Sai Sai Monalisa Lyrics

ಸೈ ಸೈ ಮೋನಾಲಿಸ Lyrics

in Veera Kannadiga

in ವೀರ ಕನ್ನಡಿಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸೈ ಸೈ ಮೋನಾಲಿಸ
ನೀ ಬ್ರಹ್ಮನ ಮಾಸ್ಟರ್ ಪೀಸ...  
ಸೈ ಸೈ ಮೋನಾಲಿಸಾ
ನೀ ಬ್ರಹ್ಮನ ಮಾಸ್ಟರ್ ಪೀಸ...  
ಈ ಬಿಜಲಿ ಜೊತೆಗೆ ಸರಸ
ಆಡೋಕೆ ಬಾರೇ ಹಂಸ.. 
 
ರಫ್ ಎಂಡ್ ಟಫ್‌ ವೀರ
ರೋಮಿಯೋ ಲುಕ್ಕಿನ ಶೂರ 
ದೂರ ಯಾಕೆ ಬಾರ
ಕಳೆಯೋ ಪ್ರಾಯದ ಭಾರ 
 
ಹೇ.. ಅಬ್ಬಬ್ಬಾ ಬಂದರೆ ನಾನು
ತೊಂದರೆ ಪಡುವೆ ನೀನು
 
||ಸೈ ಸೈ ಮೋನಾಲಿಸ
ನೀ ಬ್ರಹ್ಮನ ಮಾಸ್ಟರ್ ಪೀಸ...  
ಈ ಬಿಜಲಿ ಜೊತೆಗೆ ಸರಸ
ಆಡೋಕೆ ಬಾರೇ ಹಂಸ||
 
ಪೋರ್ಕಿ ಹುಡ್ಗ ಭಾರಿ ಚುರುಕು ಬೆಡಗ
ಮತ್ತನು ತರಿಸೋ ಮುತ್ತನು ತಂದ
 
ಮೆಟ್ರೋ ಸರುಕು ನಿನ್ನ ಥಳಕು ಬಳುಕು
ಕಣ್ಣೇ ಟೇಪು ಅಳೆಯುವೆ ಅಂದಾ

ಕಾಮನ ರಂಗಿನ ಬಾಣ
ಬಿಡು ಬಾರೋ ನನ್ನ ಜಾಣ
ದಯಮಾಡೋ ನನ್ನರಸ
 
ಬಿಡುವೆ ಬಿಡುವೆ ತಡಕೋ
ನಿನ್ನ ಪ್ರಾಣ ಕೈಲಿ ಹಿಡಿಕೋ
ನಾನಂತು ಪಾದರಸ 

ಮಾಡು ಬಾರೋ ಸಾಹಸವ
ತೋರೋ ನಿನ್ನ ಪೌರುಷವ.... 

ಹೇ.. ಅಬ್ಬಬ್ಬಾ ಬಂದರೆ ನಾನು
ತೊಂದರೆ ಪಡುವೆ ನೀನು
 
||ಸೈ ಸೈ ಮೋನಾಲಿಸ
ನೀ ಬ್ರಹ್ಮನ ಮಾಸ್ಟರ್ ಪೀಸ...  
ಈ ಬಿಜಲಿ ಜೊತೆಗೆ ಸರಸ
ಆಡೋಕೆ ಬಾರೇ ಹಂಸ||
 
ನುಗ್ಗೋ ಚಿರತೆ ಸೂಪರ್ ಸ್ಟಂಟಿಗೆ ಸೋತೆ
ಇಡಲು ಬಾರೋ ಕಚುಗುಳಿ ನಂಗೆ 
 
ಬೆಳ್ಳಿ ಜಿಂಕೆ ನಂಗೆ ಇಲ್ಲ ಅಂಕೆ
ಎಸ್ಕೇಪ್ ಆಗು ತುಂಬಾ ಸೇಫ್ಟಿ ನಿಂಗೆ 
 
ಗಂಧದ ಗುಡಿಯ ಗಂಡೇ
ನಾ ನನ್ನಲೂ ನಿನ್ನೇ ಕಂಡೆ
ಮಾಡಯ್ಯ ರೋಮ್ಯಾನ್ಸು 
ರಂಭೆ ಮೇನಕೇ ಫ್ರೆಂಡೆ
ನಾ ನಿನ್ನ ಮೆಚ್ಚಿಕೊಂಡೇ
ನಾ ಹೋಡದೇ  ಚಾನ್ಸು  
ಫೈರ್ ಇಂಜಿನೇ ನಾನಯ್ಯ
ನನ್ನ ಫೈರೆ ಆರಸಯ್ಯ 
 
