Masthu Hudugiye Lyrics

ಮಸ್ತು ಹುಡುಗಿಯೇ Lyrics

in Veera Kannadiga

in ವೀರ ಕನ್ನಡಿಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮಸ್ತು ಹುಡುಗಿಯೇ
ಯಾಕೇ ಸುಸ್ತು ಮಾಡ್ತೀಯೆ 
ಇಷ್ಟುಕೊಟ್ಟರೆ
ನಂಗೆ ಎಷ್ಟು ಕೊಡುತಿಯೆ 
 
ಕಣ್ಣು ಹೋಡಿತೀಯ
ಕೋಟಿ ಕನಸು ಕೊಡುತೀಯ
ಕೈಯ್ಯ ಹಿಡಿತೀಯ
ಮನಸಲೆ ಕಾಲು ಎಳಿತೀಯ 
ಆಹ್ .. ಸೈ ಸೈ..
ಅರವತ್ತೆಂಟು ಸೈ ಸೈ ಸೈ ಬಿಡಿಸೋ ಗಂಟು 
ವಯಸು ಸುಸುಮ್ಮನೆ ಉಂಟು
ರತ್ತೋ ರತ್ತೋ ರಮಿಸೋ ಹೊತ್ತು 
 
ಬೆಸ್ಟು ಹುಡುಗನೇ ನಿನ್ನ ಇಷ್ಟ ನನ್ನದು
ಆ ಎಲ್ಲಿ ಕರೆದರು ಬರುವೇ ಮಾತು ತಪ್ಪದು
 
ನಡಿಗೆ ನೋಡಿದರೆ ನಾಟ್ಯ ಮಯೂರಿ
ಕರೆಯೆ ಒಂದ್ಸಾರಿ ಕನ್ಯಾಕುಮಾರಿ
ಜಾರಿಬಿದ್ದೆ ಏಮಾರಿ 

ವ್ಹಾರೇ ವ್ಹಾರೇ ನನ್ನ ಕನ್ನಡ ಕುವರ
ಬಿಚ್ಚಿ ಬಿಡುತಾನೆ ಪ್ರೀತಿಯ ಪ್ರವರ 
ಹೋಗೋ ಪ್ರೇಮಪೂಜಾರಿ 

ಹೊಯ್‌ ಮಾದುವೆ ಮದುವೆ ಮದನಾರಿ
ಬಾರೇ ಮದುವೆ ಆಗೋಣ ಒಂದ್ಸಾರಿ 
ಮದುವೆ ಗಿದುವೆ ಬಾರಿ ಬೋರು
ಬಾರೋ ಸುತ್ತೋಣ ಬೆಂಗಳೂರು

ಜಕ್ಕಣ್ಣಕ್ಕ ಜಕ್ಕಣ್ಣಕ್ಕ ಜಾಲಿ ಮಾಡುವ
ಕೇಳಿದಷ್ಟೂ ಕೊಡುತೀನೀ ಖಾಲಿ ಮಾಡುವ 
ಬಂಡೆಗಿಂತ ಗಟ್ಟಿ ಕಣೋ ನಿನ್ನ ಗುಂಡಿಗೆ
ಗುಂಡು ಹೊಡೆದಂಗೇ ಆಡ್ತಿಯಾ ಹೆಂಗೇ  
 
||ಮಸ್ತು ಹುಡುಗಿಯೇ
ಯಾಕೇ ಸುಸ್ತು ಮಾಡ್ತೀಯೆ 
ಕೈಯ್ಯ ಹಿಡಿತೀಯ
ಮನಸಲೆ ಕಾಲು ಎಳಿತೀಯ||
 
ಸರಸ ನೋಡಿದರೆ ಸಾಮಾನ್ಯನಲ್ಲ 
ಎದುರು ನಿಂತೊಡನೆ ಬಿದ್ದೋದೇನಲ್ಲ
ನನ್ನಲ್ಲಿ ನಾನಿಲ್ಲ.. 
ಯಾರು ತಡೆಯೋರು ಈ ಭೂಮಿ ಮೇಲೆ
ಕಲಿತು ಕಲಿಸೋಣ ಈ ಪ್ರೇಮ ಲೀಲೆ
ನಮಗೆ ಸೋಲಿಲ್ಲ
 
