ಪ್ರಾಣವನೆ ನೀಡುವೆ
ಕೊಬ್ಬಿಬರೊ ಪುಂಡರ ಗುಂಡಿಗೆ ನಾ ಸೀಳುವೆ
ಏಟಿಗೆ ಎದುರೇಟು ಅವರಿಗೆ ರಿಪೀಟು
ಜಿದ್ದಿಗೆ ಬಿದ್ದಾಗ ಸವಾಲಿಗೆ ಸವಾಲು
ಕೆಣಕಿ ಕಾಡೋರು.ಕಿರಿಕು ಮಾಡೋರು
ಕಣ್ಣಿಗೆ ಕಂಡಾಗ ಮುರಿತೀನಿ ಕೈಕಾಲು
||ನಾಯ್ರೇ ನಾಯ್ರೇ. ..
ನಾಯ್ರೇ ನಾಯ್ರೇ ನೈ ನಾಯ್ರೇ ಬಾಬಾ
ನನ್ನ ಮಾತು ಮಿರ್ಚಿ ಮಸಾಲ||
ನೀವು ನನ್ನೋರಯ್ಯಾ. .ಎಲ್ಲರು ಮುಂದೆ ಬರಬೇಕಯ್ಯಾ. .
ಎನೇ ಎದುರಾದರು ಕುಗ್ಗದೆ ನಗುತ ಇರಬೇಕಯ್ಯಾ. .
ಕಷ್ಟದಲು ನಷ್ಟದಲು ನಿಮ್ಮ ಜೊತೆ ನಿಲ್ಲುವೆ
ದುಷ್ಟರನು ಭ್ರಷ್ಟರನು ಮಟ್ಟಹಾಕಿ ಗೆಲ್ಲುವೆ
ಭಯವ ಬಿಟ್ಟಾಕಿ ಎಲ್ಲರು ಒಟ್ಟಾಗಿ
ಗುರಿಯ ಸಾಧಿಸಲು ತೋಳಿಗೆ ಬೇಕು ತಾಕತ್ತು
ಕಷ್ಟ ಬಂದಾಗ ದುಖಃ ಆದಾಗ
ಎದ್ದು ನಿಲ್ಲೋಕೆ ಇರಬೇಕಣ್ಣ ನಿಯತ್ತು. ..
||ನಾಯ್ರೇ ನಾಯ್ರೇ. ..
ನಾನೆ ಇಲ್ಲಿ ದಿಲ್ದಾರು ವಾಲಾ
ನನ್ನ ಮಾತು ಮಿರ್ಚಿ ಮಸಾಲ
ಉಕ್ಕಿನಂತೆ ಗಟ್ಟಿ ಈ ನನ್ನ ಮನಸ್ಸು
ನನ್ನ ತಂಟೇಗ್ ಬಂದ್ರೆ ಅವ್ನಲ್ಲೆ ಉಡೀಸ್ಸು
ಇಕ್ಕು ಇಕ್ಕು ಒಂದೆ ಕಿಕ್ಕು ಚಿಂದಿ ಉಡಾಯ್ಸು. .
ತಗೊ ತಗೊ ಹಿಗ್ಗಾಮುಗ್ಗ ಲಗ್ಗ ಲಗಾಯ್ಸು. .
ಜುಟ್ಟು ಹಿಡ್ದು ಬೆನ್ನ ಮೇಲೆ ಜಮ್ಮ ಜಮಾಯ್ಸು. .||
|| ನಾಯ್ರೇ ನಾಯ್ರೇ ನೈ ನಾಯ್ರೇ ಬಾಬಾ
ನಾಯ್ರೇ ನಾಯ್ರೇ ನಾಯ್ರೇ ಬಾಬಾ
ನಾನೆ ಇಲ್ಲಿ ದಿಲ್ದಾರು ವಾಲಾ
ನನ್ನ ಮಾತು ಮಿರ್ಚಿ ಮಸಾಲ. . .
ಆ ಆ ಆ . . .ಓ ಓ ಓ. . .ಆ ಆ ಆ.. ಓ ಓ ಓ. .||
Naire Naire Nai Naire song lyrics from Kannada Movie Veera Kannadiga starring Puneeth Rajkumar, Anitha, Laya, Lyrics penned by Bangi Ranga Sung by Puneeth Rajkumar, Music Composed by Chakri, film is Directed by Mehar Ramesh and film is released on 2004