ಹೇ.. ಅಬ್ಬಬ್ಬಾ ಬಂದರೆ ನಾನು
ತೊಂದರೆ ಪಡುವೆ ನೀನು
 
||ಸೈ ಸೈ ಮೋನಾಲಿಸ
ನೀ ಬ್ರಹ್ಮನ ಮಾಸ್ಟರ್ ಪೀಸ...  
ಈ ಬಿಜಲಿ ಜೊತೆಗೆ ಸರಸ
ಆಡೋಕೆ ಬಾರೇ ಹಂಸ
ರಫ್ ಎಂಡ್ ಟಫ್‌ ವೀರ
ರೋಮಿಯೋ ಲುಕ್ಕಿನ ಶೂರ 
ದೂರ ಯಾಕೆ ಬಾರ
ಕಳೆಯೋ ಪ್ರಾಯದ ಭಾರ 
ಹೇ.. ಅಬ್ಬಬ್ಬಾ ಬಂದರೆ ನಾನು
ತೊಂದರೆ ಪಡುವೆ ನೀನು||
 
||ಸೈ ಸೈ ಮೋನಾಲಿಸ
ನೀ ಬ್ರಹ್ಮನ ಮಾಸ್ಟರ್ ಪೀಸ...  
ಈ ಬಿಜಲಿ ಜೊತೆಗೆ ಸರಸ
ಆಡೋಕೆ ಬಾರೇ ಹಂಸ||

-
ಸೈ ಸೈ ಮೋನಾಲಿಸ
ನೀ ಬ್ರಹ್ಮನ ಮಾಸ್ಟರ್ ಪೀಸ...  
ಸೈ ಸೈ ಮೋನಾಲಿಸಾ
ನೀ ಬ್ರಹ್ಮನ ಮಾಸ್ಟರ್ ಪೀಸ...  
ಈ ಬಿಜಲಿ ಜೊತೆಗೆ ಸರಸ
ಆಡೋಕೆ ಬಾರೇ ಹಂಸ.. 
 
ರಫ್ ಎಂಡ್ ಟಫ್‌ ವೀರ
ರೋಮಿಯೋ ಲುಕ್ಕಿನ ಶೂರ 
ದೂರ ಯಾಕೆ ಬಾರ
ಕಳೆಯೋ ಪ್ರಾಯದ ಭಾರ 
 
ಹೇ.. ಅಬ್ಬಬ್ಬಾ ಬಂದರೆ ನಾನು
ತೊಂದರೆ ಪಡುವೆ ನೀನು
 
||ಸೈ ಸೈ ಮೋನಾಲಿಸ
ನೀ ಬ್ರಹ್ಮನ ಮಾಸ್ಟರ್ ಪೀಸ...  
ಈ ಬಿಜಲಿ ಜೊತೆಗೆ ಸರಸ
ಆಡೋಕೆ ಬಾರೇ ಹಂಸ||
 
ಪೋರ್ಕಿ ಹುಡ್ಗ ಭಾರಿ ಚುರುಕು ಬೆಡಗ
ಮತ್ತನು ತರಿಸೋ ಮುತ್ತನು ತಂದ
 
ಮೆಟ್ರೋ ಸರುಕು ನಿನ್ನ ಥಳಕು ಬಳುಕು
ಕಣ್ಣೇ ಟೇಪು ಅಳೆಯುವೆ ಅಂದಾ

ಕಾಮನ ರಂಗಿನ ಬಾಣ
ಬಿಡು ಬಾರೋ ನನ್ನ ಜಾಣ
ದಯಮಾಡೋ ನನ್ನರಸ
 
ಬಿಡುವೆ ಬಿಡುವೆ ತಡಕೋ
ನಿನ್ನ ಪ್ರಾಣ ಕೈಲಿ ಹಿಡಿಕೋ
ನಾನಂತು ಪಾದರಸ 

ಮಾಡು ಬಾರೋ ಸಾಹಸವ
ತೋರೋ ನಿನ್ನ ಪೌರುಷವ.... 