ಅಪ್ಪು ಅಪ್ಪು ಇದು ತಪ್ಪು
ಬರಿ ಮಾತಲ್ಲಿ ಕಳೆಯುವೆ ನನ್ನ ಗ್ರಿಪ್ಪು 
ತಪ್ಪು ಒಪ್ಪು ಮಾಡದಿರೊ
ಯಾವ ಪ್ರೇಮಿನೂ ಇಲ್ಲ ಬೆಪ್ಪು.. 
ಜಿಂಗಿಲಿಕ್ಕ  ಜಿಂಗಿಲಿಕ್ಕ ಜೋಡಿ ನಮ್ಮದು
ಮನ್ಮಥ ಲವ್ ಸ್ಟೋರಿಗಿಂತ ದೊಡ್ಡದು 
ಅಪ್ಪನಂತೇ ಮಗ ಅನ್ನೋ ಮಾತು ನಮ್ಮದು 
ಒಂದು ಮಾತಿಗೆ ಈ ಪ್ರಾಣ ನಿನ್ನದು
 
||ಮಸ್ತು ಹುಡುಗಿಯೇ
ಯಾಕೇ ಸುಸ್ತು ಮಾಡ್ತೀಯೆ 
ಇಷ್ಟುಕೊಟ್ಟರೆ
ನಂಗೆ ಎಷ್ಟು ಕೊಡುತಿಯೆ ||
 
||ಕಣ್ಣು ಹೋಡಿತೀಯ
ಕೋಟಿ ಕನಸು ಕೊಡುತೀಯ
ಕೈಯ್ಯ ಹಿಡಿತೀಯ
ಮನಸಲೆ ಕಾಲು ಎಳಿತೀಯ 
ಆಹ್ .. ಸೈ ಸೈ..
ಅರವತ್ತೆಂಟು ಸೈ ಸೈ ಸೈ ಬಿಡಿಸೋ ಗಂಟು 
ವಯಸು ಸುಸುಮ್ಮನೆ ಉಂಟು
ರತ್ತೋ ರತ್ತೋ ರಮಿಸೋ ಹೊತ್ತು ||
 

-
ಮಸ್ತು ಹುಡುಗಿಯೇ
ಯಾಕೇ ಸುಸ್ತು ಮಾಡ್ತೀಯೆ 
ಇಷ್ಟುಕೊಟ್ಟರೆ
ನಂಗೆ ಎಷ್ಟು ಕೊಡುತಿಯೆ 
 
ಕಣ್ಣು ಹೋಡಿತೀಯ
ಕೋಟಿ ಕನಸು ಕೊಡುತೀಯ
ಕೈಯ್ಯ ಹಿಡಿತೀಯ
ಮನಸಲೆ ಕಾಲು ಎಳಿತೀಯ 
ಆಹ್ .. ಸೈ ಸೈ..
ಅರವತ್ತೆಂಟು ಸೈ ಸೈ ಸೈ ಬಿಡಿಸೋ ಗಂಟು 
ವಯಸು ಸುಸುಮ್ಮನೆ ಉಂಟು
ರತ್ತೋ ರತ್ತೋ ರಮಿಸೋ ಹೊತ್ತು 
 
ಬೆಸ್ಟು ಹುಡುಗನೇ ನಿನ್ನ ಇಷ್ಟ ನನ್ನದು
ಆ ಎಲ್ಲಿ ಕರೆದರು ಬರುವೇ ಮಾತು ತಪ್ಪದು
 
ನಡಿಗೆ ನೋಡಿದರೆ ನಾಟ್ಯ ಮಯೂರಿ
ಕರೆಯೆ ಒಂದ್ಸಾರಿ ಕನ್ಯಾಕುಮಾರಿ
ಜಾರಿಬಿದ್ದೆ ಏಮಾರಿ 

ವ್ಹಾರೇ ವ್ಹಾರೇ ನನ್ನ ಕನ್ನಡ ಕುವರ
ಬಿಚ್ಚಿ ಬಿಡುತಾನೆ ಪ್ರೀತಿಯ ಪ್ರವರ 
ಹೋಗೋ ಪ್ರೇಮಪೂಜಾರಿ 

ಹೊಯ್‌ ಮಾದುವೆ ಮದುವೆ ಮದನಾರಿ
ಬಾರೇ ಮದುವೆ ಆಗೋಣ ಒಂದ್ಸಾರಿ 
ಮದುವೆ ಗಿದುವೆ ಬಾರಿ ಬೋರು
ಬಾರೋ ಸುತ್ತೋಣ ಬೆಂಗಳೂರು

ಜಕ್ಕಣ್ಣಕ್ಕ ಜಕ್ಕಣ್ಣಕ್ಕ ಜಾಲಿ ಮಾಡುವ
ಕೇಳಿದಷ್ಟೂ ಕೊಡುತೀನೀ ಖಾಲಿ ಮಾಡುವ 
ಬಂಡೆಗಿಂತ ಗಟ್ಟಿ ಕಣೋ ನಿನ್ನ ಗುಂಡಿಗೆ
ಗುಂಡು ಹೊಡೆದಂಗೇ ಆಡ್ತಿಯಾ ಹೆಂಗೇ  
 
||ಮಸ್ತು ಹುಡುಗಿಯೇ
ಯಾಕೇ ಸುಸ್ತು ಮಾಡ್ತೀಯೆ 
ಕೈಯ್ಯ ಹಿಡಿತೀಯ
ಮನಸಲೆ ಕಾಲು ಎಳಿತೀಯ||
 
ಸರಸ ನೋಡಿದರೆ ಸಾಮಾನ್ಯನಲ್ಲ 
ಎದುರು ನಿಂತೊಡನೆ ಬಿದ್ದೋದೇನಲ್ಲ
ನನ್ನಲ್ಲಿ ನಾನಿಲ್ಲ.. 
ಯಾರು ತಡೆಯೋರು ಈ ಭೂಮಿ ಮೇಲೆ
ಕಲಿತು ಕಲಿಸೋಣ ಈ ಪ್ರೇಮ ಲೀಲೆ
ನಮಗೆ ಸೋಲಿಲ್ಲ
 
ಅಪ್ಪು ಅಪ್ಪು ಇದು ತಪ್ಪು
ಬರಿ ಮಾತಲ್ಲಿ ಕಳೆಯುವೆ ನನ್ನ ಗ್ರಿಪ್ಪು 
ತಪ್ಪು ಒಪ್ಪು ಮಾಡದಿರೊ
ಯಾವ ಪ್ರೇಮಿನೂ ಇಲ್ಲ ಬೆಪ್ಪು.. 
ಜಿಂಗಿಲಿಕ್ಕ  ಜಿಂಗಿಲಿಕ್ಕ ಜೋಡಿ ನಮ್ಮದು
ಮನ್ಮಥ ಲವ್ ಸ್ಟೋರಿಗಿಂತ ದೊಡ್ಡದು 
ಅಪ್ಪನಂತೇ ಮಗ ಅನ್ನೋ ಮಾತು ನಮ್ಮದು 
ಒಂದು ಮಾತಿಗೆ ಈ ಪ್ರಾಣ ನಿನ್ನದು
 
||ಮಸ್ತು ಹುಡುಗಿಯೇ
ಯಾಕೇ ಸುಸ್ತು ಮಾಡ್ತೀಯೆ 
ಇಷ್ಟುಕೊಟ್ಟರೆ
ನಂಗೆ ಎಷ್ಟು ಕೊಡುತಿಯೆ ||
 
||ಕಣ್ಣು ಹೋಡಿತೀಯ
ಕೋಟಿ ಕನಸು ಕೊಡುತೀಯ
ಕೈಯ್ಯ ಹಿಡಿತೀಯ
ಮನಸಲೆ ಕಾಲು ಎಳಿತೀಯ 
ಆಹ್ .. ಸೈ ಸೈ..
ಅರವತ್ತೆಂಟು ಸೈ ಸೈ ಸೈ ಬಿಡಿಸೋ ಗಂಟು 
ವಯಸು ಸುಸುಮ್ಮನೆ ಉಂಟು
ರತ್ತೋ ರತ್ತೋ ರಮಿಸೋ ಹೊತ್ತು ||
 

Masthu Hudugiye song lyrics from Kannada Movie Veera Kannadiga starring Puneeth Rajkumar, Anitha, Laya, Lyrics penned by V Nagendra Prasad Sung by Chakri, Kausalya, Music Composed by Chakri, film is Directed by Mehar Ramesh and film is released on 2004
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