ಹೇ.. ಅಬ್ಬಬ್ಬಾ ಬಂದರೆ ನಾನು
ತೊಂದರೆ ಪಡುವೆ ನೀನು
 
||ಸೈ ಸೈ ಮೋನಾಲಿಸ
ನೀ ಬ್ರಹ್ಮನ ಮಾಸ್ಟರ್ ಪೀಸ...  
ಈ ಬಿಜಲಿ ಜೊತೆಗೆ ಸರಸ
ಆಡೋಕೆ ಬಾರೇ ಹಂಸ||
 
ನುಗ್ಗೋ ಚಿರತೆ ಸೂಪರ್ ಸ್ಟಂಟಿಗೆ ಸೋತೆ
ಇಡಲು ಬಾರೋ ಕಚುಗುಳಿ ನಂಗೆ 
 
ಬೆಳ್ಳಿ ಜಿಂಕೆ ನಂಗೆ ಇಲ್ಲ ಅಂಕೆ
ಎಸ್ಕೇಪ್ ಆಗು ತುಂಬಾ ಸೇಫ್ಟಿ ನಿಂಗೆ 
 
ಗಂಧದ ಗುಡಿಯ ಗಂಡೇ
ನಾ ನನ್ನಲೂ ನಿನ್ನೇ ಕಂಡೆ
ಮಾಡಯ್ಯ ರೋಮ್ಯಾನ್ಸು 
ರಂಭೆ ಮೇನಕೇ ಫ್ರೆಂಡೆ
ನಾ ನಿನ್ನ ಮೆಚ್ಚಿಕೊಂಡೇ
ನಾ ಹೋಡದೇ  ಚಾನ್ಸು  
ಫೈರ್ ಇಂಜಿನೇ ನಾನಯ್ಯ
ನನ್ನ ಫೈರೆ ಆರಸಯ್ಯ 
 
ಹೇ.. ಅಬ್ಬಬ್ಬಾ ಬಂದರೆ ನಾನು
ತೊಂದರೆ ಪಡುವೆ ನೀನು
 
||ಸೈ ಸೈ ಮೋನಾಲಿಸ
ನೀ ಬ್ರಹ್ಮನ ಮಾಸ್ಟರ್ ಪೀಸ...  
ಈ ಬಿಜಲಿ ಜೊತೆಗೆ ಸರಸ
ಆಡೋಕೆ ಬಾರೇ ಹಂಸ
ರಫ್ ಎಂಡ್ ಟಫ್‌ ವೀರ
ರೋಮಿಯೋ ಲುಕ್ಕಿನ ಶೂರ 
ದೂರ ಯಾಕೆ ಬಾರ
ಕಳೆಯೋ ಪ್ರಾಯದ ಭಾರ 
ಹೇ.. ಅಬ್ಬಬ್ಬಾ ಬಂದರೆ ನಾನು
ತೊಂದರೆ ಪಡುವೆ ನೀನು||
 
||ಸೈ ಸೈ ಮೋನಾಲಿಸ
ನೀ ಬ್ರಹ್ಮನ ಮಾಸ್ಟರ್ ಪೀಸ...  
ಈ ಬಿಜಲಿ ಜೊತೆಗೆ ಸರಸ
ಆಡೋಕೆ ಬಾರೇ ಹಂಸ||

Sai Sai Monalisa song lyrics from Kannada Movie Veera Kannadiga starring Puneeth Rajkumar, Anitha, Laya, Lyrics penned by V Nagendra Prasad Sung by Ravivarma, Kausalya, Music Composed by Chakri, film is Directed by Mehar Ramesh and film is released on 2004
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